ನೀವು ಎಲ್ಲರ ಮನೆಯಲ್ಲೂ ಕೂಡ ನೋಡಬಹುದು ಹೆಚ್ಚಾಗಿ ಹೆಣ್ಣು ಮಕ್ಕಳು ತಾಯಿಗಿಂತ ತಂದೆಯನ್ನು ಹೆಚ್ಚಾಗಿ ಹಚ್ಚಿಕೊಂಡಿರುತ್ತಾರೆ, ತಂದೆಗೆ ಏನಾದರೂ ಕಿಂಚಿತ್ತೂ ತೊಂದರೆ ಬಂದರೂ ಮಗಳಿಗೆ ಅದನ್ನು ತಟ್ ಕೊಳ್ಳಲು ಆಗುವುದಿಲ್ಲ, ಆದರಿಂದ ಯಾವಾಗಲೂ ಅವಳು ತಂದೆಯನ್ನು ಹೆಚ್ಚಾಗಿ ಪ್ರೀತಿ ಮಾಡುತ್ತಾಳೆ.
ಆದರೆ ಎಲ್ಲ ಹೆಣ್ಣುಮಕ್ಕಳು ತಾಯಿಗಿಂತ ತಂದೆಯನ್ನೇ ಹೆಚ್ಚಾಗಿ ಪ್ರೀತಿ ಮಾಡಲು ಇರುವಂತಹ ಕಾರಣವಾದರೂ ಏನು ಅನ್ನುವುದಕ್ಕೆ ಸಂಪೂರ್ಣವಾದ ಉತ್ತರ ನಾನು ನಿಮಗೆ ಈ ಲೇಖನದ ಮುಖಾಂತರ ಬೆಳೆದಿದ್ದೇನೆ ದಯವಿಟ್ಟು ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ಓದಿ ಅರ್ಥಮಾಡಿಕೊಳ್ಳಿ.
ಎಲ್ಲರ ಮನೆಯಲ್ಲೂ ಕೂಡ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಒಂದೇ ತರಹ ಹಾಕುವುದಿಲ್ಲ, ಯಾಕಂದರೆ ಗಂಡು ಮಕ್ಕಳಿಗೆ ಇರುವಂತಹ ಸ್ವಾತಂತ್ರ್ಯ ಹೆಣ್ಣುಮಕ್ಕಳಿಗೆ ಇರುವುದಿಲ್ಲ, ಇದಕ್ಕೆ ಕಾರಣ ನಮ್ಮ ಸಮಾಜ ಹಾಗೂ ನಮ್ಮ ಸಮಾಜದಲ್ಲಿ ಇರುವಂತಹ ಸಂಪ್ರದಾಯಗಳು. ಆದ್ದರಿಂದ ಎಲ್ಲರ ಮನೆಯಲ್ಲೂ ಎಲ್ಲರ ಅಮ್ಮ ಹೆಣ್ಣು ಮಕ್ಕಳಿಗೆ ಜವಾಬ್ದಾರಿ ವಿಷಯಗಳನ್ನು ಹೇಳುತ್ತಾಳೆ.
ಹಾಗೂ ತಾಯಿ ಮಗಳನ್ನು ತಿದ್ದುವಂತಹ ಕೆಲಸವನ್ನು ಯಾವಾಗಲೂ ಮಾಡುತ್ತಲೇ ಇರುತ್ತಾಳೆ. ಆದರೆ ಇದಕ್ಕೆ ಎಲ್ಲದಕ್ಕೂ ತಲೆ ಕೆಡಿಸಿ ಕೊಳ್ಳ ದಂತೆ ಇರುವಂತಹ ಅಪ್ಪ ಮಗಳು ಯಾವುದೇ ಚರ್ಚೆ ಮಾಡಿದರು ಅವಳಿಗೆ ಸಪೋರ್ಟ್ ಮಾಡುವಂತಹ ಅಪ್ಪ ಇರುತ್ತಾನೆ. ಆದ್ದರಿಂದ ಆ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ತುಂಬಾ ಇಷ್ಟ ಅನಿಸುತ್ತದೆ.
ಹೆಂಡತಿ ಕೊಡುವಂತಹ ಪ್ರೀತಿ ಎಷ್ಟೇ ಚೆನ್ನಾಗಿದ್ದರೂ ತಂದೆಯೇ ಮಗಳ ಮೇಲೆ ತೋರಿಸುವಂತಹ ಪ್ರೀತಿ ಎಳ್ಳಷ್ಟೂ ಕೂಡ ಕಡಿಮೆಯಾಗುವುದಿಲ್ಲ, ಮಗಳು ತಂದೆಯನ್ನು ಹೆಚ್ಚಾಗಿ ಪ್ರೀತಿ ಮಾಡುತ್ತಾರೆ ಯಾಕೆಂದರೆ ತಂದೆ ತುಂಬಾ ನಂಬಿಕಸ್ಥ ಹಾಗೂ ಯಾವುದೇ ಸಮಯದಲ್ಲಿ ಏನೇ ಆದರೂ ಕೂಡ ತಂದೆಯ ಹೀರೋ ಆಗಿ ಬಂದು ತನ್ನನ್ನು ಕಾಪಾಡುತ್ತಾನೆ ಎನ್ನುವಂತಹ ಒಂದು ನಂಬಿಕೆ.
ಗಂಡುಮಗ ಏನಾದರೂ ತಪ್ಪು ಮಾಡಿದರೆ ಅಪ್ಪ ಕೋಪವನ್ನು ಮಾಡಿಕೊಂಡು ಹೊಡೆಯಬಹುದು ಆದರೆ ಯಾವುದಾದರೂ ಹೆಣ್ಣು ಮಗು ತಪ್ಪು ಮಾಡಿದರೆ ಅಪ್ಪ ಯಾವತ್ತೂ ಕೋಪ ಮಾಡಿಕೊಳ್ಳುವುದಿಲ್ಲ ಅದನ್ನು ಬಿಟ್ಟು ತನ್ನ ಮನಸ್ಸಿನಲ್ಲಿಯೇ ಕೊರಗುತ್ತಾನೆ, ಆ ಕಾರಣಕ್ಕೆ ಹೆಣ್ಣು ಮಕ್ಕಳ ಮೇಲೆ ಇರುವಂತಹ ಪ್ರೀತಿ ಗಂಡು ಮಕ್ಕಳ ಮೇಲೆ ಇರುವುದಿಲ್ಲ.
ಮಗಳೇ ಏನಾದರೂ ಕೇಳಿದರೆ ಅದಕ್ಕೆ ಹೇಗಾದರೂ ಮಾಡಿ ಕಷ್ಟಪಟ್ಟು ಎಲ್ಲಾದರೂ ತಂದುಕೊಡುವಂತಹ ಪ್ರೀತಿ ತಂದೆ ಇದೇ ಆಗಿರುತ್ತದೆ, ಹಾಗೂ ಮಗಳು ಏನಾದರೂ ಕೆಲಸದಿಂದ ಲೇಟಾಗಿ ಮನೆಗೆ ಬಂದರೆ ಅದಕ್ಕೆ ಅವರು ನಿದ್ದೆ ಮಾಡಿದೆ ಊಟ ಮಾಡಿದೆ ಮಗಳನ್ನು ಕಾದು ಊಟ ಮಾಡಿ ಮಲಗು ವಂತಹ ಮನಸು ತಂದೆಗೆ ಮಾತ್ರ ಇರುತ್ತದೆ.
ಇವೆಲ್ಲವೂ ಕಾರಣಕ್ಕೆ ತಂದೆಯು ಮಗಳನ್ನು ಹೆಚ್ಚಾಗಿ ಪ್ರೀತಿ ಏನು ಮಾಡುತ್ತಾನೆ ಯಾಕೆಂದರೆ ಮಗಳಿಗೆ ಧೈರ್ಯವನ್ನು ತುಂಬುವಂತಹ ಶಕ್ತಿ ತನ್ನ ಅಪ್ಪನಿಂದ ಮಾತ್ರ ಆಗುತ್ತದೆ. ಯಾಕೆಂದರೆ ಅಮ್ಮ ಕೊಡುವುದು ಪ್ರೀತಿ ಆದರೆ ಅಪ್ಪ ಕೊಡುವುದು ದೈರ್ಯ. ಇವೆಲ್ಲವನ್ನು ನಡೆಸಿಕೊಂಡು ಹೋದರೆ ಒಂದು ಸುಸಂಸ್ಕೃತ ಹೆಣ್ಣು ಎಂದು ಅನಿಸಿಕೊಳ್ಳುತ್ತಾರೆ. ಹಾಗೆಯೇ ಬೇರೆ ಅವರ ಮನೆಯಲ್ಲಿ ಒಳ್ಳೆಯ ಕೀರ್ತಿ ನ್ನು ತಂದು ಕೊಡುತ್ತಾಳೆ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ ಹಾಗೂ ಇದನ್ನು ಶೇರ್ ಮಾಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.