Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹೆಂಡತಿಯನ್ನು ಓದಿಸಲು ದುಬೈಗೆ ಹೋಗಿದ್ದ ಗಂಡನಿಗೆ , ವಾಪಸ್ಸು ಬಂದಾಗ ಹೆಂಡತಿ ಕೊಟ್ಟ ಗಿಫ್ಟ್ ಏನು ಗೊತ್ತಾ !!!

ಈ ಭೂಮಿ ಮೇಲೆ ದುಡ್ಡಿಗೆ ಇರೋ ಬೆಲೆ ಮನುಷ್ಯನಿಗೆ ಇಲ್ಲ ಎನ್ನುವ ಮಾತಿದೆ. ಈ ಮಾತನ್ನು ನಿಜ ಎಂದು ಮಾಡಲು ನಮ್ಮ ಎದುರಿಗೆ ದಿನನಿತ್ಯ ಪ್ರಚಲಿತ ಘಟನೆಗಳು ನಡೆಯುತ್ತಲೇ ಇರುತ್ತವೆ. ಇವತ್ತು ನಾವು ಹೇಳಹೊರಟಿರುವ ಕಥೆಯನ್ನು ಕೇಳಿದರೆ ನಿಜಕ್ಕೂ ದುಡ್ಡಿಗೆ ಎಲ್ಲರಿಗಿಂತ ಬೆಲೆ ಜಾಸ್ತಿ  ಎನ್ನುವುದು ಗೊತ್ತಾಗುತ್ತದೆ. ಸ್ನೇಹಿತರೆ ದುಡ್ಡಿನ ಬೆಲೆ ಎಷ್ಟು ಎಂಬುದನ್ನು ನಾನು ನಿಮಗೆ ಒಂದು ಕಥೆಯ ಮೂಲಕ ತೋರಿಸಿಕೊಡುತ್ತೇನೆ.

ನಾವು ಇವತ್ತು ನಿಮಗೆ ಹೇಳಹೊರಟಿರುವ ಕಥೆ ಏನೆಂದರೆ ಒಂದು ವ್ಯಕ್ತಿಯ ಕಥೆ.  ಆ ವ್ಯಕ್ತಿಯ ಹೆಸರು ರಾಜು ಎಂದು.ಇದನ್ನು ಹೈದರಾಬಾದಿನ ಚಿಕ್ಕಪುಟ್ಟ ಒಂದು ಹಳ್ಳಿಯಲ್ಲಿ  ನೆಲೆಸಿದ್ದ. ಇದನ್ನು ಚಿಕ್ಕವನಿದ್ದಾಗ ದಿಂದ ಸಣ್ಣಪುಟ್ಟ ಕೆಲಸವನ್ನು ಮಾಡಿಕೊಂಡು ಹಾಗೆಯೇ ಬೆಳೆದುಕೊಂಡಿದ್ದ.

ಈತನಿಗೆ ಅಪ್ಪ-ಅಮ್ಮ  ಇರಲಿಲ್ಲ , ಈತನು ಅನಾಥ ಆದಕಾರಣ ಇವನಿಗೆ ಓದಲು ಸಾಕಷ್ಟು ಹಣವಿರಲಿಲ್ಲ ಆದ್ದರಿಂದ ಇವನು ಅವನನ್ನು ಮುಗಿಸಲು ಸಾಧ್ಯವಾಗಲಿಲ್ಲ.

ಈತನಿಗೆ ವಿದ್ಯೆ ಇಲ್ಲದಿದ್ದರೂ ಆತನ ಮನಸ್ಸು ತುಂಬಾ ಒಳ್ಳೆಯದು. ಯುಗಾದಿ ಸ್ವಲ್ಪ ದಿನದಲ್ಲಿ   ರಾಜು 1 ಗ್ಯಾರೇಜ್ನಲ್ಲಿ ಕೆಲಸಕ್ಕೆ ಸೇರಿಕೊಂಡ. ಐದು ವರ್ಷ ಇದೇ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ  ರಾಜು ಗಾಡಿಗಳನ್ನು ರಿಪೇರಿ ಮಾಡುವುದನ್ನು ಕಲಿತುಕೊಂಡಿದ್ದ.ಕೆಲದಿನಗಳ ನಂತರ ಸ್ನೇಹಿತರ ಸಹಾಯ ಪಡೆದುಕೊಂಡು  ಸ್ವಂತ ಗ್ಯಾರೇಜ್ ಅನ್ನು ಓಪನ್ ಮಾಡಿದ್ದ.

ಅವನ ಗ್ಯಾರೇಜ್ ಓಪನ್ ಆದನಂತರ ತುಂಬಾ ಚೆನ್ನಾಗಿ ಅವನಿಗೆ ಆದಾಯ ಬರುತ್ತಿತ್ತು ಅಂದರೆ ತಿಂಗಳಿಗೆ 20ರಿಂದ 30,000 ವರೆಗೆ ಆದಾಯ ಬರುತ್ತಿತ್ತು.ಆದರೆ ಚೆನ್ನಾಗಿ ಬರುತ್ತಿದ್ದ ವೇಳೆ  ಅವನು ಸ್ನೇಹಿತರ ಸಹಾಯದ ಮೇರೆಗೆ ಒಂದು ಹುಡುಗಿಯನ್ನು ಹುಡುಕಲು ಶುರುಮಾಡಿದ.

ನಾನು ಚೆನ್ನಾಗಿ ಓದಿಲ್ಲ ಆದರೆ ಸಿಗುವ ಹುಡುಗಿಯಾದರೂ ನನಗೆ ಚೆನ್ನಾಗಿ ಓದಿರುವ ಹುಡುಗಿ ಬೇಕು ಎಂದು ಅಂತ ಹುಡುಗಿಯನ್ನು ಹುಡುಕುತ್ತಿದ್ದ.  ಅವನು ಹುಡುಕಿದ ಹಾಗೆಯೇ ಪರಿಚಯವಿರುವ ಒಂದು ವಿದ್ಯಾವಂತ ಸುಂದರವಾಗಿರುವ ಹುಡುಗಿ ಸಿಕ್ಕಳು ಅವಳ ಹೆಸರು ಸಪ್ನ. ಸ್ನೇಹಿತರು ಹುಡುಗಿಯನ್ನು ತೋರಿಸಿದರು ರಾಜುವಿಗೆ  ತುಂಬಾನೇ ಇಷ್ಟವಾಗಿದ್ದಳು.

ಆಮೇಲೆ ಆ ಹುಡುಗಿಯನ್ನು ಮದುವೆ ಮಾಡಿಕೊಂಡ.ಸ್ವಪ್ನ ಮದುವೆಯಾಗುವ ವೇಳೆಯಲ್ಲಿ ಡಿಗ್ರಿ ಫಸ್ಟ್ ಇಯರ್ ವ್ಯಾಸಂಗವನ್ನು ಮಾಡುತ್ತಿದ್ದಳು. ಹೆಂಡತಿಗೆ ಓದುವುದರ  ಬಗ್ಗೆ ತುಂಬಾನೇ ಆಸಕ್ತಿ ಇದ್ದುದರಿಂದ ಅವನು ತನ್ನ ಹೆಂಡತಿಯನ್ನು ಕಾಲೇಜಿಗೆ ಕಳುಹಿಸಲು ಶುರುಮಾಡಿದ.

ದಿನಾ ಬೆಳಿಗ್ಗೆ ರಾಜು ಹೆಂಡತಿಯನ್ನು ಕಾಲೇಜಿಗೆ ಬಿಟ್ಟು ಗ್ಯಾರೇಜಿಗೆ ಹೋಗುತ್ತಿದ್ದ.ಸಂಜೆಯಾದ ನಂತರ ಪುನಹ ಕಾಲೇಜಿಗೆ ಹೋಗಿ ತನ್ನ ಹೆಂಡತಿಯನ್ನು ಕರೆದುಕೊಂಡು ಬರುತ್ತಿದ್ದ.

ಹೆಂಡತಿಯ ಓದು ಮುಗಿಯುವವರೆಗೂ ಮಕ್ಕಳು ಬೇಡ ಎಂದು  ರಾಜು ಹೆಂಡತಿಯನ್ನು ದೂರ ಇಟ್ಟಿದ್ದ.ಹಾಗೆಯೇ ಆನ್ಲೈನ್ ಡಿಟಿಎಚ್ ಡಿಗ್ರಿಯನ್ನು ಮುಗಿಸಿದ್ದಳು. ಇನ್ನು ಮುಂದೆ ಕೂಡ ಹೆಂಡತಿಯನ್ನು ಓದಿಸಬೇಕು ನಾನು ಮಾಡುವ ಸಂಪಾದನೆ  ಓದಿಗೆ ಸಾಕಾಗುವುದಿಲ್ಲ ಎಂದುಕೊಂಡು,ಹೆಂಡತಿಯನ್ನು ಕರೆದುಕೊಂಡು ಹೈದರಾಬಾದಿಗೆ ಬಂದು ಅಲ್ಲಿ ವೋನರ್ ಆಗಿದ್ದವನು ಮತ್ತೊಂದು ಗ್ಯಾರೇಜ್ನಲ್ಲಿ ಕೆಲಸಕ್ಕೆ ಸೇರಿಕೊಂಡ . ಅಲ್ಲೇ ಹೆಂಡತಿಯನ್ನು ಪಿಜಿ ಓದಲು ಸೇರಿಸಿದ್ದ.

ಪಿಜಿ ವ್ಯಾಸಂಗವನ್ನು ಕೂಡ ಮುಗಿಸಿದಳು ಹೆಂಡತಿ. ಪಿಜಿ ಮುಗಿದನಂತರ ಓದಿದ್ದು ಸಾಕು ಯಾವುದಾದರೂ ಸರ್ಕಾರಿ ಕೆಲಸಕ್ಕೆ ಸೇರಿಕೋ ಎಂದು ತನ್ನ ಹೆಂಡತಿಗೆ ಹೇಳಿದ. ಆದರೆ ಹೆಂಡತಿ ಇಲ್ಲಿಯವರೆಗೆ ನನ್ನನ್ನು ಓದಿಸಿದ್ದೀರಾ ,

ಆದರೆ ಅಮೆರಿಕದಲ್ಲಿ 1 ಕೋರ್ಸ್ ಇದೆ ಅದನ್ನು ಮಾಡಿಸಿ, ಪೂರ್ಣಗೊಳಿಸಿದರೆ ತಿಂಗಳಿಗೆ ಒಂದು ಲಕ್ಷದವರೆಗೂ ಸಂಪಾದನೆಯನ್ನು ಮಾಡಬಹುದು ಎಂದು ತನ್ನ ಗಂಡನಿಗೆ ಹೇಳಿದಳು.ಹೆಂಡತಿ ಅಷ್ಟು  ಹೇಳಿದ ಮೇಲೆ ತನ್ನ ಹೆಂಡತಿಯನ್ನು ಅಮೆರಿಕಕ್ಕೆ ಕಳಿಸುವ ಮನಸ್ಸನ್ನು ಮಾಡಿದ.

ಆದರೆ ರಾಜಸ್ಥಾನ ಮಾಡುವ ಕೆಲಸದಲ್ಲಿ ತನ್ನ ಹೆಂಡತಿಯನ್ನು ಅಮೆರಿಕಕ್ಕೆ ಓದಲು ಕಳಿಸಲು ಆಗುವುದಿಲ್ಲ ಎಂದು  ಅಂದುಕೊಂಡು ತನ್ನ ಹೆಂಡತಿಯನ್ನು ಒಬ್ಬ ಪರಿಚಯಸ್ಥರ ಮನೆಯಲ್ಲಿ ಒಂದು ವರ್ಷ ಇರಲು ಹೇಳಿದ್ದ.

ಹಾಗೆ ಹೇಳಿ ರಾಜು ದುಡ್ಡನ್ನು ಸಂಪಾದಿಸಲು ದುಬೈಗೆ ತೆರಳಿದ್ದ. ದುಬೈಯಲ್ಲಿ ಹಗಲು-ರಾತ್ರಿ ದುಡಿದು ರಾಜು ತನ್ನ ಹೆಂಡತಿಯನ್ನು ಅಮೆರಿಕಕ್ಕೆ ಕಳಿಸಲು ಸಾಕಷ್ಟು ದುಡ್ಡನ್ನು ರೆಡಿ ಮಾಡಿಕೊಂಡಿದ್ದ.

ಹಾಗೆಯೇ ಸಾಕಷ್ಟು ದುಡ್ಡು ಸಂಪಾದಿಸಿ ಅವನು ಹೆಂಡತಿಗೆ ಫೋನ್ ಮಾಡಿ ನೀನು ಅಮೆರಿಕಕ್ಕೆ ಹೊರಡಲು ಸಿದ್ಧವಾಗು ಎಂದು ಹೇಳಿದ್ದ. ನಾನೇ ಇಂಡಿಯಾಗೆ ಬಂದು ದುಡ್ಡು ಕೊಡುತ್ತೇನೆ ಎಂದು ಹೇಳಿದ್ದ. ಅದರ ಅವನ ಹೆಂಡತಿ ನೀವು ದುಡ್ಡು ತರುವ ಹೊತ್ತಿಗೆ ಲೇಟ್ ಆಗುತ್ತದೆ ವೀಸಾ ಮತ್ತು ಪಾಸ್ ಪೋರ್ಟ್ ಮಾಡಿಕೊಳ್ಳುತ್ತೇನೆ ಎಂದು  ಹೇಳಿದಳು.

ಹೆಂಡತಿಯ ಮಾತನ್ನು ಕೇಳಿದ ರಾಜು ಸಂಪಾದನೆ ಮಾಡಿದ್ದ ದುಡ್ಡನ್ನು ತನ್ನ ಹೆಂಡತಿಯ ಅಕೌಂಟ್ಗೆ ಟ್ರಾನ್ಸ್ಫರ್ ಮಾಡಿದ್ದ. ಅಲ್ಲಿಂದ ತನ್ನ ಹೆಂಡತಿಯನ್ನು ನೋಡಲು ತುಂಬಾ ಕಾತರದಿಂದ ಕಾಯುತ್ತಿದ್ದ. ನಂತರ ರಾಜು ಇಂಡಿಯಾಗೆ ಮನೆ ಹತ್ತಿರ ಬಂದಿದ್ದ ಆದರೆ ಆ ಮನೆಗೆ ಬೀಗ ಹಾಕಲಾಗಿತ್ತು. ರಾಜ ತನ್ನ ಹೆಂಡತಿಗೆ ಫೋನ್ ಮಾಡಿದರೆ ಮೊಬೈಲ್  ಆಫ್ ಆಗಿತ್ತು.

ರಾಜು ಹೆಂಡತಿ  ಹೊರಗಡೆ ಹೋಗಿರಬೇಕು ಎಂದುಕೊಂಡು  ಮನೆಯ ಮುಂದೆ ಕಾಯುತ್ತಿದ್ದ. ಆದರೆ ರಾತ್ರಿಯಾದರೂ ಸಪ್ನ ಮನೆ ಹತ್ತಿರ ಬರಲಿಲ್ಲ. ಆಕೆಯ  ಫೋನ್ ಕೂಡ ಆನ್ ಆಗಲೇ ಇಲ್ಲ. ಆಮೇಲೆ ರಾಜೀವ್ ತನ್ನ ಮನೆಯ ಬೀಗವನ್ನು ಒಡೆದು ನೋಡುತ್ತಾನೆ. ಅಲ್ಲಿ ಅವನಿಗೆ ಒಂದು ಸರ್ಪ್ರೈಸ್ ಇರುತ್ತೆ ಅದೇನೆಂದರೆ ಆ ಮನೆಯಲ್ಲಿ ರಾಜುವಿನ ಬಟ್ಟೆಗಳು ಬಿಟ್ಟರೆ ಬೇರೆ ಯಾವ ಸಾಮಾನುಗಳು ಕೂಡ ಇರಲಿಲ್ಲ. ಅದನ್ನು ನೋಡಿದ  ರಾಜು ಬಹಳ ಶಾಕ್ ಆದ.

ಹೆಂಡತಿ ಊರಿಗೆ ಹೋಗಬಹುದು ಎಂದುಕೊಂಡು  ಊರಿಗೆ ಹೋಗಿದ್ದ. ಊರಿಗೆ ಹೋದಾಗ ಅಲ್ಲಿನ ಜನರು ರಾಜುವನ್ನು ನೋಡಿ ಬೆಚ್ಚಿಬಿದ್ದರು ಯಾಕೆಂದರೆ ರಾಜೀವನ ಹೆಂಡತಿ ಸ್ವಪ್ನ ನನ್ನ ಗಂಡ ದುಬೈಗೆ ಹೋಗಿ ಅಲ್ಲಿ ಸತ್ತು ಹೋಗಿದ್ದಾನೆ ಎಂದು ಎಲ್ಲರಿಗೂ ಹೇಳಿದಳು. ಹಾಗೆಯೇ ಜನರು ಕೂಡ ನಿನ್ನ ಹೆಂಡತಿ ಹೇಳಿದಳು ಎಂದು ರಾಜುವಿನ ಹತ್ತಿರ ಹೇಳಿದರು.

ರಾಜು ಅಲ್ಲೇ ತಬ್ಬಿಬ್ಬಾಗಿ ಕುಸಿದುಬಿದ್ದ. ಆಮೇಲೆ ಹೆಂಡತಿಯ ನೆನಪಿನಲ್ಲಿ ಹುಚ್ಚನಾಗಿ ಅವರಿವರು ಕೊಟ್ಟ ಊಟವನ್ನು ತಿಂದು ಹುಚ್ಚನಂತೆ  ಊರಲ್ಲಿ ಹೆಂಡತಿಯನ್ನು ಹುಡುಕುತ್ತಿದ್ದ. ಸ್ನೇಹಿತರೆ ಸ್ವಪ್ನ ರಾಜನ ಹೆಂಡತಿ ಯಾಕೆ ಹಾಗೆ ಮಾಡಿದಳು ಎಂದು ಎನ್ನುವುದು ನಿಮಗೆ ಗೊತ್ತಾದರೆ ನಿಜವಾಗಲೂ ನಿಮಗೆ ಕೋಪ ಬರುತ್ತದೆ.

ಅವರ ಹೆಂಡತಿ ಕಾಲೇಜಿಗೆ ಹೋಗುವಾಗ ಆಟೋ ಡ್ರೈವರ್ ಅಪ್ಪ ಅವಳಿಗೆ ಲವ್ ಮಾಡು  ಎಂದು ಹಿಂದೆ ಬಿದ್ದಿದ್ದ. ಸ್ವಪ್ನಕೂಡು ಅವನ ಮಾತಿಗೆ ಮರುಳಾಗಿ ತನ್ನ ಗಂಡನನ್ನು ಬಿಟ್ಟು ಆಟೋ ಡ್ರೈವರ್ ಅನ್ನು ಪ್ರೀತಿ ಮಾಡಲು ಶುರುಮಾಡುತ್ತಾಳೆ. ಕನ್ನಡ ಗಂಡ ಕಷ್ಟಪಟ್ಟು ಸಂಪಾದನೆ  ಮಾಡಿದ್ದ ಹಣವನ್ನು ತನ್ನ ಪ್ರಿಯಕರನ ಜೊತೆಗೆ ಖರ್ಚು ಮಾಡುತ್ತಿದ್ದಳು.

ಆಮೇಲೆ ಆಟೋ ಡ್ರೈವರ್ ಅನ್ನು ಮದುವೆ ಮಾಡಿಕೊಂಡು ಗಂಡನನ್ನು ಬಿಟ್ಟಿದ್ದಳು. ನೋಡಿ ಸ್ನೇಹಿತರೆ ಹೆಂಡತಿ ಚೆನ್ನಾಗಿ ಓದಬೇಕು ಎಂದುಕೊಂಡು ಕಷ್ಟಪಟ್ಟು ದುಡಿದ ರಾಜು ಆದರೆ ಅವನ ಹೆಂಡತಿ ಅವನಿಗೆ ಕ್ಷಮೆ ಇಲ್ಲದ ದೊಡ್ಡ ತಪ್ಪನ್ನು ಮಾಡಿಯೆಬಿಟ್ಟಳು.

ನೋಡಿದ್ರಲ್ಲ ಸ್ನೇಹಿತರೆ ಹೆಂಡತಿ ಅಂದುಕೊಂಡು ಸಹಕಾರ ಮಾಡಿದವರಿಗೆ ಮೋಸ ಮಾಡಿ ಹೋದಳು. ಇಂಥವರು ಭೂಮಿ ಮೇಲೆ ತುಂಬಾ ಜನ ಇದ್ದಾರೆ. ನೀವು ಕೂಡ ಸ್ನೇಹಿತರೆ  ನಿಮ್ಮ ಹತ್ತಿರದ ವರ ಮೇಲೆ ನಂಬಿಕೆ ಇದಕ್ಕಿಂತ ಮುಂಚೆ ಯೋಚನೆ ಮಾಡಿ.

ಸ್ನೇಹಿತರೆ ಈ ಮಾಹಿತಿ ಇಷ್ಟವಾಗಿದ್ದರೆ ಮಾಹಿತಿಯನ್ನು ಲೈಕ್ ಮಾಡಿ ಶೇರ್ ಮಾಡಿ

Leave a Reply

Your email address will not be published. Required fields are marked *