ಇಲ್ಲಿರುವ ಈ ದೇವಸ್ಥಾನಕ್ಕೆ 4 ಯುಗಗಳಿಂದಲೂ ಕೂಡ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ ಅಂತೆ. ಇರುವ ಈ ದೇವಸ್ಥಾನದಲ್ಲಿ ಮೂರ್ತಿಯನ್ನು ಸಾಲಿಗ್ರಾಮ ಶಿಲೆಯಲ್ಲಿ ಕಟ್ಟಲಾಗಿದೆ.
ಅದು ಕೂಡ ಏಕಶಿಲೆಯಲ್ಲಿ ಈ ಮೂರ್ತಿಯನ್ನು ಮಾಡಲಾಗಿದೆಯಂತೆ. ಹಾಗೆಯೇ ಈ ಮೂರ್ತಿಯನ್ನು ಪ್ರಪಂಚದಲ್ಲಿ ಮೊದಲ ಬಾರಿಗೆ ಇಲ್ಲಿ ದೇವರಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಹಾಗಾದರೆ ಈ ರೀತಿಯ ಪೂಜೆಯನ್ನು ಮಾಡಿಸಿ ಕೊಳ್ಳುವಂತಹ ದೇವರಾದರೂ ಯಾರು ಹಾಗೂ ಈ ಪುಣ್ಯ ಕ್ಷೇತ್ರ ಇರುವುದಾದರೂ ಎಲ್ಲಿ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಮತ್ತು ತಿಳಿಸಿಕೊಡಲು ಇದ್ದೇನೆ.
ಈ ಕ್ಷೇತ್ರ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ, ಕೂಡ ದ್ರಿ ಎಂದು ಕರೆಯಲ್ಪಡುವ ಪ್ರದೇಶ ಹಾಗೂ ರಾಮ ಹಾಗೂ ದೇವಾನುದೇವತೆಗಳು ಪೂಜೆಯನ್ನು ಮಾಡುವ ಏಕೈಕ ದೇವರು ಹಾಗೂ ಏಕೈಕ ಸಾಲಿಗ್ರಾಮ ಶಿಲೆಯಲ್ಲಿ ಮಾಡಿರುವಂತಹ ಈ ವಿಗ್ರಹವೇ ಗಣಪತಿಯ ವಿಗ್ರಹ.
ಈ ಸ್ಥಳ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇದೆ ಇರಬಹುದು ನಮ್ಮ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯಲ್ಲಿ ಇರುವಂತಹ ಮುಳುಬಾಗಿಲು ತಾಲೂಕ್ ಇಂದ ನೂರು ಕಿಲೋಮೀಟರ್ ದೂರದಲ್ಲಿರುವ ಅಂತಹ ಕುರುಡುಮಲೆ ಎನ್ನುವ ಪ್ರದೇಶದಲ್ಲಿ ಈ ತರದ ದೇವಸ್ಥಾನವನ್ನು ನೀವು ನೋಡಬಹುದಾಗಿದೆ.
4 ಯುಗಗಳಿಂದಲೂ ಪೂಜೆಯನ್ನು ಮಾಡಿಸಿಕೊಳ್ಳುತ್ತಿರುವ ಅಂತಹ ಈ ದೇವರನ್ನು ಕೂಡು ಮಲೆ ಕ್ಷೇತ್ರ ಎಂದು ಪರಿಚಿತವಾಗಿದೆ. ಪುರಾಣದ ಪ್ರಕಾರ ಲೋಕಕ್ಕೆ ಕಂಟಕವಾಗಿರುವ ಅಂತಹ ತ್ರಿಪುರಾಸುರನನ್ನು ಯಾರಿಂದಲೂ ಸಾಯಿಸಲು ಆಗುವುದಿಲ್ಲ ಎನ್ನುವ ಸಂದರ್ಭದಲ್ಲಿ ದೇವಾನುದೇವತೆಗಳು ಗಣಪತಿ ಹತ್ತಿರ ಬಂದು ಪ್ರಾರ್ಥನೆಯನ್ನು ಮಾಡಿಕೊಂಡರಂತೆ.
ಹೀಗೆ ಮಾಡಿಕೊಂಡಂತಹ ಪ್ರಾರ್ಥನೆಯ ಪ್ರಕಾರ ಗಣಪತಿಯು ಅವನನ್ನು ನೇರವಾಗಿ ಸಂಹಾರ ಮಾಡದೇ ತನ್ನ ದಂತವನ್ನು ಇಂದ್ರನಿಗೆ ಕೊಟ್ಟು ಅದೊಂದು ಕೊಲ್ಲು ಎಂದು ಹೇಳುತ್ತಾನೆ. ಹೀಗೆ ಇಂದ್ರನು ಗಣಪತಿಯ ದಂತವನ್ನು ಬಳಕೆ ಮಾಡಿಕೊಂಡು ತ್ರಿಪುರಾಸುರನನ್ನು ಸಂಹಾರ ಮಾಡಿದನು ಎಂದು ಪುರಾಣ ಹೇಳುತ್ತದೆ.
ಹೀಗೆ ತ್ರಿಪುರಾಸುರನನ್ನು ಸಂಹಾರ ಮಾಡಿದ ನಂತರ ಎಂದರೇನು ಹಾಗೂ ದೇವಾನುದೇವತೆಗಳ ಗಣಪತಿಯ ವಿಗ್ರಹವನ್ನು ಮಾಡಿ ಕುರುಡುಮಲೆ ಎನ್ನುವ ಪ್ರದೇಶದಲ್ಲಿ ಪ್ರತಿಷ್ಠಾಪನೆ ಮಾಡಿದರಂತೆ. ಹೀಗೆ ಪ್ರತಿಷ್ಠಾಪನೆ ಮಾಡಿದಂತಹ ಪ್ರದೇಶದಲ್ಲಿ ಈಗಲೂ ಕೂಡ ಒಂದು ತರದ ಪವಾಡಗಳು ಇಲ್ಲಿ ನಡೆಯುತ್ತವೆ.
ಯಾರಾದರೂ ಕಷ್ಟ ಅಂತ ಬಂದರೆ ಈ ದೇವರು ಅವರಿಗೆ ಸಹಾಯವನ್ನು ಮಾಡುತ್ತಾನೆ ಹಾಗೆ ಅವರ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ಈ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿದ್ದು ಚೋಳರ ಕಾಲದಲ್ಲಿ ಅವಾಗ ವಿಜಯನಗರ ಸಾಮ್ರಾಜ್ಯವು ಸಮೃದ್ಧಿ ಇಂದ ಕೂಡಿರುವ ಕಾರಣ ಇಲ್ಲಿ ಒಳ್ಳೆಯ ಹಾಗೂ ಉತ್ತಮವಾದ ಶಿಲೆಯ ಕೆತ್ತನೆಯ ಕೈಚಳಕವನ್ನು ನೀವು ಇಲ್ಲಿ ನೋಡಬಹುದಾಗಿದೆ.
ನಿಮಗೆ ಈ ಲೇಖನ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಈ ಲೇಖನದ ಬಗ್ಗೆ ವಿಚಾರವನ್ನು ಹಂಚಿಕೊಳ್ಳಿ ಹಾಗೂ, ನಮ್ಮ ಪೇಜ್ ಅನ್ನು ಶೇರ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.