ನೀವೆಲ್ಲರೂ ಆಂಜನೇಯ ಸ್ವಾಮಿಯ ಮಹಾತ್ಮೆಯನ್ನು ಕೇಳಿರುತ್ತೀರ ಹಾಗೂ ಆಂಜನೇಯ ಸ್ವಾಮಿಯನ್ನು ನಂಬದೇ ಇರುವವರು ಯಾರೂ ಇಲ್ಲ ಪೂಜಿಸದೆ ಇರುವವರು ಸಹ ಯಾರೂ ಇಲ್ಲ ಭೂತ ಪ್ರೇತ ಕಾಟ ಗಳಿಗೆ ಭಜರಂಗಿಯ ಮೊರೆ ಹೋಗುವುದು ನೀವು ಕೇಳಿರುತ್ತೀರಿ ಇನ್ನು ಭಕ್ತಿಯಿಂದ ಬೇಡಿದರೆ ಏನನ್ನು ಬೇಕಾದರೂ ಕರುಣಿಸುತ್ತಾರೆ ಆಂಜನೇಯ ಸ್ವಾಮಿ . ಹೀಗಿರುವಾಗ ಒಂದು ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ಪೂಜೆಯನ್ನು ನಿಷೇಧ ಮಾಡಿದ್ದರಂತೆ ಹಾಗೂ ಆ ನಿಷೇಧದ ಕಾರಣ ಹಿಂದಿರುವ ಕಥೆಯನ್ನು ನಾವು ಇಂದು ತಿಳಿದುಕೊಳ್ಳೋಣ ಸ್ನೇಹಿತರೇ ಅದೊಂದು ಗ್ರಾಮ ಅದರ ಹೆಸರು ನಂದೂರು ಇಲ್ಲಿ ಆಂಜನೇಯನ ಹೆಸರನ್ನು ಸಹ ಯಾರೂ ಇಡುವಂತಿಲ್ಲ ಹಾಗೂ ಮಾರುತಿ ಕಾರಿಗೂ ಸಹ ಪ್ರವೇಶವಿಲ್ಲ ಮತ್ತು ಯಾರಾದರೂ ಮಾರುತಿ ಕಾರನ್ನು ಈ ಊರಿನ ಬಳಿ ತಂದರೆ ಆ ಕಾರನ್ನು ಗ್ರಾಮದ ಆಚೆಯೇ ನಿಲ್ಲಿಸಬೇಕು . ಈ ಗ್ರಾಮದಲ್ಲಿ ಯಾವ ಮನೆಯಲ್ಲಿಯೂ ಸಹ ಆಂಜನೇಯನ ವಿಗ್ರಹವನ್ನು ಇಟ್ಟಿಲ್ಲ ಹಾಗೂ ಯಾರೂ ಸಹ ಆಂಜನೇಯನ ಪೂಜೆಯನ್ನು ಮಾಡುವಂತಿಲ್ಲ .
ಈ ಆಂಜನೇಯನ ಪೂಜೆಗೆ ನಿಷೇಧವಾದ ಕಾರಣದ ಹಿಂದಿನ ಕಥೆ ಏನೆಂದರೆ ರಾಮ ಲಕ್ಷ್ಮಣ ಸೀತೆಯರು ವನವಾಸಕ್ಕೆಂದು ಹೊರಟಾಗ ರಾಮನ ಜೊತೆ ಆಂಜನೇಯನೂ ಸಹ ಹೊರಟಿದ್ದರು ಹೀಗೆ ಹೋಗುವಾಗ ಎದುರಿಗೆ ನಿಂಬ ಸುರ ಎಂಬ ದೈತ್ಯನ ಎದುರಾಗಿ ರಾಮನನ್ನು ಪೂಜಿಸಿ ಅವರ ಆಶೀರ್ವಾದವನ್ನು ಪಡೆದರು ಇನ್ನು ರಾಮನ ಜೊತೆ ಇದ್ದ ಆಂಜನೇಯನನ್ನು ಕಂಡು ನಿಂಬೂರ ಸಿಟ್ಟಿಗೆದ್ದು ಇವರಿಬ್ಬರ ನಡುವೆ ಯುದ್ಧವಾಗುತ್ತದೆ ಇದನ್ನು ತಡೆಯಲೆಂದು ಲಕ್ಷ್ಮಣನು ಮುಂದಾದಾಗ ಅವರನ್ನು ರಾಮ ತಡೆದಂತೆ ಏಕೆಂದರೆ ಆಂಜನೇಯನ ತರ ನಿಂಬ ಸೂರನ್ನು ರಾಮನ ಭಕ್ತನು ನಂತರ ಇವರಿಬ್ಬರ ಯುದ್ಧದ ಮಧ್ಯೆ ರಾಮನು ಪ್ರವೇಶಿಸಿ ಇವರಿಬ್ಬರ ಯುದ್ಧವನ್ನು ನಿಲ್ಲಿಸಿದರು ಹಾಗೂ ನಿಂಬಾಳ ಸೂರನ್ನು ರಾಮನನ್ನು ನೆಚ್ಚಿ ಪೂಜೆ ಮಾಡಿದ್ದರಿಂದ ಆ ಪ್ರದೇಶದಲ್ಲಿ ನಿಮ್ಮ ಸುರರನ್ನು ಪೂಜಿಸುವಂತೆ ರಾಮನು ಹೇಳಿದನು ಇನ್ನು ಈ ಗ್ರಾಮದ ದೇವತೆಯಾಗಿ ನಿಂಬ ಸುರರನ್ನು ಪೂಜಿಸುತ್ತಾರೆ ಆದ್ದರಿಂದ ಈ ಗ್ರಾಮದಲ್ಲಿ ಆಂಜನೇಯನ ಪೂಜೆ ನಿಷಿದ್ಧ ಹಾಗೂ ಯಾರೂ ಸಹ ಮಾರುತಿಯ ಹೆಸರನ್ನು ಎತ್ತುವುದಿಲ್ಲ .
ಇನ್ನು ಮತ್ತೊಂದು ಗ್ರಾಮ ಆ ಗ್ರಾಮವು ಇದೆ ಇನ್ನು ಈ ಗ್ರಾಮದ ಹೆಸರು ದ್ರೋಣಗಿರಿ ಎಂಬುದು ಇಲ್ಲಿ ಬುಟ್ಟಿಯ ಎಂಬ ಜನಾಂಗದವರು ವಾಸಿಸುತ್ತಿದ್ದಾರೆ ಇಲ್ಲಿಯ ಜನರು ಹಿಂದೂ ಧರ್ಮದ ಎಲ್ಲ ದೇವರನ್ನು ಪೂಜಿಸುತ್ತಾರೆ ಆದರೆ ಹನುಮನನ್ನು ಬಿಟ್ಟು . ಏಕೆಂದರೆ ರಾಮ ಮತ್ತು ರಾವಣನ ನಡುವೆ ಯುದ್ಧವಾಗುವ ರಾವಣನ ಮಗ ಇಂದ್ರಜಿತು ಲಕ್ಷ್ಮಣನಿಗೆ ಬಿಲ್ಲನ್ನು ಬಿಡುತ್ತಾನೆ ಈ ಬಾಣವೂ ಲಕ್ಷ್ಮಣನಿಗೆ ನಾಟಿ ಲಕ್ಷ್ಮಣನು ಜ್ಞಾನ ತಪ್ಪುತ್ತಾನೆ ಇನ್ನು ವಾನರ ಸೈನ್ಯಯ ವೈದ್ಯ ಒಬ್ಬ ಸಂಜೀವಿನಿ ಗಿಡ ಮೂಲಕ್ಕೆ ಯನ್ನು ತಂದರೆ ಲಕ್ಷ್ಮಣನನ್ನು ಬದುಕಿಸಬಹುದು ಎಂದು ಹೇಳಿದ್ದರಿಂದ ಆಂಜನೇಯನು ಸಂಜೀವಿನ ಗಿಡವನ್ನು ಹುಡುಕುತ್ತಾ ಹೊರಟನು .ಆ ನಂತರ ಹನುಮನು ಸಂಜೀವಿನಿ ಇದ್ದ ಸ್ಥಳಕ್ಕೆ ಧಾವಿಸಿದ್ದು ಅದು ಹಿಮಾಲಯದ ದ್ರೋಣಗಿರಿ ಅಲ್ಲಿ ಯಾವುದೋ ಸಂಜೀವಿನಿ ಗಿಡ ಎಂದು ತಿಳಿಯದೆ ಆಂಜನೇಯ ಇಡೀ ಸಂಜೀವಿನಿ ಪರ್ವತವನ್ನೇ ಎತ್ತೊಯ್ದ ಆ ನಂತರದಿಂದ ಇಲ್ಲಿಯ ಜನರು ಆ ಸಂಜೀವಿನಿ ಪರ್ವತ ದಲ್ಲಿದ್ದ ಗಿಡಮೂಲಿಕೆಗಳನ್ನು ತಮ್ಮ ದೇವರ ಸಮಾನವಾಗಿ ನೋಡುತ್ತಿದ್ದರು ಹಾಗೂ ತಮ್ಮ ಹೊಟ್ಟೆಪಾಡಿಗಾಗಿ ಅದನ್ನು ಬಳಸಿಕೊಳ್ಳುತ್ತಿದ್ದರು ಇದನ್ನು ಹನುಮಂತನು ಕಿತ್ತುಕೊಂಡ ಎಂಬ ಭಾವನೆಯಿಂದ ಇಲ್ಲಿಯ ಜನರು ಸಹ ಆಂಜನೇಯನನ್ನು ಪೂಜಿಸುವುದಿಲ್ಲ ನೋಡಿದ್ರಲ್ಲ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದಗಳು.
ವಿಡಿಯೋ ಕೆಳಗೆ ಇದೆ…