11 ಬಿಲ್ವಪತ್ರೆಯ ಮಹಾತ್ಮೆ ಕೇಳಿದ್ರೆ ಶಾಕ್ ಆಗ್ತೀರಾ!!

117
ವಾಯು ಉಡುಗೆ ಅಥವಾ ಗಾಳಿಗೆ ಎಲ್ಲವನ್ನೂ ಮೀರುವ ಶಕ್ತಿ ಇದೆ, ಇವೆಲ್ಲವನ್ನೂ ಇರುವ ಶಕ್ತಿ ಮನಸ್ಸಿಗಿದೆ, ಇದನ್ನೇ ನಾವು  ಮನೋವೇಗ ಎನ್ನುತ್ತೇವೆ.
ಇವೆಲ್ಲ ಮನೋವೇಗ ಉಳುವವನೇ ಒಬ್ಬನೇ ಒಬ್ಬ ಪರಮಾತ್ಮ ಯಾರು ಎಂದರೆ ಅದು ಇನ್ನಾರೂ ಅಲ್ಲ ಸ್ವಾಮಿ ಹನುಮಂತ. ಅದರಿಂದ ಋಷಿಮುನಿಗಳು
ಆಂಜನೇಯನನ್ನು “ಮನೋವೇಗ ಗಮನ” ಎಂದು ವರ್ಣಿಸಿದ್ದಾರೆ.
 
ಆಂಜನೇಯ ನಮ್ಮ ಮನಸ್ಸಿನಲ್ಲಿರುವ ಸಂಕಲ್ಪವನ್ನು ಶಕ್ತಿ ಇದೆ ಹಾಗೂ ಸ್ಪಂದಿಸುವ ಶಕ್ತಿ ಕೂಡ ಇದೆ. ಹನುಮಂತ ಒಬ್ಬ  ವಜ್ರಕಾಯ. ಈ ನಮ್ಮ
ಆಂಜನೇಯ ರಾಮ ದಂತಹ ಬಲ ಇರುವುದರಿಂದ ಯಾವುದು ದುಷ್ಟಶಕ್ತಿಗಳು ಆಂಜನೇಯ ಹಾನಿಯನ್ನು ಮಾಡುವುದಿಲ್ಲ ಹಾಗೆ ಯಾವ ದುಷ್ಟ ಶಕ್ತಿಗಳು
ಕೂಡ ಆಂಜನೇಯ ಸುಳಿಯುವುದಿಲ್ಲ. ಇವನಿಗೆ ಇರುವಂತಹ ಎಂತ ಶಕ್ತಿಗೆ ಶನಿ ಪ್ರಭಾವ ಕೂಡ ಮುಟ್ಟಲಾಗಲಿಲ್ಲ. ಇದರಿಂದ ಶನಿಮಹಾತ್ಮ ಒಂದು
ವಿಷಯವನ್ನು ಹೇಳಿದ್ದಾನೆ ಅದು ಏನಪ್ಪ ಅಂದರೆ ಯಾರು ಆಂಜನೇಯ ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ನಾನು ಕೊಡುವುದಿಲ್ಲ ಎಂದು.
ಆದ್ದರಿಂದ ಸಾಡೇಸಾತ್  ಶನಿ, ಪಂಚ ಶನಿ, ಜಾತಕದಲ್ಲಿ ದೋಷ ಇರುವವರು ಆಂಜನೇಯನನ್ನು ಪ್ರತಿದಿನ ಆರಾಧಿಸುತ್ತಿದ್ದಾರೆ ಎಲ್ಲಾ ದೋಷಗಳು
ನಿವಾರಣೆಯಾಗುತ್ತವೆ.
 
ಹಾಗೆ ಆಂಜನೇಯನನ್ನು ನಿತ್ಯ ಪೂಜೆ ಮಾಡುವುದರಿಂದ ನಮಗೆ ಇರುವ  ಕಷ್ಟಗಳು ದೂರವಾಗುತ್ತವೆ. ಹಾಗೆ ಆಂಜನೇಯ ದಿನದಿಂದ ಅವರು ನಿಮ್ಮ
ಮನಸ್ಸಿನಲ್ಲಿ ಏನಿದೆ ಅದಕ್ಕೆ ಸ್ಪಂದನೆ ನೀಡುತ್ತಾನೆ. ನಿಮ್ಮ ಕುಟುಂಬ ಗಳಿಗೆ ಇರುವಂತಹ ದುಷ್ಟಶಕ್ತಿ ಪರಿಣಾಮಗಳು ನಿರಂತರ ದೂರವಾಗುತ್ತವೆ.
 
ಪ್ರತಿ ಮಂಗಳವಾರದಂದು ಸ್ಥಾನವನ್ನು ಮಾಡಿ, ದೇವರ ಕೋಣೆಯನ್ನು ಶುಚಿಗೊಳಿಸಿ , ಮೊದಲ ವಿಘ್ನವಿನಾಶಕ ಏಕದಂತ ಗಣಪತಿಯನ್ನು ಪೂಜೆ ಮಾಡಿ
ನಂತರ ಸೀತಾರಾಮನ್ ಗೆ ಕುಂಕಮ ಹಚ್ಚಿ ಆಂಜನೇಯ ಗೆ 11 ಕೆಂಪು ಹೂವುಗಳನ್ನುಸಮರ್ಪಿಸಬೇಕು. ಹಾಗೆಯೇ ಎಳ್ಳೆಣ್ಣೆಯಿಂದ ದೀಪಾರಾಧನೆ
ಮಾಡಬೇಕು ನಂತರ ಹನುಮಂತನನ್ನು ಜಪಿಸುತ್ತ ಬಿಲ್ವಪತ್ರೆಯನ್ನು ಸಮರ್ಪಿಸಬೇಕು.
 
ಶ್ರೀ ರಾಮ  ರಾಮ ರಾಮೇತಿ
ರಮೇ ರಾಮೇ ಮನೋರಮೇ
ಶಾಸ್ತ್ರ ನಾಮ ತತ್ತುಲ್ಯಂ
ರಾಮನಾಮ ವರಾನನೇ
ಮೇಲೆ ಕೊಟ್ಟಿರುವಂತಹ ಮಂತ್ರವನ್ನು ಜಪಿಸಿ ದ ಮೇಲೆ ಶ್ರೀ ಆಂಜನೇಯ ನೀವು ಬಾಳೆಹಣ್ಣಿನ ಮುಖಾಂತರ ಎಡೆಯನ್ನು ಇಡಬೇಕು. ಹೀಗೆ ನೀವು
ಹನ್ನೊಂದು ದಿನಗಳ ಕಾಲ ಈ ತರದ ಪೂಜೆಯನ್ನು ಮಾಡುವುದರಿಂದ ನಿಮಗೆ ಗೊತ್ತಿರುವ ದರಿದ್ರ ಗಳು ಹಾಗೂ ಹಣದ ಸಮಸ್ಯೆ ಹಾಗೂ ಕಷ್ಟಗಳು
ಸಂಪೂರ್ಣವಾಗಿ ದೂರ ಸರಿಯುತ್ತವೆ.

 

LEAVE A REPLY

Please enter your comment!
Please enter your name here