ಯಾವುದಾದರೂ ಅಭಿಷೇಕವನ್ನು ಮಾಡಬೇಕಾದರೆ ಅದರ ಬಗ್ಗೆ ಕೆಲವೊಂದು ಜ್ಞಾನವಿರಬೇಕು ಎಲ್ಲರೂ ಕೂಡ ಯಾವ ಅಭಿಷೇಕವನ್ನು ಮಾಡಲು ಸಾಧ್ಯವಿಲ್ಲ ಅದಕ್ಕೆ ಒಂದು ನಿಯಮ ಹಾಗೂ ಪದ್ಧತಿಯನ್ನು ಇದ್ದೇ ಇರುತ್ತದೆ. ಹಾಗಾದರೆ ಇವತ್ತು ನಾವು ನಮ್ಮ ಲೇಖದ ಮುಖಾಂತರ ಯಾವ ಯಾವ ರಾಶಿಯವರು ಈ ರೀತಿಯಾಗಿ ಅಭಿಷೇಕವನ್ನು ಮಾಡಿದರೆ ಅವರಿಗೆ ಹಾಗೂ ಅವರು ಮಾಡಿದಂತಹ ಪಾಪಗಳು ಕಳೆದುಹೋಗುತ್ತದೆ ಹಾಗೂ ಅವರಿಗೆ ಒಳ್ಳೆಯ ದಿನಗಳು ಮುಂದೆ ಬರುತ್ತವೆ ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ನಿಮಗೆ ಮಹಾಶಿವರಾತ್ರಿ ಅನ್ನುವುದು ಗೊತ್ತೇ ಇದೆ ಆ ದಿನದಂದು ಪ್ರತಿಯೊಬ್ಬರು ಮನೆಯಲ್ಲಿ ಜಾಗರಣೆಯನ್ನು ಮಾಡುತ್ತಾರೆ ಹಾಗೂ ಪ್ರತಿ ನಿಮಿಷವು ಕೂಡ ಶಿವನ ಆರಾಧನೆಯನ್ನು ಮಾಡುತ್ತಾರೆ. ಹಾಗೆಯೇ ಆ ದಿನದಂದು ನೀವೇನಾದರೂ ಈ ರೀತಿಯಾಗಿ ಅಭಿಷೇಕವನ್ನು ಮಾಡಿಸಿದ್ದೆ ಆಗಲಿ ಅಥವಾ ನೀವು ಮಾಡಿದ್ದೆ ಆದಲ್ಲಿ ನಿಮಗೆ ಒಳ್ಳೆಯ ರೀತಿಯಾದಂತಹ ಫಲವು ಬರುತ್ತದೆ ಹಾಗೂ ನಿಮ್ಮ ಜೀವನದಲ್ಲಿ ಮುಂದೆ ಬರ್ತೀರಾ.

ಹಾಗಾದರೆ ಅಭಿಷೇಕ ವಾದರು ಯಾವುದೇ ಪ್ರಶ್ನೆಗೆ ಉತ್ತರ ಅಭಿಷೇಕದ ಹೆಸರು  ರುದ್ರ ರುದ್ರಾಭಿಷೇಕ, ಮೊದಲು ನಾವು ರುದ್ರಾಭಿಷೇಕ ಎಂದರೇನು ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ, ನಿಮಗೆ ಸಾಮಾನ್ಯವಾಗಿ ಹೇಳುವುದಾದರೆ ರುದ್ರ ಎಂದರೆ ಶಿವ ಅಭಿಷೇಕ ಎಂದರೆ ಸ್ನಾನ ಸ್ನಾನ ಮಾಡಿಸುವುದು ಎಂದು ಅರ್ಥ. ಅಂದರೆ ನಾವು ವಿಶೇಷವಾಗಿ ಶಿವಲಿಂಗಕ್ಕೆ ಹಾಲನ್ನು ಹಾಕುವುದರ ಮುಖಾಂತರ ಅಥವಾ ನೀರನ್ನು ಹಾಕುವುದರ ಮುಖಾಂತರ ಅಭಿಷೇಕವನ್ನು ಮಾಡಿ ಶಿವನ ಮೈಯನ್ನು ಸಂಪೂರ್ಣವಾಗಿ ತೊಡೆದು ಕ್ಲೀನ್ ಮಾಡಬೇಕು ಎಂದು ಅರ್ಥ. ನೀವೇನಾದರೂ ಶಿವರಾತ್ರಿಯ ದಿನದಂದು ಶಿವನಿಗೆ ಅಭಿಷೇಕವನ್ನು ಅಭಿಷೇಕವನ್ನು ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ನಿಮಗೆ ನಿಜವಾಗಲೂ ನಿಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಗಳು ಈಡೇರುತ್ತವೆ.

ಹಾಗಾದರೆ ಬನ್ನಿ ಯಾವ ಯಾವ ರಾಶಿಯವರು ರುದ್ರಾಭಿಷೇಕ ಮಾಡಿದರೆ ಅವರ ಜೀವನದ ತುಂಬಾ ಚೆನ್ನಾಗಿರುತ್ತದೆ, ನಾವು ಕೆಳಗೆ ಕೊಟ್ಟಿರುವಂತಹ ರಾಶಿಯವರು ಜೇನಿನ ತುಪ್ಪ ಹಾಗೂ ಕಬ್ಬಿನ  ಹಾಲಿನ ಮಿಶ್ರಣದಿಂದ ರುದ್ರಾಭಿಷೇಕ ಮಾಡಿಸಿದರೆ ತುಂಬಾ ಒಳ್ಳೆಯದು. ಮೇಷ ರಾಶಿಯವರು ಜೇನಿನ ತುಪ್ಪ ಹಾಗೂ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿಸಿದರೆ ಒಳ್ಳೆಯದು, ಕನ್ಯಾ ರಾಶಿ ಹುಟ್ಟಿದವರು ಮೊಸರು ಅಭಿಷೇಕ ಮಾಡಿಸಿದರೆ ಒಳ್ಳೆಯ, ತುಲಾ ರಾಶಿಯಲ್ಲಿ ಹುಟ್ಟಿದವರು ಹಾಲಿನ ಅಭಿಷೇಕ ಮಾಡಿದರೆ ಒಳ್ಳೆಯ, ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರು ಕಬ್ಬಿನ ಹಾಲು ಹಾಗೂ ಜೇನುತುಪ್ಪದ ಹಾಲು  ಇಂದ ಅಭಿಷೇಕ ಮಾಡಿಸಿದರೆ ತುಂಬಾ ಒಳ್ಳೆಯದು, ಧನಸ್ಸು ರಾಶಿಯಲ್ಲಿ ಹುಟ್ಟಿದವರು ಜೇನು ಹಾಗೂ ಹಾಲಿನ ಅಭಿಷೇಕ ಮಾಡಿದರೆ ತುಂಬಾ ಒಳ್ಳೆ, ಮಕರ ರಾಶಿಯಲ್ಲಿ ಹುಟ್ಟಿದವರು ಗಂಗಾಜಲ ದಲ್ಲಿ ಸ್ವಲ್ಪ ಬೆಲ್ಲವನ್ನು ಹಾಕಿ ಅದರಿಂದ ಅಭಿಷೇಕ ಮಾಡಿದರೆ ಒಳ್ಳೆ, ಕುಂಭ ರಾಶಿಯಲ್ಲಿ ಹುಟ್ಟಿದವರು ಮೊಸಳೆಯಿಂದ ಅಭಿಷೇಕ ಮಾಡಿದರೆ ತುಂಬಾ ಒಳ್ಳೆಯದು. ಮೀನ ರಾಶಿಯಲ್ಲಿ ಹುಟ್ಟಿದವರು ಜೇನುತುಪ್ಪ ಹಾಲು ಹಾಗೂ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿಸಿದರೆ ತುಂಬಾ ಒಳ್ಳೆಯದಾಗುತ್ತದೆ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದು ಹಾಗೂ ಶೇರ್ ಮಾಡಲು ಮರೆಯಬೇಡಿ.

 

Leave a Reply

Your email address will not be published. Required fields are marked *

%d bloggers like this: