Home ಭಕ್ತಿ ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ ಅದೃಷ್ಟ ಚೇಂಜ್ ಆಗುತ್ತದೆ? ಯಾಕೆ ಗೊತ್ತಾ?

ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ ಅದೃಷ್ಟ ಚೇಂಜ್ ಆಗುತ್ತದೆ? ಯಾಕೆ ಗೊತ್ತಾ?

171

ಮನೆಯಲ್ಲಿ  ಚೆನ್ನಾಗಿರಬೇಕಾದ್ರೆ ಕೇವಲ ಹಣ ಇದ್ರೆ ಮಾತ್ರ ಸರಿ ಹೋಗಲ್ಲ , ಕೆಲವು ಹಿರಿಯರು ಹೇಳಿದಂತಹ ವಿಚಾರಗಳನ್ನು ಫಾಲೋ ಮಾಡಬೇಕಾಗುತ್ತದೆ . ಹಾಗೆ ಮನೆಯಲ್ಲಿ ಸಂಪತ್ತು ಹಾಗೆ ಇರಬೇಕು ಅನ್ನುವುದ್ದ್ಕಕೆ ಕೇವಲ ಪಿಪೊಜೆ ಪುರಸ್ಕಾರ ಮಾಡಿದರೆ ಸರಿ ಹೋಗಲ್ಲ ಅದಕ್ಕೂ ಹೊರತಾಗಿ ಒಂದು ಕೆಲಸ ಮಾಡಬೇಕಾಗುತ್ತದೆ. ನಿಮ ಮನೆಯಲ್ಲಿ ವಸ್ತುದೋಷ ಇದ್ದಾರೆ ಇವತ್ತು ನಾನು ಕೊಡುವ ಟಿಪ್ಸ್ ನಿಂದ ನಿಮ್ಮದ ಜೀವನದ ಕಷ್ಟಗಳು ದೂರ ಆಗಬಲ್ಲವು ಆಂಕೊಳ್ತೀನಿ .

ಅದಕ್ಕೆ ಒಂದೇ ಒಂದು ದಾರಿ ಏನಪ್ಪಾ ಅಂದರೆ ಮನೆಯಲ್ಲಿ ಲಾಫಿಂಗ್ ಬುದ್ದ ನೀಡುವುದರಿಂದ ನಮ್ಮ ಮನೆಯಲ್ಲಿ ಇರುವಂತಹ ನೆಗೆಟಿವ್ ಪಾಯಿಂಟ್ಸ್ ಎಲ್ಲಾ ಕ್ಲಿಯರ್ ಆಗಿ  ನೀವು ಸುಖ ಶಾಂತಿಯಿಂದ ಬದುಕಬಹುದು.

ನೀವು ನಿಮ್ಮ ಮನೆಯಲ್ಲಿ ಸುಖ ಶಾಂತಿಯಿಂದ, ಯಾವುದೇ ಜಗಳವಿಲ್ಲದೆ ಹಾಗೆಯೇ ಮನಶಾಂತಿ ಆಗ ಬೇಕಾದರೆ ಲಾಫಿಂಗ್ ಬುದ್ಧನನ್ನು ತೆಗೆದುಕೊಂಡು ಬಂದು ಮನೆಯ ಪೂರ್ವ ದಿಕ್ಕಿನಲ್ಲಿ  ಇದ್ದರೆ ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಮನೆಯಲ್ಲಿ ಇರುವವರು ಶಾಂತಿಯಿಂದ ಹಾಗು ಉತ್ತಮ ನಂಬಿಕೆಯಿಂದ ಬದುಕುತ್ತಾರೆ.

ಯಾರಾದರೂ ನಿಮ್ಮ ಗೆಳೆಯರು ಅಥವಾ ನಮ್ಮ ಮನೆಯ ಸದಸ್ಯರು ಕೆಲಸ ಸಿಗದೆ ಪರದಾಡುತ್ತಿದ್ದಾರೆ,  ಇದೇ ಲಾಫಿಂಗ್ ಬುದ್ಧನನ್ನು ಮನೆಗೆ ತಂದು ಆಗ್ನೇಯ ದಿಕ್ಕಿನಲ್ಲಿದ್ದರೆ ಅವರಿಗೆ ಬೇಗ ಕೆಲಸ ಸಿಗುತ್ತದೆ. ಅಲ್ಲದೆ ಮನೆಯಲ್ಲಿ ಕಾಡುವಂತ ಹಣದ ಸಮಸ್ಯೆಯನ್ನು ನಿರ್ಮೂಲನೆ ಆಗುತ್ತದೆ.

ನೀವೇನಾದರೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ವೃತ್ತಿಯಲ್ಲಿ ಯಶಸ್ಸು ಕಾಣದೆ ಇದ್ದಲ್ಲಿ ಹಾಗೆಯೇ  ಪ್ರಮೋಷನ್ ಆಗದೆ ತುಂಬಾ ವರ್ಷ ನೀವು ಪ್ರಾಬ್ಲಮ್ ನಲ್ಲಿ ಇದ್ದರೆ. ಇವತ್ತೆ ಹಾಕುವುದನ್ನು ಮನೆಗೆ ತಂದು ನೋಡುವ ಹಾಗೆ ಮನೆಯ ಮುಂದೆ  ಇರುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಜಾಸ್ತಿ ಆಗಿ ನೆಗತಿವೆ ಎನರ್ಜಿ ಕಡಿಮೆಯಾಗುತ್ತದೆ.

ಲಾಫಿಂಗ್ ಬುದ್ಧನಿಗೆ ತುಂಬಾ ಶಕ್ತಿ ಇದ್ದು ನಿಮ್ಮ ವ್ಯವಹಾರದಲ್ಲಿ ಕಷ್ಟವನ್ನು ಆಗುತ್ತಿದ್ದರೆ ಅಥವಾ ಆಫೀಸಿನಲ್ಲಿ ನಿಮಗೆ ರೆಸ್ಪೆಕ್ಟ್ ಅಥವಾ ಅದೇ ತರನಾದ ಕೆಳಗೆ ಇಲ್ಲದಿದ್ದಲ್ಲಿ ಇವತ್ತು  ಕೈಯನ್ನು ಇಟ್ಟುಕೊಂಡು ಅದನ್ನು ಮನೆಗೆ ತಂದು ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಇರುವುದರಿಂದ, ನಿಮ್ಮ ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿ ಕಡಿಮೆಯಾಗಿ ಎಲ್ಲರೂ ಸುಖ ಶಾಂತಿಯಿಂದ ಬದುಕಬಹುದು. ಲಾಫಿಂಗ್ ಬುದ್ದ ನಾ  ಕುರಿತಾಗಿ ತುಂಬಾ ತರನಾದ ಪುಸ್ತಕಗಳು ಹೊರಗಡೆ ಸಿಗುತ್ತವೆ ಅದನ್ನು ಓದಿ ನಿಮಗೆ ಆಗಿರುವಂತಹ ತೊಂದರೆಗೆ ಅನುಗುಣವಾಗಿ ಎಂಬುದನ್ನು ಮನೆಗೆ ತಂದು ಇರುವುದರಿಂದ ತುಂಬಾ ತರಲಾದ ಲಾಭಗಳು ನಿಮಗೆ ಇದರಲ್ಲಿ ಒಂದು ಮಾತಿಲ್ಲ.

 

ಈ ವಿಷಯ ನಿಮಗೆ ಇಷ್ಟವಾದಲ್ಲಿ ನಿಮ್ಮ ಪ್ರಶ್ನೆಗಳಿಗೆ ಶೇರ್ ಮಾಡಿ ಹಾಗೆಯೇ ವಿಚಾರ ವಿನಿಮಯ ಮಾಡಿಕೊಳ್ಳಿ.  ನಮ್ಮ ವಿಚಾರವನ್ನು ಹೆಚ್ಚಿಸಿಕೊಳ್ಳಲು ನಿಮ್ಮ ಅವಶ್ಯಕತೆ ತುಂಬಾ ಇದೆ ದಯವಿಟ್ಟು ಈ ಲೇಖನವನ್ನು ಫೇಸ್ಬುಕ ಶೇರ್ ಮಾಡುವುದರ ಮೂಲಕ ಪ್ರೋತ್ಸಾಹಿಸಿ.

 

NO COMMENTS

LEAVE A REPLY

Please enter your comment!
Please enter your name here

ನನ್ ಮಗಂದ್ - ನನ್ ಎಕ್ಕಡ