ಪ್ರದಾನ ಮಂತ್ರಿಯವರ ಮುದ್ರಾ ಯೋಜನೆ ನಿಮಗೆ ಗೊತ್ತಿದ್ದರೆ ಈ ಯೋಜನೆ ಅದೇ ರೀತಿಯಲ್ಲಿ ನಮ್ಮ ರಾಜ್ಯ ಸರ್ಕಾರವು ನಿರುದ್ಯೋಗಿಗಳಿಗೆ ಖುಷಿ ಸುದ್ದಿಯನ್ನು ಕೊಟ್ಟಿದೆ, ಈ ಯೋಜನೆಯಡಿ ನಿರುದ್ಯೋಗಿಗಳು ಯಾವುದೇ ಜಾತಿ ಲಿಂಗ ಭೇದವಿಲ್ಲದೆ ನಿಮ್ಮ ಸ್ವಂತ ಉದ್ಯೋಗ ಅಥವಾ ಸಣ್ಣ ಕೈಗಾರಿಕೆ ಶುರು ಮಾಡಲು ಸುಜನ್ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಗಳ ಮೂಲಕ 10 ಲಕ್ಷದ ವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ.
ಕರ್ನಾಟಕದ ಮುಖ್ಯಮಂತ್ರಿಗಾಳದ ಕುಮಾರಸ್ವಾಮಿ ಯವರ ಮಹತ್ವಾಕಾಂಶೆಯ ಹೊಸ ಯೋಜನೆ ಇದಾಗಿದ್ದು, ಇದರ ಮೂಲಕ ನಿರುದ್ಯೋಗಿಗಳಿಗೆ ಸ್ವಂತ ವ್ಯವಹಾರ ಮಾಡಲು ಹೂಡಿಕೆಯನ್ನು ನೀಡಲು ಮುಂದಾಗಿದೆ, ಮುಖ್ಯವಾಗಿ ಇಲ್ಲಿ ಯಾವುದೇ BPL ಅಥವಾ APL ಕಾರ್ಡ್ ನ ಅವಶ್ಯಕತೆ ಇಲ್ಲ, ವರ್ಷದ ನಿಮ್ಮ ಆದಾಯವನ್ನು ಕೇಳುವುದಿಲ್ಲ ಹಾಗು ಜಾತಿ ಬೇಧವಿಲ್ಲ.
ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಗೊಳಿಸಿಕೊಂಡು ಯುವಕ ಯುವತಿಯರೆಲ್ಲ ತಮ್ಮ ಆಸೆಯಂತೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ, ಅಥವಾ ಸಣ್ಣ ಕೈಗಾರಿಕೆಯನ್ನು ಶುರು ಮಾಡಿ ಹೆಚ್ಚು ಲಾಭವನ್ನು ಗಳಿಸಿ, ಎಂಟನೇ ತರಗತಿ ಪಾಸಾಗಿದ್ದಾರೆ ಸಾಕು ಈ ಯೋಜನೆಯನ್ನು ನೀವು ಸಹ ಲಾಭ ಪಡೆಯ ಬಹುದು, ವಯಸ್ಸು 18 – 35ರ ಒಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಇನ್ನು ಈ ಯೋಜನೆಯನ್ನ ಪಡೆಯಲು ಆಸಕ್ತಿ ಇದ್ದವರು ನವೆಂಬರ್ 13 ರ ಒಳಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು, ಸ್ನೇಹಿತರೆ ಈ ಯೋಜನೆ ನಿಮಗೆ ಇಷ್ಟ ಆದರೆ ಇಂದೇ ಅರ್ಜಿಯನ್ನ ಸಲ್ಲಿಸಿ ಮತ್ತು ಇದನ್ನ ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವ ಮುಕಾಂತರ ಹಂಚಿಕೊಳ್ಳಿ.
ಮೂಲ : ಕರ್ನಾಟಕ ಟುಡೇ.
ಜೊತೆಯಲ್ಲಿ ಇದನ್ನು ಒಮ್ಮೆ ಓದಿ ಲೆಟ್ಯೂಸ್ ಸೊಪ್ಪಿನ ಅರೋಗ್ಯ ಲಾಭಗಳು.
ಈ ಸೊಪ್ಪನ್ನು ಹಕ್ಕರಿಕೆ ಸೊಪ್ಪು ಎಂದು ಕರೆಯುವರು ಇದನ್ನು ಬೇಯಿಸಿ ತಿನ್ನುವುದಕ್ಕಿಂತ ತಾಜಾ ಸೊಪ್ಪನ್ನು ತಿನ್ನುವುದು ಆರೋಗ್ಯಕರ ಪ್ರತಿದಿನ ಊಟದ ನಂತರ ಐದಾರು ಲೆಟ್ಯೂಸ್ ಎಲೆಗಳನ್ನು ಸೌತೆಕಾಯಿ ಅಥವಾ ಕೆಂಪು ಮೂಲಂಗಿಯೊಂದಿಗೆ ತಿನ್ನುತ್ತಿದ್ದರೆ ಆಹಾರ ಚೆನ್ನಾಗಿ ಜೀರ್ಣವಾಗುವುದು ಸರಾಗವಾಗಿ ಮಲವಿಸರ್ಜನೆಯಗುವುದು ಲೈಂಗಿಕ ಆಸಕ್ತಿ ಹೆಚ್ಚುವುದು.
ಈ ಸೊಪ್ಪಿನ ನಿರಂತರ ಬಳಕೆಯಿಂದ ಹಲ್ಲಿನ ಸವಕಳಿ ನಿಲ್ಲುವುದು ಹಲ್ಲುಗಚ್ಚು ನಾಶವಾಗುವುದಿಲ್ಲ ಬಾಯಿಯಲ್ಲಿ ದುರ್ನಾತ ಹುಟ್ಟುವುದಿಲ್ಲ ಪಯೋರಿಯಾ ರೋಗ ನಿವಾರಣೆಯಾಗುವುದು ನಾಲಗೆಯ ರುಚಿ ಗ್ರಹಣ ಶಕ್ತಿ ಹೆಚ್ಚುವುದು.
ಗರ್ಭಿಣಿಯರು ಲೆಟ್ಯೂಸ್ ಅಗತ್ಯವಾಗಿ ಸೇವಿಸಬೇಕು ಈ ಸೊಪ್ಪು ತಿನ್ನುವ ಗರ್ಭಿಣಿಯರಿಗೆ ಪೋಷಕಾಂಶಗಳ ಕೊರತೆಯುಂಟಾಗದು ಗರ್ಭಸ್ರಾವದ ಭಯವಿರದು.
ಲೆಟ್ಯೂಸ್ ಎಲೆಗಳನ್ನು ದೀರ್ಘಕಾಲದವರೆಗೆ ಸೇವಿಸುವ ಬಂಜೆಯರಿಗೆ ಮಕ್ಕಳ ಭಾಗ್ಯ ಲಭಿಸುವ ಸಾಧ್ಯತೆ ಉಂಟು.
ಈ ನಿಮಗೆ ಇಷ್ಟ ವಾಗಿದ್ದರೆ ಮರೆಯದೆ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಇದೆ ರೀತಿಯ ಹೆಚ್ಚಿನ ಮಾಹಿತಿ ಗಾಗಿ ನಮ್ಮ ಪೇಜ್ ಗೆ ಮೆಚ್ಚುಗೆಯನ್ನು ಕೊಡಿ.