ಹೆಸರಾಂತ ನಟ ತಮ್ಮ ತಂದೆಗಾಗಿ ತಾವು ಪ್ರೀತಿಸಿದ ಹುಡುಗಿಯನ್ನೇ ಬಿಟ್ಟಿದ್ದರಂತೆ ಇವರು ನಿಜಕ್ಕೂ ಗ್ರೇಟ್ ಕಣ್ರೀ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾಗಿ ಆಲೋಚನೆ ಮಾಡಿ ನಿರ್ದೇಶನ ಮಾಡುವ ನಿರ್ದೇಶಕರುಗಳಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುವುದು ವಿ ರವಿಚಂದ್ರನ್ ಹೌದು ವಿ ರವಿಚಂದ್ರನ್ ಸರ್ ಅವರು ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕ ವನ್ನೇ ಸೃಷ್ಟಿ ಮಾಡಿದವರು ಇವರ ಆಲೋಚನೆ ಮಾಡಿ ಸಿನಿಮಾಗಳನ್ನ ನಿರ್ದೇಶನ ಮಾಡಲು ಮತ್ತು ಸಾಧ್ಯವೇ ಇಲ್ಲ. ಇನ್ನು ಚಿತ್ರರಂಗದಲ್ಲಿ ಮತ್ತೊಮ್ಮೆ ಪ್ರೇಮಲೋಕ ಸೃಷ್ಟಿ ಮಾಡಲು ಮತ್ತೊಬ್ಬರಿಂದ ಸಾಧ್ಯವಿಲ್ಲ ಅಂತ ಹೇಳಬಹುದು. ಕನ್ನಡ ಚಿತ್ರರಂಗಕ್ಕೆ ಒಬ್ಬರೇ ರವಿಮಾಮ ಇವರು ಇವರ ಸಿನಿಮಾಗಳಲ್ಲಿ ಹಾಡುಗಳಿಗೆ ನೀಡುವಷ್ಟು ಪ್ರಾಮುಖ್ಯತೆ ಮತ್ಯಾರೋ ಕೂಡ ನೀಡುವುದಿಲ್ಲ ಇನ್ನು ಕನ್ನಡ ಚಿತ್ರರಂಗದಲ್ಲಿ ಕೋಟಿಗಟ್ಟಲೆ ಹಣವನ್ನ ಇನ್ವೆಸ್ಟ್ ಮಾಡಿ ಮತ್ತೆ ಆ ಹಣವನ್ನು ಹೇಗೆ ವಾಪಸ್ಸು ಪಡೆಯಬಹುದು ಪೈಸಾ ವಸೂಲ್ ಹೇಗೆ ಮಾಡುವುದು ಎಂಬುದನ್ನು ಕಲಿಸಿಕೊಟ್ಟಿದೆ ರವಿಚಂದ್ರನ್ ಸರ್.

ರವಿಚಂದ್ರನ್ ಸಾರ್ ಅವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ಲೆಜೆಂಡರಿ ಅಂತ ಹೇಳಿದರೆ ತಪ್ಪಾಗುವುದಿಲ್ಲ ಹೌದು ಸ್ನೇಹಿತರ ಇವರ ಒಂದೊಂದು ಸಿನಿಮಾ ಕೂಡ ಬಹಳ ವಿಭಿನ್ನವಾಗಿರುತ್ತದೆ ಹಾಗೂ ಪ್ರೇಕ್ಷಕರಿಗೆ ಮನಮುಟ್ಟುವಂತಹ ಸಿನಿಮಾಗಳನ್ನ ಇವರು ಮಾಡುತ್ತಾರೆ. ಇವತ್ತಿಗೂ ಕೂಡ ಚಿತ್ರರಂಗದಲ್ಲಿ ರವಿಚಂದ್ರನ್ ಸಾರ್ ಅವರು ಸಿನಿಮಾಗಳನ್ನ ನಿರ್ದೇಶಿಸಿದರೆ ಸಿನಿಮಾಗಳನ್ನ ಅಭಿನಯ ಮಾಡಿದರೆ ಆ ಸಿನಿಮಾಗಳನ್ನ ಬಹಳ ಇಷ್ಟಪಟ್ಟು ನೋಡುವಂತಹ ಸಪರೇಟ್ಸ್ ಫ್ಯಾನ್ ಬೇಸ್ ಇದೆ. ಇವರ ಹಳೇ ಸಿನಿಮಾದ ಹಾಡುಗಳು ಇವತ್ತಿಗೂ ಕೂಡ ಸಖತ್ ಫೇಮಸ್. ಹೌದು ಓಲ್ಡ್ ಈಸ್ ಗೋಲ್ಡ್ ಅಂತ ಏನು ಹೇಳ್ತಾರೆ, ಆ ವಾಕ್ಯ ರವಿಚಂದ್ರನ್ ಅವರು ನಿರ್ದೇಶನ ಮಾಡಿರುವ ಹಾಡುಗಳಿಗೆ ಸೂಕ್ತ ಅಂತ ಹೇಳಬಹುದು.

ಇತ್ತೀಚಿನ ದಿವಸದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ರಿಯಾಲಿಟಿ ಶೋ ಗೆ ಅತಿಥಿಯಾಗಿ ಬಂದಿದ್ದ ರವಿಚಂದ್ರನ್ ಸಾರ್ ಅವರು ಈ ವೇದಿಕೆ ಯಿಂದ ಬಹಳಷ್ಟು ಪಡೆದು ಹೋಗಿದ್ದಾರೆ. ಅಷ್ಟೇ ಅಲ್ಲ ಈ ವೇದಿಕೆಯ ಅಲ್ಲೇ ರವಿಚಂದ್ರನ್ ಅವರ ಹಳೇ ಸಿನಿಮಾಗಳನ್ನ ನೆನಪು ಮಾಡುವುದಲ್ಲದೆ ಮತ್ತೆ ಅವರ ತಂದೆಯ ನೆನಪುಗಳನ್ನು ನೆನಪಿಸಿಕೊಳ್ಳುವ ಹಾಗೆ ಮಾಡಿತ್ತು ಈ ವೇದಿಕೆ ಹಾಗೂ ಒಳ್ಳೆಯ ನೆನಪುಗಳನ್ನು ಮತ್ತೆ ನೆನಪಿಸಿಕೊಳ್ಳುವ ಹಾಗೆ ಮಾಡಿತ್ತು. ಈ ವೇಳೆ ಅಲ್ಲಿ ರವಿಚಂದ್ರನ್ ಸರ್ ಅವರು ನೀಡಿದ ಆ ಒಂದು ಹೇಳಿಕೆ ಇವತ್ತಿಗೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಹೌದು ವೇದಿಕೆ ಮೇಲೆ ಮತ್ತೆ ರವಿಚಂದ್ರನ್ ಅವರ ತಂದೆ ನೆನಪುಗಳನ್ನ ನೆನಪಿಸಿಕೊಳ್ಳುವ ಹಾಗೆ ಮಾಡಿದರು ಈ ವೇಳೆ ನನ್ನ ತಂದೆಯ ಪ್ರೀತಿಯನ್ನು ಮತ್ತೊಬ್ಬರು ಈ ಪ್ರಪಂಚದಲ್ಲಿ ಯಾರು ಕೂಡ ನೀಡಲು ಸಾಧ್ಯವಿಲ್ಲ ಅಂತಹ ಪ್ರೀತಿ ಎಂದು ನಾನು ಕಳೆದುಕೊಂಡೆ ಅಂದ್ರೆ ನನ್ನ ಬೆನ್ನೆಲುಬನ್ನು ಕಳೆದುಕೊಂಡು ಬಿಟ್ಟೆ ಎಂದು ರವಿಚಂದ್ರನ್ ಸಾರ್ ಅವರು ಹೇಳಿಕೊಂಡಿದ್ದಾರೆ.

ಇದೇ ವೇಳೆ ನನ್ನ ತಂದೆಯ ಪ್ರೀತಿಗಾಗಿ ನಾನು ಪ್ರೀತಿಸಿದ ಹುಡುಗಿಯನ್ನು ನಾನು ಬಿಟ್ಟಿದ್ದೇನೆ ಅಂತ ಕೂಡ ಹೇಳಿಕೊಂಡಿದ್ದರು ಇದನ್ನು ಕೇಳಿ ಅಲ್ಲಿರುವವರಿಗೆ ಶಾಕ್ ಜತೆಗೆ ಅಚ್ಚರಿ ಕೂಡ ಆಗಿತ್ತು. ಇವರು ತಮ್ಮ ತಂದೆಗೆ ಅದೆಷ್ಟು ಗೌರವ ಸಲ್ಲಿಸಲಾಯಿತ್ತಾರೆ ಎಂಬುದು ಆ ದಿವಸ ಅಲ್ಲಿರುವವರಿಗೆ ತಿಳಿದಿತ್ತು. ತಮ್ಮ ತಂದೆಯ ನೆನಪುಗಳನ್ನು ಮಾಡಿಕೊಳ್ಳುತ್ತಾ ಮತ್ತೆ ತಮ್ಮ ಪ್ರೀತಿಯ ಬಗ್ಗೆ ನೆನಪಿಸಿಕೊಂಡ ರವಿಚಂದ್ರನ್ ಸರ್ ಅವರು ಆ ಹುಡುಗಿ ಯಾರು ಅಂತ ಮಾತ್ರ ಹೇಳಿಲ್ಲ. ಆದರೆ ತಮ್ಮ ತಂದೆಗೋಸ್ಕರ ಅವರ ಮೇಲಿನ ಗೌರವಕ್ಕೋಸ್ಕರ ನಾನು ಪ್ರೀತಿಸಿದ ಹುಡುಗಿಯನ್ನು ಬಿಟ್ಟಿದ್ದೇನೆ ಆದರೆ ನಾನು ಸಂಸಾರದಲ್ಲಿ ಖುಷಿಯಾಗಿದ್ದೇನೆ ಎಂದು ನಟ ರವಿಚಂದ್ರನ್ ಅವರು ಹೇಳಿಕೊಂಡಿದ್ದಾರೆ.ರವಿಚಂದ್ರನ್ ಸಾರ್ ಅವರಿಗೆ ಜೀ ಕನ್ನಡ ವಾಹಿನಿಯ ಅಲ್ಲಿ ಸಿಕ್ಕ ಪ್ರೀತಿ ಇವರನ್ನು ಮತ್ತೊಂದು ಪ್ರೇಮಲೋಕವನ್ನು ಸೃಷ್ಟಿ ಮಾಡಲು ಪ್ರೇರೇಪಿಸಿದೆಯಂತೆ ಮತ್ತೊಮ್ಮೆ ರವಿಚಂದ್ರನ್ ಮತ್ತೊಂದು ಪ್ರೇಮಲೋಕವನ್ನು ಸೃಷ್ಟಿಸುತ್ತಾನೆ ಎಂದು ಈ ವೇದಿಕೆ ಮೇಲೆ ಕನ್ನಡದಂತೆ ಭಾಷೆ ಕೊಟ್ಟು ಹೋಗಿದ್ದಾರೆ ರವಿಮಾಮ.

Leave a Reply

Your email address will not be published. Required fields are marked *