Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಹೆಬ್ಬೆರಳಿನಲ್ಲಿ ಎಷ್ಟು ಕೊದಲಿದೆ ಎನ್ನುವ ಮೂಲಕ ನಿಮ್ಮ ಆರೋಗ್ಯದ ಬಗ್ಗೆ ತಿಳಿಯಿರಿ !

ಪ್ರತಿಯೊಬ್ಬರಿಗೂ ಆರೋಗ್ಯ ಅನ್ನುವುದು ತುಂಬಾ ಮುಖ್ಯ ಅದರಲ್ಲು ನಮ್ಮ ಆರೋಗ್ಯದ ಕುರಿತು ತಿಳಿದುಕೊಳ್ಳುವುದಕ್ಕೆ ನಮಗೆ ಸಿಕ್ಕಾಪಟ್ಟೆ ಕುತೂಹಲ ಇದ್ದೇ ಇರುತ್ತದೆ.ನಾವು ದಿನನಿತ್ಯ ಆರೋಗ್ಯವನ್ನು ಮರೆತು ನಾವು ನಮ್ಮ ಕೆಲಸದಲ್ಲಿ ಕೊಡಕ್ ಕೊಂಡಿರುತ್ತೇವೆ ಆದರೆ ನಮ್ಮ ದೇಹದಲ್ಲಿ ಇರುವಂತಹ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಕಂಡುಕೊಂಡು ನಮ್ಮ ದೇಹದ ಆರೋಗ್ಯವನ್ನು ನಾವು ಹೇಳಿಕೊಳ್ಳಬಹುದು.ಅದಕ್ಕಿಂತ ಮುಂಚೆ ನೀವೇನಾದ್ರೂ ಉತ್ತಮ ಆರೋಗ್ಯವನ್ನು ಪಡೆಯಲು ದಿನನಿತ್ಯ ಒಳ್ಳೆಯ ರೀತಿಯಲ್ಲಿ ನಿದ್ರೆ ಏನು ಮಾಡಬೇಕು ತಜ್ಞರು ಹೇಳುವ ಪ್ರಕಾರ ಒಬ್ಬ ಮನುಷ್ಯ ದಿನಕ್ಕೆ 7ರಿಂದ 8 ಗಂಟೆಯಾದರೂ ನಿದ್ರೆಯನ್ನ ಮಾಡಲೇಬೇಕು ಹೀಗೆ ಮಾಡಿದರೆ ಅವನ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.ತೂಗಿದರೆ ಮಾಡಿದ್ರೆ ಮಾತ್ರವಲ್ಲ ಮನುಷ್ಯ ನಿದ್ರೆ ಜೊತೆಗೆ ಒಳ್ಳೆಯ ಪೌಷ್ಠಿಕ ಆಹಾರವನ್ನು ಕೂಡ ತಿನ್ನುವುದರಿಂದ ಅವನ ದೇಹದಲ್ಲಿ ಉತ್ತಮ ರೀತಿಯಾದಂತಹ ಬದಲಾಗುತ್ತದೆ.

ಅದಲ್ಲ ಬಿಡಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದೇವೆ ಅದು ಏನಪ್ಪ ಅಂದ್ರೆ ಪ್ರತಿಯೊಬ್ಬರ ಹೆಬ್ಬಾಳಿನ ಮೇಲೆ ಸ್ವಲ್ಪ ಕೂದಲು ಇರುತ್ತವೆ ಹಾಗಾದ್ರೆ ಬನ್ನಿ ಹೆಬ್ಬೆರಳಿನ ಮೇಲೆ ಇರುವಂತಹ ಕೂದಲಿನ ಆರೋಗ್ಯದ ಮಾಹಿತಿಯನ್ನು ಹೇಗೆ ತಿಳಿದುಕೊಳ್ಳಬಹುದು ಎನ್ನುವಂತಹ ವಿಶೇಷವಾದ ಮಾಹಿತಿ ತಂದಿದ್ದೇವೆ.ನಿಮಗೆ ಗೊತ್ತಿರಬಹುದು ಮನುಷ್ಯನ ದೇಹದಲ್ಲಿ ಇರುವಂತಹ ಹೃದಯ ಇಡೀ ದೇಹವನ್ನು ಕಂಟ್ರೋಲ್ ಮಾಡುವಂತಹ ಒಂದು ವಿಶೇಷವಾದಂತಹ ಅಂಗ ಎನ್ನುವಂತಹ ಮಾತನ್ನು ನಾವು ಹೇಳಬಹುದು.ನಿಮ್ಮ ಹೃದಯ ಆರೋಗ್ಯವನ್ನ ನೀವೇನಾದರೂ ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವಂತಹ ವಿಚಾರವನ್ನು ಇಟ್ಟುಕೊಂಡಿದ್ದರೆ ಕನಿಷ್ಠಪಕ್ಷ ಒಂದು ಗಂಟೆಯಾದರೂ ವ್ಯಾಯಾಮವನ್ನು ಮಾಡುವುದು ತುಂಬಾ ಒಳ್ಳೆಯದು ಆದ್ದರಿಂದಾಗಿ ನಿಮ್ಮ ದೇಹದಲ್ಲಿ ರಕ್ತಸಂಚಾರ ಎನ್ನುವುದು ತುಂಬಾ ಸರಿಯಾಗಿ ನಡೆಯುತ್ತದೆ.

ಯಾರಿಗೆ ತಮ್ಮ ಹೆಬ್ಬಳ್ಳಿ ನ ಮೇಲೆ ಉತ್ತಮವಾದಂತಹ ಕೂದಲುಗಳು ಒಂದಿರುತ್ತದೆ ಅವರ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೂ ಅವರ ದೇಹದಲ್ಲಿ ರಕ್ತಸಂಚಾರ ಎನ್ನುವುದು ತುಂಬಾ ಚೆನ್ನಾಗಿ ಆಗುತ್ತದೆ ಯಾರ ದೇಹದಲ್ಲಿ ಅಂದರ ಹೆಬ್ಬುಲಿ ನ ಮೇಲೆ ಇರುವಂತಹ ಕೂದಲುಗಳು ತುಂಬಾ ವೇಗವಾಗಿ ಬಿದ್ದು ಹೋಗುತ್ತಾರೆ ಅವರಿಗೆ ರಕ್ತಸಂಚಲನೆ ಸ್ವಲ್ಪ ಪ್ರಾಬ್ಲಮ್ ಇರ ಬಹುದು ಎನ್ನುವಂತಹ ಮಾಹಿತಿಯನ್ನು ಕೆಲ ತಜ್ಞರು ಹೇಳುತ್ತಾರೆ.ಯಾರಿಗಾದರೂ ತಮ್ಮ ಕಾಲಿನ ಬೆರಳಿನ ಮೇಲೆ ಇರುವಂತಹ ಕೂದಲುಗಳು ಅತಿ ವೇಗವಾಗಿ ಉದುರಿ ಹೋಗುವಂತಹ ಸಮಸ್ಯೆಗಳು ಕಂಡು ಬಂದಲ್ಲಿ ದಯವಿಟ್ಟು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ತುಂಬಾ ಒಳ್ಳೆಯದು ಏಕೆಂದರೆ ನಿಮ್ಮ ದೇಹದಲ್ಲಿ ಇರುವಂತಹ ರಕ್ತಪರಿಚಲನೆಯ ಪರಿಣಾಮವಾಗಿ ಈ ರೀತಿಯಾದಂತಹ ಕೆಲವೊಂದು ಸಮಸ್ಯೆ ಕಂಡುಬರುತ್ತದೆ.

ಲೇಖನ ದಿನವಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಯಾವುದೇ ಕಾರಣಕ್ಕೂ ನಮ್ಮ ಹತ್ತಿರ ಹಂಚಿಕೊಳ್ಳಲು ಮರೆಯಬೇಡಿ ಹಾಗೆ ನೀವೇನಾದರೂ ನಮ್ಮ ಪ್ರೀತಿಗೆ ಲೈಕ್ ಮಾಡಿಲ್ಲ ಅಂದ್ರೆ ದಯವಿಟ್ಟು ಲೈಕ್ ಮಾಡಿ ಹಾಗೂ ಯಾವುದೇ ಕಾರಣಕ್ಕೂ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ