ಕೆಲವೊಂದು ಬಾರಿ ನಾವು ಊಟ ಮಾಡಿದ ನಂತರ ನಮಗೂ ಹಲವಾರು ಚಟಗಳು ಇರುತ್ತವೆ, ಹೀಗೆ ನಮಗೆ ಹಾಗೂ ನಾವು ರೂಡಿಸಿಕೊಂಡು ಬಂದಿರುವಂತಹ ಕೆಲವೊಂದು ಅಭ್ಯಾಸಗಳು ಕೆಲವೊಂದು ಬಾರಿ ನಮಗೆ ಅನಾನುಕೂಲವನ್ನು ಮಾಡಿಬಿಡುತ್ತವೆ, ಆದುದರಿಂದ ನಾವು ಯಾವುದೇ ಕೆಲಸವನ್ನು ಆಗಲಿ ಅಥವಾ ಯಾವುದೇ ಅಭ್ಯಾಸವನ್ನು ರೂಡಿ ಮಾಡಿಕೊಳ್ಳುವ ಮೊದಲು ಅದರಿಂದ ನಮಗೆ ಯಾವ ರೀತಿಯಾಗಿ ಅನುಕೂಲ ಆಗುತ್ತದೆ ಹಾಗೂ ಯಾವ ರೀತಿಯಾಗಿ ಅನಾನುಕೂಲ ಆಗುತ್ತದೆ ಎನ್ನುವುದರ ಪರಿಜ್ಞಾನ ನಮಗೆ ಇರಬೇಕು. ಹಾಗೆ ಇದ್ದರೆ ಮಾತ್ರವೇ ನಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಹಾಗೂ ಪರಿಣಾಮಗಳು ಇರುವುದಿಲ್ಲ. ಇವತ್ತು ನಾನು ಈ ಲೇಖನದ ಮುಖಾಂತರ ಊಟ ಮಾಡಿದ ನಂತರ ಯಾವ ಕೆಲಸ ಮಾಡಿದರೆ ನಿಮಗೆ ದರಿದ್ರವು ಸುತ್ತಿಕೊಳ್ಳುತ್ತದೆ ಎಂದುರ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾನು ನಿಮಗೆ ಹೇಳಿದ್ದೇನೆ.

ಬಹಳಷ್ಟು ಜನ ಊಟ ಮಾಡುತ್ತಿರುವ ಸಂದರ್ಭದಲ್ಲಿ ಅನ್ನಕ್ಕೆ ಬೆಲೆಯನ್ನು ಕೊಡುವುದಿಲ್ಲ, ನೀವು ಇವತ್ತು ಚೆನ್ನಾಗಿ ತಟ್ಟೆ ತುಂಬಾ ಅನ್ನವನ್ನು ಹಾಕಿಕೊಂಡು ಊಟ ಮಾಡುತ್ತಿದ್ದೀರಾ ಎಂದರೆ ಅದು ನೀವು ಪೂರ್ವಜನ್ಮದಲ್ಲಿ ಮಾಡಿರುವಂತಹ ಒಂದು ಪುಣ್ಯ ಅಂತ ನಾವು, ಹೇಳಬಹುದು ಯಾಕೆಂದರೆ ನಮ್ಮ ದೇಶದಲ್ಲಿ ಸಾವಿರಾರು ಜನರು ಅನ್ನ ಇಲ್ಲದೆ ಸಿಕ್ಕಾಪಟ್ಟೆ ಜನ ಪರದಾಡುತ್ತಿದ್ದಾರೆ ಆದರೂ ಕೂಡ ನಿಮಗೆ ಈ ರೀತಿಯಾದಂತಹ ಅನ್ನುವುದು ಇರುವುದು ನಿಜವಾಗಲೂ ನೀವು ಶ್ರೇಷ್ಠವಾಗಿ ಪುಣ್ಯವನ್ನು ಮಾಡಿದ್ದೀರಿ, ಆದುದರಿಂದ ಊಟ ಮಾಡುತ್ತಿರುವ ಸಂದರ್ಭದಲ್ಲಿ ಅನ್ನದ ಬಗ್ಗೆ ಗಮನವಿಟ್ಟು  ಊಟ ಮಾಡಿ ಹಾಗೂ ಯಾವುದೇ ಕಾರಣಕ್ಕೂ ಬೇರೆ ತರದ ಆಲೋಚನೆಯನ್ನು ಮಾಡಬೇಡಿ.

after having food thease habids make your life daridra

ಕೆಲವೊಬ್ಬರಿಗೆ ಊಟವನ್ನು ಮಾಡಿದ ನಂತರ ಅದೇ ತಟ್ಟೆಯಲ್ಲಿ ಕೈಯನ್ನು ತೊಳೆದುಕೊಳ್ಳುವುದು ಅಂತಹ ಅಭ್ಯಾಸ ಇರುತ್ತದೆ ಹಾಗಾದರೆ ಆ ತರದ ಅಭ್ಯಾಸವೇ ಏನಾದರೂ ನಿಮಗೆ ಇದ್ದಲ್ಲಿ ದಯವಿಟ್ಟು ಇವತ್ತು ಅದನ್ನು ಕೊನೆಗೊಳಿಸಿ. ಊಟ ಮಾಡಿದ ನಂತರ ಬಟ್ಟಲಲ್ಲಿ ಅಥವ ತಟ್ಟೆಯಲ್ಲಿ  ಕೈ ತುಳಿಯದೆ ಹೊರಗಡೆ ಹೋಗಿ ಕೈಯನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನಿಮಗೆ ದರಿದ್ರ ಬರುವುದಿಲ್ಲ. ಇನ್ನು ಕೆಲವರು ಊಟ ಮಾಡುತ್ತಿರುವ ಸಂದರ್ಭದಲ್ಲಿ ಸಾಕಷ್ಟು ಸಮಯವನ್ನು ಬಳಸಿಕೊಳ್ಳುತ್ತಾರೆ ಊಟ ಮಾಡಿದ ನಂತರ ಕೂಡ ಏನೇನೋ ಮಾತನಾಡುತ್ತಾ ಕೈಯನ್ನು ಒಣಗಿಸಿ ಕೊಳ್ಳುತ್ತಾರೆ, ಹೀಗೆ ಮಾಡುವುದರಿಂದ ನಿಮಗೆ ದರಿದ್ರರು ಸುತ್ತಿಕೊಳ್ಳುತ್ತದೆ. ಇನ್ನು ಕೆಲವರು ಊಟ ಮಾಡಿದ ನಂತರ ಬಾಯಲ್ಲಿ ಪಿನ್ ಅಥವಾ ಕಡ್ಡಿಯನ್ನು ಹಾಕಿ ಸಿಕ್ಕಿಕೊಂಡಿರುವ ಅಂತಹ ಆಹಾರವನ್ನು ತೆಗೆಯುವಂತಹ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ, ಆದರೆ ಈ ರೀತಿಯಾಗಿ ನೀವು ಮಾಡಬಾರದು ನೀವು ಬಾಯಿಯಲ್ಲಿ ಆಹಾರವನ್ನು ಸಿಕ್ಕಿಕೊಂಡ ಪರಿಸ್ಥಿತಿಯಲ್ಲಿ ನೀವು ಏನಾದರೂ ಇದ್ದರೆ ಬಾಯಿಯಲ್ಲಿ ನೀರನ್ನು ಹಾಕಿ ಮುಕ್ಕಳಿಸಿದರೆ ಸಾಕು.

ಇನ್ನು ಕೆಲವರು ಊಟ ಮಾಡಿದ ನಂತರ ಮೈಯನ್ನು ಮುರಿಯುತ್ತಾರೆ ಹೀಗೆ ಮೈಯನ್ನು ಮಾಡಿದರೆ ನೀವು ದೇವರನ್ನು ಆಹ್ವಾನ ಮಾಡುತ್ತೀರಾ ಎಂದು ಅರ್ಥ , ಶಾಸ್ತ್ರ ಪುರಾಣದ ಪ್ರಕಾರ ಊಟ ಮಾಡಿದ ನಂತರ ಯಾವುದೇ ಕಾರಣಕ್ಕೂ ಮೈಯನ್ನು ಮುರಿಯಬಾರದು, ಇನ್ನೊಂದು ದೊಡ್ಡ ತಪ್ಪುಗಳನ್ನು ನಾವು ನೀವು ಮಾಡುತ್ತೇವೆ ಊಟ ಮಾಡಿದ ನಂತರ ಅವರ ಕೈಯಲ್ಲಿ ಇನ್ನೊಬ್ಬರಿಗೆ ನಾವು ಕೈಯನ್ನು ಕೊಡುತ್ತೇವೆ ಈ ರೀತಿಯಾಗಿ ಯಾವುದೇ ಕಾರಣಕ್ಕೂ ಮಾಡಬಾರದು ಹೀಗೆ ಮಾಡಿದರೆ ನಮಗೆ ದರಿದ್ರ ಎನ್ನುವುದು ಸುತ್ತಿಕೊಳ್ಳುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 98868 35333 ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮನ್ನು ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *

%d bloggers like this: