ಮನುಷ್ಯ ಸಂಘ ಜೀವಿ ಹಾಗೂ ಮನುಷ್ಯ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ ಹೀಗೆ ಒಂಟಿಯಾಗಿ ಅವನು ಬದುಕುವುದಾದರೆ ಅವನ ಜೀವನ ಸ್ವಲ್ಪ ವರ್ಷಗಳು ಅಷ್ಟೆ ಅವನು ಒಂಟಿಯಾಗಿ ಬದುಕಲು ಸಾಧ್ಯವೇ ಆಗದು.
ಹಾಗೂ ನಮಗೆ ಬೇಸರವಾದಾಗ ನಾವು ಬೇರೆ ವಿಷಯಗಳಿಗೆ ತಲೆ ಕೊಡದೆ ಮನಸ್ಸು ಅದರ ಬಗ್ಗೆ ಯೋಚಿಸದಂತೆ ನಾವು ನೋಡಿಕೊಳ್ಳಬೇಕು ಇನ್ನು ಈ ವಿಷಯದ ಬಗ್ಗೆ ನಾನು ಏಕೆ ಹೇಳುತ್ತಿದ್ದೇನೆ ಎಂದರೆ ಇಲ್ಲಿ ಒಬ್ಬ ಬಾಲಕನ ಕಥೆಯನ್ನು ಹೇಳುತ್ತೇನೆ ಸ್ನೇಹಿತರೇ ಅದೇನೆಂದರೆ .
ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ ರೈತ ಕುಟುಂಬವಿತ್ತು ಆ ರೈತ ನ ಹೆಸರು ಗೋವರ್ಧನ್ ಮತ್ತು ಆತನ ಹೆಂಡತಿಯ ಹೆಸರು ಸೀತಾ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಹುಟ್ಟಿದ್ದರು .
ಇನ್ನು ಒಬ್ಬ ಮಗ ಮನೆಯಲ್ಲೇ ಎಂಟು ವರ್ಷಗಳ ಕಾಲ ತನ್ನನ್ನು ತಾನೇ ಬಂದಿಯಾಗಿ ಅದೇಕೆ ಎಂದರೆ ಈ ಎಂಟು ವರ್ಷಗಳ ಹಿಂದೆ ಅವನ ಅಣ್ಣ ನಾದವನ್ನು ತೋಟದ ಮನೆಯಲ್ಲಿ ಅಚಾನಕವಾಗಿ ಸಾವನ್ನಪ್ಪಿದ ತನ್ನ ಅಣ್ಣನ ಸಾವಿನಿಂದ ನೊಂದು ಬೇಸರವಾಗಿ ಈ ಹುಡುಗನು ತನ್ನನ್ನು ತಾನು ಎಂಟು ವರ್ಷಗಳಿಂದ ಮನೆಯಲ್ಲೇ ಬಂಧನ ಮಾಡಿಕೊಂಡು ಇದ್ದ ಇನ್ನು ಈ ಹುಡುಗನ ದಿನ ನಿತ್ಯದ ಕಾರ್ಯಗಳನ್ನು ಅವನ ತಾಯಿ ನೋಡಿಕೊಂಡು ಇರುತ್ತಿದ್ದಳು .
ಈಗ ಎಂಟು ವರ್ಷಗಳು ಕಳೆದ ನಂತರ ಈ ಹುಡುಗ ಮನೆಯಿಂದ ಆಚೆ ಬಂದಿದ್ದಾನಂತೆ ಅದು ಹೇಗೆ ಎಂದರೆ ಈ ಊರಿಗೆ ಒಬ್ಬ ಹೊಸ ಪ್ರೆಸಿಡೆಂಟ್ ಬಂದಿದ್ದಾರಂತೆ ಇನ್ನು ಇವರು ಆ ಹುಡುಗನಿಗೆ ಕೌನ್ಸಿಲಿಂಗ್ ಮಾಡಿ ಆ ಹುಡುಗನನ್ನು ಮೊದಲಿನ ಹಾಗೆ ಮಾಡಲು ಸಹಾಯ ಮಾಡಿದ್ದಾರಂತೆ ಒಬ್ಬ ಮಗನನ್ನು ಕಳೆದುಕೊಂಡು ಇದ್ದ ನೋವಿನಲ್ಲಿ ಈ ದಂಪತಿಗಳು ಇನ್ನೊಬ್ಬ ಮಗನೂ ಹೀಗೆ ಅದನ್ನಲ್ಲ ಎಂಬ ದುಃಖದಲ್ಲಿ ಎಂಟು ವರ್ಷಗಳ ಕಾಲದಿಂದಲೂ ಇದ್ದರು ಆದರೆ ಈ ಪ್ರೆಸಿಡೆಂಟ್ ನ ಸಹಾಯದಿಂದ ಈಗ ದಂಪತಿಗಳು ಖುಷಿಯಾಗಿದ್ದಾರೆ .
ಏನೇ ಆಗಲಿ ಸ್ನೇಹಿತರೇ ತಂದೆ ತಾಯಿಗಳಿಗೆ ಮಕ್ಕಳು ಅವರು ಏನೇ ಆಗಿದ್ದರೂ ತಂದೆ ತಾಯಿಗಳು ಮಕ್ಕಳ ಕೈ ಬಿಡುವುದಿಲ್ಲ ಆದರೆ ಇಂದಿನ ವ್ಯವಸ್ಥೆಯಲ್ಲಿ ಹತ್ತು ಮಕ್ಕಳಿದ್ದರೂ ಒಬ್ಬ ತಾಯಿಯನ್ನು ನೋಡಿಕೊಳ್ಳದೇ ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸುತ್ತಾರೆ . ತಾಯಿ ಜನ್ಮವನ್ನು ಕೊಟ್ಟರೆ ತಂದೆ ಬದುಕನ್ನು ರೂಪಿಸಿಕೊಳ್ಳಲು ದಾರಿ ಮಾಡಿಕೊಡುತ್ತಾನೆ ಆದರೆ ಅಂತ ತಂದೆ ತಾಯಿಗಳನ್ನು ಭಾರ ಎನ್ನುವ ಹಾಗೆ ನೋಡಿಕೊಳ್ಳುತ್ತಾರೆ ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಹೊತ್ತುಕೊಂಡು ತಾಯಿ ಮಕ್ಕಳನ್ನು ಸಾಕಿರುತ್ತಾರೆ .
ಹಾಗೂ ತಂದೆ ಮಕ್ಕಳು ಜೀವನದಲ್ಲಿ ದೊಡ್ಡವರಾಗಿ ತಮ್ಮ ಕಾಲ ಮೇಲೆ ನಿಲ್ಲುವವರೆಗೂ ತಮ್ಮ ಭುಜದ ಮೇಲೆ ಅವರ ಜವಾಬ್ದಾರಿಯನ್ನು ಹೊತ್ತ ಕೊಂಡು ಮಕ್ಕಳಿಗೋಸ್ಕರ ಕಷ್ಟಪಡುತ್ತಾರೆ ಆದರೆ ಅಪ್ಪ ಅಮ್ಮನಿಗೆ ವಯಸ್ಸಾದ ನಂತರ ಅಪ್ಪ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ .
ಇಂದಿನ ಮಕ್ಕಳು ಆದ್ದರಿಂದ ಇಂತಹವರಿಗೆ ತಂದೆ ತಾಯಿಗಳ ಬೆಲೆ ತಿಳಿಸುವಂತೆ ತಂದೆ ತಾಯಿಗಳನ್ನು ಅವರ ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುವ ಹಾಗೆ ಜಾಗೃತಿ ಮೂಡಿಸಬೇಕು ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಶುಭವಾಗಲಿ ಶುಭ ದಿನ ಧನ್ಯವಾದಗಳು .