Categories
ಉಪಯುಕ್ತ ಮಾಹಿತಿ ಭಕ್ತಿ ಮಾಹಿತಿ

ಕೃಷ್ಣ ನಿಂದಲೂ ಗೆಲ್ಲಲಾಗದವನನ್ನ ಕಡೆಗೆ ಕೊಂದವರು ಯಾರು [ವಿಡಿಯೋ]

ಪ್ರಿಯ ವೀಕ್ಷಕರೇ ಮಹಾ ಪುಣ್ಯ ಗ್ರಂಥ ಮಹಾಭಾರತದ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ ಸ್ನೇಹಿತರೇ ಮಹಾಭಾರತದ ಹದಿನೆಂಟು ಅಧ್ಯಾಯದ ಬಗ್ಗೆ ನೀವು ಪೂರ್ತಿಯಾಗಿ ತಿಳಿದುಕೊಂಡರೆ ನಿಜಕ್ಕೂ ನೀವು ನಿಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತೀರಿ ಮತ್ತು ಧರ್ಮ ಅಧರ್ಮಗಳ ಬಗ್ಗೆಯೂ ಸಹ ಹೆಚ್ಚಾಗಿ ತಿಳಿದುಕೊಂಡಂತೆ ಆಗುತ್ತದೆ ಆದ್ದರಿಂದ ಸ್ನೇಹಿತರೇ ಆದ್ದರಿಂದ ಸ್ನೇಹಿತರೇ ಮಹಾಭಾರತದ ಹದಿನೆಂಟು ಅಧ್ಯಾಯದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ .ಮಹಾಭಾರತದಲ್ಲಿ ಬರುವ ಸಾಕಷ್ಟು ವ್ಯಕ್ತಿತ್ವಗಳ ಬಗ್ಗೆ ನೀವು ಸ್ವಲ್ಪ ಆದರೂ ಕೇಳಿರುತ್ತೀರಿ ಮಹಾಭಾರತದಲ್ಲಿ ಬರುವ ಪಾಂಡವರು ಕೃಷ್ಣ ಜರಾಸಂಧ ದುರ್ಯೋಧನ ದುಶ್ಯಾಸನ ಇವರೆಲ್ಲರ ಬಗ್ಗೆ ನೀವು ಕೇಳಿರುತ್ತೀರ ಸ್ನೇಹಿತರೇ .

ಮಹಾನ್ ಬಲಶಾಲಿಯಾಗಿದ್ದ ಜರಾಸಂಧನ ಹುಟ್ಟಿನ ಬಗ್ಗೆ ಮತ್ತು ಅವನ ಸಂಹಾರ ಮಾಡಿದ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತದೆ ಸ್ನೇಹಿತರೆ ಇದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ವಿಡಿಯೋವನ್ನು ನೋಡಿದ ನಂತರ ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ವಿಡಿಯೋವನ್ನು ಕಳಿಸಲು ಮರೆಯದಿರಿ .ಮಗಧ ಎಂಬ ರಾಜ್ಯದಲ್ಲಿ ಆಳುತ್ತಿದ್ದ ರಾಜನಿಗೆ ಇಬ್ಬರು ಹೆಂಡತಿಯರು ಇನ್ನು ಮದುವೆಯಾಗಿ ಎಷ್ಟು ಕಾಲವಾದರೂ ಸಹ ಸಂತಾನ ಪ್ರಾಪ್ತಿಯಾಗದ ಕಾರಣ ರಾಜ್ಯಕ್ಕೆ ಉತ್ತರಾಧಿಕಾರಿ ಇಲ್ಲವಾಗಿದ್ದಲ್ಲಿ ಎಂದು ರಾಜನು ಚಿಂತೆಗೀಡಾಗಿ ಒಮ್ಮೆ ಕಾಡಿಗೆ ಹೋಗುತ್ತಾನೆ ಕಾಡಿನಲ್ಲಿ ಹೋಗುತ್ತಿದ್ದ ರಾಜನಿಗೆ ದಾರಿಯ ಅಡ್ಡದಲ್ಲಿ ಮುನಿಗಳು ಸಿಗುತ್ತಾರೆ .

ಮುನಿಗಳನ್ನು ಭೇಟಿಯಾದ ನಂತರ ರಾಜನು ತನ್ನ ಕಷ್ಟಗಳನ್ನೆಲ್ಲಾ ಅವರ ಬಳಿ ಹೇಳಿಕೊಂಡಾಗ ಮುನಿಗಳು ಅವನಿಗೆ ಮಂತ್ರಿ ಸಿದ್ದ ಮಾವಿನ ಕಾಯಿಯನ್ನು ನೀಡಿ ಇದನ್ನು ಅವನ ಪತ್ನಿಗೆ ನೀಡುವಂತೆ ಸಲಹೆ ನೀಡಿ ಮತ್ತೆ ರಾಜ್ಯಕ್ಕೆ ಹಿಂದಿರುಗಿ ರಾಜ್ಯಭಾರ ಮಾಡುವುದಕ್ಕೆ ಹೇಳುತ್ತಾರೆ . ಆ ನಂತರ ರಾಜ್ಯಕ್ಕೆ ಮತ್ತೆ ತಿರುಗಿ ಹೋದ ರಾಜನು ಅರಮನೆಯಲ್ಲಿದ್ದ ತನ್ನ ಎರಡೂ ಪತ್ನಿಯರಿಗೂ ಆ ಮಾವಿನ ಕಾಯಿಯನ್ನು ಎರಡು ಹೋಳು ಮಾಡಿ ಕೊಟ್ಟು ಇದನ್ನು ತಿನ್ನಲು ಹೇಳುತ್ತಾನೆ ಆ ನಂತರ ಸ್ವಲ್ಪ ದಿನಗಳು ಕಳೆದ ನಂತರ ರಾಜನ ಪತ್ನಿಯರು ಗರ್ಭ ಧರಿಸುತ್ತಾರೆ ಇನ್ನು ರಾಜನು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿತ್ತು ನಂತರ ಅರಮನೆಯಲ್ಲಿ ಮಗುವಿನ ಅಳುವು ಕೂಡ ಕೇಳುವಂತಾಗಿತ್ತು ಆದರೆ ಈ ಖುಷಿಯೂ ರಾಜನಿಗೆ ತುಂಬಾ ಹೊತ್ತು ಇರಲಿಲ್ಲ ,ಅದಕ್ಕೆ ಕಾರಣವೆಂದರೆ ಸ್ನೇಹಿತರೇ ಅವನಿಗೆ ಹುಟ್ಟಿದ ಮಕ್ಕಳ ದೇಹ ಎರಡು ಹೋಳಾಗಿ ಹುಟ್ಟಿದ್ದು ಇದಕ್ಕೆ ಬೇಸರಗೊಂಡ ರಾಜನು ತನ್ನ ಮಂತ್ರಿಗಳಿಗೆ ಆ ಎರಡು ಹೋಳಾಗಿರುವ ಮಕ್ಕಳನ್ನು ಬಿಸಾಡಿ ಬರಲು ಹೇಳುತ್ತಾನೆ .

ವಿಡಿಯೋ ಕೆಳಗೆ ಇದೆ ….

ಮಂತ್ರಿಗಳು ರಾಜನ ಆಜ್ಞೆಯಂತೆ ಮಗುವನ್ನು ಬಿಸಾಡಿ ಬರುತ್ತಾರೆ ಆ ಸಮಯದಲ್ಲಿ ಹಸಿವಿನಿಂದ ಅಲ್ಲಿಗೆ ಒಬ್ಬ ರಕ್ಕಸಿ ಬರುತ್ತಾಳೆ ಅವಳ ಹೆಸರೇ ಜ್ವರ ಇವರು ಎರಡು ಹೋಳಾಗಿರುವ ಮಕ್ಕಳ ದೇಹವನ್ನು ನೋಡುತ್ತಾಳೆ ನಂತರ ಆ ಎರಡು ಮಕ್ಕಳನ್ನು ಜೋಡಣೆ ಮಾಡಿದ ನಂತರ ಆ ಎರಡು ದೇಹಗಳು ಒಂದಾಗಿ ಬಿಟ್ಟವು ಇದನ್ನು ತೆಗೆದುಕೊಂಡು ಆ ರಕ್ಕಸಿ ಅರಮನೆಗೆ ಹೋಗಿ ನಡೆದ ಘಟನೆಯನ್ನೆಲ್ಲ ರಾಜನಿಗೆ ತಿಳಿಸುತ್ತಾಳೆ ನಂತರ ರಾಜನಿಗೆ ಖುಷಿಯೂ ಮತ್ತೆ ಮರಳಿ ಬಂದಿತ್ತು .ಜ್ವರ ಎಂಬ ಕಸಿಯಿಂದ ಈ ಮಕ್ಕಳಿಗೇ ಮತ್ತೆ ಜೀವ ಬಂದಿದ್ದರಿಂದ ಆ ಮಗುವಿಗೆ ಜ್ವರ ಸಂದ ಎಂದು ನಾಮಕರಣ ಮಾಡಲಾಗಿತ್ತು ನೋಡಿದ್ರಲ್ಲ ಸ್ನೇಹಿತರೇ ಜರಾಸಂಧನ ಜನ್ಮದ ಗುಟ್ಟನ್ನು . ಇನ್ನು ಇವನ ಸಂಹಾರ ಹೇಗೆ ನಡೆಯಿತು ಎಂದು ತಿಳಿದುಕೊಳ್ಳಬೇಕಾದರೆ ಈ ಮೇಲೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ತಿಳಿದುಕೊಳ್ಳಿ ಎಲ್ಲರಿಗೂ ಧನ್ಯವಾದಗಳು ಶುಭ ದಿನ .

Originally posted on June 1, 2019 @ 4:28 pm

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ