Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವೇನಾದ್ರು ಈ ಒಂದು ಬೀಜ ನೆನೆಸಿದ ನೀರನ್ನು ನೀವೇನಾದ್ರು ಬೆಳಿಗ್ಗೆ ಎದ್ದ ತಕ್ಷಣ ಕುಡಿದರೆ ಏನಾಗುತ್ತೆ ಗೊತ್ತಾ !!!

ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ಒಂದು ಉಪಯುಕ್ತ ಆರೋಗ್ಯ ಮಾಹಿತಿಯನ್ನು ತಿಳಿಸಿಕೊಡಲು ಇಚ್ಛಿಸುತ್ತೇನೆ ಅದೇನೆಂದರೆ ಆರೋಗ್ಯವನ್ನು ಉತ್ತಮವಾಗಿ ಡಿಸುವ ಕಾಮಕಸ್ತೂರಿ ಬೀಜ ನೀರನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲ ಲಾಭಗಳು ದೊರೆಯುತ್ತದೆ ಎಂಬ ಒಂದು ಮಾಹಿತಿಯನ್ನು ಕುರಿತು ಇಂದಿನ ಮಾಹಿತಿಯ ನಾ ನೀವು ಮಿಸ್ ಮಾಡದೇ ಸಂಪೂರ್ಣವಾಗಿ ತಿಳಿದು ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.

ಹೌದು ಕಾಮ ಕಸ್ತೂರಿ ಬೀಜದಲ್ಲಿ ಅಡಗಿದೆ ಅಗಾಧವಾದ ಔಷಧೀಯ ಗುಣ ಇದು ಆರೋಗ್ಯವನ್ನು ವೃದ್ಧಿ ಮಾಡುತ್ತದೆ ಹಾಗೆ ಕಾಮಕಸ್ತೂರಿ ಬೀಜವನ್ನು ಹಾಗೆ ಸೇವಿಸುವುದರಿಂದ ನೀರಿನಲ್ಲಿ ನೆನೆಸಿಟ್ಟು ಇದನ್ನು ಸೇವಿಸುತ್ತಾ ಬಂದಲ್ಲಿ ನಮ್ಮ ಆರೋಗ್ಯದಲ್ಲಿ ದೊಡ್ಡ ಬದಲಾವಣೆಯೂ ಕೂಡ ನಾವು ಕಾಣಬಹುದಾಗಿದೆ ಹಾಗಾದರೆ ಕಾಮಕಸ್ತೂರಿ ಬೀಜವನ್ನು ನೆನೆಸಿ ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ.ಕಾಮಕಸ್ತೂರಿ ಬೀಜವನ್ನು ರಾತ್ರಿಯೆಲ್ಲಾ ನೀರಿನಲ್ಲಿ ನೆನೆಸಿದರೆ ಅದು ಬೆಳಗ್ಗೆ ಸಮಯಕ್ಕೆ ಲೋಳೆಸರದ ಹಾಗೆ ಆಗುತ್ತದೆ ಅದನ್ನು ಜೇನಿನೊಂದಿಗೆ ಬೆರೆಸಿ ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಲ್ಲಿ ವುದಲ್ಲದೆ ಮಲಬದ್ಧತೆ ಮೂಲವ್ಯಾಧಿ ಇಂತಹ ಸಮಸ್ಯೆಗಳು ಎದುರಾಗದೆ ಇರುವ ಹಾಗೆ ಇದು ನೋಡಿಕೊಳ್ಳುತ್ತದೆ.

ಕಾಮಕಸ್ತೂರಿ ಬೀಜ ನಾ ನೀರನ್ನೇ ನೆನೆಸಿಟ್ಟು ಅದನ್ನು ಮಾರನೆ ದಿವಸ ಜೇನು ತುಪ್ಪ ದೊಂದಿಗೆ ಮೆರೆಸಿ ಕುಡಿಯುವುದರಿಂದ ರಕ್ತ ಭೇದಿಯಂತಹ ಸಮಸ್ಯೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ ಆದರೆ ಇದನ್ನು ಹೇಗೆ ಸೇವಿಸಬೇಕು ಅಂದರೆ ಒಂದು ಸಮಯಕ್ಕೆ ಅರ್ಧ ಚಮಚ ರಸವನ್ನು ಮಾತ್ರ ಕುಡಿದರೆ ಸಾಕು ಎ ಸಮಸ್ಯೆ ಕ್ರಮೇಣವಾಗಿ ಪರಿಹಾರ ಗೊಳ್ಳುತ್ತಾ ಬರುತ್ತದೆ.ಕಾಮಕಸ್ತೂರಿ ಬೀಜವನ್ನು ನೆನೆಸಿಟ್ಟ ನೀರನ್ನು ಸೇವಿಸುವುದರಿಂದ ಆಗುತ್ತದೆ ಮತ್ತೊಂದು ಲಾಭ ಅದೇನೆಂದರೆ ತೂಕವನ್ನು ಇಳಿಸಿಕೊಳ್ಳಲು ಈ ನೀರು ಹೆಚ್ಚು ಸಹಾಯಕವಾಗಿದ್ದು ನೆನೆಸಿಟ್ಟ ನೀರಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಇದನ್ನು ನಿಯಮಿತವಾಗಿ ಸೇವಿಸುತ್ತ ಬರಬೇಕು.

ಕಾಮಕಸ್ತೂರಿ ಬೀಜ ನೀರನ್ನು ಸೇವಿಸುತ್ತಾ ಬರುವುದರಿಂದ ಇದು ಶಕ್ತಿಯನ್ನು ನೀಡುವುದಲ್ಲದೆ ಇಮ್ಯೂನಿಟಿ ಪವರ್ ಅನ್ನು ಒದಗಿಸಿಕೊಡುತ್ತದೆ ಆ ಹಾಗೆ ವಯಸ್ಸಾದ ಮೇಲೆಯೂ ತರುಣರಂತೆ ಇರಲು ಇದು ಸಹಾಯ ಮಾಡುತ್ತದೆ.ಕಾಮಕಸ್ತೂರಿ ಬೀಜದಲ್ಲಿ ಫೈಬರ್ ಅಂಶವಿದೆ ವಿಟಮಿನ್ ಪ್ರೋಟೀನ್ ಅಂಶವು ಇದೆ ಹಾಗೆ ಇದರಲ್ಲಿ ಗುಡ್ ಕೊಲೆಸ್ಟ್ರಾಲ್ ಅಂಶವಿರುವುದನ್ನು ನಾವು ಗಮನಿಸಬಹುದಾಗಿದೆ ಇದನ್ನು ಸೇವಿಸುವುದರಿಂದ ತೂಕ ಹೆಚ್ಚುವುದಿಲ್ಲ ಹಾಗೆ ಈ ಕಾಮಕಸ್ತೂರಿ ಬೀಜದಲ್ಲಿರುವ ಉತ್ತಮವಾದ ಫೈಬರ್ ಅಂಶವು ಜೀರ್ಣವಾಗದೆ ಇರುವಂತೆ ಕಾಪಾಡುತ್ತದೆ ಹಾಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದ್ದರೂ ಅದನ್ನು ಕೂಡ ನಿಯಂತ್ರಣಕ್ಕೆ ತರುವ ಶಕ್ತಿ ಕಾಮಕಸ್ತೂರಿ ಬೀಜದ ನೀರಿನಲ್ಲಿ ಇದೇ.

ಕಾಮಕಸ್ತೂರಿ ಬೀಜವನ್ನು ಸಂಸ್ಕೃತದಲ್ಲಿ ಕಠಿನ ಎಂದು ಕರೆಯಲಾಗುತ್ತದೆ ಇದನ್ನು ಇಂಗ್ಲಿಷಿನಲ್ಲಿ ಬೇಸಿಲ್ ಸೀಡ್ಸ್ ಎಂದು ಕರೆಯುತ್ತಾರೆ ಹಾಗೆ ಸಿಹಿ ತುಳಸಿ ಗಿಡದಿಂದ ಈ ಬೀಜಗಳನ್ನು ಪಡೆದುಕೊಳ್ಳಬಹುದಾಗಿದ್ದು ಈ ಕಾಮಕಸ್ತೂರಿ ಎಲೆಯನ್ನು ಅರೆದು ಅದರ ರಸವನ್ನು ದೇಹಕ್ಕೆ ಹಚ್ಚಿಕೊಳ್ಳುವುದರಿಂದ ದೇಹದ ದುರ್ಗಂಧದ ಸಮಸ್ಯೆ ದೂರವಾಗುತ್ತದೆ.ಈ ಕಾಮ ಕಸ್ತೂರಿ ಬೀಜ ರಸಕ್ಕೆ ಕಲ್ಲು ಸಕ್ಕರೆಯನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ದೇಹ ತಂಪಾಗಿರಲು ಸಹಕರಿಸುವುದಲ್ಲದೆ ಈ ಕಾಮಕಸ್ತೂರಿ ಬೀಜದಲ್ಲಿರುವ ಫ್ಲವನಾಯ್ಡ್ಸ್ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ಆಗುತ್ತದೆ ಆರೋಗ್ಯ ಉತ್ತಮ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ