ಈ ದೇವಸ್ಥಾನ ಭೂತಗಳಿಂದ ನಿರ್ಮಾಣವಾಗಿದೆ ಅಂತೆ !!! ಇಲ್ಲಿರುವ ಈ ಶಿವನ ದೇವಸ್ಥಾನ ರೈತರನ್ನು ಕಷ್ಟ ಅಂತ ಕಾಪಾಡುತ್ತದೆ !!! ಈ ದೇವಸ್ಥಾನದ ವಿಶೇಷತೆ ಏನಾದರೂ ನಿಮಗೆ ಗೊತ್ತಾದರೆ ಬೆಚ್ಚಿ ಬಿಳ್ತೀರಾ !!

ಭಕ್ತಿ ಮಾಹಿತಿ

ಹೌದು ದೇವಸ್ಥಾನವನ್ನು ನೀವು ಕೇವಲ ರಾಜರು ಹಾಗೂ ಅರಸರು ಕಟ್ಟಿದ್ದನ್ನು ನೀವು ಸರ್ವೇಸಾಮಾನ್ಯವಾಗಿ ಕೇಳಿರುತ್ತೀರಾ ಆದರೆ ಈ ದೇವಸ್ಥಾನವನ್ನು ಭೂತಗಳಿಂದ ನಿರ್ಮಾಣವಾಗಿದೆ ಎಂದರೆ ನಿಜವಾಗಲೂ ನಿಮಗೆ ಅಚ್ಚರಿಯನ್ನು ಉಂಟು ಮಾಡುತ್ತದೆ. ನಿಮಗೆ ಅಚ್ಚರಿ ನೋವುಂಟು ಮಾಡಿದರೂ ಕೂಡ ಅದು ಸಾಧ್ಯ, ಇಲ್ಲಿರುವ ಈ ಶಿವನ ವಿಶೇಷ ದೇವಸ್ಥಾನವನ್ನು ಭೂತಗಳು ಕಟ್ಟುವೆ ಎಂದು ಇಲ್ಲಿನ ಜನರು ಹೇಳುತ್ತಾರೆ. ಬನ್ನಿ ಈ ದೇವಸ್ಥಾನದ ಹಿನ್ನೆಲೆಯನ್ನು ನಾನು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಲಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವಿವರಗಳನ್ನು ನೋಡಿ.

ಸಾವಿರ ವರ್ಷಗಳ ಹಿನ್ನೆಲೆಯನ್ನು ಹೊಂದಿರುವಂತಹ ಈ ದೇವಸ್ಥಾನ ಭೂತಗಳಿಂದ ಕಟ್ಟಿಸಲು ಪಟ್ಟಿದೆ ಎಂದು ಹಲವಾರು ಶಾಸ್ತ್ರಗಳು ಹಾಗೂ ಇತಿಹಾಸಗಳು ಉಲ್ಲೇಖವನ್ನು ನೀಡುತ್ತವೆ. ಅದಲ್ಲದೆ ಈ ರೀತಿ ಕಟ್ಟಿದಂತಹ ಈ ಶಿವನ ದೇವಸ್ಥಾನವು ರೈತರು ಏನಾದರೂ ಕಷ್ಟವನ್ನು ಅನುಭವಿಸುತ್ತಿದ್ದಾರೆ ಅವರ ಕಷ್ಟಗಳು ದೂರ ಮಾಡುವಂತಹ ಏಕೈಕ ದೇವಸ್ಥಾನ ವಾಗಿದೆ ಎಂದು ಕೂಡ ಜನರು ಹೇಳುತ್ತಾರೆ. ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಹಾಗೂ ಹೋಗಿ ದೇವಸ್ಥಾನದ ಹೆಸರು ಯಾವುದು ಯಾವುದು ಎನ್ನುವ ಪ್ರಶ್ನೆಗೆ ಉತ್ತರ ,ಈ ದೇವಸ್ಥಾನದ ಹೆಸರು ಬೋಥೋವಲ ಮಂದಿರ .

ಅಚ್ಚರಿ ವಿಷಯ ಏನಪ್ಪಾ ಅಂದರೆ ಮನುಷ್ಯರು ದೇವಸ್ಥಾನವನ್ನು ಕಟ್ಟಿಸುವುದು ಉಂಟು ಆದರೆ ಇಲ್ಲಿ ಭೂತಗಳು ಈ ದೇವಸ್ಥಾನವನ್ನು ಕಟ್ಟಿಸಿದ ಎಂದು ಅಂದುಕೊಂಡರೆ ನಿಜವಾಗಲೂ ನಮಗೆ ನಂಬುವುದಕ್ಕೆ ಆಗದೇ ಇರುವಂತಹ ಒಂದು ವಿಚಾರವಾಗಿದೆ. ಈ ದೇವಸ್ಥಾನಗಳು ಭೂತಗಳು ಕಟ್ಟಿಸುವೆ ಎನ್ನುವುದಕ್ಕೆ ಹಲವಾರು ಸಾಕ್ಷಿಗಳಿವೆ ಹಾಗೂ ಹಲವಾರು ನಿದರ್ಶನಗಳು ಕಥೆಗಳು ಕೂಡ ಇಲ್ಲಿವೆ ಮುಂದೆ ಓದಿ ನಿಮಗೆ ಸಂಪೂರ್ಣವಾದ ಮಾಹಿತಿ ಕೊಡುತ್ತೇವೆ.

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಹಾಗೂ ಇಲ್ಲಿನ ವಿಶೇಷತೆ ಯಾದರೂ ಏನು ?

ನಿಮಗೆ ಗೊತ್ತಿರಬಹುದು ನಾವು ದೇವಸ್ಥಾನಕ್ಕೆ ಹೋಗುವುದು ಕೇವಲ ದೇವರನ್ನು ದರ್ಶನ ಮಾಡುವುದಕ್ಕೆ ಮಾತ್ರವೇ ಅಲ್ಲ, ಅದಕ್ಕೆ ಧಾರ್ಮಿಕವಾಗಿ ಹೇಳಬೇಕಾದರೆ ಮನಸಿನಲ್ಲಿ ಇರುವಂತಹ ಋಣಾತ್ಮಕ ಶಕ್ತಿಯನ್ನು ತೊಡಗಿಸಲು ದೇವಸ್ಥಾನಕ್ಕೆ ಹೋಗಿ ನಾವು ಧನಾತ್ಮಕ ಶಕ್ತಿಯನ್ನು ಪಡೆದುಕೊಂಡು ಬರುತ್ತೇವೆ. ಅಂದರೆ ನೀವು ಯಾವುದಾದರೂ ಋಣಾತ್ಮಕ ಶಕ್ತಿಯಿಂದ ಪ್ರಭಾವಿತರಾಗಿದರೆ ದೇವಸ್ಥಾನದಲ್ಲಿ ಹೋಗಿ ಸ್ವಲ್ಪ ಹೊತ್ತು ಧ್ಯಾನ ಮಾಡುವುದರಿಂದ ನಿಮಗೆ ನಿಮ್ಮ ದೇಹದಲ್ಲಿ ಇರುವಂತಹ ಋಣಾತ್ಮಕ ಶಕ್ತಿಯು ಕಡಿಮೆಯಾಗುತ್ತದೆ. ಆದರೆ ಈ ದೇವಸ್ಥಾನದಲ್ಲಿ ಋಣಾತ್ಮಕ ಶಕ್ತಿಯನ್ನು ಹೊಂದಿರುವಂತಹ ಭೂತಗಳು ಈ ದೇವಸ್ಥಾನವನ್ನು ಕಟ್ಟಿಸಿರುವುದು ನಿಜವಾಗಲೂ ನಮಗೆ ಅಚ್ಚರಿಯನ್ನುಂಟು ಮಾಡುತ್ತಿರುವಂತಹ ವಿಚಾರವಾಗಿದೆ .

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಉತ್ತರ ಪ್ರದೇಶ ರಾಜ್ಯದ, ಹಾಪುರದ ಗತಿಯಾನ ಎನ್ನುವ ಪುಟ್ಟ ಗ್ರಾಮದಲ್ಲಿ ,ಇಲ್ಲಿನ ಗ್ರಾಮಸ್ಥರ ಪ್ರಕಾರ ಇಲ್ಲಿನ ಈ ದೇವಸ್ಥಾನ ಅದರಲ್ಲಿ ಈ ಶಿವನ ದೇವಸ್ಥಾನ ರಾತ್ರೋರಾತ್ರಿ ನಿರ್ಮಾಣವಾಗಿದೆ ಎಂದು. ಆದರೆ ನಿರ್ಮಾಣ ಮಾಡುವುದಕ್ಕಿಂತ ಮುಂಚೆಯೇ ಬೆಳಕು ಹರಿದ ರಿಂದ ಈ ದೇವಸ್ಥಾನವನ್ನು ಭೂತಗಳು ಅರ್ಧಂಬರ್ಧ ಕಟ್ಟೆ ಹೋಗಿದ್ದರಂತೆ. ಅದನ್ನು ಉತ್ತರ ವಾತ ಇಲ್ಲಿನ ಗ್ರಾಮಸ್ಥರು ಸಂಪೂರ್ಣವಾಗಿ ದೇವಸ್ಥಾನವನ್ನು ಕಟ್ಟಿದ್ದಾರೆ.

ಇಲ್ಲಿನ ಜನರು ಹೇಳುವ ಹಾಗೆ ಭೂತಗಳು ಈ ದೇವಸ್ಥಾನವನ್ನು ಕಟ್ಟುವುದರಿಂದ ನಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ಹಾಗೂ ನಮ್ಮ ರಾಜ್ಯದಲ್ಲಿ ಅಥವಾ ಈ ಗ್ರಾಮದಲ್ಲಿ ಯಾವುದೇ ತರಹದ ಅತಿವೃಷ್ಟಿ ಹಾಗೂ ಮಳೆಯ ಬರದೇ ಇರುವ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ಹರಕೆಯನ್ನು ಮಾಡಿಕೊಂಡರೆ ನಮ್ಮ ಹರಕೆಯೂ ನೆರವೇರುತ್ತದೆ ಎಂದು ಇಲ್ಲಿನ ಜನರು ಹೇಳಿಕೊಳ್ಳುತ್ತಿದ್ದಾರೆ. ಇಲ್ಲಿರುವ ಊರಿನ ಗ್ರಾಮಸ್ಥರ ಎಲ್ಲಾ ಸಮಸ್ಯೆಯನ್ನು ನಿವಾರಣೆ ಮಾಡುತ್ತಿರುವಂತಹ ಈ ದೇವಸ್ಥಾನ ಇವಾಗ ತುಂಬಾ ಪ್ರಚಲಿತ ಬಂದಿದೆ. ಈ ದೇವಸ್ಥಾನವನ್ನು ವೀಕ್ಷಣೆ ಮಾಡಲು ಹಲವಾರು ಸುತ್ತಮುತ್ತಲಿನ ಹಳ್ಳಿಯ ಜನರು ಈ ದೇವಸ್ಥಾನಕ್ಕೆ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಹೀಗೆ ಭೂತಗಳಿಂದ ನಿರ್ಮಾಣ ಆಗಿರುವಂತಹ ಶಿವನ ದೇವಸ್ಥಾನ ಹಾಗೂ ಅಲ್ಲಿ ನೆಲೆಸಿರುವ ಅಂತಹ ಶಿವ ಅದರಲ್ಲೂ ಹಳ್ಳಿಯ ಜನರಿಗೆ ಯಾವುದೇ ಕಷ್ಟದ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದನೆ ನೀಡುತ್ತಿದ್ದಾನೆ.

 

ಗೊತ್ತಾದ್ರೆ ಸ್ನೇಹಿತರೆ ಈ ರೋಚಕ ದ ಸುದ್ದಿಯ ಕುರಿತು, ಇನ್ನಷ್ಟು ಹಲವು ಲೇಖನಗಳ ವಿಚಾರಕ್ಕೆ ಸಂಬಂಧಪಟ್ಟ ದಾಖಲೆಗಳು ಬೇಕಾದರೆ ನಮ್ಮ ವೆಬ್ಸೈಟ್ ಅನ್ನು ದಿನನಿತ್ಯ ನೋಡಿ. ಹಾಗೂ ನಮ್ಮನ್ನು ಲೈಕ್ ಮಾಡುವುದನ್ನು ಮರೆಯಬೇಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *