Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹೊಲದಲ್ಲಿ ಅಗೆಯುವಾಗ ಏನು ಹೊರಬಂತು ಗೊತ್ತ ,ಅದಕ್ಕೆ ಊರಿನ ಜನ ಮಾಡಿದ್ದೇನು ನೋಡಿ !!!!

ನಮಸ್ಕಾರ ಸ್ನೇಹಿತರೆ ಟಿವಿಚಾನಲ್ನಲ್ಲಿ ಅವಾಗವಾಗ ಪುರಾತನ ವಿಗ್ರಹಗಳು ದೇವಸ್ಥಾನಗಳು ಸಿಗುವುದನ್ನು ಕೂಡ ನಾವು ನೋಡಿರುತ್ತೇವೆ. ಭಾರತದಲ್ಲಿ ತುಂಬಾನೇ ಖಜಾನೆ ಇತ್ತು.

ವಿಜಯನಗರ ಸಂಸ್ಥಾನದ ಕಾಲದಲ್ಲಂತೂ ವಜ್ರಗಳನ್ನು ಷೇರುಗಳ ಲೆಕ್ಕದಲ್ಲಿ ಮಾರಾಟವನ್ನು ಮಾಡಲಾಗುತ್ತಿತ್ತಂತೆ.ಆದರೂ ಸಹ ಕೆಲವು ಬಾರಿಯಾಗಿ ಇವಾಗ ಅಲ್ಲೊಂದು-ಇಲ್ಲೊಂದು ಖಜಾನೆ ಸಿಕ್ಕು ಜನರಿಗೆ ಭಾರತದ ಇತಿಹಾಸವನ್ನು ಮರುಕಳಿಸುವಂತೆ ಮಾಡುತ್ತದೆ.

ಅದೇ ರೀತಿ ಒಬ್ಬ ವ್ಯಕ್ತಿ ಜೆಸಿಪಿ ಮುಖಾಂತರ ಹೊಲದಲ್ಲಿ ಆಗೆಸುತ್ತಿರುತ್ತಾರೆ. ಆದರೆ ಅವನಿಗೆ ಸಿಕ್ಕಿರುವ ವಸ್ತುಗಳನ್ನು ನೋಡಿ ಇಡೀ ದೇಶವೇ ಆಶ್ಚರ್ಯ ಪಡುತ್ತಿದೆ. ಹೌದು ಸ್ನೇಹಿತರೆ ವ್ಯಕ್ತಿಗೆ ಸಿಕ್ಕಿರುವುದು ಏನು. ಅದನ್ನು ನಾವು ಈ ಮಾಹಿತಿಯ ಮುಖಾಂತರ ನಿಮಗೆ ನಾವು ತಿಳಿಸಿಕೊಡುತ್ತೇವೆ. ಸಿಕ್ಕಿರುವುದರಿಂದ ರೈತನ ಜೀವನವೇ ಬದಲಾಗಿ ಹೋಗಿರುತ್ತದೆ.

ಅಸಲಿಗೆ ಅಲ್ಲಿ ನಡೆದಿದ್ದಾದರೂ ಏನು ಅಂತ ನಿಮಗೆ ಹೇಳ್ತೀವಿ ಬನ್ನಿ ಸ್ನೇಹಿತರೆ. ಹಿಮಾಂಶು ಸಿಂಗ್ ಉತ್ತರಪ್ರದೇಶದವನು .

ತನ್ನ ಜಮೀನಿನಲ್ಲಿ ಚಿಕ್ಕಚಿಕ್ಕ ಬಂಡೆಗಳು ಇರುವ ಕಾರಣ ಅವನು ಆ ಬಂಡೆಗಳನ್ನು ಸಮ ಮಾಡಲು ಜೆಸಿಬಿಯನ್ನು ಕರೆಸಿದ್ದ. ಹಾಗಾಗಿ ಇವಾಗ ಜೆಸಿಬಿಗೆ ಏನು ತಗುಲದಂತೆ ಆಯಿತು. ನಂತರ ಅದು ಏನು ಅಂತ ನೋಡಿದಾಗ, ಒಂದು ದೊಡ್ಡ ಬಿಂದಿಗೆ ತುಂಬಾ ಬಂಗಾರದ ನಾಣ್ಯಗಳು ದೊರೆಯಿತು.

ಇಂಡಿಯಾದ ಸರ್ವೆ ಆಫೀಸ್ ನಿಂದ ಬಂದಾಗ ಅದನ್ನು ಸರ್ವೆ ಮಾಡಿ ಅದರಿಂದ ತಿಳಿದುಬಂದದ್ದೇನೆಂದರೆ. ಇದು ಹರಪ್ಪನ್ ಸಿವಿಲೈಜೇಷನ್ ಗೆ ಸೇರಿದಂತಹ ನಾಣ್ಯಗಳು. ಹಾಗೂ ಇದಕ್ಕೆ 4500 ವರ್ಷದ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ.

ಅಲ್ಲಿ ಸಿಕ್ಕಿರುವ 150 ನಾಣ್ಯಗಳ ಬೆಲೆ ಬರೋಬ್ಬರಿ ಒಂದುವರೆ ಕೋಟಿ ಬೆಲೆ ಬಾಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗೂ ಇದನ್ನು ಭಾರತ ಸರ್ಕಾರ ವಶಪಡಿಸಿಕೊಂಡು ಹಿಮಾಂಶು ಸಿಂಗ್ ಗೆ 5 ಲಕ್ಷ ರೂಪಾಯಿಯನ್ನು ಕೊಡುತ್ತಾರೆ.

ಈತನಿಗೆ ಬಂಗಾರದ ನಾಣ್ಯಗಳು ಸಿಕ್ಕಿರುವುದರಿಂದ ಅಕ್ಕಪಕ್ಕದ ಹಳ್ಳಿಯವರು ತಮ್ಮ ಹೊಲಗಳಲ್ಲಿ ಬಂಗಾರದ ನಾಣ್ಯ ಹುಡುಕಾಟದಲ್ಲಿ ತೊಡಗಿದ್ದಾರೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಭಾರತದ ಇತಿಹಾಸದಲ್ಲಿ ರಾಜರು ತಮ್ಮ ಸಂಪತ್ತನ್ನು ಬ್ರಿಟಿಷರಿಂದ ಹಾಗೂ ಬೇರೆ ದೇಶಗಳಿಗೆ ತಮ್ಮ ಸಂಪತ್ತು ಸಿಗದಂತೆ ಹೇಗೆ ಬಚ್ಚಿಟ್ಟಿದ್ದರು ಎಂದು.

ಇಂಡಿಯಾದ ಸರ್ವೆ ಆಫೀಸ್ ನಿಂದ ಬಂದಾಗ ಅದನ್ನು ಸರ್ವೆ ಮಾಡಿ ಅದರಿಂದ ತಿಳಿದುಬಂದದ್ದೇನೆಂದರೆ. ಇದು ಹರಪ್ಪನ್ ಸಿವಿಲೈಜೇಷನ್ ಗೆ ಸೇರಿದಂತಹ ನಾಣ್ಯಗಳು. ಹಾಗೂ ಇದಕ್ಕೆ 4500 ವರ್ಷದ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ.

ಅದು ಈ ರೀತಿಯಾಗಿ ಅವರ ಒಂದೊಂದೇ ಹೊರಬಂದಾಗ ನಮ್ಮ ದೇಶ ಎಷ್ಟೊಂದು ಶ್ರೀಮಂತ ಎನಿಸುತ್ತದೆ. ಈ ರೀತಿ ಸಿಕ್ಕ ನಾಣ್ಯಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಅಥವಾ ದೇಶಕ್ಕೆ ಬೆನ್ನೆಲುಬಾದ ರೈತರಿಗೆ ಸೇರಬೇಕಾ..

ಎಂಬ ಪ್ರಶ್ನೆ ಕಾಡುತ್ತಿದೆ.ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳುಹಿಸಿ .ನೋಡಿದ್ರಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *