Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹೆಚ್ಚು ನಾರಿನಂಶವನ್ನು ಹೊಂದಿರುವ ಇದನ್ನು ಬಳಕೆ ಮಾಡೋದ್ರಿಂದ ಕಿಡ್ನಿಸಮಸ್ಯೆ ಬರದೇ ಇರುವಹಾಗೆ ನೋಡಿಕೊಳ್ಳಬಹುದು … ಹಾಗೆ ಇನ್ನೂ ಅನೇಕ ರೋಗಗಳಿಗೆ ಇದನ್ನು ಬಳಕೆ ಮಾಡುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು ….!!!

ನಾವು ದಿನನಿತ್ಯ ಹಲವಾರು ಹಣ್ಣುಗಳನ್ನು ಬಳಕೆ ಮಾಡುತ್ತೇವೆ ಹಣ್ಣುಗಳಿಂದ ಬರುವಂತಹ ಘಟನೆಗಳನ್ನು ಸಿಗುತ್ತವೆ ಎನ್ನುವಂತಹ ಒಂದು ಮೂಲ ಕಾರಣಗಳಿಂದಾಗಿ ನಾವು ಹಣ್ಣುಗಳ ನಾವು ತಿನ್ನುವುದಕ್ಕೆ ಉಪಯೋಗಿಸುತ್ತೇವೆ.ಆದರೆ ಕೆಲವೊಂದು ಹಣ್ಣುಗಳು ಮರಗಳು ಅಥವಾ ಗಿಡಗಳು ಕೂಡ ಆರೋಗ್ಯ ದೃಷ್ಟಿಯಲ್ಲಿ ತುಂಬಾ ಒಳ್ಳೆಯದು ಅವುಗಳನ್ನು ನಾವು ಒಳ್ಳೆಯ ರೀತಿ ಬಳಕೆ ಮಾಡಿಕೊಂಡರೆ ನಮ್ಮ ದೇಹಕ್ಕೆ ತುಂಬಾ ಉಪಯೋಗವಾಗುತ್ತದೆ.ಹಾಗಾದ್ರೆ ಬಗ್ಗೆ ಮಾತನಾಡುತ್ತಿದ್ದೇವೆ ಅಂದರೆ ಅದು ಬಾಳೆಹಣ್ಣು, ನಾವು ಬಾಳೆಹಣ್ಣನ್ನು ಊಟ ಆದ ನಂತರ ಬಳಕೆ ಮಾಡುತ್ತೇವೆ ಅದನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಒಂದು ವಿಶೇಷವಾದ ಶಕ್ತಿ ಬರುತ್ತದೆ ನಾವು ದಿನನಿತ್ಯ ತುಂಬಾ ಚಟುವಟಿಕೆಯಿಂದ ಇರಲು ಬಾಳೆಹಣ್ಣು ತುಂಬಾ ಸಹಕಾರಿಯಾಗುತ್ತದೆ.ಆದರೆ ಇನ್ನೊಂದು ವಿಶೇಷ ಏನಪ್ಪಾ ಅಂದರೆ ಬಾಳೆಹಣ್ಣಿನ ಬರದಿದ್ದರೂ ಕೂಡ ಹಲವಾರು ರೋಗಗಳನ್ನು ನಿವಾರಣೆ ಮಾಡುವಂತಹ ಒಂದು ಮೆಡಿಕಲ್ ಮಿರಾಕಲ್ ಇದೆ ಅದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ ಬನ್ನಿ.

ಬಾಳೆ ಮರದ ದಿಂಡನ್ನು ನಾವು ಎರಡು ಹೋಳು ಮಾಡಿದಾಗ ಅದರ ಮಧ್ಯದಲ್ಲಿ ನಮಗೆ ಒಂದು ಬೆಳ್ಳಗೆ ಇರುವಂತಹ ಒಂದು ಬಾಳೆದಿಂಡು ನಿಮಗೆ ಕಾಣಿಸುತ್ತದೆ, ಇದನ್ನು ನಾವು ನಿಯಮಿತವಾಗಿ ಬಳಕೆ ಮಾಡುವುದರಿಂದ, ಆರೋಗ್ಯಕ್ಕೆ ಸಂಬಂಧಪಟ್ಟಂತಹ ಹಲವಾರು ರೋಗಗಳನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು. ಬಾಳೆದಿಂಡನ್ನು ನಾವು ಜ್ಯೂಸ್ ಮಾಡಿಕೊಡುವುದರಿಂದ ಅಥವಾ ಅದನ್ನು ಪಲ್ಯ ಮಾಡುತ್ತಿರುವುದರಿಂದ ನಮ್ಮ ದೇಹಕ್ಕೆ ಆಗುವಂತಹ ಅನುಕೂಲವಾದರೆ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ಬಾಳೆಹಣ್ಣಿನಲ್ಲಿ ಹೆಚ್ಚಾಗಿ ನಾರಿನ ಅಂಶ ಇರುವುದರಿಂದ ನಿಮ್ಮ ದೇಹದಲ್ಲಿ ಬಹುಬೇಗ ಹೊಟ್ಟೆ ತುಂಬಿದ ಹಾಗೆ ಅನುಭವವಾಗುತ್ತದೆ ಇದರಿಂದಾಗಿ ನಿಮಗೆ ಹಸಿವಿನ ಚಿಂತೆ ಇರುವುದಿಲ್ಲ, ಅದಲ್ಲದೆ ಯಾರು ಹೆಚ್ಚಾಗಿ ದೇಹವನ್ನು ಬೆಳೆಸಿಕೊಂಡಿರುತ್ತಾರೆ ಅವರು ಇದನ್ನ ತಿನ್ನುತ್ತಾ ಬಂದರೆ ಅವರ ದೇಹದಲ್ಲಿ ಉತ್ತಮ  ಬದಲಾವಣೆಯಾಗುತ್ತದೆ .

ತೂಕದಲ್ಲಿ ಇಳಿಕೆ ಕಂಡು ಬರುತ್ತದೆ . ಬಾಳೆದಿಂಡನ್ನು ನೀವು ಮಕ್ಕಳಿಗೆ ಕೊಡುತ್ತಾ ಬಂದರೆ ಅವರಿಗೆ ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಂಬಾ ಸಹಕಾರಿಯಾಗುತ್ತದೆ. ಈ ಬಾಳೆದಿಂಡಿನ ರಸವನ್ನು ಹಾಗೆ ಕುಡಿಯಲು ತುಂಬಾ ಕಷ್ಟ ಅದಕ್ಕಾಗಿ ನೀವು ಕೆಲವೊಂದು ಉಪ್ಪುಖಾರ ಪುಡಿಯನ್ನು ಹಾಕಿಕೊಂಡು ನಿಯಮಿತವಾಗಿ ಸೇವಿಸಿದರೆ ತುಂಬಾ ಒಳ್ಳೆಯದು.

ನಿಮಗೇನಾದರೂ ಆಸಿಡಿಟಿ ಸಮಸ್ಯೆ ಇದ್ದರೆ ದಿನನಿತ್ಯ ಒಂದು ಕಪ್ ಈ ಬಾಳೆದಿಂಡಿನ ರಸವನ್ನು ಕುಡಿಯುತ್ತಾ ಬಂದರೆ ನಿಮಗೆ ಇರುವಂತಹ ಅಸಿಡಿಟಿ ಸಮಸ್ಯೆಯನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅದಲ್ಲದೆ ಇದನ್ನು ನೀವು ಸೇವಿಸುತ್ತ ಬಂದರೆ ನಿಮ್ಮ ದೇಹದಲ್ಲಿ ಆಗುವಂತಹ ಜೀರ್ಣಕ್ರಿಯೆಯೂ ತುಂಬಾ ಸುಲಭವಾಗಿ ಆಗುತ್ತದೆ ಅದಲ್ಲದೇ ಯಾವುದೇ ಮಲಬದ್ಧತೆಯು ಕೂಡ ಆಗುವುದಿಲ್ಲ. ಹೆಚ್ಚಿನ ನಾರಿನಂಶ ಇರುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಕಲ್ಮಶಗಳನ್ನು ಮಲದ ರೂಪದಲ್ಲಿ ಹೊರಗಡೆ ಹಾಕಲು ತುಂಬಾ ಸಹಕಾರಿಯಾಗುತ್ತದೆ.

ಯಾರಿಗಾದರೂ ಸಕ್ಕರೆ ಕಾಯಿಲೆ ಇದ್ದಲ್ಲಿ ಇದು ಒಂದು ಒಳ್ಳೆಯ ಮದ್ದು ಅಂತ ನಾವು ಹೇಳಬಹುದು ಇದನ್ನ ಸೇವನೆ ಮಾಡುತ್ತಾ ಬಂದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡುವುದಕ್ಕೆ ತುಂಬಾ ಸಹಕಾರಿಯಾಗುತ್ತದೆ. ಬಾಳೆದಿಂಡು ಜ್ಯೂಸನ್ನು ನಾವು ದಿನನಿತ್ಯ ಕುಡಿಯುವುದರಿಂದ ಒಂದು ಒಳ್ಳೆಯ ಅಂದರೆ ಎಲ್ಲರೂ ಹೇಳುವ ಹಾಗೆ ಮೂತ್ರ ಪಿಂಡದಲ್ಲಿ ಇರುವಂತಹ ಕಲ್ಲುಗಳನ್ನು ಹೊರಗಡೆ ಹಾಕಿಕೊಳ್ಳುವ ತರದಲ್ಲಿ ಇರುವಂತಹ ಕಲ್ಮಶಗಳನ್ನು ಹೊರಹಾಕಲು ಇದು ತುಂಬಾ ಸಹಕಾರಿ, ಆತನದೇ ಉರಿಮೂತ್ರ ಇರುವಂತವರು ಇದನ್ನ ಕುಡಿಯುದರಿಂದ ಅವರಿಗೆ ಹಾಗೂ ಅವರ ದೇಹದಲ್ಲಿ ತುಂಬಾ ದೇಹದ ಉಷ್ಣತೆ ಕಡಿಮೆಯಾಗಿ ಉರಿಮೂತ್ರ ಆಗುವುದಿಲ್ಲ.

ಉತ್ತಮವಾದ ಲೇಖನ ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ಯಾವುದೇ ಕಾರಣಕ್ಕೂ ನಿಮ್ಮ ಫ್ರೆಂಡ್ಸ ಜೊತೆಗೆ ಇದನ್ನು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪಿಜನ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ