ಹೌದು ಮನುಷ್ಯನ ದೇಹಕ್ಕೆ ಬಿಸಿನೀರಿನ ಸ್ನಾನಕ್ಕಿಂತ ತಣ್ಣೀರಿನ ಸ್ನಾನ ಮಾಡುವುದು ತುಂಬ ಒಳಿತು ಮತ್ತು ತಣ್ಣೀರಿನ ಸ್ನಾನದಲ್ಲಿ ಅಡಗಿದೆ ಹಲವು ಲಾಭಗಳು, ಹಾಗಿದ್ರೆ ಬನ್ನಿ ತಣ್ಣೀರಿನ ಸ್ನಾನ ಮಾಡುವುದರಿಂದ ಆಗುವ ಲಾಭಗಳು ಯಾವ ಯಾವ ಅನ್ನೋದು ಇಲ್ಲಿದೆ ನೋಡಿ.
ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ : ಹೌದು ತಣ್ಣೀರಿನ ಸ್ನಾನ ಮಾಡುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣಗಳ ವಿರುದ್ಧ ಹೊರಡುವ ವೈರಸ್ ಗಾಲ ಪ್ರಮಾಣ ಹೆಚ್ಚಾಗುತ್ತದೆ ಹಾಗಾಗಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳಿತು.
ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇದ್ದವರಿಗೆ : ಹೌದು ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇದ್ದವರು ತಣ್ಣೀರಿನ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ ಹಾಗಾಗಿ ತಣ್ಣೀರಿನ ಸ್ನಾನ ಒಳಿತು.
ದೇಹದ ತೂಕ ಕಡಿಮೆಮಾಡುತ್ತದೆ : ಸಾಮಾನ್ಯವಾಗಿ ದೇಹದ ತೂಕ ಇಳಿಸಲು ಹಲವು ರೀತಿಯ ತಾಲೀಮುಗಳು ಮತ್ತು ಕಸರತ್ತುಗಳನ್ನು ಮಾಡಲಾಗುತ್ತದೆ ಅದರ ಜೊತೆಗೆ ತಣ್ಣೀರಿನ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಖಂಡಿತವಾಗಿ ದೇಹದ ತೂಕ ನಿದಾನವಾಗಿ ಕಡಿಮೆಯಾಗುತ್ತದೆ.
ಹಾರ್ಮೋನಗಳಿಗೆ ಒಳಿತು : ಅಧ್ಯಯನದ ಪ್ರಕಾರ ಪುರುಷರಿಗೆ ಅಂಗಗಳ ಬೆಳವಣಿಗೆ ಮತ್ತು ಬಲವರ್ಧನೆಗೆ ತಣ್ಣೀರಿನ ಸ್ನಾನ ತುಂಬ ಸಹಕಾರಿಯಾಗಲಿದೆ.
ಬಂಜೆತನ ನಿವಾರಣೆಗೆ : ಹೆಚ್ಚಾಗಿ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಬಂಜೆತನ ಉಂಟಾಗುವ ಸಂಬವಿರುತ್ತದೆ ಹಾಗಾಗಿ ಬಿಸಿನೀರಿನ ಸ್ನಾನ ಮಾಡುವುದು ಒಳಿತು ಹೆಚ್ಚಾಗಿ ಪುರುಷರ ವೃಷಣಕ್ಕೆ ಬಿಸಿನೀರು ಬೀಳುವುದರಿಂದ ವೀರ್ಯಾಣು ವೃದ್ಧಿಯಾಗುವುದಿಲ್ಲ ಹಾಗಾಗಿ ತಣ್ಣೀರಿನ ಸ್ನಾನ ಮಾಡುವುದು ಒಳಿತು.
ಜೊತೆಯಲ್ಲಿ ಇದನ್ನು ಓದಿ ಎಚ್ಚರ ನಿಮ್ಮ ಅರೋಗ್ಯ ಕೆಡಿಸುವ ಈ ಆಹಾರವನ್ನು ದಿನವೂ ನೀವು ತಿನ್ನಿತ್ತಿದ್ದೀರಾ.
ಟೀ ಕಾಫಿ ಧೂಮಪಾನ ಮದ್ಯಪಾನ ಅತಿಯಾದ ಆಹಾರ ಸೇವನೆ ಕೊಲೆಸ್ಟ್ರಾಲ್ ತುಂಬಿರುವ ಆಹಾರ ಸೇವನೆ ಗುಣಗಳಿಗೆ ಒಳಗಾಗುವುದು, ಜಿಡ್ಡು ಹೆಚ್ಚಾಗಿರುವ ಪದಾರ್ಥಗಳ ಸೇವನೆ, ಕರಿದ ತಿಂಡಿಗಳನ್ನು ಹೆಚ್ಚಾಗಿ ಸೇವಿಸುವುದು ಅನಾರೋಗ್ಯಕ್ಕೆ ಒಳಗಾದಾಗ ನಿರ್ಲಕ್ಷ್ಯ ತೋರುವುದು, ಮನಸ್ಸನ್ನು ಕಳವಳಕ್ಕೆ ಒಳಪಡಿಸಿಕೊಳ್ಳುವುದು ಸ್ವಚ್ಛತೆಗೆ ಪ್ರಾಧ್ಯಾನ್ಯತೆ ಕೊಡದಿರುವುದು, ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಂಪರ್ಕ, ಕೋಪ ಆವೇಶ ಆಕ್ರೋಶ ಚಿಂತೆ ವೇದನೆ ದ್ವೇಷ ಮುಂತಾದವುಗಳಿಗೆ ಹೆಚ್ಚಾಗಿ ಒಳಗಾಗುವುದು.
ದೇವರನ್ನು ಯಥೇಚ್ಛವಾಗಿ ದಂಡಿಸಿ ಅಂದರೆ ವಿಶ್ರಾಂತಿ ಎಂಬುದು ಕೊಡದೆ ಶಕ್ತಿಗೆ ಮೀರಿ ಕೆಲಸ ಕಾರ್ಯಗಳನ್ನು ಮಾಡುವುದು, ಕೆಟ್ಟ ಸ್ನೇಹಿತರ ಸಾವಾಸ ಮಾಡುವುದು ಅವಶ್ಯಕತೆಗೆ ಮೀರಿದ ಧೈರ್ಯ ಮತ್ತು ಆತ್ಮವಿಶ್ವಾಸ ಹೊಂದಿರುವುದು, ನಕಾರಾತ್ಮಕ ಭಾವನೆಗಳನ್ನು ಹೊಂದಿರುವುದು ಹೆಚ್ಚಾಗಿ ಭಯಪಡುವುದು ಹೆಚ್ಚಾಗಿ ಅನುಮಾನ ಪಡುವುದು ಸೋಮಾರಿತನ ಹೆಚ್ಚಾಗಿರುವುದು ನಿದ್ರಾಹೀನತೆ ಇವೆಲ್ಲವೂ ನಮ್ಮ ಆರೋಗ್ಯ ನಾಶ ಮಾಡುತ್ತದೆ, ಆದ ಕಾರಣದಿಂದ ಇವುಗಳ ಬಗ್ಗೆ ಆರೋಗ್ಯ ಸಕ್ರಮವಾಗಿ ರುವಾಗಲೇ ಹೆಚ್ಚು ಜಾಗ್ರತೆ ವಹಿಸಬೇಕು.
ನಮ್ಮ ಆರೋಗ್ಯವು ಕೆಡಲು ಅಂದರೆ ನಾವು ಅನಾರೋಗ್ಯಕ್ಕೆ ಒಳಗಾಗಲು 1 ಪ್ರಮುಖ ಕಾರಣವಿದೆ ಅಂದರೆ ನಾವು ಸೇವಿಸುವ ಕೆಟ್ಟ ಪದಾರ್ಥಗಳು ಮತ್ತು ಕೆಟ್ಟ ಗುಣಗಳು ಮಾತ್ರವಲ್ಲದೆ ಮತ್ತೊಂದು ಪ್ರಮುಖ ವಿಚಾರವು ಅನಾರೋಗ್ಯಕ್ಕೆ ಪ್ರಧಾನ ಕಾರಣವಾಗಿರುತ್ತದೆ, ಆ ಪ್ರಮುಖ ವಿಚಾರ ಏನು ಅಂದರೆ ನಾವು ಮಾಡುವ ಪಾಪ ಕಾರ್ಯಗಳು, ಆದ್ದರಿಂದ ನಮ್ಮ ಆರೋಗ್ಯವು ಸುರಕ್ಷಿತವಾಗಿರಬೇಕಾದರೆ ನಾವು ಸೇವಿಸುವ ಆಹಾರದ ಬಗ್ಗೆ ಮತ್ತು ನಮ್ಮ ಪ್ರ ವರ್ತನೆಗಳ ಬಗ್ಗೆ ಹೆಚ್ಚು ಜಾಗ್ರತೆಯನ್ನು ವಹಿಸುವುದರ ಜೊತೆಗೆ ಪಾಪಕಾರ್ಯಗಳನ್ನು ಮಾಡದಂತೆ ನಾವು ಜಾಗ್ರತೆ ವಹಿಸಬೇಕು, ಪಾಪಕಾರ್ಯಗಳನ್ನು ಮಾಡದೇ ನಮ್ಮ ಬುದ್ಧಿ ಮನಸ್ಸು ಇಂದ್ರಿಯಗಳನ್ನು ನಿಗ್ರಹಿಸಿ ಬೇಕು.