Categories
ಅರೋಗ್ಯ ಆರೋಗ್ಯ ತಾಜಾ ಸುದ್ದಿ

ನಮ್ಮ ದೇಹದಲ್ಲಿ ಯಾವ ರೀತಿಯಾಗಿ ಬೆವರು ಸೃಷ್ಟಿ ಆಗುತ್ತೆ ಗೊತ್ತ … ಹಾಗೆ ಬರಲು ಕಾರಣ ಏನು ಅಂತ ಗೊತ್ತ

ನಮಗೆ ಬೆವರು ಯಾಕೆ ಬರುತ್ತದೆ ಈ ಪ್ರಶ್ನೆ ನಿಮಗೆ ಎಂದಾದರೂ ಕಾಡಿದೆ ಇಂತಹ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ ಈಗಲೇ ನಿಮಗೆ ಆ ಪ್ರಶ್ನೆಗೆ ಪರಿಹಾರವನ್ನು ತಿಳಿಸಿಕೊಡುತ್ತವೆ ಹಾಗಾದರೆ ನಮಗೆ ಯಾಕೆ ಬರುತ್ತದೆ ಅನ್ನೋ ಒಂದು ಪ್ರಶ್ನೆಗೆ ಈ ದಿನದ ಮಾಹಿತಿಯಲ್ಲಿ ತಿಳಿಯೋಣ.ಏನು ಕಾರಣ ಹಾಗೂ ನಮ್ಮ ದೇಹದಲ್ಲಿ ಬೆವರು ಯಾಕೆ ಬರುತ್ತದೆ ಬೆವರು ಬಂದರೂ ಯಾಕೆ ವಾಸನೆ ಬರುತ್ತದೆ ಇದರ ಬಗ್ಗೆ ತಿಳಿಯೋಣ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಈ ಮಾಹಿತಿ ನಿಮಗೆ ಉಪಯುಕ್ತ ಆದಲ್ಲಿ […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ನಿಮ್ಮ ಪಾದಗಳಿಂದ ವಾಸನೆ ಬರುತ್ತದೆಯೇ — ಹಾಗಾದರೆ ಇಲ್ಲಿದೆ ಇದಕ್ಕೆ ಮನೆಮದ್ದುಗಳು …

ನಮ್ಮ ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ನಾನಾ ತರಹದ ತೊಂದರೆಗಳನ್ನ ನಾವು ಎದುರಿಸಬೇಕಾಗುತ್ತದೆ ಆದರೆ ಕೇವಲ ಆರೋಗ್ಯ ವೃದ್ಧಿಸಿ ಕೊಳ್ಳುವುದಕ್ಕೆ ಮಾತ್ರ ಯೋಚಿಸುವುದಿಲ್ಲವೇ ನಮ್ಮ ದೇಹವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರಲ್ಲಿ ಕೂಡ ನಾವು ಸಾಕಷ್ಟು ಗಮನವನ್ನು ವಹಿಸಬೇಕಾಗುತ್ತದೆ .ಆದ್ದರಿಂದಲೇ ವೈಜ್ಞಾನಿಕವಾಗಿಯೂ ಹೇಳಲಾಗುತ್ತದೆ ಪ್ರತಿದಿನ ಸ್ನಾನ ಮಾಡಬೇಕು ನಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು , ನಾವು ನಮ್ಮ ದೇಹವನ್ನು ಪ್ರತಿದಿನ ಸ್ವಚ್ಛ ಮಾಡದೇ ಇದ್ದರೆ ಚರ್ಮರೋಗ ಸಮಸ್ಯೆಗಳು ಎದುರಾಗುತ್ತವೆ .ನಾನು ಈ ಮೇಲೆ ತಿಳಿಸಿದ ಹಾಗೆಯೇ ನಾವು ಸ್ವಚ್ಛವಾಗಿಲ್ಲವಾದರೆ ನಾನಾ ತರಹದ […]

Categories
ಉಪಯುಕ್ತ ಮಾಹಿತಿ ಭಕ್ತಿ

ತಿರುಪತಿಯಲ್ಲಿ ವೈಕುಂಠ ಏಕಾದಶಿಯ ದಿನವೇ ತಿರುಪತಿಯಲ್ಲಿ ದೊಡ್ಡ ಅನಾಹುತ … ಕಾರಣ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟೀ …

ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ತರಹದ ನಂಬಿಕೆಗಳು ಇವೆ ಆದರೆ ಈ ನಂಬಿಕೆಗಳಲ್ಲಿ ಕೆಲವೊಂದು ಮೂಢ ನಂಬಿಕೆಗಳು ಕೂಡ ಇವೆ ಆದರೆ ನಾವು ಎಲ್ಲ ರೀತಿಯ ನಂಬಿಕೆಗಳನ್ನು ನಂಬಬೇಕು ಅನ್ನೋದು ಏನೂ ಇಲ್ಲ .ಆದರೆ ನಂಬಿಕೆಗಳು ನಮ್ಮ ಜೀವನಕ್ಕೆ ಒಳ್ಳೆಯ ದಾರಿಯನ್ನು ರೂಪಿಸಿಕೊಡುವ ವಿಚಾರಗಳಿದ್ದರೆ ಮಾತ್ರ ಅವುಗಳು ನಮ್ಮ ಜೀವನಕ್ಕೆ ಒಳಿತು ಮಾಡುತ್ತದೆ ಆದ್ದರಿಂದ ಅಂತಹ ನಂಬಿಕೆಗಳನ್ನು ನಂಬುವುದರಿಂದ ಯಾವ ಕೆಡುಕು ಆಗುವುದಿಲ್ಲ .ಆದರೆ ಒಂದು ವಿಚಾರವನ್ನು ನಾವು ಯಾವಾಗಲೂ ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಯಾವ ನಂಬಿಕೆಗಳು […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ದೇಹದ ಉಷ್ಣಾಗ್ರತೆಯನ್ನು ನಿವಾರಿಸುವ ಪವರ್ ಫುಲ್ ಮನೆಮದ್ದುಗಳು… ಬೇಸಿಗೆಕಾಲ ಹತ್ರ ಬಂದಿಂದೆ ಇದರಬಗ್ಗೆ ತಿಳಿದುಕೊಳ್ಳಿ

ದೇಹದ ಉಷ್ಣಾಂಶ ಹೆಚ್ಚಾದಾಗ ನಮ್ಮ ದೇಹ ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿದೆ ಎಂದು ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುವುದರಿಂದ ನಾವು ತಿಳಿದುಕೊಳ್ಳಬಹುದಾಗಿದೆ .ಹಾಗಾದರೆ ಇದೆಂದು ಮಾಹಿತಿಯಲ್ಲಿ ನಾವು ತಿಳಿಯೋಣ ಹೇಗೆ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಅದನ್ನು ಮನೆಮದ್ದುಗಳಿಂದ ಸರಿಪಡಿಸಿಕೊಳ್ಳಬಹುದು ಅನ್ನೋದನ್ನ .ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಸಮಸ್ಯೆ ಅಂದ ಕೂಡಲೇ ಅದರಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಅಂದ ಕೂಡಲೇ ಹೆಚ್ಚಾಗಿ ಮಾತ್ರೆಗಳ ಮೊರೆ ಹೋಗುತ್ತಾರೆ ಈ ರೀತಿ ಮಾತ್ರೆಗಳನ್ನು […]

Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮಣ್ಣಿನ ಪಾತ್ರೆಯಲ್ಲಿ ಮಾಡಿದ ಊಟ ತಿಂದು ನೋಡಿ…. ಅದರಿಂದಾಗುವ ಲಾಭ ಆದರೂ ಏನ್ ಗೊತ್ತಾ.

ಮಣ್ಣಿನ ಮಡಿಕೆಯಲ್ಲಿ ಅಡುಗೆ ಮಾಡಿ ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನ ಇದೆ ಎಂಬುದನ್ನು ತಿಳಿದರೆ ನೀವು ಕೂಡ ಸ್ಟೀಲ್ ಪಾತ್ರೆಗಳನ್ನು ಅಥವಾ ಇಂಡಿಯಂ ಪಾತ್ರೆಗಳನ್ನು ಬಳಸುವ ಬದಲು ಇನ್ನು ಮುಂದೆ ಈ ಮಣ್ಣಿನ ಪಾತ್ರೆಯಲ್ಲಿ ಅಡುಗೆಯನ್ನು ತಯಾರಿಸಿಕೊಂಡು ತಿನ್ನುತ್ತೀರಾ.ಹೌದು ಸ್ನೇಹಿತರ ಅಷ್ಟೇ ಅಲ್ಲದೆ ಈ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ತಿನ್ನುವುದರಿಂದ ರುಚಿ ಕೂಡ ಹೆಚ್ಚುತ್ತದೆ . ಹಾಗೂ ಆರೋಗ್ಯ ಕೂಡ ವೃದ್ಧಿಸುತ್ತದೆ ಇದರಲ್ಲಿ ಯಾವುದೇ ಸಂಶಯ ಇಲ್ಲ .ಹಿಂದಿನ ಕಾಲದವರ ಆಹಾರದ ರುಚಿಯನ್ನು ನೀವು ನೋಡಬೇಕಿತ್ತು […]

Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನೀವು ಮಲಗಿ ಕೊಳ್ಳುವ ಮೊದಲು ಈ ಮಂತ್ರವನ್ನು ಹೇಳಿ ಮಲಗಿಕೊಂಡರೆ ನಿಮ್ಮ ಕಷ್ಟಗಳು ಮಾಯವಾಗುತ್ತವೆ? ಇದು ಶಾಸ್ತ್ರದಲ್ಲಿ ಉಲ್ಲೇಖ ಹೊಂದುವಂತಹ ಮಾತಾಗಿದೆ !!

ಕೆಲವರಿಗೆ ರಾತ್ರಿ  ತುಂಬಾ ಹೊತ್ತು ನಿದ್ರೆ ಬರುವುದಿಲ್ಲ.  ಏನು ಮಾಡಿದರೂ ಕೂಡ ನಿದ್ರಾಹೀನತೆಗೆ ಪರಿಹಾರ ವಿಲ್ಲವೆಂದು ತುಂಬಾ ಜನರು ಕೊರಗುತ್ತಿರುತ್ತಾರೆ. ಮನುಷ್ಯನಿಗೆ ನಿದ್ರೆ ಬಂದು ಇಲ್ಲದಿದ್ದರೆ ಅದರ ಮಾರನೇ ದಿನ ಅವನ ಕೆಲಸ ಆಗೋದೇ ಇಲ್ಲ ಹಾಗೆಯೇ ದಿನನಿತ್ಯವೂ ತುಂಬಾ ಒತ್ತಡದಿಂದ  ಇರ ಬೇಕಾದಂತಹ ಪರಿಸ್ಥಿತಿ ಬರುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ . ಇದಕ್ಕೆ ಪರಿಹಾರ ಇದೆ. ನೀವು ಏನಾದರೂ ನಿದ್ರಾಹೀನತೆಯಿಂದ ಬಳಲುತ್ತಿದ್ದರು ನಾವು ಹೇಳುವಂತಹ ಕೆಲವು ಮಾರ್ಗೋಪಾಯಗಳನ್ನು ನೀವು ಅನುಸರಿಸಿದರೆ ನೀವು ನ್ಯೂ ಮಾಡುತ್ತಿರುವಂತಹ […]

Categories
ಅರೋಗ್ಯ

ಸೂರ್ಯನ ಬಿಸಿಲು ಮೈ ಸೋಕಿದರೆ ಎಷ್ಟು ಲಾಭ ಇದೆ ಗೊತ್ತಾ..!!

ಮನುಜನ ದೇಹದ ಮೇಲೆ ಆಗಾಗ ಸೂರ್ಯನ ಕಿರಣಗಳು ಬೀಳುತ್ತಿರಬೇಕು ಸಂಜೆ ವೇಳೆಯ ಸೂರ್ಯ ರಶ್ಮೀಯಲ್ಲಿ ಡಿ ವಿಟಮಿನ್ ಹೆಚ್ಚಾಗಿರುತ್ತದೆ ಆದ ಕಾರಣದಿಂದ ಸಂಜೆ ವೇಳೆಯಲ್ಲಿ ಅರ್ಥ ಗಂಟೆಯಾದರೂ ಸೂರ್ಯನ ಕಿರಣಗಳು ಮನುಷ್ಯನ ದೇಹದ ಮೇಲೆ ಬೀಳುವಂತೆ ಮಾಡಿಕೊಳ್ಳಬೇಕು ಸೂರ್ಯ ರಶ್ಮಿಯು ಮನುಜನ ದೇಹದ ಮೇಲೆ ಆಗಾಗ ಬೀಳುತ್ತಿದ್ದರೆ ಅದರ ಪ್ರತಿಫಲವಾಗಿ ಮನುಜನಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಜೊತೆಗೆ ಮನುಜನಲ್ಲಿ ಹಸಿವು ಹೆಚ್ಚಾಗುತ್ತದೆ ನಿದ್ರೆಯು ಸಮೃದ್ಧಿಯಾಗಿ ಬರಲು ಹೆಚ್ಚು ಸಹಾಯಕಾರಿ ಆಗುತ್ತದೆ ಅಂಟು ರೋಗಗಳು ಬಾರದಂತೆ ತಡೆಯುವ […]

Categories
ಅರೋಗ್ಯ

ಮಂಡಿ ಅಥವಾ ಕೀಲು ನೋವಿಗೆ ಹಾಗು ಕೀಲು ಊತ ಹೆಚ್ಚಾದರೆ ಮನೆಯಲ್ಲೇ ಈ ಉಪಾಯ ಬಳಸಿ ನೋವು ಕಡಿಮೆ ಮಾಡಿಕೊಳ್ಳಿ..!!

ಹಲ್ಲುಗಳ ಸಂದುಗಳಲ್ಲಿ ಆಹಾರ ಸಿಕ್ಕಿಕೊಂಡು ಕೊಳೆಯುವುದು ಮಾಂಸಾಹಾರ ತಿನ್ನುವುದು ಹಾಗೂ ಜೀರ್ಣಾಂಗ ದೋಷಗಳಿಂದ ಕೀಲು ನೋವು ಅಥವಾ ಸಂಧಿವಾತ ಉಂಟಾಗುವುದು, ಇದರಿಂದ ಕೀಲುಗಳಲ್ಲಿ ಊತ ಬಂದು ಕೂತಿರುವ ಭಾಗ ಊದಿಕೊಂಡು ಕೆಂಪಾಗುತ್ತದೆ, ಆ ಜಾಗದ ಉಷ್ಣತೆ ಹೆಚ್ಚಾಗುವುದು ಹಾಗೂ ಅಲ್ಲಿ ಅದುಮಿದಾಗ ನೋವು ಉಂಟಾಗುವುದು, ಕೆಲವು ಸಮಯ ಮೊಳಕೈ, ಮೊಳಕಾಲು ಚಲಿಸಲು ಯಾತನೆಯಾಗಿ ಮಾಂಸ ಖಂಡಗಳಲ್ಲಿ ವಿಪರೀತ ನೋವಿನ ಅನುಭವವಾಗುವುದು.ಇಂತಹ ರೋಗಿಗಳು ಟೀ ಕಾಫಿ ಕುಡಿಯುವುದನ್ನು ಬಿಟ್ಟು ಬಿಡಬೇಕು, ಮಾಂಸ ಹಣ್ಣುಗಳು ಹಾಗೂ ಆಮ್ಲೀಯತೆಯನ್ನು ಹೆಚ್ಚಿಸುವ ಧಾನ್ಯಗಳನ್ನು […]

Categories
ಭಕ್ತಿ

ಯಾವ ಸಮಯದಲ್ಲಿ ಯಾವ ದೇವರಿಗೆ ಯಾವ ಮಂತ್ರವನ್ನ ಜಪಿಸಬೇಕು ಅಂತ ಗೊತ್ತಾ..?

ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ :ಕರಾಗ್ರೇ ವಸತೇ ಲಕ್ಷ್ಮೀ | ಕರ ಮಧ್ಯೆ ಸರಸ್ವತಿ.ಕರಮೂಲೇ ಸ್ಥಿತೇ ಗೌರಿ ಪ್ರಭಾತೇ ಕರದರ್ಶನಂ.ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ :ಸಮುದ್ರ ವಸನೇ ದೇವಿ ಪರ್ವತ ಸ್ತನಮಂಡಲೇ.ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ.ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ :ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ.ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು.ಮಂತ್ರ ಸ್ನಾನ:ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾ.ಯಃ ಸ್ಮರೇತ್ ಪುಂಡರೀಕಾಕ್ಷಂ ಸ […]

Categories
ಭಕ್ತಿ

ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು..? ಒಂದು ಅದ್ಭುತ ವಿಚಾರದ ವಿಶ್ಲೇಷಣೆ.

ಇದು ನಂಬಿಕೆಯಿಲ್ಲದವರ ಪ್ರಶ್ನೆ, ಇದಕ್ಕೆ ಉತ್ತರವೆನ್ನುವಂತೆ ಓದು ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ, ಅದರಂತೆ ಒಬ್ಬ ಗುರು ಮತ್ತು ಶಿಷ್ಯರ ಸಂವಾದ ಹೀಗೆ ನಡೆದಿತ್ತು.ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು ಪ್ರಸಾದ ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ? ಎಂದು ಪ್ರಶ್ನಿಸಿದ. ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ […]