ಹೆಣ್ಣು ಮಾಡುವ ಈ ತಪ್ಪುಗಳಿಂದ ಗಂಡ ಮತ್ತು ಮನೆಯವರಿಗೆ ದರಿದ್ರ ಉಂಟಾಗುತ್ತದೆ , ಆ ತಪ್ಪುಗಳು ಯಾವುದು ಗೊತ್ತಾ..?

19

ಜೀವನದಲ್ಲಿ ತಪ್ಪು ಮಾಡುವುದು ಸಹಜ ಆದರೆ ಆ ತಪ್ಪುಗಳನ್ನು ತಿದ್ದಿ ನಡೆಯುವುದು ಧರ್ಮ ಆದರೆ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡ್ತಾ ಇದ್ರೆ ಅದು ಒಂದು ಹೋಗಿ ಒಂದಾಗುತ್ತಿದೆ ಎಂಬುದಕ್ಕೆ ಅನೇಕ ಉದಾಹರಣೆಗಳನ್ನು ನೀವು ಕೂಡ ನಿಮ್ಮ ಜೀವನದಲ್ಲಿ ನೋಡಿರುತ್ತೀರಾ.

ಮತ್ತು ಬೇರೆಯವರ ಜೀವನದ ಉದಾಹರಣೆಗಳನ್ನು ಕೇಳಿರುತ್ತೀರಾ ಮತ್ತು ಗಮನಿಸಿರುತ್ತೀರಿ. ಶಾಸ್ತ್ರ ಸಂಪ್ರದಾಯಗಳು ಹೇಳುತ್ತವೆ ಜೀವನದಲ್ಲಿ ಇಂತಹ ತಪ್ಪುಗಳನ್ನು ಹೆಣ್ಣುಮಕ್ಕಳು ಅವರ ಮನೆಯಲ್ಲಿ ಮಾಡುವುದರಿಂದ ಅದು ಮನೆಯ ದಾರಿದ್ರ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತದೆ.

ಹಾಗಾದರೆ ಹೆಣ್ಣುಮಕ್ಕಳು ಮಾಡಬಾರದಂತಹ ನಾಲ್ಕು ಕೆಲಸಗಳು ಯಾವುವು ಅಂತ ಹೇಳ್ತೀವಿ ಇಂದಿನ ಮಾಹಿತಿಯಲ್ಲಿ, ನೀವು ಕೂಡ ಮಾಹಿತಿಯನ್ನು ತಿಳಿದು ತಪ್ಪದೇ ಇದನ್ನು ಪಾಲಿಸಿ ಹಾಗೂ ಬೇರೆಯವರಿಗೂ ಕೂಡ ಶೇರ್ ಮಾಡಿ.

ತಡವಾಗಿ ಎಳುವುದು :
ಮನೆಯ ಹೆಣ್ಣು ಮಕ್ಕಳು ಪ್ರತಿ ದಿನ ಬೆಳಗ್ಗೆ ಸೂರ್ಯೋದಯವಾಗುವ ಗಳೇ ಅಥವಾ ಸೂರ್ಯೋದಯಕ್ಕಿಂತ ಮುನ್ನವೇ ಎದ್ದು ಮನೆಯನ್ನುಸ್ವಚ್ಛ ಮಾಡಬೇಕು ಮನೆಯ ದಾರಿದ್ರ್ಯ ಹೋಗಬೇಕಾದರೆ ಮನೆಯ ಏಳಿಗೆಯಾಗಬೇಕಾದರೆ ಹೆಣ್ಣು ಮಕ್ಕಳು ತಡವಾಗಿ ಎಳಬಾರದು.

ಇದರಿಂದ ಮನೆಗೆ ದಾರಿದ್ರ್ಯ ಸುತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು ಮನೆಯಲ್ಲಿ ಹೆಣ್ಣು ಮಕ್ಕಳು ತಡವಾಗಿ ಎದ್ದೆ ಹೇಳುವುದರಿಂದ ಲಕ್ಷ್ಮೀಯು ಆ ಮನೆಯಲ್ಲಿ ನೆಲೆಸುವುದಿಲ್ಲ ಅಂತ ಹಿರಿಯರು ಹೇಳುತ್ತಾರೆ.

ಕೆಟ್ಟ ಪದಗಳನ್ನು ಮಾತನಾಡಬಾರದು :
ಮನೆಯಲ್ಲಿಯೇ ಹೆಣ್ಣುಮಕ್ಕಳನ್ನು ಲಕ್ಷ್ಮಿಗೆ ಹೋಲಿಸುತ್ತಾರೆ ಲಕ್ಷ್ಮಿಗೆ ಸಮಾನರಾದ ಹೆಣ್ಣು ಮಕ್ಕಳು ಮನೆಯಲ್ಲಿ ಯಾವತ್ತಿಗೂ ಕೆಟ್ಟ ಪದಗಳನ್ನು ಬಳಸಬಾರದು ಅವಾಚ್ಯ ಪದಗಳನ್ನು ಬಳಸಿ ಮನೆಯಲ್ಲಿ ಜಗಳ ಮಾಡುವುದರಿಂದ ಆ ಮನೆಯಲ್ಲಿ ಯಾವುದೇ ರೀತಿಯ ಸಕಾರಾತ್ಮಕ ಶಕ್ತಿ ಇರುವುದಿಲ್ಲ.

ಇದರ ಬದಲು ಕೇವಲ ನಕಾರಾತ್ಮಕ ಶಕ್ತಿಯ ಆ ಮನೆಯಲ್ಲಿ ತುಂಬಿ ಅದು ಮನೆಯ ಹಿರಿಯ ಸದಸ್ಯರಿಗೆ ಬೇರೆ ಯಾವುದಾದರೂ ಪರಿಣಾಮವನ್ನು ಬೀರಬಹುದು. ಆದ ಕಾರಣ ಮನೆಯಲ್ಲಿ ಹೆಣ್ಣು ಮಕ್ಕಳು ಕೆಟ್ಟ ಪದಗಳನ್ನು ಬಳಸುವುದು ಅಥವಾ ಜಗಳ ಮಾಡುವುದು ಇವನ್ನೆಲ್ಲ ಮಾಡಬೇಡಿ ಇದರಿಂದ ಮನೆಯಲ್ಲಿ ಏಳಿಗೆಯಾಗದೇ ದಾರಿದ್ರ್ಯವೂ ಸುತ್ತಿಕೊಳ್ಳುತ್ತದೆ.

ಬಳೆ ಮತ್ತು ಗೆಜ್ಜೆಗಳನ್ನು ಬೇರೆ ಅವರಿಗೆ ನೀಡಬಾರದು :
ಹೆಣ್ಣು ಮಕ್ಕಳ ಆಸ್ತಿಯಾಗಿರುವ ಬಳೆ ಮತ್ತು ಗೆಜ್ಜೆಗಳನ್ನು ಯಾವತ್ತಿಗೂ ಯಾವ ಕಾರಣಕ್ಕೂ ಬೇರೆಯವರಿಗೆ ನೀಡಬಾರದು ಈ ಬಳೆ ಮತ್ತು ಗೆಜ್ಜೆಗಳು ಹೆಣ್ಣುಮಕ್ಕಳ ಅಲಂಕಾರಿಕ ವಸ್ತುಗಳಾಗಿದ್ದು ಇವುಗಳನ್ನು ಒಮ್ಮೆ ತೊಟ್ಟರೆ ಅದನ್ನು ಬೇರೆಯವರಿಗೆ ನೀಡಬಾರದು.

ಇದರಿಂದ ನಿಮ್ಮಲ್ಲಿರುವ ಒಳ್ಳೆಯ ಶಕ್ತಿಯಾಗಲಿ ನಿಮ್ಮಲ್ಲಿರುವ ಲಕ್ಷ್ಮಿಯನ್ನು ಬೇರೆಯವರಿಗೆ ನೀಡಿದಂತಾಗುತ್ತದೆ ಹಾಗೆ ಬೇರೆಯವರ ಬಳಿ ಮತ್ತು ಗೆಜ್ಜೆಗಳನ್ನು ಅವರಿಗೆ ಸೇರಿದ ವಸ್ತುಗಳನ್ನಾಗಲಿ ಬೇರೆಯವರು ಬಳಸಬಾರದು ಇದರಿಂದ ಯಾವುದಾದರೂ ಒಂದು ಶಕ್ತಿ ವಿನಿಮಯವಾದ ಹಾಗೆ ಆಗುತ್ತದೆ ಅದರಿಂದ ಇಂತಹ ತಪ್ಪುಗಳನ್ನು ಹೆಣ್ಣುಮಕ್ಕಳು ಮಾಡದೇ ಇರುವುದು ಒಳ್ಳೆಯದು.

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು :
ಎಲ್ಲದಕ್ಕಿಂತ ಮುಖ್ಯ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೌದು ಮನೆಯ ಹೆಣ್ಣುಮಕ್ಕಳು ಮನೆಯನ್ನು ಸ್ವಚ್ಛವಾಗಿಡಬೇಕು ಇಲ್ಲವಾದಲ್ಲಿ ಆ ಮನೆಗೆ ಏಳಿಗೆಯಾಗುವುದಿಲ್ಲ .

ದಾರಿದ್ರ್ಯವೇ ತುಂಬಿದ ಮನೆಯಲ್ಲಿ ದೇವರುಗಳು ಕೂಡ ನೆಲೆಸುವುದಿಲ್ಲ ಆ ಮನೆಯ ಮೇಲೆ ದೇವರ ಆಶೀರ್ವಾದವೂ ಇರುವುದಿಲ್ಲ ಆದ ಕಾರಣ ದೇವರ ಆಶೀರ್ವಾದವೂ ನಮಗೆ ಸಿಗಬೇಕಾದರೆ ಮನೆಯನ್ನು ಸ್ವಚ್ಛವಾಗಿಡಬೇಕು ಮನೆಯನ್ನು ಸ್ವಚ್ಛವಾಗಿಟ್ಟರೆ ಅಲ್ಲಿ ಸಕಾರಾತ್ಮಕ ಶಕ್ತಿಯ ನೆಲೆ ಇರುತ್ತದೆ ಇದರಿಂದ ದೇವರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ.

ಈ ಮೇಲೆ ತಿಳಿಸಿದ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ಈ ನಾಲ್ಕು ಕೆಲಸಗಳನ್ನು ಮಾಡದೆ ಇರುವುದು ಉತ್ತಮ ಶುಭದಿನ ಧನ್ಯವಾದ.

LEAVE A REPLY

Please enter your comment!
Please enter your name here