ನಮಸ್ಕಾರ ಪ್ರಿಯ ವೀಕ್ಷಕರೇ ನೀವು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ನಿಮ್ಮನ್ನು ಒಂದು ಶಕ್ತಿ ಕಾಯುತ್ತಾ ಇರುತ್ತದೆ ಸ್ನೇಹಿತರ ಅಲ್ವಾ ನಿಮಗೆ ಇದರ ಬಗ್ಗೆ ಗೊತ್ತಿದೆ . ಇನ್ನು ನೀವೆಲ್ಲರೂ ದೇವರನ್ನು ನಂಬುತ್ತಿರಾ ನಂಬುವುದು ಬಿಡುವುದು ಅವರಿಗೆ ಬಿಟ್ಟಿದ್ದು ಆದರೆ ನಾವು ದೇವರನ್ನು ನಂಬುವುದರಿಂದ ದೇವಸ್ಥಾನಕ್ಕೆ ಹೋಗುವುದರಿಂದ ನಮಗೆ ನೆಮ್ಮದಿ ಸಿಗುತ್ತೆ ಅನ್ನೋದಕ್ಕೆ ತಾನೇ ನಾವು ನಮಗೆ ಕಷ್ಟ ಬಂದಾಗ ದೇವರ ಬಳಿ ಹೋಗಿ ನಮ್ಮ ಕಷ್ಟವನ್ನು ಹೇಳಿಕೊಳ್ಳುವುದು ಹಾಗಾದರೆ ದೇವರು ಇದ್ದಾನೆ ಎಂದು ಅರ್ಥ ಸ್ನೇಹಿತರೇ .
ನಾವು ಕಷ್ಟ ಬಂದಾಗ ದೇವರಲ್ಲಿ ಬೇಡಿದಾಗ ನಮಗೆ ನೆಮ್ಮದಿ ಸಿಗುತ್ತದೆ ಆಗ ನಮ್ಮನ್ನು ದೈವಶಕ್ತಿ ಕಾಯುತ್ತಾ ಇದೆ ಎಂದು ಅರ್ಥ ಸ್ನೇಹಿತರೇ ಎಲ್ಲಿ ದುಷ್ಟಶಕ್ತಿಗಳು ಇರುತ್ತವೋ ಅಲ್ಲಿ ಶಿಷ್ಟ ಶಕ್ತಿ ದೈವಶಕ್ತಿ ಇದ್ದೇ ಇರುತ್ತದೆ ಇಂತಹ ತರು ನಡುವೆ ಇಲ್ಲೊಂದು ಪವಾಡ ದೇವರ ಪವಾಡವನ್ನು ತಿಂದಿದ್ದೇವೆ ಈ ಕೆಳಗೆ ನೀಡಿರುವ ವಿಡಿಯೊವನ್ನು ಪೂರ್ತಿಯಾಗಿ ನೋಡಿ ಸ್ನೇಹಿತರೇ ನಿಜಕ್ಕೂ ಈ ದೇವರ ಪವಾಡ ಲೈವ್ ವಿಡಿಯೋ ನೀವು ನೋಡಲೇಬೇಕು .
ಹೌದು ಸ್ನೇಹಿತರೇ ಈ ದೇವರ ಪವಾಡ ನಿಮಗೆ ಲೈನ್ ಬೇಡಿದರೆ ತೋರಿಸುತ್ತಿದ್ದಾರೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನುಡಿ ಮತ್ತು ಈ ಲೈವ್ ಪವಾಡವನ್ನು ಸ್ನೇಹಿತರೆ . ದೇವರನ್ನು ನಂಬುವುದಿಲ್ಲ ಎಂಬುವವರಿಗೆ ಇದು ಸಾಕ್ಷಿ ಸಮೇತ ಇರುವ ಪ್ರೂಫ್ ವಿಡಿಯೋ ಆದ್ದರಿಂದ ದೇವರನ್ನು ನಂಬದೇ ಇರುವವರಿಗೆ ಈ ವಿಡಿಯೋವನ್ನು ಮರೆಯದೆ ಶೇರ್ ಮಾಡಿ .
ನಮ್ಮ ಮಾನವ ಜೀವನವೇ ಅಷ್ಟು ಸ್ನೇಹಿತರೇ ಕೆಟ್ಟದ್ದನ್ನು ಬೇಗ ಒಪ್ಪಿಕೊಳ್ಳುತ್ತೇವೆ .
ಆದರೆ ಅಲ್ಲೊಂದು ಒಳ್ಳೆಯದು ಇದೆ ಎಂದರೆ ಅದನ್ನು ಯಾರು ಬೇಗ ಒಪ್ಪಿಕೊಳ್ಳಲು ಬಯಸುವುದಿಲ್ಲ . ಅದಕ್ಕೆ ನಾವು ಕೆಟ್ಟ ಶಕ್ತಿಯನ್ನು ಬೇಗ ನಂಬಿ ಬಿಡುತ್ತೇವೆ ಆದರೆ ದೇವರು ಇದ್ದಾನೆ ಎಂದು ನಂಬಲು ಸಮಯ ತೆಗೆದುಕೊಳ್ಳುತ್ತಿವೆ ಆದ್ದರಿಂದ ಸ್ನೇಹಿತರೇ ದೇವರನ್ನು ನಂಬಿ ಕೆಟ್ಟವರು ಯಾರೂ ಇಲ್ಲ . ಆದ್ದರಿಂದ ಈ ವಿಡಿಯೋವನ್ನು ನೀವೂ ಸಹ ನೋಡಿ ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಿ ಮತ್ತು ಅವರಲ್ಲಿಯೂ ಸಹ ದೈವಶಕ್ತಿಯ ಬಗ್ಗೆ ಅವರಿಗೂ ತಿಳಿಸಿಕೊಡಿ .
ವಿಡಿಯೋ ಕೆಳಗೆ ಇದೆ …
ದೇವರು ದೈವಶಕ್ತಿ ಭೂಮಿ ಮೇಲೆ ಇದೆ ಅಂತಾನೇ ತಾನೇ ಇಂತಹ ಪವಾಡಗಳಲ್ಲಿ ನಡೆಯುತ್ತಾ ಇರುವುದು ಹೌದು ಸ್ನೇಹಿತರೆ ನಮ್ಮ ನೆಲ ಹಿಂದುತ್ವದ ಧರ್ಮದ ನೆಲ ಎಂದಿಗೂ ಯಾವತ್ತಿಗೂ ಯಾರಿಗೂ ಕೆಡಕನ್ನು ಮಾಡಿಲ್ಲ ಸ್ನೇಹಿತರೇ ಆದ್ದರಿಂದ ದೇವರನ್ನು ನಂಬಿ ಕಷ್ಟ ಬಂದಾಗ ದೇವರಲ್ಲಿ ಕೇಳಿಕೊಳ್ಳಿ ದೇವರು ನಿಜಕ್ಕೂ ಅದನ್ನು ಪರಿಹರಿಸುತ್ತಾನೆ . ನಿಮ್ಮೆಲ್ಲರಿಗೂ ಈ ಮಾಹಿತಿಯನ್ನು ಓದಿದ ನಂತರ ದೇವರ ಮೇಲೆ ನಂಬಿಕೆ ಬರದಿದ್ದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಮತ್ತು ವಿಡಿಯೋವನ್ನು ಮರೆಯದೆ ಶೇರ್ ಮಾಡಿ ಶುಭ ದಿನ ಧನ್ಯವಾದಗಳು .