44 ಯೋಧರ ಪ್ರಾಣಕ್ಕೆ ಪ್ರತೀಕಾರ! ಇಂದು ರಾತ್ರಿ ಮತ್ತೆ ಸರ್ಜಿಕಲ್ ಸ್ಟ್ರೈಕ್! ಬೆದರಿದ ಪಾಕಿಸ್ತಾನ!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಗೆ ನಿಮಗೆ ಗೊತ್ತಿರುವ ಹಾಗೆ  ಪಾಕಿಸ್ತಾನದ ಉಗ್ರಗಾಮಿಗಳು ನಮ್ಮ ದೇಶದ ಮೇಲೆ ಹಾಗೂ ನಮ್ಮ ಯೋಧರ ಮೇಲೆ ಭೀಕರವಾದ ಹಲ್ಲೆಯನ್ನು ಮಾಡಿದ್ದು ನಿಮಗೆ ಗೊತ್ತಿರುವಂತಹ ವಿಚಾರ. ಇದರಲ್ಲಿ ಇಲ್ಲಿವರೆಗೂ ೪೨ ಜನ ಯೋಧರು ತಮ್ಮ ವೀರ ಮರಣವನ್ನು ಹೊಂದಿದ್ದಾರೆ. ಈ ವೀರ ಮರಣ   ಹೊಂದಿರುವಂತಹ ಈ ೪೨ ಜನರ ಪ್ರಾಣಕ್ಕೆ ಆತ್ಮ ಶಾಂತಿ ಬರಬೇಕಾದರೆ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಆಗಬೇಕು ಎನ್ನುವುದು ಪ್ರತಿಯೊಬ್ಬರ ಒಂದು ಅಭಿಪ್ರಾಯ. ಹೌದು ಈಗಾಗಲೇ ನಮ್ಮ ರಾಷ್ಟ್ರದ  ಸೈನ್ಯ ಹಾಗೂ ನಮ್ಮ ರಾಷ್ಟ್ರದ ರಾಜಕಾರಣಿಗಳು ಇದರ ಬಗ್ಗೆ ಒಂದು ರಣತಂತ್ರವನ್ನು ಹೆಣೆಯುತ್ತಿದ್ದಾರೆ. ಇದು ಯಾವಾಗ ಬೇಕಾದರೂ ಆಗಬಹುದು ಆದರೆ ಈ ತರದ ವಿಚಾರಗಳು ಎಲ್ಲರಿಗೂ ಹೇಳಿಕೊಂಡು ಮಾಡುವಂತಹ ವಿಚಾರವೇನು ಅಲ್ಲ ಇದಕ್ಕೆ ಒಂದು ಸರಿಯಾದ ಪ್ಲಾನ್ ಬೇಕು ಹಾಗೂ ಯಾವಾಗ ಮಾಡಬೇಕು ಎನ್ನುವುದು ಸೈನ್ಯಕ್ಕೆ ಬಿಟ್ಟಿರುವುದು ಹಾಗೂ ಸೈನ್ಯವು ಹೇಗೆ ಮಾಡಬೇಕೆಂದು ನಿರ್ಧರಿಸುತ್ತದೆ.

ನಮ್ಮ ರಾಷ್ಟ್ರದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ನಮ್ಮ ಯೋಧರ ಅಗಲಿಕೆಗೆ ಅವರಿಗೆ ಅವರೇ ಸಾಂತ್ವನವನ್ನು ಹೇಳಿಕೊಳ್ಳುತ್ತಾ ಇದ್ದಾರೆ. ಪ್ರತಿಯೊಬ್ಬ ಬಿಸಿನೆಸ್ ಮ್ಯಾನ್ ರಾಜಕಾರಣಿಗಳು ಹಾಗೂ ಪ್ರತಿಯೊಬ್ಬ ಜನ ಸಾಮಾನ್ಯರು ಕೂಡ ಯೋಧರ ಬಗ್ಗೆ ಕೊಂಡಾಡುತ್ತಿದ್ದಾರೆ ಅವರೆಲ್ಲ ಸಹಾಯ ಮಾಡುತ್ತಾ ಇದ್ದಾರೆ .. ಜಾತಿ ಭೇದ ಪಕ್ಷವನ್ನು ಬರೆದು ನಮ್ಮ ಸರಕಾರ ಅಂದರೆ ಮೋದಿಯವರು ತೆಗೆದುಕೊಳ್ಳುವಂತಹ ಯಾವುದೇ ನಿರ್ಧಾರ ವಾಗಲಿ ಕೂಡ ಅದರ ಜೊತೆಗೆ ನಾವು ಇರುತ್ತೇವೆ ಎನ್ನುವುದಕ್ಕೆ ಕಾಂಗ್ರೆಸ್ ಕೂಡ ತಮ್ಮ ಒಪ್ಪಿಗೆಯನ್ನು ಸೂಚಿಸಿದ. ಮೋದಿಯ ಕೂಡ ಈ ಘಟನೆಯಾದ ಹಿನ್ನೆಲೆಯಲ್ಲಿ ತಮ್ಮ ಭಾಷಣದ ಮುಖಾಂತರ ಪ್ರತಿಯೊಬ್ಬ ಯೋಧನ ರಕ್ತ ವ್ಯರ್ಥವಾಗದೆ ಇದಕ್ಕೆ ನಾವು ಕಡಕ್ ಆದಂತಹ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಪ್ರತಿಯೊಬ್ಬರ ಬಲಿದಾನವನ್ನು ನಾವು ಸುಮ್ಮನೆ ಬಿಡುವುದಿಲ್ಲ. ಎಂದು ಒಂದು ಸ್ಟ್ರಾಂಗ್ ಆದಂತಹ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ಹೇಳಿದ್ದಾರೆ.

ವಿಡಿಯೋ ಕೆಳಗೆ ಇದೆ ?

ಮೋದಿಯವರು ಭಾಷಣವನ್ನು ಮಾಡುತ್ತಾ ಈ ತರದ ನಿರ್ಧಾರವನ್ನು ತೆಗೆದು ಕೊಳ್ಳುವುದಕ್ಕೆ ಕೇವಲ ಸೈನಿಕರಿಗೆ ಮಾತ್ರವೇ ಆಗುತ್ತದೆ ಈಗ ನಾನು ಸಂಪೂರ್ಣವಾದ ನಿರ್ಧಾರವನ್ನು ಸೈನಿಕರಿಗೆ ಅಂದರೆ ಯೋಧರಿಗೆ ತೆಗೆದು ಕೊಳ್ಳುವ ಹಾಗೆ ಬಿಟ್ಟಿದ್ದೇನೆ ಅವರು ಯಾವ ಸಮಯ ಸಂದರ್ಭ ನೋಡಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಸನ್ಮತಿಯನ್ನು ನೀಡುತ್ತೇನೆ ಎನ್ನುವಂತಹ ಕಡಕ್ ಆದ ಮಾತನ್ನು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ರೀತಿಯಾದ ಹೇಳಿಕೆಯನ್ನು ನೋಡು ತಿಳಿದಂತಹ ಪಾಕಿಸ್ತಾನ ಇವಾಗಲೇ ಗಡಗಡ ಅನ್ನುತ್ತಾ ಇದೆ . ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಾರ್ಡಗಳಲ್ಲಿ ಹಾಗೂ ಜಮ್ಮು-ಕಾಶ್ಮೀರದ ಬರಹಗಳಲ್ಲಿ ತನ್ನ ಸೇನೆಯನ್ನು ಸೋಲಿಸಿದ ಯಾವಾಗ ಬೇಕಾದರೂ ಆಗಬಹುದು ಎನ್ನುವ ಹೆದರಿಕೆಯಿಂದ ಇದೆ.

ಕಾದುನೋಡಬೇಕಾಗಿದೆ ಪ್ರತಿಯೊಬ್ಬ ಭಾರತೀಯ ಕೂಡ ಇದನ್ನು ನಮ್ಮ ರಾಷ್ಟ್ರದ ಸೈನಿಕರು ಹೇಗೆ ತಿಳಿಸಿ ಕೊಳ್ಳು ತ್ತಾರೆ ಹಾಗೂ ಹೇಗೆ ಪ್ಲಾನಿಂಗ್ ಮುಖಾಂತರ ನಮ್ಮ ಶತ್ರು ರಾಷ್ಟ್ರವನ್ನು ನಾವು ಹೇಗೆ ಸಂಹಾರ  ಮಾಡಬಹುದು ಎನ್ನುವುದರ ದಾರಿಯನ್ನು ಎದುರು ನೋಡುತ್ತಿದ್ದಾರೆ. ಹಾಗೆ ನಮ್ಮ ಕರ್ನಾಟಕದಲ್ಲಿ ವೀರ ಮರಣವನ್ನು ಹೊಂದಿದಂತಹ ನಮ್ಮ ಗುರು ಆತ್ಮಕ್ಕೆ ನಮ್ಮ ದೇಶದ ಮೇಲೆ ದಾಳಿಯನ್ನು ಮಾಡಿದಂತಹ ಉಗ್ರರನ್ನು ಕೊಂದರೆ ಮಾತ್ರವೇ ನಮಗೆ ಒಂದು ಸಮಾಧಾನ ಆಗುತ್ತದೆ ಹಾಗೂ ನಮ್ಮ ಗುರು ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ.

ಈ ಲೇಖನವು ಇಷ್ಟವಾದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಪ್ರತಿಯೊಬ್ಬ ಕನ್ನಡಿಗನಿಗೂ ಕೂಡ ಮುಟ್ಟುವಂತೆ ಈ ಲೇಖನವನ್ನು ಶೇರ್ ಮಾಡಿ ಹಾಗೆ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಹೀಗೆ ಲೈಕ್ ಮಾಡುವುದರಿಂದ ಮುಂದೆ ಹೆಚ್ಚೆಚ್ಚು ವಿಡಿಯೋವನ್ನು ಮಾಡಲು ನಮಗೆ ಸ್ಫೂರ್ತಿಯನ್ನು ನೀಡಿದಂತೆ ಆಗುತ್ತದೆ ಹಾಗೂ ಲೇಖನವನ್ನು ಬರೆಯಲು ನೀವು ನಮಗೆ ಸಂಪೂರ್ಣವಾದ ಸ್ಫೂರ್ತಿ ಆಗುತ್ತೀರಿ.

 

Leave a Reply

Your email address will not be published. Required fields are marked *