ಆಗಿನ ಕಾಲದ ಮಹಿಳೆಯರು ಮಹಿಳೆಯರನ್ನು ನೋಡಿದರೆ ಎಲ್ಲರಿಗೂ ಮೊದಲಿಗೆ ನೆನಪಾಗುವುದು  ಮೂಗುತಿಯನ್ನು ತೊಟ್ಟು ಕಾಲ್ಗೆಜ್ಜೆ ಯನ್ನು ತೊಟ್ಟು ಬಿಂದಿಗೆ ಹಿಡಿದುಕೊಂಡು ಬರುತ್ತಿದ್ದಾರೆ ಎಂತಹ ಚೆಂದ ಚೆಂದ ಅಲ್ವಾ ಹಳ್ಳಿ ಹುಡುಗಿಯರು .

ಇದು ಈಗಿನ ಕಾಲದಲ್ಲಿ ಮರೆಯಾಗದಂತೆ ಕಾಲ್ ಗೆಜ್ಜೆಯನ್ನು ತುಂಬಾ ಡಿಸೈನ್ ಆಗಿ ಮಾಡುತ್ತಿರುವುದು ನಮಗೆಲ್ಲರಿಗೂ ಸಂತಸದ ಸುದ್ದಿ ಅಗಿನ ಕಾಲದಲ್ಲಂತೂ ಎಲ್ಲರ ಕಾಲಲ್ಲೂ ಕಾಲ್ಗೆಜ್ಜೆ ಇರಲೇಬೇಕು ಆದರೆ ಈಗಿನ ಕಾಲದಲ್ಲಿ ಅದು ತುಂಬಾನೇ ತುಂಬಾನೇ ಮರೆಯಾಗುತ್ತಿದೆ .

ಕಾಲ್ಗೆಜ್ಜೆ ಯನ್ನು ಯಾಕೆ ಹುಡುಗಿಯರು ತೊಡಬೇಕು ಮತ್ತು ಇದರ ಪ್ರಯೋಜನವೇನು ಅಂತ ತಿಳಿಯೋಣ ಬನ್ನಿ . ಇದನ್ನು ಧರಿಸುವುದರಿಂದ ದೇವರು ಮನೆಯಲ್ಲಿ ವಾಸವಾಗಿರುತ್ತಾರೆ ಎಂದು ಜನರನ್ನು ಬೇಕೇ ಇದು ಸತ್ಯವೂ ಕೂಡ ಆದರೆ ಈಗಿನ ಕಾಲದಲ್ಲಿಯೂ ಕೂಡ ಸಿಟಿ ಹುಡುಗಿಯರು ಚಿಕ್ಕದಾಗಿ ಕಾಲ್ಗೆಜ್ಜೆ ಯನ್ನು ಧರಿಸುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ .

ಕಾಲ್ಗೆಜ್ಜೆ ಕಾಲ್ಗೆಜ್ಜೆ ಯಲ್ಲಿ ದೇವರು ನೆಲೆಸಿದ್ದಾರೆ ಅಂತ ಹೇಳಲಾಗುತ್ತದೆ ಇದಕ್ಕಾಗಿಯೇ ಹಿರಿಯರು ಮತ್ತು ಎಲ್ಲರೂ ಇದನ್ನು ಧರಿಸಬೇಕು ಎಂದು ಹೇಳುತ್ತಾರೆ ಹಿರಿಯರು . ನಿಮಗೆಲ್ಲರಿಗೂ ಗೊತ್ತು ಈಗಿನ ಕಾಲದಲ್ಲಿ ಯಾಕೆ ಈ ಸಂಪ್ರದಾಯ ದಿನಕ್ಕೆ ದಿನಕ್ಕೆ ಕಳೆದು ಹೋಗುತ್ತಿದೆ ಅಂತ . ಇದನ್ನು ಧರಿಸುವುದರಿಂದ ನಿಮ್ಮ ಕಾಳು ಕಪ್ಪಾಗುತ್ತದೆ ಮತ್ತು ಏನೊ ಕಾಲಿಗೆ ತೂಕ ಬಂದಂತೆ ಆಗುತ್ತದೆ ಅನಿಸುತ್ತದೆ ಇದೆಲ್ಲ ಒಂದು ನೆಪ . ಅಷ್ಟೇ ಅಲ್ಲದೆ ಹುಡುಗಿಯರು ಹೇಳುವ ಪ್ರಕಾರ ಇದು ಕಾಲಿಗೆ ಹಾಕುವುದರಿಂದ ಮುಜುಗರ .

ಇದನ್ನು ಧರಿಸುವುದರಿಂದ ಯಾಕೆ ಕಾಳು ಕಪ್ಪಾಗುತ್ತದೆ ಎಂದು ತಿಳಿಯೋಣ ಗೆಜ್ಜೆ ಕಾರ್ಯಕ್ಕೆ ಬೇಲಿಯಿಂದಾಗಿ ಮಾಡಲಾಗಿದ್ದರೆ ನಿಮ್ಮ ಮೈಯಲ್ಲಿರುವ ಉಷ್ಣವನ್ನು ಅದು ಹೀರಿಕೊಂಡು ನಿಮ್ಮ ಕಾಲು ಕಪ್ಪಾಗಲು ಕಪ್ಪಾಗುತ್ತದೆಮಹಿಳೆಯರು ಕಾಲ್ಗೆಜ್ಜೆ ಯನ್ನು ತೊಟ್ಟು ನಡೆಯುವುದರಿಂದ ಆ ಶಬ್ದವನ್ನು ಗ್ರಹಿಸಿ ದೇವರು ಮನೆ ಬಾಗಿಲಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ .

ಅಷ್ಟೇ ಅಲ್ಲದೆ ನಿಮ್ಮ ದೇಹದ ಅಂದ ಚೆಂದವನ್ನು ಇನ್ನಷ್ಟು ಹೆಚ್ಚಿಸಲು ಇದು ಸಹಾಯಕವಾಗುತ್ತದೆ .  ಇಷ್ಟೆಲ್ಲ ಲಾಭಗಳು ಇದರಲ್ಲಿವೆ ಅದಕ್ಕೆ ಇದನ್ನು ಮಹಿಳೆಯರು ಆಗಿನ ಕಾಲದ ಮಹಿಳೆಯರು ಕೂಡ ಬಳಸುತ್ತಿದ್ದರೆ ಈಗಿನ ಕಾಲದಲ್ಲಿ ಹೊಸ ಡಿಸೈನ್ ಮೂಲಕ ಬಳಸಲಾಗುತ್ತಿದೆ .

ನಿಮ್ಮ ದೇಹವೆಲ್ಲ ಕಾಲ್ಗೆಜ್ಜೆ ಯಿಂದ ಕಪ್ಪಾಗುವುದಿಲ್ಲ ನಿಮ್ಮ ದೇಹದ ಅಂದ ಚೆಂದ ಕೂಡ ಹೆಚ್ಚು ಹೆಚ್ಚುತ್ತದೆ ಅಷ್ಟೇ ಅಲ್ಲದೆ ಕೆಲವರು ಹೇಳುವ ಪ್ರಕಾರ ನಿಮ್ಮ ದೇಹವೆಲ್ಲ ಕಪ್ಪಾಗುತ್ತದೆ ಎಂದು ಹೇಳುತ್ತಾರೆ ಆದರೆ ಇದು ಶುದ್ಧ ಸುಳ್ಳು ಇದರಿಂದ ದೇಹದ ಅಂದ ಕೆಲ ಹೆಚ್ಚುತ್ತದೆ ಮತ್ತು ನಿಮ್ಮ ಕುಟುಂಬದಲ್ಲಿ ದೇವರು ನೆಲೆಸುತ್ತಾನೆ ಹಾಗೂ ನಿಮಗೆ ಸುಖ ಸಂಭ್ರದಿಂದ ಜೀವನ ನಡೆಸಲು ಸಹಾಯಕವಾಗುತ್ತದೆ.

ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪ್ರೀತಿ ಲೈಕ್ ಮಾಡಿ

LEAVE A REPLY

Please enter your comment!
Please enter your name here