Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಹೆಣ್ಣುಮಕ್ಕಳು ಏನಾದ್ರು ಈ ರೀತಿ ಮಲಗಿದ್ರೆ ಶ್ರೀಮಂತರಾಗುವುದು ಖಚಿತ !!!

ನಮಸ್ಕಾರ ಪ್ರಿಯ ಸ್ನೇಹಿತರೆ ಇಂದಿನ ಮಾಹಿತಿಯಲ್ಲಿ ನಾವು ತಿಳಿಯೋಣ ಹೆಣ್ಣುಮಕ್ಕಳು ಅಥವಾ ಮನೆಯ ಸದಸ್ಯರೇ ಆಗಿರಲಿ ಬರಿ ಹೆಣ್ಣು ಮಕ್ಕಳು ಮಾತ್ರವಲ್ಲ ಮನೆಯವರೆಲ್ಲರೂ ಕೂಡ ಯಾವ ಸಮಯದಲ್ಲಿ ಎದ್ದರೆ ಮನೆಗೆ ಏಳಿಗೆ ಮತ್ತು ಈ ವಿಚಾರದಲ್ಲಿ ಹೆಣ್ಣುಮಕ್ಕಳು ಯಾವ ತಪ್ಪುಗಳನ್ನು ಮಾಡಬಾರದು ಎಂಬ ಮಾಹಿತಿಯನ್ನ ನಿಮಗೆ ತಿಳಿಸಿಕೊಡುತ್ತೇವೆ ಇದನ್ನು ಯಾರೂ ಹೇಳಿಲ್ಲ ಇದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ ಆದ ಕಾರಣ ಹೆಣ್ಣು ಮಕ್ಕಳು ತಪ್ಪದೆ ಈ ವಿಚಾರವನ್ನು ತಿಳಿಯಿರಿ ಮತ್ತು ತಿಳಿದು ಸುಮ್ಮನಾಗಬೇಡಿ ಈ ವಿಚಾರವನ್ನು ತಪ್ಪದೆ ಪಾಲಿಸಿ.

ಹೌದು ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಸೂರ್ಯೋದಯದ ನಂತರ ಮಲಗಬಾರದು ಮತ್ತು ಸೂರ್ಯಾಸ್ತದ ಸಮಯದಲ್ಲಿ ಮನೆಯಲ್ಲಿ ಮಲಗಲೇಬಾರದು ಯಾಕೆ ಅಂದರೆ ಈ ಸಮಯದಲ್ಲಿ ಮನೆಯ ಮಹಾ ಲಕ್ಷ್ಮಿ ಆದವಳು ಮಲಗಿದ್ದರೆ ಆ ಮನೆಗೆ ದಾರಿದ್ರ್ಯ ಉಂಟಾಗುತ್ತದೆ ಇನ್ನು ಸಂಜೆ ಸೂರ್ಯಾಸ್ತದ ಸಮಯದಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳು ಮಾತ್ರವಲ್ಲ ಯಾವ ಮನೆಯ ಸದಸ್ಯರು ಕೂಡ ಮಲಗಬಾರದು

ಯಾಕೆಂದರೆ ಈ ಸಮಯದಲ್ಲಿ ಲಕ್ಷ್ಮೀದೇವಿ ಸಂಚಾರ ಮಾಡುತ್ತಾಳೆ. ಅಂತಹ ಸಮಯದಲ್ಲಿ ಮನೆಯಲ್ಲಿ ಈ ರೀತಿ ಸದಸ್ಯರು ಸೋಂಭೇರಿ ಯಿಂದ ಇದ್ದರೆ ಆ ಮನೆಗೆ ಲಕ್ಷ್ಮಿಯ ಪ್ರವೇಶ ಆಗುವುದಿಲ್ಲ ಅದರ ಬದಲು ದಾರಿದ್ರ್ಯವೂ ಆ ಮನೆಯಲ್ಲಿ ಉಂಟಾಗುತ್ತದೆ ಮತ್ತು ಆ ಮನೆಯ ವಾತಾವರಣವು ಬದಲಾಗಿ ಮನೆಗೆ ಕಿರಿಕಿರಿ ಅನ್ನೋ ಉಂಟು ಮಾಡುತ್ತದೆ.

ಶಾಸ್ತ್ರಗಳ ಪ್ರಕಾರ ಧರ್ಮಗಳ ಪ್ರಕಾರ ಮನೆಯ ಸದಸ್ಯರು ಬೆಳಿಗ್ಗಿನ ಬ್ರಹ್ಮಮುಹೂರ್ತದಲ್ಲಿ ಹೇಳಬೇಕು ಆಗಲೇ ಆರೋಗ್ಯದಿಂದಿರಲು ಸಾಧ್ಯ ಮತ್ತು ಈ ಸಮಯದಲ್ಲಿ ಎದ್ದೇಳುವುದರಿಂದ ಆ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ. ದಾರಿ ದ್ರತೆ ಯಾವಾಗ ಉಂಟಾಗುತ್ತದೆ ಅಂದರೆ ಇಂತಹ ಕೆಲವೊಂದು ಕೆಟ್ಟ ಅಭ್ಯಾಸಗಳಿಂದ ಮನೆಯಲ್ಲಿ ಹೆಣ್ಣುಮಕ್ಕಳು ಸೂರ್ಯೋದಯ ಆದರೂ ಸಹ ಇನ್ನೂ ಮಲಗಿದ್ದರೆ ಅಂತಹ ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸುವುದಿಲ್ಲ ಅನಾವಶ್ಯಕ ಖರ್ಚುಗಳು ಅನಾರೋಗ್ಯ ಸಮಸ್ಯೆಗಳು ಮತ್ತು ಮನೆಯ ಸದಸ್ಯರಲ್ಲಿ ಆಗಾಗ ಕಿರಿಕಿರಿ ಉಂಟಾಗುವುದು ಇಂತಹ ಎಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಸೂರ್ಯೋದಯದ ನಂತರ ಮಲಗಿರಬಾರದು.

ಮನೆಯಲ್ಲಿ ಮನೆಯ ಯಜಮಾನ ಮತ್ತು ಆ ಮನೆಯ ಯಜಮಾನಿ ತಪ್ಪದೆ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಇದರಿಂದ ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚುತ್ತದೆ. ಸಾಲಭಾದೆ ಹೆಚ್ಚುತ್ತಿದೆ ಅಥವಾ ಆರ್ಥಿಕ ಸಮಸ್ಯೆಯುಂಟಾಗುತ್ತಿದೆ ಅನ್ನುವ ಅವರ ಮನೆಯಲ್ಲಿ ಈ ಮುಖ್ಯ ಕಾರಣಗಳಿಂದಲೇ ಇಂತಹ ತೊಂದರೆಗಳು ಉಂಟಾಗುತ್ತವೆ ಇರುತ್ತದೆ ಆದ್ದರಿಂದ ಮನೆಯಲ್ಲಿ ಹೆಣ್ಣು ಮಕ್ಕಳು ತಪ್ಪದೆ ಬ್ರಹ್ಮಮುಹೂರ್ತದಲ್ಲಿ ಎದ್ದೇಳಬೇಕು ಮತ್ತು ದಕ್ಷಿಣ ಅಥವಾ ಪೂರ್ವ ದಿಕ್ಕಿನ ಕಡೆಗೆ ತಲೆ ಹಾಕಿ ಮಲಗುವುದು ದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು

ಈ ರೀತಿ ದಕ್ಷಿಣ ದಿಕ್ಕಿಗೆ ಅಥವಾ ಪೂರ್ವ ದಿಕ್ಕಿಗೆ ತಲೆ ಇರಿಸಿ ಮಲಗುವುದರಿಂದ ಆರೋಗ್ಯ ವೃದ್ಧಿಸುತ್ತದೆ ಸಾಲ ಬಾಧೆ ನಿವಾರಣೆ ಆಗುತ್ತದೆ. ಇನ್ನು ನೀವು ಅಂದುಕೊಂಡಂತೆ ನಿಮ್ಮ ಕೆಲಸಗಳು ಸರಾಗವಾಗಿ ಜರಗುತ್ತದೆ ಪದೇಪದೇ ಉಂಟಾಗುವ ಕೆಲ ತೊಂದರೆಗಳು ಕೂಡ ಪರಿಹಾರ ಆಗುವುದರ ಜೊತೆಗೆ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗುವುದನ್ನು ನಿವಾರಣೆ ಮಾಡಿಕೊಳ್ಳಬಹುದು.

ಶಾಸ್ತ್ರಗಳು ತಿಳಿಸುವುದಷ್ಟೇ ಮನೆಯಲ್ಲಿ ಹೆಚ್ಚಿನ ಸಮಯ ಹೆಣ್ಣುಮಕ್ಕಳು ಮಲಗಿರಬಾರದು ಮತ್ತು ಸೂರ್ಯೋದಯದ ನಂತರವೂ ಕೂಡ ನಿದ್ರಿಸಬಾರದು ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಮನೆಯ ಮುಂದೆ ಮನೆಯನ್ನು ಸ್ವಚ್ಚಗೊಳಿಸುತ್ತಾರೆ ಅಂತಹ ಮನೆಗಳಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಆ ಮನೆಯಲ್ಲಿ ಸಕಾರಾತ್ಮಕತೆ ನೆಲೆಸಿರುತ್ತದೆ ಆ ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಅಂತಹ ಮನೆಯಲ್ಲಿ ಸದಸ್ಯರು ಎಲ್ಲರೂ ಕೂಡ ಆರೋಗ್ಯದಿಂದಿರುತ್ತಾರೆ.

Leave a Reply

Your email address will not be published. Required fields are marked *