Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೊರಗೆ ಹೋಗುವ ಮುನ್ನ ಇದನ್ನು ನಿಮ್ಮ ಬಾಯಲ್ಲಿ ಹಾಕೊಂಡು ಹೋದರೆ ಸಾಕು ನೀವು ಏನ್ ಅನ್ಕೊಂಡ್ರು ಆ ಕೆಲಸವೆಲ್ಲ ಆಗತ್ತೆ ಜಯ ನಿಮ್ಮದೇ !!!

ಸಾಮಾನ್ಯವಾಗಿ ಗಂಡಸರು ಅಂದರೆ ಮನೆಯ ಯಜಮಾನ ಹಾಗೂ ಮನೆಯಲ್ಲಿ ಮಕ್ಕಳಿದ್ದರೆ ಅವರು ಬೆಳಿಗ್ಗೆ ಆದರೆ ಶಾಲೆಗೆ ಕಾಲೇಜಿಗೆ ಎಂದು ಏನೋ ಮನೆಯಲ್ಲಿ ಆಚೆ ಹೋದವರಿಗಾಗಿ ಕಾಯುತ್ತಾ ಇರುತ್ತಾರೆ ಹಾಗೂ ಮನೆಯ ಸದಸ್ಯರು ಯಾರೇ ಆಗಿರಲಿ ಅವರು ಮನೆಗೆ ಸ್ವಲ್ಪ ತಡವಾಗಿ ಬಂದರೂ ಸಹ ಮನೆಯಲ್ಲಿ ಇರುವವರಿಗೆ ಭಯ ಆಗುತ್ತಾ ಇರುತ್ತದೆ. ಅಷ್ಟೇ ಅಲ್ಲ ಮನೆಯಿಂದ ಆಚೆ ಕೆಲಸಕ್ಕೆಂದು ಹೋದವರು ಶುಭಸುದ್ದಿ ತರಲೆಂದು ಕೆಲವರು ಕಾಯುತ್ತಾ ಇರುತ್ತಾರೆ ಕೂಡ

ಈ ರೀತಿ ಆಚೆ ಹೋದವರು ಶುಭ ಸಮಾಚಾರ ತರಬೇಕು ಎಂದರೆ ಮನೆಯ ಒಡತಿ ಅಥವಾ ಮನೆಯ ಯಜಮಾನಿಯಾಗಿರಲ್ಲಿ ಮನೆಯ ಸದಸ್ಯರು ಆಗಿರಲಿ ಮನೆಯಿಂದ ಆಚೆ ಹೋಗುವವರಿಗೆ ಈ ರೀತಿ ಪರಿಹಾರವನ್ನ ಮಾಡಿ ಕಳುಹಿಸುವುದರಿಂದ ಅವರಿಗೆ ಹೋದ ಕೆಲಸ ಸಂಪೂರ್ಣವಾಗಿ ಶುಭವಾಗಿ ಜರುಗುತ್ತದೆ.ಇಂದಿನ ಮಾಹಿತಿಯಲ್ಲಿ ಮನೆಯಿಂದ ಆಚೆ ಹೋಗುವಾಗ ಅಥವಾ ಯಾವುದಾದರೂ ಮುಖ್ಯ ಕೆಲಸಕ್ಕೆಂದು ಹೊರಗಡೆ ಹೋಗುವಾಗ ಆಚೆ ಹೋಗುವವರು ಈ ಎರಡು ಪದಾರ್ಥಗಳನ್ನು ತಪ್ಪದೆ ಸೇವಿಸಿ ಹೋಗುವುದರಿಂದ ಅಥವಾ ಮನೆಯಿಂದ ಆಚೆ ಹೋಗುವವರು ಈ ಪರಿಹಾರವನ್ನು ಪಾಲಿಸಿಕೊಂಡು ಹೋಗಿ.

ಅದೇನೆಂದರೆ ಮನೆಯಿಂದ ಆಚೆ ಹೋಗುವಾಗ ಮೊಸರಿಗೆ ಸಕ್ಕರೆ ಮಿಶ್ರಣ ಮಾಡಿ ಅದನ್ನು ಸೇವನೆ ಮಾಡಿಕೊಂಡು ಹೋಗಬೇಕು, ಈ ರೀತಿ ಮಾಡುವುದರಿಂದ ಹೋದ ಕೆಲಸ ಪರಿಪೂರ್ಣವಾಗಿ ನೆರವೇರುತ್ತದೆ ಹಾಗೂ ನೀವು ಅಂದುಕೊಂಡ ಕೆಲಸವೂ ಕೂಡ ಯಾವ ಅಡೆತಡೆಗಳೂ ಇಲ್ಲದೆ ಸಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಈ ಪರಿಹಾರದ ಹಿಂದೆ ವೈಜ್ಞಾನಿಕವಾದ ಕಾರಣವೂ ಸಹ ಇದೆ

ಅದೇನೆಂದರೆ ಮೊಸರು ಹಾಗೂ ಸಕ್ಕರೆಯ ಮಿಶ್ರವನ್ನು ಸೇರಿಸಿ ಮನೆಯಿಂದ ಆಚೆ ಹೋಗುವುದರಿಂದ ಆಚೆ ಹೋದಾಗ ಸುಸ್ತಾಗುವುದು ಅಥವಾ ಹಸಿವಾಗುವುದು ಇದರಿಂದ ಆರೋಗ್ಯ ಕೆಡುವುದು ಇಂತಹ ಯಾವ ಸಮಸ್ಯೆಗಳು ಕೂಡ ಕೆಲಸಗಳಿಗೆ ಅಡೆತಡೆ ಮಾಡುವುದಿಲ್ಲ ಎಂಬುದರ ಅರ್ಥ ಈ ಪರಿಹಾರದ ಹಿಂದಿರುವ ಕಾರಣ ಆಗಿರುತ್ತದೆ.

ಈ ಪರಿಹಾರವನ್ನು ಇಂದಿಗೂ ಕೂಡ ಉತ್ತರ ಕರ್ನಾಟಕ ಮಂದಿ ಪಾಲಿಸುತ್ತಿದ್ದರೆ ಪ್ರತಿದಿವಸ ತಪ್ಪದೆ ಈ ಪರಿಹಾರವನ್ನು ಉತ್ತರ ಕರ್ನಾಟಕ ಮಂದಿ, ಇದರಿಂದ ಅವರ ಕೆಲಸವೆಲ್ಲವೂ ಕೂಡ ಉತ್ತಮವಾಗಿ ಜರುಗುತ್ತಾ ಇರುತ್ತದೆ ಹಾಗೂ ಮನೆಗೆ ಕ್ಷೇಮವಾಗಿ ಹಿಂದಿರುಗುವ ಮಂದಿ ಈ ಪರಿಹಾರದಿಂದ ಹೆಚ್ಚಿನ ಫಲಿತಾಂಶವನ್ನು ಕೂಡ ಪಡೆದುಕೊಂಡಿದ್ದಾರೆ ಮನೆಯಿಂದ ಹೋಗುವ ಮುನ್ನ ಬಾಯಿಯನ್ನು ಸಿಹಿ ಮಾಡಿಕೊಂಡು ಹೋಗುವುದರಿಂದ ಮತ್ತೆ ಬರುವಾಗ ಕೆಲಸವೆಲ್ಲವೂ ಶುಭವಾಗಿ ಅಂತ್ಯಗೊಂಡು ಮನೆಗೆ ಹಿಂದಿರುಗುತ್ತಾರೆ ಎಂಬುದರ ಅರ್ಥ ಇದಾಗಿರುತ್ತದೆ

ಆದ್ದರಿಂದ ನಮ್ಮ ಉತ್ತರ ಕರ್ನಾಟಕ ಮಂದಿ ಪಾಲಿಸುವ ಇಂತಹ ಪರಿಹಾರವನ್ನು ಪ್ರತಿಯೊಬ್ಬರೂ ಕೂಡ ಪಾಲಿಸುವುದರಿಂದ, ಮನೆಯಿಂದ ಆಚೆ ಹೋದ ಯಜಮಾನ ಸಹ, ತಮ್ಮ ಕೆಲಸದಲ್ಲಿ ಲಾಭವನ್ನು ಪಡೆದುಕೊಂಡು ಮನೆಗೆ ಹಿಂದಿರುಗುತ್ತಾನೆ ಎಂಬುದರ ಅರ್ಥವನ್ನು ಈ ಪರಿಹಾರ ನೀಡುತ್ತದೆ ಮತ್ತು ಫಲವನ್ನು ಸಹ ಇಂತಹ ಪರಿಹಾರ ನೀಡುತ್ತದೆ.

ಆದ್ದರಿಂದ ಹಿರಿಯರು ಪಾಲಿಸಿಕೊಂಡು ಬಂದಂತಹ ಈ ಪರಿಹಾರವನ್ನು ಹಿಂದಿನ ಕಾಲದವರ ಕೂಡ ಪಾಲಿಸಿಕೊಂಡು ಬರುವುದರಿಂದ ಹೋದ ಕೆಲಸವು ಸುಲಭವಾಗಿ ನೆರವೇರುತ್ತದೆ ಹಾಗೂ ಮನೆಯಿಂದ ಆಚೆ ಹೋದವರು ಕ್ಷೇಮದಿಂದ ಮನೆಗೆ ಹಿಂದಿರುಗುತ್ತಾರೆ. ಈ ಚಿಕ್ಕ ಪರಿಹಾರವನ್ನು ಪ್ರತಿಯೊಬ್ಬರು ಕೂಡ ಪಾಲಿಸಿ ಈ ಪರಿಹಾರದಿಂದ ದೊರೆಯುವ ಪ್ರಯೋಜನಗಳನ್ನು ನೀವು ಸಹ ಪಡೆದುಕೊಳ್ಳಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ