ಈಗಿನ ಕಾಲದಲ್ಲಿ ದೇಹಕ್ಕೆ ಬೇಡವಲ್ಲಾ ಪದಾರ್ಥಗಳನ್ನು ಸೇವಿಸುತ್ತಾ ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಾ ಇದ್ದಾರೆ . ಪೆಪ್ಸಿ ದೇಹಕ್ಕೆ ಹಾನಿಕಾರಕ ಎಂದು ಈಗಾಗಲೇ ಹಲವು ವಿಜ್ಞಾನಿಗಳ ಪ್ರಕಾರ ಹಲವು ಕಾರಣಗಳಿಂದ ದೃಢೀಕರಿಸಲಾಗಿದೆ ಅಷ್ಟೇ ಅಲ್ಲದೆ ಪೆಪ್ಸಿ ಯನ್ನು ಕುಡಿಯುವುದ ರಿಂದ ದೇಹ ದಲ್ಲಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ.

ಇನ್ನು ಇತರ ಪದಾರ್ಥಗಳನ್ನು ಸೇವಿಸುವುದ ರಿಂದ ದೇಹಕ್ಕೆ ಲಾಭ ವೇನೂ ಇಲ್ಲ ದೇಹಕ್ಕೆ ನಷ್ಟವೇ ಈಗಿನ ಕಾಲ ದಲ್ಲಿ ಅಂತೂ ದೇಹಕ್ಕೆ ಒಳ್ಳೆ ಪರಿಣಾಮ ಬೀರ ಬಲ್ಲ ಪದಾರ್ಥಗಳನ್ನು ಸೇವಿಸುವುದಿಲ್ಲ ಹಣ್ಣು ಅಥವಾ ಕಾಯಿ ಹಂತಾಹ ಪದಾರ್ಥಗಳನ್ನುಸೇವಿಸದೆ
ಬೇಡ ವಲ್ಲದ ಪದಾರ್ಥಗಳನ್ನು ಸೇವಿ ಸುತ್ತಾ ಕಳೆಯುತ್ತಾರೆ .

ತನ್ನ ತನ್ನ ದೇಹಕ್ಕೆ ಏನು ಬೇಕು ಒಳ್ಳೆಯ ಪದಾರ್ಥಗಳನ್ನು ಸೇವಿ ಸುವುದೇ ಇಲ್ಲ ನಾವು ಈ ವಿವರಣೆ ಯಲ್ಲಿ ನಿಮಗೆ ಒಳ್ಳೆಯ ಪದಾರ್ಥಗಳನ್ನು ಒಳ್ಳೆಯ ಪದಾರ್ಥಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಬಿಸಿ ನೀರಿನಲ್ಲಿ ಎಂತಹ ಗುಣಗಳಿವೆ ಅದು ನಮಗೆ ಎಷ್ಟು ಉಪಯುಕ್ತ ಎಂದು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ .

ಬಿಸಿ ನೀರನ್ನು ಜನರು ಕುಡಿಯುತ್ತಾರೆ ಆದರೆ ಕೆಲವೊಮ್ಮೆ ಖಾರವಾದ ಪದಾರ್ಥಗಳನ್ನು ತಿಂದಾಗ ಬಿಸಿ ನೀರನ್ನು ಕುಡಿಯುವುದಿಲ್ಲ ಚಳಿಗಾಲದಲ್ಲಿ ಬಿಸಿ ನೀರನ್ನು ಜಾಸ್ತಿ ಕುಡಿಯುತ್ತಾರೆ ಜ್ವರ ಅಥವಾ ನಗಡಿ ಹೋಗುತ್ತದೆ ಎಂದು ತಿಳಿದು . ಆದರೆ ಬಿಸಿ ನೀರನ್ನು ಕುಡಿಯುವುದರಿಂದ ನಮಗೆ ಎಷ್ಟು ಉಪಯೋಗ ಎಂದು ತಿಳಿಯೋಣ.

ಬನ್ನಿ ಅಪೆಂಡಿಕ್ಸ್ ಈ ಕಾಯಿಲೆಗೆ ಬಿಸಿ ನೀರು ಬಹಳ ಮುಖ್ಯ .ಮೊದಲು ತಿಳಿಯಬೇಕಾದ ವಿಷಯ ಏನೆಂದರೆ ಬಿಸಿ ಬಿಸಿ ನೀರನ್ನು ಕುಡಿಯುವುದರಿಂದ ಆರೋಗ್ಯ ಆರೋಗ್ಯಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಬಿಸಿ ನೀರನ್ನು ಕುಡಿಯುವುದರಿಂದ ಕರುಳಿನಲ್ಲಿ ವಿಚಾರ ಅಂಶವಿದ್ದರೆ ಅದನ್ನು ಕರಗಿಸಬಲ್ಲ ಶಕ್ತಿಯನ್ನು ಬಿಸಿ ನೀರು ಹೊಂದಿದೆ . ಅಷ್ಟೇ ಅಲ್ಲದೆ ಅನಾರೋಗ್ಯಕ್ಕೆ ಈಡಾದವರು ಬಿಸಿ ನೀರು ಕುಡಿಯುವುದು ಬಹಳ ಮುಖ್ಯ .

ನಾವು ದಿನನಿತ್ಯ ಅಡುಗೆಯನ್ನು ಮಾಡುತ್ತಾರೆ ಅದಕ್ಕೆ ವಿವಿಧ ರೀತಿಯ ಕಾಲುಗಳನ್ನು ಬಳಸುತ್ತೇವೆ ಯಾವ ಕಾಲು ಎಷ್ಟು ಪೌಷ್ಟಿಕಾಂಶವನ್ನು ಕೊಡುತ್ತದೆ ಎಂದು ತಿಳಿಯೋಣ ಬನ್ನಿ . ನೀವು ಹೆಸರು ಕಾಲಿನ ಬಗ್ಗೆ ಕೇಳಿದಿರಿ ಇದು ಬಹಳ ಪೌಷ್ಟಿಕಾಂಶವನ್ನು ಹೊಂದಿರುವ ಒಂದು ಕಾಲು . ಇದನ್ನು ಹೇಗೆ ಸೇವಿಸಬೇಕು ಎಂದರೆ ಮೊದಲು ಹೆಸರು ಕಾಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನೆನೆಸಿ ಕಟ್ಟಬೇಕು ಇದನ್ನು ದಿನಕ್ಕೆ ಒಂದು ಚಮಚ ನೆನೆಸಿದ ಹೆಸರು ಕಾಳನ್ನು ತಿಂದರೆ ದೇಹಕ್ಕೆ ಒಳ್ಳೆಯದು ಒಳ್ಳೆಯ ಪೌಷ್ಟಿಕಾಂಶವನ್ನು ಕೊಡುತ್ತದೆ .

ಬೇಸಿಗೆ ಕಾಲದಲ್ಲಿ ಅತಿ ಹೆಚ್ಚು ಬಳಸುವುದು ಮಜ್ಜಿಗೆ ಅಪೆಂಡಿಕ್ಸ್ ಚಿಕಿತ್ಸೆ ಹೊಂದುವವರಿಗೆ ಬಾಹಲ ಪರಿಣಾಮಕಾರಿ ಮಜ್ಜಿಗೆ ಎಂದರೆ ತಪ್ಪಾಗುವುದಿಲ್ಲ . ಮಜ್ಜಿಗೆಯೂ ಅಪೆಂಡಿಕ್ಸ್ ನೋವನ್ನು ಕೂಡ ಕಡಿಮೆ ಮಾಡಬಲ್ಲ ಶಕ್ತಿಯನ್ನು ಹೊಂದಿದೆ ಬ್ಯಾಕ್ಟೀರಿಯಾಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ ಅಪೆಂಡಿಕ್ಸ್ ಹೋಗಿಸಲು ಹಸಿ ಬೆಳ್ಳುಳ್ಳಿ ದಿನಕ್ಕೆ ಎರಡೂ ಸರಿ ಸೇವಿಸುತ್ತಾ ಬರಬೇಕು ಹುರಿಯನ್ನು ಕೂಡ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

 

LEAVE A REPLY

Please enter your comment!
Please enter your name here