ನಾವು ಗಡಿಬಿಡಿಯಲ್ಲಿದ್ದಾಗ ನಮಗೆ ಯಾವಾಗ ಏನಾಗುತ್ತದೆ ಅನ್ನೋದು ಯಾರಿಗೂ ಕೂಡ ತಿಳಿದಿರುವುದಿಲ್ಲ ಹೌದು ಸ್ನೇಹಿತರೆ ನಾವು ಎಲ್ಲಾದರೂ ಆಚೆ ಹೊರಟಾಗ ಸರಿಯಾದ ಸಮಯಕ್ಕೆ ಹೊರಡಬೇಕು .

ಅನ್ನೋದು ಇದಕ್ಕೇ ನೋಡಿ ನಾವು ಈ ದಿನದ ಹೇಳಲು ಹೊರಟಿರುವಂತೆ ಒಬ್ಬ ವ್ಯಕ್ತಿಯ ಕಥೆಯಲ್ಲಿಯೂ ಕೂಡ ಹೀಗೇ ಆಗಿದೆ ಅದೇನು ಅಂತ ಹೇಳ್ತೀವಿ ಈ ಕೆಳಗಿನ ಕಥೆಯನ್ನು ಪೂರ್ತಿಯಾಗಿ ತಿಳಿಯಿರಿ ನಂತರ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ .
ಒಮ್ಮೆ ಕೇರಳದಲ್ಲಿ ಒಬ್ಬ ವ್ಯಕ್ತಿ ಸಂಸ್ಕೃತ ಮಾಸವಾಗಿ ಕೆಲಸ ಮಾಡುತ್ತಿದ್ದರೂ.

ಅವರ ಹೆಸರು ರಂಜಿತ್ ಎಂದು , ಸಾಮಾನ್ಯವಾಗಿ ಪ್ರತಿ ದಿನ ಹೇಗೆ ಹೊರಡುತ್ತಿದ್ದರು ಹಾಗೆಯೇ ತಮ್ಮ ಕೆಲಸಕ್ಕೆಂದು ಹೊರಟರು ಆದರೆ ಆ ದಿನ ಮಾತ್ರ ಅವರು ತಮ್ಮ ಕೆಲಸಕ್ಕೆ ಹೊರಟಿದ್ದು ಮಾತ್ರ ಸ್ವಲ್ಪ ತಡವಾಯಿತು ಅಷ್ಟೆ .

ಗಡಿಬಿಡಿಯಲ್ಲಿಯೇ ಹೊರಟಂತಹ ರಂಜಿತ್ ಅವರು ಗಾಡಿಯಲ್ಲಿ ಹೋಗಬೇಕಾಗಿತ್ತು ಅವರು ಹೆಲ್ಮೆಟ್ ಅನ್ನು ತೆಗೆದುಕೊಂಡು ಕೆಲಸಕ್ಕೆ ಹೋದರೂ ಮತ್ತೆ ನಮ್ಮ ದೇಶದಲ್ಲಿ ಇದೀಗ ವಾಹನ ಕಾಯ್ದೆ ಇದೆ ಹೆಲ್ಮೆಟ್ ಕಂಪಲ್ಸರಿ ಎಂದು .ಈ ಹೆಲ್ಮೆಟ್ ಕಂಪಲ್ಸರಿ ಮಾಡಿರುವುದು ಒಂದು ಉತ್ತಮ ದೃಷ್ಟಿಯಿಂದಲೇ ಹೌದು .

ಯಾಕೆಂದರೆ ಆಕ್ಸಿಡೆಂಟ್ ಆದಾಗ ಆ ಒಬ್ಬ ವ್ಯಕ್ತಿಗೆ ಅಂದರೆ ಬೈಕ್ ಓಡಿಸುತ್ತಿರುವ ಬೈಕ್ ಸವಾರರಿಗೆ ಯಾವುದೇ ತೊಂದರೆಯಾಗಬಾರದು ಅನ್ನೋ ಒಂದು ಹಿತದೃಷ್ಟಿಯಿಂದ ಈ ರೀತಿ ನಿಯಮವನ್ನು ಜಾರಿಗೆ ತರಲಾಗಿದೆ .ಈ ಕಾಯ್ದೆಯಿಂದ ಸಾಕಷ್ಟು ಜನರಿಗೆ ಉಪಯೋಗ ಕೂಡ ಆಗಿದೆ ಅಂತ ಹೇಳಿದರೆ ತಪ್ಪಾಗಲಾರದು ಆದರೆ ಇದೀಗ ಈ ಹೆಲ್ಮೆಟ್ ನಿಂದಲೇ ರಂಜಿತ್ ಅವರಿಗೆ ಪ್ರಾಣಾಪಾಯ ಆಗಿಬಿಡುತ್ತಿತೇನೊ .

8.30 ಕ್ಕೆ ಕ್ಲಾಸ್ ತೆಗೆದುಕೊಂಡಂತಹ ರಂಜಿತ್ ಅವರು ಸಂಸ್ಕೃತ ಪಾಠವನ್ನು ಮಾಡಿ ಮತ್ತೊಂದು ಶಾಲೆಗೆ ತೆರಳಬೇಕಿತ್ತು , 11.30 ಕ್ಕೆ ಮತ್ತೊಂದು ಶಾಲೆಗೆ ಹೋಗಬೇಕಾಗಿದ್ದ ರಂಜಿತ್ ಅವರು ಮತ್ತೆ ಬೈಕ್ ಏರಿ ಹೆಲ್ಮೆಟ್ ಧರಿಸಿ ಹೋದರು ಸುಮಾರು ಐದು ಕಿಲೋಮೀಟರ್ ಬೈಕನ್ನು ಓಡಿಸಿಕೊಂಡು ಹೋಗಿ ಶಾಲೆಗೆ ತಲುಪಿದ ನಂತರ ಕ್ಲಾಸ್ ಮುಗಿಸಿ ಮತ್ತೆ ಬಂದು ಹೆಲ್ಮೆಟ್ ನೋಡಿದಾಗ ಒಂದು ಆಶ್ಚರ್ಯವೆ ಕಾದಿತ್ತು .

ಅದೇನೆಂದರೆ ಅವರ ಹೆಲ್ಮೆಟ್ ಒಳಗೆ ಒಂದು ಹಾವಿನ ಮರಿಯ ಬಾಲ ಕಾಣಿಸಿತ್ತು ನಂತರ ಪೂರ್ತಿಯಾಗಿ ನೋಡಿದಾಗ ಆ ಹೆಲ್ಮೆಟ್ ಒಳಗೆ ಬಂದು ಹಾವು ಸೇರಿಕೊಂಡಿತ್ತು ಇದನ್ನು ನೋಡಿ ರಂಜಿತ್ ಶಾಕ್ ಆದರು ನಂತರ ಇದನ್ನು ಬೇರೆಯವರಿಗೆ ವಿಚಾರ ತಿಳಿಸಿದರು .
ಆಗ ಅಲ್ಲಿದ್ದಂತಹ ಸಹ ಶಿಕ್ಷಕರು ರಂಜಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಅವರಿಗೆ ಟೆಸ್ಟ್ ಕೂಡ ಮಾಡಿಸಿದ್ದರು ಆಗ ರಿಪೋರ್ಟ್ ಪಾಸಿಟಿವ್ ಆಗಿ ಬಂದಿತ್ತು ಅದೇನೆಂದರೆ ರೆತರ ಅವರಿಗೆ ಹಾವು ಕಚ್ಚಿಲ್ಲವೆಂದು ವಿಚಾರ ತಿಳಿದ ನಂತರ ರಂಜಿತ್ ಅವರು ಮತ್ತು ಇವರ ಸಹಪಾಠಿಗಳು ನಿಟ್ಟುಸಿರು ಬಿಟ್ಟಿದ್ದರು .

ರಂಜಿತ್ ಅವರ ಹೆಲ್ಮೆಟ್ ಒಳಗೆ ಸೇರಿಕೊಂಡಂತೆ ಹಾವಿನ ಮರಿ ತುಂಬಾನೇ ವಿಷಕಾರಿಯಾಗಿದ್ದು ಅದೃಷ್ಟವಶಾತ್ ರಂಜಿತ್ ಅವರಿಗೆ ಆ ಹೆಲ್ಮೆಟ್ ಟೈಟ್ ಆಗುತ್ತಿತ್ತು ಅವರು ಹೆಲ್ಮೆಟ್ ಧರಿಸಿದಾಗ ಹಾವಿನ ಮರಿ ಹೆಲ್ಮೆಟ್ ಇಂದ ಆಚೆ ಬರಲು ಸಾಧ್ಯವಾಗಿಲ್ಲ ಹಾಗೇ ಎಸ್ ಅವರು ಧರಿಸಿದ ನಂತರ ಹಾವು ಅಪ್ಪಚ್ಚಿಯಾಗಿ ಸತ್ತು ಹೋಗಿತ್ತು .

ಅದೃಷ್ಟವಶಾತ್ ರಂಜಿತ್ ಅವರಿಗೆ ಯಾವ ತೊಂದರೆಯೂ ಕೂಡ ಆಗಿಲ್ಲ , ಆದ್ದರಿಂದ ನೀವೇ ಯಾವುದೇ ಕೆಲಸಕ್ಕೆ ಹೊರಡುವಾಗಲೂ ಗಡಿಬಿಡಿ ಮಾಡಿಕೊಂಡು ಹೊರಡಬೇಡಿ ಸಮಾಧಾನವಾಗಿ ಎಲ್ಲವನ್ನೂ ಪರೀಕ್ಷಿಸಿ ನಂತರ ನಿಮ್ಮ ವಸ್ತುಗಳನ್ನು ತೆಗೆದುಕೊಂಡು ಆಚೆ ಹೊರಡುವುದು ಉತ್ತಮ ಅಲ್ವ.

LEAVE A REPLY

Please enter your comment!
Please enter your name here