Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೊಸದುರ್ಗದಲ್ಲಿ ಇರುವಂತಹ ಈ ದೇವಸ್ಥಾನ ಮಕ್ಕಳು ಆಗದೇ ಇರುವಂತಹ ದಂಪತಿಗಳಿಗೆ ವಿಶೇಷ ದೇವಸ್ಥಾನವಾಗಿದೆ? ಪವಾಡ ಮಾಡುತ್ತಿರುವಂತಹ ಆ ದೇವರು ಯಾರು ಅಂತೀರಾ !!!

ಹೊಸದುರ್ಗದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ಇರುವಂತಹ ಈ ದೇವಸ್ಥಾನಕ್ಕೆ ಇತಿಹಾಸದ ಹಾಗೂ ಪೌರಾಣಿಕ ಕಥೆಯೂ ಇದಕ್ಕೆ ಇದೆ. ಈ ದೇವಸ್ಥಾನದ ಹೆಸರು ದಶರಥ ರಾಮೇಶ್ವರ ವಜ್ರ ಎಂದು. ಇದು ಹೊಸದುರ್ಗದಿಂದ ಸ್ವಲ್ಪ ದೂರದಲ್ಲಿ ಇರುವಂತಹ ಗುಡ್ಡದ ನೆಲ ಕೆರೆಯಲ್ಲಿ ಇದೆ.

ಇದಕ್ಕೆ ಪ್ರಾಚೀನ ಕಾಲದ ಇತಿಹಾಸದ ಕೆಲವು ಕಥೆಗಳು ಈ ದೇವಸ್ಥಾನಕ್ಕೆ ತಳುಕು ಹಾಕಿಕೊಳ್ಳುತ್ತವೆ. ಈ ದೇವಸ್ಥಾನಕ್ಕೆ ಶ್ರವಣ ತನ್ನ ತಂದೆತಾಯಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಈ ದೇವಸ್ಥಾನಕ್ಕೆ ಬಂದು ದರ್ಶನವನ್ನು ಪಡೆದಂತೆ ಇತರ ಕಥೆಗಳು ರಾಮಾಯಣದಲ್ಲಿ ಉಲ್ಲೇಖವಾಗಿದೆ.

ಇಲ್ಲಿಯ ದೇವಸ್ಥಾನ ಪ್ರತಿಷ್ಠಾಪನೆ ಮಾಡುವುದಕ್ಕೆ ಒಂದು ರೋಚಕ ಕಥೆಯಿದೆ ?

ಶವಣ ನೂತನ ಆ ತಂದೆ ತಾಯಿಯರನ್ನು  ಇಲ್ಲಿನ ದಶರಥ ರಾಮೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಬಂದಿರುತ್ತಾನೆ, ದೇವಸ್ಥಾನಕ್ಕೆ ಇನ್ನೇನು ಹತ್ತಿರ ಬರಬೇಕು ಎನ್ನುವ ಆ ಸಮಯದಲ್ಲಿ ತನ್ನ ತಂದೆ-ತಾಯಿಯರಿಗೆ ತುಂಬಾ ಬಾಯಾರಿಕೆ ಆಗುತ್ತದೆ.

ಇದರಿಂದಾಗಿ ತನ್ನ ಎರಡು ಕಣ್ಣು ಕಾಣದೆ ಇರುವಂತಹ ತಂದೆ ತಾಯಿಯರನ್ನು ಒಂದು ಮರದ ಕೆಳಗಡೆ ನಿಲ್ಲಿಸಿ. ತಾನು ಅವರಿಗಾಗಿ ನೀರಿನ ತರಲು ಒಂದು ಕೆರೆಯ ಹತ್ತಿರ ಹೋಗುತ್ತಾನೆ.

ಅಲ್ಲಿ ದಶರಥ ಮಹಾರಾಜನು ಬಿಲ್ಲು ಬಾಣ ಹಿಡಿದು ಪ್ರಾಣಿಗಳ ಬೇಟೆಯಲ್ಲಿ ತೊಡಗಿರುತ್ತಾನೆ. ಶ್ರವಣನ ತನ್ನ ತಂದೆ-ತಾಯಿಯರಿಗೆ ನೀರಿನ ತರಲು ನೀರಿನ ಕೆ ಕೆರೆಯಲ್ಲಿ ಕೈಯನ್ನು ಹಾಕುತ್ತಾರೆ ಕೆರೆಯಲ್ಲಿ ಬಂದಂತಹ ಶಬ್ದವನ್ನು ಕೇಳಿ ದಶರಥ ಮಹಾರಾಜನು ಅಲ್ಲಿಂದ ಬಾಣವನ್ನು ಬಿಡುತ್ತಾನೆ.

ಹೀಗೆ ಬಿಟ್ಟಂತಹ ಬಾಣವು ಶ್ರವಣಿ ನಿಗೆ ತಗುಲಿ ಹೆಚ್ಚಿನ ನೋವಿನಿಂದ ಶ್ರವಣ ಆರಿಸಿಕೊಳ್ಳುತ್ತಾನೆ ಇದನ್ನು ಕಂಡಂತಹ ದಶರಥ ಮಹಾರಾಜನು ಅಲ್ಲಿಗೆ ಬಂದು ನನ್ನಿಂದ ತಪ್ಪಾಗಿದೆ ನನ್ನನ್ನು ದಯವಿಟ್ಟು ಕ್ಷಮಿಸಿ ಎಂದು ಶ್ರವಣ ನನ್ನು ಅಂಗಲಾಚುತ್ತಾನೆ,

ಆದರೆ ಶ್ರವಣ್ ಅನ್ನು ಇದನ್ನು ಒಪ್ಪಿಕೊಂಡು ನನ್ನ ತಂದೆ ತಾಯಿಯರನ್ನು ನಾನು ಒಂದು ಮರದ ಕೆಳಗಡೆ ಬಿಟ್ಟು ಬಂದಿದ್ದೇನೆ ಅವರಿಗೆ ನೀರನ್ನು ತೆಗೆದುಕೊಂಡು ಹೋಗಿ ಬನ್ನಿ ಎಂದು ಹೇಳಿ ಅಲ್ಲೇ ಸಾವನ ಅನುಭವಿಸುತ್ತಾನೆ.

ದಶರಥ ಮಹಾರಾಜನು ಅಲ್ಲಿಂದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಿ ಶ್ರವಣನ ತಂದೆತಾಯಿಗಳಿಗೆ ಕೊಡುತ್ತಾನೆ, ಶ್ರವಣನ ಸಾವನ್ನು ಕೇಳಿ ನಂತರ ಅವರ ತಂದೆ ತಾಯಿಗಳು ತುಂಬಾ ಕೋಪಗೊಳ್ಳುತ್ತಾರೆ .

ಹಾಗೆ ದಶರಥನಿಗೆ ಶಾಪ ವನ್ನು ಕೂಡ ಕೊಡುತ್ತಾರೆ. ಹೀಗೆ ಶಾಪವನ್ನು ಕೊಟ್ಟಂತಹ ಶ್ರವಣನ ತಂದೆ ತಾಯಿಗಳು ಆ ಕೋಪವನ್ನು ತಡೆಯಲಾರದೆ ಹಾಗೂ ನೋವು ತಡೆಯಲಾರದೆ ಅಲ್ಲೇ ಸಾವನ್ನಪ್ಪುತ್ತಾರೆ.

ಹೀಗೆ ಶಾಪವನ್ನು ಪಡೆದಂತಹ ದಶರಥ ಮಹಾರಾಜನು ಈ ಕ್ಷೇತ್ರದಲ್ಲಿ ಶಿವಲಿಂಗವನ್ನು ಎಂದು ಶಾಪ ವಿಮೋಚನೆಗಾಗಿ ಪೂಜೆ ಮಾಡುತ್ತಾರಂತೆ ಈ ತರದ ಪ್ರದೇಶವೇ ಇಲ್ಲಿರುವಂತಹ ದಶರಥ ರಾಮೇಶ್ವರ ದೇವಸ್ಥಾನ ಎಂದು ಕರೆಯುತ್ತಾರೆ.

ಈ ತರದ ರೋಚಕ ಕತೆಯೊಳಗೆ ಪ್ರದೇಶಕ್ಕೆ ಒಂದು ಸಾರಿಯಾದರೂ ನೀವು ಇಲ್ಲಿಗೆ ಭೇಟಿ ಕೊಟ್ಟರೆ ನಿಮಗೆ ಇರುವಂತಹ ಸಂತಾನ ಭಾಗ್ಯ ಹಾಗೂ ಆರೋಗ್ಯ ಭಾಗ್ಯ ದೊರಕುತ್ತದೆ.

ಪುರಾಣಕಾಲದಲ್ಲಿ ಉಳಿಕೆ ಆಗಿರುವಂತಹ ಶ್ರವಣನ ತಂದೆ ತಾಯಿಗಳು ಹಾಗೂ ಶ್ರವಣನ ದೇಹಗಳು ಇಲ್ಲ ಸಮಾಧಿಯಾಗಿ ಎನ್ನುವ ಉಲ್ಲೇಖ ಪುರಾಣದ ಕಥೆಗಳಲ್ಲಿ ಉಳಿದುಕೊಂಡು ಹೋಗಿದೆ. ಈ ಪ್ರದೇಶದಲ್ಲಿ ಹಲವಾರು ಬೆಟ್ಟಗಳು ಇದ್ದು ಈ ಪ್ರದೇಶಕ್ಕೆ ಉತ್ತರ ಬೆಟ್ಟಸಾಲು ಎಂದು ಕೂಡ ಕರೆಯುತ್ತಾರೆ.

ಶ್ರಾವಣ ಮಾಸದಲ್ಲಿ ಇಲ್ಲಿ ದಶರಥ ರಾಮೇಶ್ವರನ ಜಾತ್ರೆ ನಡೆಯುತ್ತದೆ. ಈ ದೇವಸ್ಥಾನಕ್ಕೆ ಮಕ್ಕಳು ಆಗದೇ ಇರುವಂತಹ ದಂಪತಿಗಳು ಹರಕೆ ನೋ ಮಾಡಿಕೊಂಡರೆ ಅವರಿಗೆ ಮಕ್ಕಳು ಆಗುತ್ತವೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ.

ನೀವ್ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕೊಟ್ಟಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮನ್ನು ಪ್ರೋತ್ಸಾಹ ಮಾಡಿ ಇಂತಿ ನಿಮ್ಮ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *