ಹೆಣ್ಣನ್ನು ಆದಿಶಕ್ತಿ ಎಂದು ಪೂಜಿಸುತ್ತಾರೆ ಹಾಗೂ ಹೆಣ್ಣಿನ ಶಾಪಕ್ಕೆ ಬಳಿಯಾದರೆ ಆ ಕಣ್ಣೀರು ಬಿಡುವುದಿಲ್ಲ ಎಂದು ಕೂಡ ಹೇಳುತ್ತಾರೆ ಇನ್ನು ಮೈಸೂರು ರಾಜವಂಶಸ್ಥರು ಸಹ ಹೆಣ್ಣಿನ ಕಣ್ಣೀರಿಗೆ ಬಲೆಯಾಗಿ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಕೂಡ ನಂಬಿಕೆಯಿದೆ ಆ ತರಹದ ಮತ್ತೊಂದು ಹೆಣ್ಣಿನ ಶಾಪಕ್ಕೆ ಬಲಿಯಾದ ಸಾಮ್ರಾಜ್ಯದ ಬಗ್ಗೆ ನಾವು ಇಂದು ಕಥೆಯನ್ನು ಕೇಳೋಣ ಬನ್ನಿ ಸ್ನೇಹಿತರೇ ಅದೇನೆಂದರೆ
ದಕ್ಷಿಣ ದಿಕ್ಕಿನ ಬಹು ಪ್ರಸಿದ್ಧವಾಗಿರುವ ರಾಜವಂಶ ನಾಶವಾದ ಕಥೆಯನ್ನು ಕೇಳೋಣ . ಕಾವೇರಿ ನದಿಯ ಪಕ್ಕದಲ್ಲಿ ಇರುವ ಕಾವೇರಿ ಪಟ್ಟಣಂ ಎಂಬ ರಾಜಧಾನಿ ಈ ಪ್ರದೇಶವು ಪ್ರಸ್ತುತ ತಮಿಳುನಾಡಿನಲ್ಲಿದೆ ಹಾಗೂ ಈ ಕಾವೇರಿಪಟ್ಟಣಂ ಅಲ್ಲಿ ಒಬ್ಬ ವ್ಯಾಪಾರಸ್ಥ ಇದ್ದ ಅವನ ಹೆಸರು ಮಾಯ ನಾಯಕ ಎಂದು ಇವನಿಗೆ ಒಬ್ಬಳು ಮಗಳಿದ್ದಳು ಅವಳನ್ನು ಮತ್ತೊಬ್ಬ ವ್ಯಾಪಾರ ಮಾಡುವ ಅವನ ಮಗನಿಗೆ ಕೊಟ್ಟು ಮದುವೆ ಮಾಡಿದ ಆ ಯುವಕನ ಹೆಸರು ಕೋವಲ ನಿಗಾ ಇನ್ನು ಆ ಸಮಯದಲ್ಲಿ ಆ ಊರಿಗೆ ಮಾಧವಿ ಎಂಬ ನೃತ್ಯಗಾತಿ ಬರುತ್ತಾಳೆ.
ಈಕೆ ಬಹು ರೂಪವಂತೆ ಈಕೆಯನ್ನು ನೋಡಿದ ಗೋವಾಗಳಿಗೆ ಮಾಧವಿಯ ಮೇಲೆ ಮನಸ್ಸಾಯಿತು ಅವರಿಬ್ಬರ ಪ್ರೇಮ ಕೊನೆಗೆ ಮದುವೆಯ ತನಕ ತಲುಪಿ ಅವರಿಬ್ಬರಿಗೆ ಮಗು ಕೂಡ ಆಯ್ತು ಮಾಧವಿಯ ಪ್ರೇಮದ ಸೆರಗಿನಲ್ಲಿ ಕೋವಲಂ ಕೆಲಸವನ್ನು ಮರೆತ ಇನ್ನೂ ಅವನಿಗಿದ್ದ ಸಂಪತ್ತು ಕೂಡ ಕರಗುತ್ತಾ ಬಂತು ಇಂತಹ ಸಮಯದಲ್ಲಿ ಚೋಳ ದೊರೆಯಿಂದ ಕೋವಲಂ ನಿಗೆ ಒಂದು ಆಮಂತ್ರಣ ಪತ್ರ ಬಂತು ಕೊನೆಗೆ ಕೋವಲಂ ಮತ್ತು ಮಾಧವಿ ನೃತ್ಯ ಪ್ರದರ್ಶಿಸಲೆಂದು ಚೋಳರ ಆಸ್ಥಾನಕ್ಕೆ ಹೋದರು ಅಲ್ಲಿ ಮಾಧವಿಯ ತನ್ನ ಮಾತುಕತೆಯಿಂದ ನೃತ್ಯವನ್ನು ಮಾಡಿ ಎಲ್ಲರಿಗೂ ಖುಷಿಪಡಿಸಿದರು ಅಧಿಕವಾಗಿ ಮಾದಕತೆಯನ್ನು ತೋರಿಸುತ್ತಿದ್ದ ಮಾಧವಿಯ ಮೇಲೆ ಕೊಳಗಳಿಗೆ ಅನುಮಾನ ಶುರುವಾಗಿತ್ತು ಇನ್ನು ಈಕೆ ಬೇರೆ ಯಾರನ್ನೂ ಪ್ರೇಮಿಸುತ್ತಿದ್ದಳೆ.
ಎಂಬ ಅನುಮಾನದಿಂದ ಕೋವಲ ಅಂಗನು ಮಾಧವಿಯನ್ನು ಅಲ್ಲೇ ಬಿಟ್ಟು ಮತ್ತೆ ಕಾವೇರಿ ಪಟ್ಟಣಂ ಗೆ ಬಂದು ಕನ್ನಗಿ ಬಳಿ ಬಂದ ಇನ್ನೂ ಪತಿ ಕಾಣುತ್ತಿಲ್ಲವೆಂದು ಪೂಜೆ ಮಾಡಿದ ಫಲವೇನೋ ಕೊನೆಗೂ ಪತ್ನಿ ಮನೆಗೆ ಬಂದದ್ದನ್ನು ಕಂಡು ಖುಷಿ ಪಟ್ಟಳು ಹಾಗೂ ಈಗಾಗಲೇ ಎಲ್ಲವನ್ನೂ ಕಳೆದುಕೊಂಡು ಬಂದು ನಿಂತಿರುವ ಪತಿಯನ್ನು ನೋಡಿ ತನ್ನ ತಂದೆಯು ಕೊಟ್ಟಿರುವ ನೂಪುರ ವನ್ನು ತೋರಿಸಿ ಇನ್ನೂ ಅದನ್ನು ಮಾರಿ ಜೀವನವನ್ನು ಮಾಡಲೆಂದು ಕನ್ನಗಿ ಮತ್ತು ಕೋವಳಂಗ ಮಧುರೈಗೆ ಬಂದರು ಬಂದರು ಇನ್ನು ಮಧುರೈ ಅಂದಿನ ಕಾಲದ ಪ್ರಾಚೀನ ನಗರವಾಗಿದ್ದು ದ್ರಾವಿಡ ಮಣ್ಣಿನ ನೆಲೆಬೀಡಾಗಿದ್ದು ಇನ್ನು ಇದು ಮೀನಾಕ್ಷಿ ದೇವಸ್ಥಾನದಿಂದ ಪ್ರಪಂಚದೆಲ್ಲೆಡೆ ಪ್ರಸಿದ್ಧವಾಗಿದ್ದು ಯಾವುದೇ ರಾಜರಿಂದ ದಾಳಿಗೆ ಒಳಗಾಗದೆ ಇದ್ದ ಸಾಮ್ರಾಜ್ಯ ಮಧುರೈ .
ಇನ್ನು ವೈಗೈ ನದಿ ತೀರದಲ್ಲಿ ಒಂದು ಗುಡಿಸಲನ್ನು ಹಾಕಿಕೊಂಡು ಈ ದಂಪತಿಗಳು ತಮ್ಮ ಜೀವನವನ್ನು ಶುರು ಮಾಡಿದರು . ನಾಗಪುರವನ್ನು ಮಾರಲೆಂದು ಕೋವಲಂ ಅಕ್ಕಸಾಲಿಗನ ಬಳಿ ಬರುತ್ತಾನೆ ಇನ್ನೂ ಆ ಸಮಯದಲ್ಲಿ ರಾಜನ ಮಗಳ ಒಡವೆಯ ಸಹ ಕಳೆದುಹೋಗಿತ್ತು ಆ ಒಡವೆಯ ಸಹ ಇನ್ನು ಪುರಕ್ಕೆ ಹೋಲುತ್ತಿತ್ತು ಆದ್ದರಿಂದ ಅಕ್ಕಸಾಲಿಗನ ಕದ್ದಿದ್ದರು ಇವನನ್ನು ಆರೋಪಿಯಾಗಿ ಮಾಡಲೆಂದು ಅಕ್ಕಸಾಲಿಗ ಅದನ್ನು ರಾಜನ ಬಳಿ ಕೊಂಡೊಯ್ದು ಇವನನ್ನೇ ಆರೋಪಿಯನ್ನಾಗಿ ಮಾಡಿದ ಇನ್ನು ರಾಜನು ಏನನ್ನೂ ವಿಚಾರಿಸದೆ ಕೋವಲಂ ನಿಗೆ ಮರಣದಂಡನೆಯನ್ನು ವಿಧಿಸಿದ ಪತಿ ಎಷ್ಟೇ ಹೊತ್ತಾದರೂ ಬರದಿದ್ದ ಕಾರಣ ಪತಿಯನ್ನು ಹುಡುಕಿಕೊಂಡು ಬಂದ ಪತ್ನಿಗೆ ಕಂಡದ್ದು ಪತಿಯ ದೇಹ ಎಲ್ಲವನ್ನೂ ತಿಳಿದ ಕಣ್ಣಗೆ ರಾಜನ ಆಸ್ಥಾನಕ್ಕೆ ರಾಜ್ಯಸಭೆ ನಡೆಯುತ್ತಿ ದರು ಅಲ್ಲಿಗೆ ಧಾವಿಸಿ ನೂಪುರದ ವಿಶಿಷ್ಟತೆಯನ್ನು ರಾಜನಿಗೆ ತಿಳಿಸಿ ಹೇಳಿದಳು ಹಾಗೂ ರಾಜನಿಗೆ ಕಣ್ಣಗಿ ನೋಡಿ ಭಯವಾಯಿತು ಕಣ್ಣಾಗಿ ತನ್ನ ಕೂದಲನ್ನು ಕೆದರಿಕೊಂಡು ಪತಿಯ ನೇತ್ರವನ್ನು ಹಣೆಗೆ ಹಚ್ಚಿಕೊಂಡು ಕಣ್ಣಿನಲ್ಲಿ ಕೆಂಡವನ್ನು ಹಿಡಿದುಕೊಂಡು ಬಂದಿದ್ದಳು .
ಕಣ್ಣೀರು ಹಾಕಿಕೊಂಡು ತನ್ನ ಗಂಡನ ಪ್ರಾಣ ತೆಗೆದುಕೊಂಡ ರಾಜನಿಗೆ ಶಾಪವನ್ನು ಹಾಕಿ ನಿನ್ನ ರಾಜಧಾನಿ ಸುಟ್ಟು ಹೋಗಲಿ ಎಂದು ಶಪಿಸುತ್ತಾಳೆ ಇದನ್ನು ಕೇಳಿದ ರಾಜ ಹೃದಯಾಘಾತದಿಂದ ಅಲ್ಲಿಯೇ ಕುಸಿದು ಬಿದ್ದು ಇನ್ನೂ ಸ್ವಲ್ಪ ದಿನದ ನಂತರ ರಾಜಧಾನಿಯೂ ಬೆಂಕಿಗೆ ಆಹುತಿಯಾಗಿ ಸುಟ್ಟು ಹೋಯಿತು . ಅಂದಿಗೆ ಪಾಂಡ್ಯ ರಾಜರ ಅಧಿಕಾರವೂ ಸಹ ಮುಗಿದಿತ್ತು . ನೋಡಿದ್ರಲ್ಲ ಸ್ನೇಹಿತರೆ ಇದು ಕಾಕತಾಳಿಯವೋ ಅಥವಾ ಆ ಹೆಣ್ಣಿನ ಶಾಪವೋ ಗೊತ್ತಿಲ್ಲ ಆದರೆ ಜನ ಇಲ್ಲಿ ಕಣ್ಣಗೆ ಅನ್ನು ಪೂಜಿಸುತ್ತಾರೆ ಹಾಗೂ ಮರೀನಾ ಬೀಚ್ ಬಳಿ ಈಕೆಯ ಪ್ರತಿಮೆಯನ್ನು ಸಹ ಮಾಡಿದ್ದಾರೆ ಇನ್ನು ಶ್ರೀಲಂಕಾದಲ್ಲಿಯೂ ಸಹ ಈಕೆಯನ್ನು ಪೂಜಿಸುತ್ತಾರೆ ಕೇರಳದಲ್ಲಿಯೂ ಸಹ ಈಕೆಯನ್ನು ಪೂಜಿಸುತ್ತಾರೆ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ .
ವಿಡಿಯೋ ಕೆಳಗೆ ಇದೆ…