Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಿಮ್ಮ ಜೀವನದಲ್ಲಿ ತಡೆಯಲಾಗದಷ್ಟು ಕಷ್ಟಗಳು ನಿಮಗೆ ಎದುರಾಗಿದ್ದರೆ ಈ ಒಂದು ಕಪ್ಪುದಾರವನ್ನು ನಿಮ್ಮ ಕೈಯ ಮಣಿಕಟ್ಟಿಗೆ ಕಟ್ಟಿಕೊಳ್ಳಿ ಆಮೇಲೆ ಚಮತ್ಕಾರ ನೋಡಿ !!!

ನಮಸ್ಕಾರ ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲರೂ ಕೂಡ ಕಪ್ಪು ದಾರವನ್ನು ಕೈಗೆ ಕಟ್ಟಿಕೊಂಡಿರುತ್ತಾರೆ ಅಥವಾ ಕೆಲವೊಬ್ಬರು ಕೈಗೆ ಅಂದರೆ ಮಣಿಕಟ್ಟಿಗೆ ಕೆಂಪು ದಾರವನ್ನು ಕಟ್ಟಿಕೊಂಡಿರುತ್ತಾರೆ.ಆದರೆ ಆದರೆ ಕೆಲವೊಬ್ಬರಿಗೆ ಆ ದಾರವನ್ನು ಯಾಕೆ ಕಟ್ಟಿಕೊಂಡಿರುತ್ತೇವೆ ಎನ್ನುವ ಮಾಹಿತಿ ತಿಳಿದಿರುವುದಿಲ್ಲ ಆದರೆ ಕೆಲವೊಬ್ಬರು ದೃಷ್ಟಿ ದೋಷ ನಿವಾರಣೆಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ ಆದರೆ ಕೆಲವೊಬ್ಬರು ಆ ದಾರವನ್ನು ಯಾಕೆ ಕಟ್ಟಿಕೊಂಡಿರುತ್ತಾರೆ.

ಆದರೆ ಇದರಿಂದ ಆಗುವ ಹಲವಾರು ಕಾರಣಗಳು ಯಾವುವು ಎನ್ನುವ ಮಾಹಿತಿಯನ್ನು ನಾನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಕೈಯಲ್ಲೂ ಕೂಡ ಕೆಂಪು ದಾರವನ್ನು ನಾವು ನೋಡಿರುತ್ತೇವೆ.ಆದರೆ ಅವರಿಗೆ ಕೆಂಪು ದಾರವನ್ನು ಯಾಕೆ ಕಟ್ಟಿಕೊಂಡಿರುತ್ತಾರೆ ಎಂದು ಗೊತ್ತಿರುವುದಿಲ್ಲ. ಸಾಮಾನ್ಯವಾಗಿ ಕೆಂಪು ದಾರವನ್ನು ಅವರ ಗ್ರಹದಲ್ಲಿ ದೋಷವಿದ್ದರೆ ಮಾತ್ರ ಕಟ್ಟಿಕೊಳ್ಳಬೇಕು ಇಲ್ಲವಾದಲ್ಲಿ ಕೆಂಪು ದಾರವನ್ನು ಯಾವುದೇ ಕಾರಣಕ್ಕೂ ಕಟ್ಟಿಕೊಳ್ಳಬಾರದು.

ನಮಗೆ ಗ್ರಹದಲ್ಲಿ ಕುಜದೋಷ ಇದ್ದರೆ ಮಾತ್ರ ಈ ಕುರಿತು ಕುಜ ದೋಷ ನಿವಾರಣೆ ಮಾಡುವುದಕ್ಕೋಸ್ಕರ ಕೆಂಪು ದಾರವನ್ನು ಕಟ್ಟಿಕೊಳ್ಳಬಹುದು.ಆದರೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಲು ಯಾವುದೇ ರೀತಿಯಾದಂತಹ ನಿಯಮವಿಲ್ಲ ಇದನ್ನು ಹೆಣ್ಣು ಮಕ್ಕಳಾದರು ಕಟ್ಟಿಕೊಳ್ಳಬಹುದು ಅಥವಾ ಗಂಡು ಮಕ್ಕಳಾದರು ಕಟ್ಟಿಕೊಳ್ಳಬಹುದು.ಆದರೆ ಈ ದಾರವನ್ನು ಯಾವಾಗಲೂ 5,7,12 ಸುತ್ತು ದಾರವನ್ನು. ಹಾಗೆಯೇ ಈ ದಾರವನ್ನು ನೀವು ಅಷ್ಟಗಂಧವನ್ನು ಲೇಪಿಸಿ ನಿಮ್ಮ ಮಣಿಕಟ್ಟಿಗೆ ಅಂದರೆ ಬಲಗೈನ ಮಣಿಕಟ್ಟಿಗೆ ಕಟ್ಟಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳು ಹಾಗೆಯೇ ನೀವು ಯಾವುದಾದರೂ ಒಂದು ಕೆಟ್ಟ ಗಳಿಗೆಯಲ್ಲಿ ಇದ್ದರೆ ಒಂದು ಸಂದರ್ಭವನ್ನು ನಿಮ್ಮನ್ನು ಪಾರುಮಾಡುತ್ತದೆ.

ಸಾಮಾನ್ಯವಾಗಿ ಮಣಿಕಟ್ಟಿನ ಜಾಗವನ್ನು ರಾಹು ಗ್ರಹದ ವಾಸಸ್ಥಾನ ಎಂದು ಹೇಳಲಾಗುತ್ತದೆ.ಹೌದು ಸ್ನೇಹಿತರೆ ರಾಹುಗ್ರಹ ಉಚ್ಚ ಸ್ಥಾನದಲ್ಲಿದ್ದರೆ ನಿಮಗೆ ಒಳ್ಳೆಯದು ಆದಂತಹ ಪರಿಣಾಮಗಳು ನಿಮ್ಮ ಜೀವನದಲ್ಲಿ ಜರುಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.ಆದ್ದರಿಂದ ನೀವು ಕಪ್ಪು ದಾರವನ್ನು ಈ ರೀತಿಯ ಬಳಕೆಯಿಂದ ಮಣಿಕಟ್ಟಿಗೆ ಕಟ್ಟಿಕೊಳ್ಳುವುದರಿಂದ ನಿಮ್ಮ ಅಂದರೆ ನಿಮ್ಮ ಕಷ್ಟ ಕಾಲದಲ್ಲಿ ಇದು ಒಂದು ರೀತಿಯಾದಂತಹ ಆಪತ್ಬಂಧವನಾಗಿ ಕೆಲಸ ಮಾಡುತ್ತದೆ.

ಸಾಮಾನ್ಯವಾಗಿ ಕಪ್ಪು ದಾರವನ್ನು ದೇವರ ಮುಂದೆ ಪೂಜೆ ಮಾಡಿಕೊಂಡು ಬುಧವಾರ ದಿನ ಇಲ್ಲವಾದರೆ ಶನಿವಾರ ದಿನ ಕಟ್ಟಿಕೊಳ್ಳಬೇಕು ಯಾಕೆಂದರೆ ಬುಧವಾರ ಮಹಾವಿಷ್ಣುವಿನ ವಾರ ವಾಗಿರುವುದರಿಂದ ದಿನ ನೀವು ಕಪ್ಪು ದಾರವನ್ನು ಕಟ್ಟಿಕೊಂಡರೆ ನೀವು ಎಂತಹ ಸಂಕಷ್ಟದಲ್ಲಿರುವ ಅಂತಹ ಪರಿಸ್ಥಿತಿಯಲ್ಲಿದ್ದರೂ ಕೂಡ ಪಾರಾಗಬಹುದು.ನೀವು ಶನಿವಾರ ದಿನ ಕೂಡ ಈ ದಾರವನ್ನು ಕಟ್ಟಿಕೊಳ್ಳಬಹುದು ಇದು ಕೂಡ ಶನಿದೇವನ ವಾರ ವಾಗಿರುವುದರಿಂದ ಈ ದಿನ ಕಟ್ಟಿಕೊಂಡರೆ ನಿಮ್ಮ ಜೀವನದಲ್ಲಿ ತುಂಬಾ ಒಳ್ಳೆಯ ರೀತಿಯಾದಂತಹ ಸನ್ನಿವೇಶಗಳು ಬರುತ್ತವೆ ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ