Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೆಣ್ಣುಮಕ್ಕಳು ಮುಡಿಗೆ ಹೂವನ್ನು ಮುಡಿದುಕೊಳ್ಳುವ ಮುಂಚೆ ಈ ರೀತಿಯಾಗಿ ಮಾಡದೇ ಇದ್ದಲ್ಲಿ ಅಂತವರಿಗೆ ಕಷ್ಟಗಳು ತಪ್ಪಿದ್ದಲ್ಲ !!!!

ಎಲ್ಲರಿಗೂ ನಮಸ್ಕಾರಗಳು ನಾವು ಈ ದಿನದ ಈ ಮಾಹಿತಿಯಲ್ಲಿ ಒಂದು ವಿಶೇಷವಾದ ವಿಚಾರದ ಬಗೆಗಿನ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಹೌದು ನಾವು ಪ್ರತಿನಿತ್ಯ ಅನೇಕ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿ ಮಾಡಿಕೊಂಡಿರುತ್ತೇವೆ

ಅಷ್ಟೆ ಅಲ್ಲ ನಾವು ನಮ್ಮ ಕೆಲಸಗಳಲ್ಲಿ ನಮ್ಮನ್ನು ನಾವು ಅರ್ಪಿಸಿಕೊಂಡಾಗ ಅಂತಹ ಕೆಲಸಗಳಲ್ಲಿ ಕೆಲವೊಂದು ತಪ್ಪುಗಳನ್ನು ಕೂಡ ಮಾಡಿರುತ್ತೇವೆ ಅದರಿಂದ ನಮಗೆ ತಿಳಿಯದೇ ನಾವು ಪಾಪ ಕರ್ಮಗಳನ್ನು ಹೊತ್ತಿರುತ್ತೇವೆ. ಆದ ಕಾರಣ ನಾವು ನಮ್ಮ ಪ್ರತಿನಿತ್ಯದ ಚಟುವಟಿಕೆಯಲ್ಲಿ ಮಾಡುವಂತಹ ಒಂದು ತಪ್ಪಿನ ಬಗೆಗಿನ ವಿಚಾರವನ್ನು ನಿಮಗೆ ತಿಳಿಸಿಕೊಡುತ್ತೇನೆ.

ಹೌದು ನಾನು ನಿಮಗೆ ತಿಳಿಸಲು ಇಚ್ಛಿಸುತ್ತಿರುವ ಆ ಒಂದು ವಿಚಾರ ಯಾವುದು ಅಂದರೆ ಹೂವುಗಳ ಬಗ್ಗೆ ಸಾಮಾನ್ಯವಾಗಿ ಶುಭ ಕಾರ್ಯಗಳಲ್ಲಿಯೂ ಅಶುಭ ಕಾರ್ಯಗಳಲ್ಲಿ ಅಲಂಕಾರದಲ್ಲಿ ಪ್ರತಿಯೊಂದರಲ್ಲಿಯೂ ಕೂಡ ಈ ಹೂವುಗಳನ್ನು ಬಳಸುತ್ತೇವೆ.

ಆದರೆ ನಾವು ಈ ಹೂವುಗಳನ್ನು ಬಳಸುತ್ತಿರುವ ಬಗೆಯಲ್ಲಿಯೇ ನಾವು ಒಂದು ತಪ್ಪನ್ನು ಮಾಡ್ತಾ ಇರ್ತೇವೆ ಅದೇನೆಂದರೆ ಈ ಹೂವುಗಳನ್ನು ಪೂಜೆಗೆ ಸಮರ್ಪಿಸುವ ಮುನ್ನ ಆ ಹೂವುಗಳನ್ನು ಎಲ್ಲಿಂದ ತರುತ್ತೇವೆ ಅನ್ನುವುದು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.

ಸಾಮಾನ್ಯವಾಗಿ ದೇವರ ಪೂಜೆಯಲ್ಲಿ ಸಮರ್ಪಿಸುವ ಹೂವುಗಳನ್ನು ನಾವು ಬೆಳೆದಂತಹ ಗಿಡದಿಂದ ಅಂದರೆ ನಮ್ಮ ಮನೆಯ ಅಂಗಳದಲ್ಲಿ ಬೆಳೆಸಿದಂತಹ ಹೂವುಗಳನ್ನು ದೇವರಿಗೆ ಸಮರ್ಪಿಸುವುದರಿಂದ ಆ ಒಂದು ಹೂವುಗಳು ನಮಗೆ ಹೆಚ್ಚಿನ ಪುಣ್ಯವನ್ನು ನೀಡುತ್ತದೆ ಅಂತ ಹೇಳಲಾಗುತ್ತದೆ.

ಶಾಸ್ತ್ರವೂ ಕೂಡ ಇದನ್ನೇ ಹೇಳುತ್ತದೆ ಅದೇನೆಂದರೆ ನಾವು ಪೂಜಿಸುವಂತಹ ಹೂವುಗಳನ್ನು ಎಲ್ಲೋ ಹೋಗಿ ಯಾರೂ ಬೆಳೆಸಿದಂತಹ ಹೂವುಗಳನ್ನು ಕಿತ್ತು ತಂದು ದೇವರಿಗೆ ಸಮರ್ಪಿಸಿದರೆ ದೇವರು ನೀಡಿದ ಆಶೀರ್ವಾದ ನಿಮಗೆ ಸಲ್ಲುವುದಿಲ್ಲ ಆ ಹೂವು ಬೆಳೆದಂತಹ ವ್ಯಕ್ತಿಗೆ ಆ ಪುಣ್ಯ ಹೋಗುತ್ತದೆ ಅಂತ ಹೇಳಲಾಗುತ್ತದೆ.

ಆದ ಕಾರಣವೆ ದೇವರಿಗೆ ಸಮರ್ಪಿಸುವ ಹೂವುಗಳು ನಾವು ಬೆಳೆದಂತಹ ಹೂವು ಆಗಿರಬೇಕು ಅದರ ಹೊರತು ನಾವು ಮಾರುಕಟ್ಟೆಯಲ್ಲಿ ಹಣವನ್ನು ನೀಡಿ ಕೊಂಡುಕೊಂಡು ಬರುವ ಹೂವುಗಳನ್ನು ಸಮರ್ಪಿಸಿದರೆ ಅದು ಉತ್ತಮ ಅಂತ ಹೇಳಲಾಗುತ್ತದೆ.

ಶಾಸ್ತ್ರಗಳು ಹೇಳುತ್ತವೆ ನಾವು ಬೆಳೆದ ಹೂವನ್ನು ದೇವರಿಗೆ ಸಮರ್ಪಿಸಿದರೆ, ಅದು ಉತ್ತಮ ಫಲವನ್ನು ನೀಡುತ್ತದೆ ಮತ್ತು ದುಡ್ಡು ಕೊಟ್ಟು ತಂದು ಆ ಹೂವುಗಳನ್ನು ದೇವರಿಗೆ ಸಮರ್ಪಿಸಿದರೆ ಆ ಒಂದು ಪೂಜೆ ನಮಗೆ ಮಧ್ಯಮ ಫಲವನ್ನು ನೀಡುತ್ತದೆ ಅಂತ ಹೇಳಲಾಗುತ್ತದೆ.

ಇನ್ನು ಕೆಲವರು ಒಂದು ತಪ್ಪನ್ನು ಮಾಡ್ತಾ ಇರ್ತಾರೆ ಅದರಲ್ಲಿ ಹೆಣ್ಣುಮಕ್ಕಳು ತಾವು ಮನೆಯಲ್ಲಿ ಬೆಳೆದಂತಹ ಹೂವುಗಳನ್ನು ತಾವೆ ಕಟ್ಟಿ ತಾವೆ ಮುಡಿದುಕೊಳ್ಳುತ್ತಾರೆ. ಇದು ತಪ್ಪಾಗುತ್ತದೆ ಶಾಸ್ತ್ರಗಳ ಪ್ರಕಾರವೂ ತಪ್ಪಾಗುತ್ತದೆ,

ಯಾಕೆ ಅಂದರೆ ಗಿಡಗಳು ದೇವರ ಸ್ವರೂಪ ಲಕ್ಷ್ಮೀದೇವಿ ವಿಷ್ಣು ಕೆಲವೊಂದು ಗಿಡಗಳಲ್ಲಿ ನೆಲೆಸಿರುತ್ತಾರೆ ಅಂತ ನಂಬಿಕೆ ಇದೆ ಆದ ಕಾರಣ ಈ ದೇವರುಗಳು ತಮ್ಮಲ್ಲಿ ಬೆಳೆದಂತಹ ಹೂವು ತಮಗೆ ಸಮರ್ಪಿಸಬೇಕು ಅಂತ ಅಂದುಕೊಳ್ತಾರೆ

ಆದ ಕಾರಣ ಈ ಗಿಡದಲ್ಲಿ ಬೆಳೆಸಿದಂತಹ ಹೂವುಗಳನ್ನು ಮೊದಲು ದೇವರಿಗೆ ಸಮರ್ಪಿಸಿ ಆನಂತರ ಆ ಹೂವನ್ನು ನಾವು ಮುರಿದುಕೊಳ್ಳುವುದರಿಂದ ಯಾವ ದೋಷವೂ ಇರುವುದಿಲ್ಲ.

ಈ ಒಂದು ಮಾಹಿತಿಯಲ್ಲಿ ನಿಮಗೆ ಒಂದು ಉಪಯುಕ್ತವಾದ ವಿಚಾರವನ್ನು ತಿಳಿಸಿದ್ದೇವೆ, ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೊ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *