ಜೈಪುರ ಶಕ್ತಿ ಸಂಪನ್ಮೂಲಗಳ ಅಂತ್ಯದ ಕಾರಣ, ಮನುಷ್ಯರ ಜೀವನದ ತುಂಬಾ ಪರಿಣಾಮಗಳು ಬೀರುವುದು ಖಂಡಿತ, ಆದ್ದರಿಂದ ಮಾನವರು ನಿರಂತರವಾಗಿ ಪಾರದರ್ಶಕ ಶಕ್ತಿಗಳ ಮೂಲಗಳ ಬೆಳವಣಿಗೆಯ ಮೇಲೆ ಕೇಂದ್ರೀಕೃತವಾಗಿ ಸಂಶೋಧನೆಗಳನ್ನ ಮಾಡುತ್ತಿದ್ದು, ಹೊಸ ಇಂಧನವಾಗಿ ಹೈಡ್ರೋಜನ್ ನನ್ನ ಅನಿಲದ ರೂಪದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಈ ಅನಿಲ ಪರಿಸರಕ್ಕೆ ಮತ್ತು ಆರ್ಥಿಕತೆಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗಿದೆ, ಈ ನಿಟ್ಟಿನಲ್ಲಿ ತನ್ನ ವೇಗದ ಓಟವನ್ನು ಮುಂದುವರೆಸಿದ ಫ್ರೆಂಚ್ ನ ಕಂಪನಿಯೊಂದು ಈ ಅಭಿವೃದ್ಧಿ ಪಡಿಸಿರುವ ಅನಿಲ ದಿಂದ ಚಲಿಸುವ ಮೊದಲ ಸೈಕಲ್ ಅನ್ನು ಅಬ್ಜಿವೃದ್ದಿ ಪಡಿಸಿದ್ದು ಹೈಡ್ರೋಜನ್-ಚಾಲಿತ ವಿದ್ಯುತ್ ಸೈಕಲ್ ತಯಾರಿಸಿದ ಜಗತ್ತಿನಲ್ಲಿ ಮೊದಲ ಕಂಪೆನಿಯಾಗಿದೆ.
ಈ ಸೈಕಲ್ ಗಳು ಸಧ್ಯ ಪ್ರಚಲಿತ ಇರುವ ಯಾವುದೇ ವಿದ್ಯುತ್ ವಾಹನಗಳೊಂದಿಕೆ ಸ್ಪರ್ದಿಸಲು ಸಮರ್ಥ ವಾಗಿದೆಯಂತೆ, ಈ ಹೊಸ ಅನ್ವೇಷಣೆಯು ಜಗತ್ತಿನ ತುಂಬಾ ಉಪಯೋಗಕ್ಕೆ ಬರಲಿ, ಪೆಟ್ರೋಲ್ ಹಾಗು ಡೀಸೆಲ್ ಗಾಗಿ ಭೂಮಿತಾಯಿಯ ಉದರ ಬಗೆಯುವುದನ್ನು ನಿಲ್ಲಿಸಿ, ಇನ್ನು ಅದೇ ಪೆಟ್ರೋಲ್ ಬಳಸಿ ಪರಿಸರ ಮಾಲಿನ್ಯವನ್ನು ತಡೆಯುವಂತಾಗಲಿ ಎಂಬುವುದು ನಮ್ಮ ಆಶಯ.
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಜೊತೆಯಲ್ಲಿ ಓದಿ ಸಕ್ಕರೆ ಕಾಯಿಲೆ ಇದ್ದವರಿಗೆ ಹಾಗಲಕಾಯಿಯ ಮನೆ ಮದ್ದು.
ಹಾಗಲಕಾಯಿ ರುಚಿಯಲ್ಲಿ ಕಹಿ ಇದನ್ನು ಬೇಯಿಸಿದರೆ ತಿನ್ನಲಾಗದು ಹಾಗಲಕಾಯಿ ಬೇಯಿಸಿ ತಯಾರಿಸಿದ ಗೊಜ್ಜು ಹೆಚ್ಚು ರುಚಿಕರವಾಗಿರುವು ದು ಹಾಗಲಕಾಯಿ ಸಣ್ಣಗೆ ಹಚ್ಚಿ ಹೇರಳೆ ಅಥವಾ ನಿಂಬೆಕಾಯಿ ಉಪ್ಪಿನಕಾಯಿಯೊಂದಿಗೆ ಬೆರೆಸಿದರೆ ಕಹಿ ಕಳೆದು ತಿನ್ನಲು ರುಚಿಯಾಗಿರುವುದು ಕಡು ಹಸಿರು ಬಣ್ಣದ ಹಾಗಲಕಾಯಿಗಿಂತ ಬಿಳಿಯ ಬಣ್ಣದ ಹಾಗಲಕಾಯಿಯಲ್ಲಿ ರೋಗ ನಿವಾರಕ ಗುಣ ಹಾಗೂ ರೋಗ ನಿರೋಧಕ ಗುಣ ಹೆಚ್ಚು ಈ ಕಾರಣದಿಂದ ಬಿಳಿಯ ಬಣ್ಣದ ಹಾಗಲಕಾಯಿ ಹೆಚ್ಚು ಹೆಚ್ಚಾಗಿ ಸೇವಿಸುವುದರಿಂದ ಲಾಭವುಂಟು.
ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಪ್ರತಿದಿನವು ಬಳಸುತ್ತಿದ್ದರೆ ರೋಗ ಪ್ರಬಲಿಸುವುದಿಲ್ಲ ಮಧುಮೇಹ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಅವಧಿಯಲ್ಲಿ ಪ್ರತಿದಿನವೂ ಹಾಗಲಕಾಯಿ ರಸ ಸೇವಿಸುತ್ತಿದ್ದರೆ ರೋಗ ಬಹುಮಟ್ಟಿಗೆ ಗುಣವಾಗುವುದು.
ಅತಿಸಾರ, ಮೂಲವ್ಯಾದಿ, ಕೆಮ್ಮು, ದಮ್ಮು, ರೋಗಗಳಿಂದ ನರಳುತ್ತಿರುವವರು ಹಾಗಲಕಾಯಿಯನ್ನು ತಪ್ಪದೆ ಸೇವಿಸುತ್ತಿದ್ದರೆ ರೋಗ ಶಮಾನವಾಗುವುದು.
ಹಾಗಲಕಾಯಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ ಬಸಿರಿ ಬಸಿದ ನೀರಿನಲ್ಲಿ ಬಾಳೆಕಾಯಿ ಬೇಯಿಸಿ ಸೇವಿಸಿರಿ ಇದು ಮಧುಮೇಹ ರೋಗಗಳಿಗೆ ಔಷಧಯುಕ್ತ ಆಹಾರ.
ಹಾಗಲಕಾಯಿಯನ್ನು ಸೇವಿಸುವುದರಿಂದ ರಕ್ತ ಶುದ್ಧಿಯಾಗುವುದು ಚರ್ಮ ರೋಗಗಳು ವ್ರಣಗಳು ಗುಣವಾಗುವುದು ಕರುಳಿನ ಹುಣ್ಣು ಹೊಟ್ಟೆ ಹುಣ್ಣು ಮುಟ್ಟಿನ ದೋಷಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬರುವುದು.