100 ಹಾವುಗಳನ್ನ ಭಕ್ತರ ಮನೆಗೆ ಕಳುಹಿಸಿದ ಶಿವ..! ಆಮೇಲೆ ಏನಾಯ್ತು ಎಂದು ನೀವೇ ತಿಳಿದುಕೊಳ್ಳಿ …!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕೆಲವೊಂದು ಸಾರಿ ಅಚ್ಚರಿಗಳು ನಮ್ಮ ಸುತ್ತಮುತ್ತ ನಡೆಯುತ್ತವೆ ಆದರೆ ಹೀಗೆ ನಡೆಯುವಂತಹ ಚಮತ್ಕಾರಗಳನ್ನು ಹೇಗೆ ನಂಬಬೇಕು ಎನ್ನುವುದು ನಮಗೆ ನಿಜವಾಗಲೂ ಅರ್ಥ ಆಗುವುದೇ ಇಲ್ಲ ಆದರೆ ಅದನ್ನು ಕುಲಂಕುಶವಾಗಿ ಆಲೋಚನೆ ಮಾಡಿ ನೋಡಿದರೆ ನಂಬ ಬೇಕು ಅನಿಸುತ್ತದೆ ಆದರೆ ಕೆಲವೊಂದು ಸಾರಿ ನಂಬುವುದಕ್ಕೆ ಕೂಡ ಸಾಧ್ಯ ಆಗದೇ ಇರುವಂತಹ ಕೆಲವೊಂದು ಚಮತ್ಕಾರಗಳು ನಮ್ಮ ಜೀವನದಲ್ಲಿ ನಡೆದುಹೋಗುತ್ತವೆ.ಹೀಗೆ ನಡೆಯುವಂತಹ ಚಮತ್ಕಾರಗಳು ಕೇವಲ ಪ್ರಕೃತಿಯಿಂದ ಆಗಿರುವಂತಹ ಚಮತ್ಕಾರಗಳು ಅಥವಾ ದೈವ ಶಕ್ತಿಯಿಂದ ಆಗಿರುವಂತಹ ಚಮತ್ಕಾರಗಳು ಎನ್ನುವಂತಹ ಒಂದು ಸಂದೇಹ ನಮ್ಮ ಮನಸ್ಸಿನಲ್ಲಿ ಸ್ವಾಭಾವಿಕವಾಗಿ ಬಂದೇ ಬರುತ್ತದೆ.ಹಾಗಾದರೆ ಬನ್ನಿ ಇವತ್ತು ನಾವು ಒಂದು ವಿಶೇಷವಾದ ಮಾಹಿತಿಯೊಂದಿಗೆ ಬಂದಿದ್ದೇವೆ ನೀವೇನಾದ್ರೂ ಶಿವನ ಭಕ್ತರು ಆಗಿದ್ದಲ್ಲಿ ಈ ವಿಚಾರವನ್ನ ತಿಳಿದುಕೊಳ್ಳುವುದು ಮುಖ್ಯ.

ನಮಗೆ ನಿಮಗೆ ಗೊತ್ತಿರಬಹುದು ಶಿವ ಎಂದರೆ ಸಕಲ ಜೀವರಾಶಿಗಳಿಗೂ ಜೀವನ ವರದಾನವಾಗಿ ಕೊಟ್ಟಂತಹ ಒಬ್ಬ ದೇವರು ಅಪಾರವಾದ ನಂಬಿಕೆಯನ್ನು ನೀವೇನಾದರೂ ಶಿವನ ಮೇಲೆ ಇಟ್ಟುಕೊಂಡಿದ್ದೆ ಆದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಕಷ್ಟಗಳು ಬರುವುದಿಲ್ಲ ಕೇವಲ ಸುಖವನ್ನು ನೀಡುವಂತಹ ಒಬ್ಬ ಏಕೈಕ ನಾವು ಹೇಳಬಹುದು.ಈ ಲೇಖನದಲ್ಲಿ ಇವತ್ತು ನಾವು ಶಿವ ಮಾಡಿದಂತಹ ಒಂದು ವಿಶೇಷವಾದ ಚಮತ್ಕಾರವನ್ನು ಕೇಳಿಸಿಕೊಳ್ಳುತ್ತೇನೆ ಅದನ್ನು ನೀವೇನಾದರೂ ಕೇಳಿದರೆ ಒಂದು ಸಾರಿ ಶಾಕ್ ಆಗ್ತೀರಾ ಹಾಗೂ-ಹೀಗೂ ಆಗಿರ ಬಹುದು ಎನ್ನುವಂತಹ ಒಂದು ಸಂದೇಹ ನಿಮ್ಮ ಮನಸ್ಸಿನಲ್ಲಿ ಮಾಡಬಹುದು.

ಹಾಗಾದರೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಬೈಕಲ್ ಎನ್ನುವಂತಹ ಪ್ರದೇಶದಲ್ಲಿ ಅಲ್ಲಿ ಒಬ್ಬ ರೈತ ಜಮೀನಲ್ಲಿ ಕೆಲಸವನ್ನು ಮಾಡುತ್ತಿರುತ್ತಾನೆ ಹೀಗೆ ಮಾಡುತ್ತಿರುವಂತಹ ಸಂದರ್ಭದಲ್ಲಿ ಏಕಾಏಕಿ ಹಾವುಗಳು ಬರುತ್ತವೆ ಸುಮಾರು ಇನ್ನೂರಕ್ಕೂ ಹೆಚ್ಚು ಅಲ್ಲಿಗೆ ಬರುತ್ತವೆ ಊರಿನ ಗ್ರಾಮಸ್ಥರು ಹಾವುಗಳನ್ನು ದೇವಸ್ಥಾನದ ಹತ್ತಿರ ಕರೆದುಕೊಂಡು ಹೋಗುತ್ತಾರೆ. ಇದನ್ನ ಕಂಡಂತಹ ಗ್ರಾಮಸ್ಥರು ಪ್ರತಿ ಮನೆಯಿಂದ ಹಾಲನ್ನು ತೆಗೆದುಕೊಂಡು ಬಂದು ಹಾವುಗಳಿಗೆ ಹತ್ತಿರ ಇರುತ್ತಾರೆ ಹೀಗೆ ನೂರಾರು ಹಾವುಗಳು ಗ್ರಾಮಸ್ಥರು ತೆಗೆದುಕೊಂಡು ಬಂದಂತಹ ಹಾಲನ್ನ ಕುಡಿಯುತ್ತವೆ.

ಗೊತ್ತಾಗಲ್ಲ ಸ್ನೇಹಿತರೆ ಅವತ್ತಿನ ಸಂದರ್ಭದಲ್ಲಿ ಅದನ್ನು ಕುಡಿದನಂತರ ಎಲ್ಲಾ ಹಾವುಗಳು ಕಣ್ಮರೆಯಾಗುತ್ತವೆ ಇದನ್ನು ನೋಡಿದ ಜನರು ಒಂದು ಸಾರಿ ಅಚ್ಚರಿಯನ್ನು ಹೊಂದುತ್ತಾರೆ ಏಕೆಂದರೆ ಶಿವನ ಕೊನೆನಲ್ಲಿ ಬಂದಂತಹ ಬಂದು ವಾಸುಕಿಯನ್ನು ಅಂತಹ ಸಮಯದಲ್ಲಿ ಬರುತ್ತದೆ ಹೀಗೆ ಬಂದಂತಹ ಸಂದರ್ಭದಲ್ಲಿ ಹಾವುಗಳು ಅಲ್ಲಿಂದ ಮಾಯವಾಗುತ್ತವೆ.ನಿಜವಾಗಲೂ ಈ ವಿಚಾರ ತಿಳಿದ ತಕ್ಷಣ ನಿಜವಾಗಲೂ ಒಂದು ಸಾರಿ ಅಚ್ಚರಿ ನಮ್ಮ ಮನಸ್ಸಿನಲ್ಲಿ ಉಂಟಾಗುತ್ತದೆ ಲೇಖನ ವೇನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಆಗಲಿ ಮರೆಯಬೇಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *