Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹೆಚ್ಚಾಗಿ ನೀರನ್ನು ಕುಡಿಯುವಾಗ 99% ಜನರು ನೀರನ್ನು ತಪ್ಪಾಗಿ ಕುಡಿಯುತ್ತಾರೆ .. ನೀರನ್ನು ಹೇಗೆ ಕುಡಿಯಬೇಕು ಗೊತ್ತಾ !!!

ನಮ್ಮ ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳನ್ನು ನಾವು ಕೇವಲ ಆಹಾರದ ಮುಖಾಂತರ ಮಾತ್ರ ಪಡೆದುಕೊಳ್ಳುವುದಿಲ್ಲ, ಈ ನೀರಿನ ಮುಖಾಂತರವೂ ಕೂಡ ನಾವು ನಮ್ಮ ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತವೆ

ಉದಾಹರಣೆಗೆ ಖನಿಜಾಂಶ ಹೌದು ನಾವು ಊಟ ಮಾಡುವ ಆಹಾರದಲ್ಲಿ ಇರದ ಕಾಲೇಜ್ ಅಂಶಗಳು ನಮಗೆ ನೀರಿನಲ್ಲಿ ದೊರೆಯುತ್ತದೆ ಆದ ಕಾರಣವೇ ಈ ನೀರನ್ನು ನಾವು ಕುಡಿಯುತ್ತೇವೆ ಇನ್ನು ಮತ್ತೊಂದು ದೃಷ್ಟಿಯಲ್ಲಿ ಹೇಳಬೇಕೆಂದರೆ ನೀರನ್ನು ಕುಡಿಯದೆ ಇದ್ದರೆ ನಾವು ಅನೇಕ ರೋಗಗಳಿಂದ ಬಳಲಬೇಕಾಗುತ್ತದೆ ಹಾಗೆ ನಮ್ಮ ದೇಹದಲ್ಲಿರುವ ಅವಯವಗಳ ಕಾರ್ಯ ಕ್ಷೀಣಿಸುತ್ತಾ ಬರುತ್ತಿದೆ.

ಈ ಕಾರಣದಿಂದಲೆ ನಾವು ಪ್ರತಿ ದಿನ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯುವುದು ಕಡ್ಡಾಯವಾಗಿದೆ, ಹಾಗಾದರೆ ಈ ನೀರನ್ನು ಹೇಗೆ ಯಾವ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು ಎಂಬುದನ್ನು ತಿಳಿಸುವುದೇ ಇಂದಿನ ಮಾಹಿತಿಯ ವಿಚಾರವಾಗಿದ್ದು,

ನೀವು ಕೂಡ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಈ ಮಾಹಿತಿಯನ್ನು ತಿಳಿದು, ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ, ಹಾಗೆ ಈ ಒಂದು ವಿಚಾರವನ್ನು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳುವುದನ್ನು ಮಾತ್ರ ಮರೆಯದಿರಿ.

ಹೌದು ನಾವು ಪ್ರತಿ ದಿನ ನೀರನ್ನು ಕುಡಿಯಬೇಕು ಆದರೆ ಈ ನೀರು ನಮ್ಮ ದೇಹಕ್ಕೆ ಉತ್ತಮ ಅಂತ ಯಾವುದೆಂದರೆ ಆ ಸಮಯದಲ್ಲಿ ಕುಡಿಯುವುದರಿಂದ, ಅದು ಆರೋಗ್ಯಕ್ಕೆ ಉತ್ತಮವಲ್ಲ. ನೀವು ಗಮನಿಸಬಹುದು

ನೀವೇನಾದರೂ ಆಂಡ್ರಾಯ್ಡ್ ಮೊಬೈಲನ್ನು ಬೆಳೆಸುತ್ತಿದ್ದರೆ ಆ ಮೊಬೈಲ್ ನಲ್ಲಿ ಅಪ್ಲಿಕೇಷನ್ ಕೂಡ ಇದೇ ಅಪ್ಲಿಕೇಷನ್ ನಿಮಗೆ ಯಾವ ಸಮಯದಲ್ಲಿ ನೀರನ್ನು ಕುಡಿಯಬೇಕು ಅಂತ ನಿಮಗೆ ತಿಳಿಸುತ್ತದೆ ಅಂತೆ, ಹಾಗಾದರೆ ನೀವೇ ಯೋಚನೆ ಮಾಡಿ ನಮ್ಮ ದೇಹಕ್ಕೆ ನೀರಿನ ಅಗತ್ಯ ಯಾವಾಗ ಇರುತ್ತದೆ ಆ ಸಮಯದಲ್ಲಿ ಮಾತ್ರ ನಾವು ನೀರನ್ನು ಕುಡಿಯಬೇಕು ಎಂದು.

ನಮ್ಮ ದೇಹಕ್ಕೆ ನೀರಿನ ಅಗತ್ಯ ಇರುತ್ತದೆ, ಆದರೆ ಎಲ್ಲ ಸಮಯದಲ್ಲಿಯೂ ಈ ನೀರಿನ ಅಗತ್ಯ ಇರುವುದಿಲ್ಲ, ನಾವು ಬೆಳಿಗ್ಗೆ ಎದ್ದ ಕೂಡಲೆ ಬ್ರಷ್ ಅನ್ನು ಮಾಡದೆ ನೀರನ್ನು ಕುಡಿಯಬೇಕಾಗುತ್ತದೆ,

ಈ ರೀತಿ ಬ್ರಶ್ ಮಾಡದೇ ನಾವು ನೀರನ್ನು ಕುಡಿಯುವುದರಿಂದ ನಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಮ್ಮ ಉದರವನ್ನು ಸೇರಿ ಪಚನ ಕ್ರಿಯೆಯಲ್ಲಿ ಸಹಕರಿಸುತ್ತದೆ ಅದರ ನೆನಪಿನಲ್ಲಿ ಡಿ ಈ ಬ್ಯಾಕ್ಟೀರಿಯಾಗಳು ಮಾರಣಾಂತಿಕ ಬ್ಯಾಕ್ಟೀರಿಯಾಗಳು ಏನೂ ಅಲ್ಲ, ಇದು ನಮ್ಮ ದೇಹಕ್ಕೆ ಅವಶ್ಯಕ ಇರುವಂತಹ ಬ್ಯಾಕ್ಟೀರಿಯಾಗಳು ಆಗಿರುತ್ತದೆ.

ಇನ್ನು ಬೆಳಕಿನ ಸಮಯದ ನೀರನ್ನು ಕುಡಿದ ನಂತರ ತಿಂಡಿಗಿಂತ ಮೊದಲು ಅರ್ಧ ಗಂಟೆ ಮುಂಚೆ ನೀರನ್ನು ಕುಡಿಯಬೇಕು, ನಂತರ ತಿಂಡಿ ಆದ ಅರ್ಧ ಗಂಟೆಯ ಬಳಿಕ ನೀರನ್ನು ಕುಡಿಯಬೇಕು, ಆ ನಂತರ ಗಂಟೆಗೊಮ್ಮೆ ಒಂದು ಲೋಟ ನೀರನ್ನು ಕುಡಿಯುವುದು ಕಡ್ಡಾಯವಾಗಿರುತ್ತದೆ.

ಆದರೆ ನೆನಪಿನಲ್ಲಿಡಿ ಸಂಜೆ ಐದು ಗಂಟೆಯ ನಂತರ ನಾವು ನೀರು ಕುಡಿಯುವುದನ್ನು ಕಡಿಮೆ ಮಾಡಬೇಕು, ಈ ನೀರು ಕುಡಿಯುವ ಪ್ರಮಾಣವನ್ನು ಕಡಿಮೆ ಮಾಡಬೇಕಾಗಿರುವುದಕ್ಕೆ ಕಾರಣವೇನು ಅಂದರೆ, ಈ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ, ಹಾಗೆಯೇ ರಾತ್ರಿ ಊಟದ ಬಳಿಕ ಸ್ವಲ್ಪ ನೀರನ್ನು ಸೇವಿಸಿದರೆ ಮಲಗುವುದಕ್ಕಿಂತ ಮುಂಚೆ ಒಂದು ಲೋಟ ನೀರನ್ನು ಕುಡಿದು ಮಲಗಿದರೆ ಸಾಕು.

ಈ ರೀತಿಯಾಗಿ ನಾವು ನೀರು ಕುಡಿಯುವ ಸಮಯವನ್ನು ನೆನಪಿನಲ್ಲಿ ಇಟ್ಟುಕೊಂಡು ಈ ರೀತಿಯ ಪದ್ಧತಿಯನ್ನು ಪಾಲಿಸುವುದು ಉತ್ತಮವಾಗಿರುತ್ತದೆ ಹಾಗೆ ಮಲಗುವ ಮುನ್ನ ಒಂದು ಲೋಟ ನೀರನ್ನು ಕುಡಿಯುವುದನ್ನು ಮರೆಯದಿರಿ, ಯಾಕೆಂದರೆ ಈ ರೀತಿ ನೀರನ್ನು ಕುಡಿದು ಮಲಗುವುದರಿಂದ, ಹೃದಯಾಘಾತದ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಡಾಕ್ಟರ್ ಗಳು ಕೂಡ ಹೇಳ್ತಾರೆ.

Leave a Reply

Your email address will not be published. Required fields are marked *