ನೀವೇನಾದ್ರು ಕುಬೇರ ದೇವರಿಗೆ ಈ ರೀತಿಯಾಗಿ ಪೂಜೆಯನ್ನು ಮಾಡಿದರೆ ಸಾಕು ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಬೇಕಾದ್ರೆ ನೋಡಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ಕುಬೇರನನ್ನು ಈ ರೀತಿಯಾಗಿ ಒಲಿಸಿಕೊಳ್ಳುವುದರ ಮೂಲಕ ನಿಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಂಕಷ್ಟಗಳನ್ನು ದೂರವಾಗಿಸಿ ಕೊಳ್ಳಬಹುದು ಎನ್ನುವಂತಹ ಒಂದು ಮಾಹಿತಿಯನ್ನು ನಾನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹಾಗಾದರೆ ಈ ಕುಬೇರನನ್ನು ಒಲಿಸಿಕೊಳ್ಳುವುದು ಹೇಗೆ ಹಾಗೂ ಕುಬೇರನಿಗೆ ಯಾವ ರೀತಿಯಾಗಿ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಆರ್ಥಿಕ ಸಮಸ್ಯೆಯಿಂದ ದೂರವಾಗುವುದು ಹೇಗೆ ಪೂಜೆಯನ್ನು ಯಾವ ರೀತಿಯಾಗಿ ಮಾಡಬೇಕು ಎನ್ನುವ ಮಾಹಿತಿ ತಿಳಿಯೋಣ.ಹೌದು ಸ್ನೇಹಿತರೆ ನೀವೇನಾದರೂ ಈ ಒಂದು ಕುಬೇರನಿಗೆ ಈ ರೀತಿಯಾದಂತಹ ಪೂಜೆಗಳನ್ನು ಮಾಡಿದರೆ ಅಂದರೆ ಈ ರೀತಿಯಾಗಿ ಕುಬೇರನನ್ನು ಸಂತುಷ್ಟಗೊಳಿಸಿದರೆ ನಿಮ್ಮ ಮನೆಯಲ್ಲಿ ಅದೃಷ್ಟ ಎನ್ನುವುದು ಹುಡುಕಿಕೊಂಡು ಬರುತ್ತದೆ ಎನ್ನುವ ನಂಬಿಕೆ ಇದೆ.

ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಪೂಜೆಯನ್ನು ಮಾಡುತ್ತಾರೆ ಆದರೆ ಈ ಒಂದು ಪೂಜೆಯನ್ನು ನೀವು ಸೋಮವಾರದಂದು ಕೈಗೊಳ್ಳಬೇಕು. ಈ ಒಂದು ಪೂಜೆಗೆ ಬೇಕಾಗುವಂತಹ ಸಾಮಗ್ರಿಗಳು ಅಂದರೆ,ಒಂದು ಕುಬೇರನ ಪ್ರತಿಮೆ ಹಾಗೂ ಅಕ್ಷತೆ ಕಾಳುಗಳು, ಕುಂಕುಮ, ಅರಿಶಿಣ ಮತ್ತು ಒಂದು ಬಾದಾಮಿ ಎಲೆ.ಇವೆಲ್ಲವೂ ಗಳನ್ನು ಉಪಯೋಗಿಸಿಕೊಂಡು ನೀವು ಈ ರೀತಿಯಾಗಿ ಕುಬೇರನಿಗೆ ಪೂಜೆಯನ್ನು ಮಾಡಬೇಕು ಒಂದು ತಂತ್ರವನ್ನು ನೀವು ಉಪಯೋಗಿಸಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಸಮಸ್ಯೆಗಳ ಆದರೂ ಸರಿ ಸಾಲಬಾದೆ, ಆರೋಗ್ಯ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೂಡ ಈ ಒಂದು ಪೂಜೆಯನ್ನು ಮಾಡುವುದರಿಂದ ಅದರಿಂದ ಹೊರಗಡೆ ಬರಬಹುದು.ಹಾಗಾದರೆ ಆ ಪೂಜೆಯನ್ನು ಅಂದರೆ ಕುಬೇರ ಪೂಜೆಯನ್ನು ಮಾಡುವುದು ಹೇಗೆ ಎನ್ನುವುದಾದರೆ ಮೊದಲು ಒಂದು ಕುಬೇರನ ವಿಗ್ರಹವನ್ನು ತೆಗೆದುಕೊಳ್ಳಬೇಕು ಪಕ್ಕದಲ್ಲಿ ಒಂದು ಬಟ್ಟಲಿನಲ್ಲಿ ಅಕ್ಷತೆ ಕಾಳುಗಳನ್ನು ಕುಂಕುಮವನ್ನು ಬೆರೆಸಿ ಇಟ್ಟುಕೊಳ್ಳಬೇಕು.

ಮೊದಲಿಗೆ ಒಂದು ಅಕ್ಷತೆ ಕಾಳಿನ ಇರುವಂತಹ ಬಟ್ಟಲಿನಲ್ಲಿ ಕುಬೇರನ ವಿಗ್ರಹವನ್ನು ಇಡಬೇಕು. ನಂತರ ಬಾದಾಮಿ ಗಿಡದ ಎಲೆಯ ತೆಗೆದುಕೊಂಡು ಎಲೆಗೆ ಸಂಪೂರ್ಣವಾಗಿ ಅರಿಶಿನ ಮತ್ತು ಕುಂಕುಮ ಲೇಪನವನ್ನು ಮಾಡಬೇಕು ನಂತರ ಎಲೆಯನ್ನು ಅಕ್ಷಿತ ಕಾಳಿನ ಬಟ್ಟಲಿನಲ್ಲಿ ಇಡಬೇಕು ನಂತರ ಕುಬೇರ ನಿಗ್ರಹವನ್ನು ಎಲೆ ಮೇಲೆ ಇಡಬೇಕು ಈ ರೀತಿಯಾಗಿ ಮಾಡಿ ನಿಮ್ಮ ದೇವರಕೋಣೆಯಲ್ಲಿ ಇದನ್ನು ಇಟ್ಟು ಪ್ರತಿ ಸೋಮವಾರ ದಿನ ಪೂಜೆ ಮಾಡಬೇಕು.ಈ ರೀತಿಯಾಗಿ ನೀವು ಒಂದು ಒಳ್ಳೆಯ ಸಂಕಲ್ಪವನ್ನು ಮಾಡಿಕೊಂಡು ಸರಿಯಾದ ರೀತಿಯಾಗಿ ಕುಬೇರನಿಗೆ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಸಮಸ್ಯೆಗಳು ಕೂಡ ಪರಿಹಾರವಾಗುವುದು ದಲ್ಲಿ ಸಂಶಯವಿಲ್ಲ.ಹಾಗಾಗಿ ಈ ಕುಬೇರನಿಗೆ ಈ ರೀತಿಯಾಗಿ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಅದೃಷ್ಟ ಎನ್ನುವುದು ಒಲಿದು ಬರುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ಕಟಾಕ್ಷವು ಆಗುತ್ತದೆ ಸ್ನೇಹಿತರೆ.

ಹಾಗಾಗಿ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಸಮಸ್ಯೆಗಳು ಕೂಡ ಪರಿಹಾರವಾಗುತ್ತವೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ.

Leave a Reply

Your email address will not be published. Required fields are marked *