ಹೆಣ್ಣುಮಕ್ಕಳು ಕಾರ್ತಿಕಮಾಸದಲ್ಲಿ ಈ ರೀತಿಯ ಬಳೆಗಳನ್ನು ಹಾಕಿಕೊಂಡರೆ ಸಾಕು ನಿಮ್ಮ ಮನೆ ನಿಮಗೆ ಗೊತ್ತಿಲ್ಲದೇ ಬದಲಾಗುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇನ್ನೇನು ಕಾರ್ತಿಕ ಮಾಸ ಬಂತು ಈ ಕಾರ್ತಿಕ ಮಾಸದಲ್ಲಿ ಶಿವನ ಪೂಜೆ ಮಾಡುವುದು ವೈಶಿಷ್ಟ್ಯ ಅನ್ನು ಪಡೆದುಕೊಂಡಿರುತ್ತದೆ ಈ ಮಾಸದಲ್ಲಿ ನಾವು ಪ್ರತಿ ಸೋಮವಾರ ಶಿವನ ದೇವಾಲಯಕ್ಕೆ ಹೋಗಿ ಶಿವನ ದರ್ಶನವನ್ನು ಪಡೆದು ಶಿವನಿಗೆ ಅರ್ಚನೆ ಮಾಡಿಸಿ ಬಂದದ್ದೇ ಆದಲ್ಲಿ

ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಮತ್ತು ಜೀವನದಲ್ಲಿ ಎದುರಾಗುವ ಕೆಲವೊಂದು ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಈ ಮಾಸದಲ್ಲಿ ಶಿವನ ಪೂಜೆಯನ್ನು ಕೈಗೊಳ್ಳುವುದರಿಂದ ಎಷ್ಟೋ ಮಂದಿ ಈ ಕಾರ್ತಿಕ ಮಾಸದಲ್ಲಿ ಸಾಕಷ್ಟು ವ್ರತಗಳನ್ನು ಕೂಡ ಕೈಗೊಳ್ತಾರೆ.

ಇದೊಂದು ಶ್ರೇಷ್ಠ ಮಾಸ ಅಂತಾನೇ ಹೇಳಬಹುದು ಶಿವನ ಪೂಜೆಯನ್ನು ಕೈಗೊಳ್ಳುವುದಕ್ಕೆ. ಇನ್ನು ಈ ಮಾಸದಲ್ಲಿ ಹೆಣ್ಣುಮಕ್ಕಳು ಈ ಕೆಲಸವನ್ನು ಮಾಡಬೇಕು. ಅದೇನೆಂದರೆ ಈ ಮಾಸದಲ್ಲಿ ಹೆಣ್ಣುಮಕ್ಕಳು ಈ ಕೆಲವೊಂದು ಬಣ್ಣದ ಬಳೆಗಳನ್ನು ಧರಿಸುವುದರಿಂದ ಹೆಣ್ಣುಮಕ್ಕಳಿಗೆ ಶುಭವಾಗುತ್ತದೆ

ಹೆಣ್ಣುಮಕ್ಕಳ ಸಲುವಾಗಿ ಮನೆಗೂ ಕೂಡ ಒಳ್ಳೆಯದಾಗುತ್ತದೆ ಶುಭವಾಗುತ್ತದೆ ಅಂತ ಹಿರಿಯರು ಹೇಳಿದ್ದಾರೆ. ಹಾಗಾದರೆ ಹೆಣ್ಣುಮಕ್ಕಳು ಪಾಲಿಸಬೇಕಾಗಿರುವ ಆ ಒಂದು ಪರಿಹಾರವೇನು ಎಂಬುದನ್ನು ತಿಳಿಸುತ್ತೇವೆ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ

ಮತ್ತು ಈ ಮಾಸದಲ್ಲಿ ಈ ಒಂದು ಪರಿಹಾರವನ್ನು ತಪ್ಪದೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಿ. ಸಾಮಾನ್ಯವಾಗಿ ನಮ್ಮ ಪದ್ಧತಿಯ ಪ್ರಕಾರ ನಮ್ಮ ಸಂಪ್ರದಾಯ ಹೇಳುವುದೇನು ಏಂದರೆ

ಹೆಣ್ಣು ಮಕ್ಕಳು ತಪ್ಪದೆ ಬಳೆಗಳನ್ನು ಹಾಗಂತ ಮೆಟಲ್ ಬಳೆಗಳನ್ನು ಧರಿಸುವುದು ಶ್ರೇಷ್ಠವಲ್ಲ. ಅನೇಕ ಶಾಸ್ತ್ರ ಸಂಪ್ರದಾಯಗಳು ಹೇಳುತ್ತದೆ ಮತ್ತು ವಿಜ್ಞಾನವೂ ಕೂಡ ಹೇಳುತ್ತದೆ ಹೆಣ್ಣು ಮಕ್ಕಳು ಗಾಜಿನ ಬಳೆ ಗಳನ್ನೇ ಧರಿಸಬೇಕು.

ಈ ರೀತಿ ಗಾಜಿನ ಬಳೆಗಳನ್ನು ಧರಿಸಿದಾಗ ಹೆಣ್ಣುಮಕ್ಕಳಿಗೆ ಗರ್ಭಾಶಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ ಮತ್ತು ಮದುವೆಯಾದ ಹೆಣ್ಣುಮಕ್ಕಳು ಈ ಗಾಜಿನ ಬಳೆಗಳನ್ನು ಧರಿಸುವುದರಿಂದ ಗರ್ಭಧಾರಣೆಗೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳು ಪರಿಹಾರ ಆಗುತ್ತದೆ ಅಂತ ಕೂಡ ಹೇಳಲಾಗುತ್ತದೆ.

ಈ ಕಾರ್ತಿಕ ಮಾಸದಲ್ಲಿ ಹೆಣ್ಣು ಮಕ್ಕಳು ತಪ್ಪದೆ ಗಾಜಿನ ಬಳೆಗಳನ್ನು ತೊಟ್ಟುಕೊಳ್ಳಬೇಕು. ಅದರಲ್ಲೂ ಕೆಂಪು ಹಸಿರು ಮತ್ತು ಹಳದಿ ಬಣ್ಣದ ಗಾಜಿನ ಬಳೆಗಳನ್ನು ಹೆಣ್ಣು ಮಕ್ಕಳು ತೊಟ್ಟಿದ್ದೆ ಅದರಲ್ಲಿ ಅವರು ಶಿವನ ಕೃಪೆಗೆ ಪಾತ್ರರಾಗುತ್ತಾರೆ

ಹೌದು ಇದನ್ನು ಕೆಲವರು ನಿರ್ಲಕ್ಷ್ಯ ಮಾಡಬಹುದು. ಆದರೆ ಕಾರ್ತಿಕ ಮಾಸದಲ್ಲಿ ಈ ಬಣ್ಣದ ಬಳೆಗಳನ್ನು ಹೆಣ್ಣುಮಕ್ಕಳು ಧರಿಸುವುದರಿಂದ ಅವರಿಗೆ ಶುಭವಾಗುತ್ತದೆ ಅಂತ ನಂಬಲಾಗಿದೆ ಮತ್ತು ಎಷ್ಟೋ ಮಂದಿ ಈಗಲೂ ಕೂಡ ಈ ಪದ್ಧತಿಯನ್ನು ಪಾಲಿಸುತ್ತಾರೆ ಕೂಡ.

ಇನ್ನೇನು ಕಾರ್ತಿಕಮಾಸ ಈಗಾಗಲೇ ಬಂದಿದೆ ಈ ಕಾರ್ತಿಕ ಮಾಸದಲ್ಲಿ ಮಂದಿ ಈ ಕೆಲವೊಂದು ಕೆಲಸಗಳನ್ನು ತಪ್ಪದೇ ಮಾಡಿ ಅದೇನೆಂದರೆ ಶಿವನ ಆರಾಧನೆ ಮಾಡುವುದು

ಮತ್ತು ಹೆಣ್ಣು ಮಕ್ಕಳು ತಪ್ಪದೆ ಈ ಕಾರ್ತಿಕ ಮಾಸದಲ್ಲಿ ಗಾಜಿನ ಬಳೆಗಳನ್ನು ತೊಟ್ಟು ಅದರಲ್ಲಿಯೂ ಕೆಂಪು ಅಥವಾ ಹಸಿರು ಬಣ್ಣದ ಗಾಜಿನ ಬಳೆಗಳನ್ನು ತೊಟ್ಟು ಶಿವನ ಕೃಪೆಗೆ ಪಾತ್ರರಾಗಿ. ಎಲ್ಲರಿಗೂ ಶುಭವಾಗಲಿ

ಮತ್ತು ಈ ದಿನ ತಿಳಿಸಿದ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೆ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಶರ್ಮ ಡಿ ಮತ್ತು ಪ್ರತಿಯೊಬ್ಬರೂ ಕೂಡ ನಮ್ಮ ಸಂಪ್ರದಾಯವನ್ನು ನಮ್ಮ ಪದ್ದತಿಯನ್ನು ಪಾಲಿಸಿ

ನವ ಪದ್ಧತಿಯನ್ನು ಉಳಿಸಿ. ಇನ್ನು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.

Leave a Reply

Your email address will not be published. Required fields are marked *