Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

10ನೇ ತರಗತಿಯನ್ನು ಅರ್ಧಕ್ಕೆ ಬಿಟ್ಟ ಆ ಯುವಕನ ಸಂಪಾದನೆ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತ ಇದ್ದಾನೆ !!! ಹಾಗಾದರೆ ಯಾವುದು ಮಾಡುತ್ತಿರುವಂತಹ ಕೆಲಸ ವಾದರೂ ಯಾವುದು ಗೊತ್ತಾ??

ಸ್ನೇಹಿತರೆ ಒಂದು ಗಾದೆ ಇದೆ ಅದು ಏನಪ್ಪಾ ಅಂದರೆ ಬಡವರಾಗಿ ಹುಟ್ಟಿದರೆ ಏನು ತೊಂದರೆ ಇಲ್ಲ ಆದರೆ ಬಡವನಾಗಿ ಸಾಯಬಾರದು ಎನ್ನುವಂತಹ ಒಂದು ಮಾತು ಇದೆ,ಯಾಕೆಂದರೆ ನಮ್ಮ ಪ್ರಪಂಚದಲ್ಲಿ ಏನು ಕೆಲಸ ಮಾಡಬೇಕಾದರೂ ನಾವು ಬದುಕಬಹುದು ಹಾಗೂ ಸ್ವಲ್ಪ ತಾಳ್ಮೆಯಿಂದ ರಚನೆ ಮಾಡಿ ಏನಾದರೂ ಒಂದು ಕೆಲಸ ಮಾಡಿದರೆ ನೀವು ಜೀವನದಲ್ಲಿ ಮುಂದೆ ಬರುವಂತಹ ಸಾಕಷ್ಟು ಅವಕಾಶಗಳು ನಮ್ಮ ಸುತ್ತಮುತ್ತಲ ಇರುತ್ತವೆ.

ನೀವು ನೋಡಿರಬಹುದು ನಮ್ಮ ಪ್ರಪಂಚದಲ್ಲಿ ದೊಡ್ಡ ದೊಡ್ಡ ಶ್ರೀಮಂತರು ಅಥವಾ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳು ಅಥವಾ ದೊಡ್ಡ ದೊಡ್ಡ ಸಿನಿಮಾ ನಟರು ಯಾರು ಕೂಡ ಹೆಚ್ಚಾಗಿ ಶ್ರೀಮಂತರ ಬ್ಯಾಕ್ ಗ್ರೌಂಡ್ ನಿಂದ ದೊಡ್ಡವಾಗಿ ಬೆಳೆದಿಲ್ಲ. ಅವರೆಲ್ಲರೂ ಕೂಡ ಆ ಕಷ್ಟಪಟ್ಟು ಸಾಧನೆ ಮಾಡಿ ಇವಾಗ ಅವರು ತಮ್ಮ ಜೀವನವನ್ನು ಸುಖಮಯವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಇವತ್ತು ನಾನು ನಿಮಗೆ ಈ ಲೇಖನದ ಮುಖಾಂತರ ಒಬ್ಬ 10ನೇ ತರಗತಿಯ ಯುವಕ ತನ್ನ ಎಜುಕೇಶನ್ ಅನ್ನು ಅರ್ಧಕ್ಕೆ ಬಿಟ್ಟು, ಈ ಕೆಲಸಕ್ಕೆ ಕೈಹಾಕಿ ದಿನಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ಗಳಿಸುತ್ತಿದ್ದಾರೆ,ಆದರೆ ಆ ಹುಡುಗ ಮಾಡುತ್ತಿರುವಂತಹ ಕೆಲಸವಾದರೂ ಏನು ಇದರ ಒಂದು ಚಿಕ್ಕ ಕಥೆ ಹೇಳುತ್ತೇನೆ ನಿಮಗೆ ಎರಡು ನಿಮಿಷ ಟೈಮ್ ಇದ್ದರೆ ಇದನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ.

ಹಾಗು ಇದನ್ನು ಸಂಪೂರ್ಣವಾಗಿ ನಿಮ್ಮ ಸ್ನೇಹಿತರಿಗೆ ಹಾಗೂ ಯಾರು ಕಷ್ಟದಿಂದ ಬಳಲುತ್ತಿದ್ದಾರೆ ಅವರಿಗೆ ನೀವು ಕಳಿಸಿದ ನಿಜವಾಗಲೂ ಅವರಿಗೂ ಕೂಡ ಇದರಿಂದ ಒಂದು ಪಾಠ ಆಗಬಹುದು ಎನ್ನುವುದು ನನ್ನ ಉದ್ದೇಶವಾಗಿದೆ.ಹೌದು ತಮಿಳುನಾಡಿನಲ್ಲಿ ಒಬ್ಬ ಯುವಕ ಆ ಯುವಕ 10ನೇ ತರಗತಿಯಲ್ಲಿ ಓದುತ್ತಿರುವ ಸಂದರ್ಭದಲ್ಲಿ ಅವನಿಗೆ ಅವಳ ಅಮ್ಮನ ಅನಾರೋಗ್ಯದ ಕಾರಣ ತನ್ನ ಶಾಲೆಯನ್ನು ಮುಂದುವರಿಸಿಕೊಂಡು ಹೋಗಲು ಆಗುವುದಿಲ್ಲ,

ಅದಿಲ್ಲದೆ ತಾನು 10ನೇ ತರಗತಿ ಓದುತ್ತಿರುವ ತರಗತಿಯನ್ನು ಕೂಡ ಅವನಿಗೆ ಸರಿಯಾಗಿ ನಡೆಸಿಕೊಂಡು ಹೋಗಲು ಆಗುವುದೇ ಕಾರಣ ಅವನು ಶಾಲೆಯನ್ನು ಅರ್ಧಕ್ಕೆ ಬಿಡುತ್ತಾರೆ. ಹೀಗೆ ಬಿಟ್ಟಂತಹ ಆ ಯುವಕನಿಗೆ ಮುಂದೆ ಜೀವನ ಹೇಗೆ ನಡೆಸುವುದು ಇಂತಹ ಆಲೋಚನೆ ತನ್ನ ಮರ ತಲೆಯಲ್ಲಿ ಬರುತ್ತದೆ. ಇದಕ್ಕೋಸ್ಕರ ಅವರು ತುಂಬಾ ಹವಣಿಸುತ್ತಾನೆ ಹಾಗೂ ತುಂಬಾ ಆಲೋಚನೆಯನ್ನು ಮಾಡುತ್ತಾನೆ.

ಹೀಗೆ ಆಲೋಚನೆ ಮಾಡಿದಂತಹ ಯುವಕ ಒಂದು ದಿನ ಸೈಬರ್ ಕೆಫೆಯಲ್ಲಿ ಹೋಗಿ ಯೂಟ್ಯೂಬ್ ನಲ್ಲಿ ಕೆಲವೊಂದು ವಿಡಿಯೋಗಳನ್ನು ನೋಡುತ್ತಾನೆ ವಿಡಿಯೋ ಗಳ ಪ್ರಕಾರ, ಯಾರು ಬೇಕಾದರೂ ಮೊಬೈಲ್ ಅಪ್ಲಿಕೇಶನ್ಗಳನ್ನು ಡೆವೆಲೊಪ್ ಮಾಡಬಹುದು ಎನ್ನುವಂತಹ ವಿಚಾರ.

ಇದಕ್ಕೆ ಕೋಡಿನಲ್ಲಿ ಕಲಿಯಬೇಕು ಕೋಡಿಂಗ್ ಕಲಿಯಬೇಕಾದರೆ ಯಾವುದಾದರೂ ಸ್ಕೂಲ್ ನಲ್ಲಿ ಟ್ರೈನಿಂಗ್ ಅನ್ನು ಪಡೆದುಕೊಳ್ಳಬೇಕು ಆದರೆ ಅವಳ ಹತ್ತಿರ ಟ್ರೈನಿಂಗ್ ಅನ್ನು ಪಡೆದುಕೊಳ್ಳುವುದಕ್ಕೆ ಅಷ್ಟೊಂದು ಹಣವಿಲ್ಲ. ಅದಕ್ಕಾಗಿ ಅವನು ಯೂಟ್ಯೂಬ್ ನಲ್ಲಿ ಬರುವಂತಹ ಕೆಲವೊಂದು ಲೇಖನಗಳನ್ನು ಬಳಕೆ ಮಾಡಿಕೊಂಡು ಕೋಡಿಂಗ್ ಅನ್ನು ಮಾಡುವುದನ್ನು ಕಲಿತು ಕೊಳ್ಳುತ್ತಾನೆ.

ನಂತರ ಇವರು ತಯಾರಿಸಿದಂತಹ Mppy ಅನ್ನುವಂತಹ ಒಂದು ಮೊಬೈಲ್ ಅಪ್ಲಿಕೇಶನ್ ತುಂಬಾ ದೊಡ್ಡದಾಗಿ ಹೆಸರು ಮಾಡುತ್ತದೆ ಹಾಗೂ ದಿನನಿತ್ಯ ಸಾವಿರಾರು ಜನರು ಲಕ್ಷಾಂತರ ಜನರು ಇವರ ಆಪ್ ನ ಒಳಗಡೆ ಬಂದು ಹೋಗುತ್ತಾರೆ. ಇದಾದ ನಂತರ ಇವನಿಗೆ ಅಪ್ಲಿಕೇಶನ್ ಗಳ ಮುಖಾಂತರ ಅವನಿಗೆ ಸಾಕಷ್ಟು ಹಣ ಸಂದಾಯವಾಗುತ್ತದೆ. ಇವಾಗ ಸದ್ಯದ ಪರಿಸ್ಥಿತಿಗೆ ಇವನಿಗೆ ಒಂದು ದಿನಕ್ಕೆ ಲಕ್ಷ ರೂಪಾಯಿ ಕೇವಲ ಆ ಮೊಬೈಲ್ ಅಪ್ಲಿಕೇಶನ್ ಇಂದ ಸಂದಾಯವಾಗುತ್ತಿದೆ.

ಇದೇನಾದರೂ ನೀವು ಹೊಸ ಕೆಲವರಿಗೆ ಶೇರ್ ಮಾಡು ವುದರಿಂದ ಕೆಲವರ ಜೀವನ ಚೇಂಜ್ ಆಗುವಂತಹ ಸಾಧ್ಯತೆ ತುಂಬಾ ಹೆಚ್ಚು ಆದ್ದರಿಂದ ಈ ರೀತಿಯಾದಂತಹ ಜೀವನದ ನೀತಿ ಪಾಠದ ಲೇಖನವನ್ನು ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಫ್ ಮಾಡುವುದು ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *