ನಮ್ಮ ದೇಶದಲ್ಲಿ ರಾಜರುಗಳನ್ನು ನಾವು ನೆನೆಸಿಕೊಳ್ಳೋದಕ್ಕೆ ಒಂದು ಬಲವಾದ ಕಾರಣವೇನೆಂದರೆ ಅವರು ನಡೆಸಿಕೊಂಡು ಅಂತಹ ರೀತಿ. ಹಲವಾರು ರಾಜರುಗಳು ಅವರಲ್ಲಿ ಕದಂಬರು ಹೊಯ್ಸಳರು ಹಕ್ಕ ಬುಕ್ಕರು ಮೌರ್ಯರು ಗುಪ್ತರು ಹೀಗೆ ಹಲವಾರು ರಾಜರು ನಮ್ಮ ದೇಶವನ್ನು ಆಳಿದ್ದಾರೆ .

ಹಾಗೂ ದೇಶವನ್ನು ಒಂದು ಒಳ್ಳೆಯ ಸ್ಥಿತಿಯಲ್ಲಿ ನೋಡುವುದಕ್ಕಾಗಿ ಹಲವಾರು ತರನಾದ ದೇವಸ್ಥಾನಗಳನ್ನು ಹಾಗೂ ಹಲವಾರು ಚಿಹ್ನೆಗಳನ್ನು ನಮ್ಮ ದೇಶದಲ್ಲಿ ಕೆತ್ತಿಸಿ ಹೋಗಿದ್ದಾರೆ. ಆದ್ದರಿಂದಲೇ ನಾವು ಅವರನ್ನು ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ.ಹೀಗೆ ಕೆಲವು ರಾಜರುಗಳು ಒಳ್ಳೆಯ ಹೆಸರನ್ನು ಮಾಡಿ ನಮ್ಮ ಜನರ ನೆನಪಿನಲ್ಲಿ ಉಳಿದುಕೊಂಡು ಹೋಗುವಂತೆ ಮಾಡಿದರೆ ಇನ್ನೂ ಕೆಲವು ರಾಜರುಗಳು ತಮ್ಮ ವಿಚಿತ್ರವಾದ ಚಟುವಟಿಕೆಗಳು ಕೂಡ ಅತಿಯಾದ ಖ್ಯಾತಿಯನ್ನು ಹೊಂದಿದ್ದಾರೆ.

ಅದರಲ್ಲಿ ಒಬ್ಬನ ಆದಂತಹ ರಾಜನ ಬಗ್ಗೆ ಇವತ್ತು ನಾವು ಸಂಪೂರ್ಣವಾಗಿ ಈ ಚರ್ಚೆಯನ್ನು ಮಾಡೋಣ.ಪಟಿಯಾಲ ರಾಜ್ಯದಲ್ಲಿ ರಾಜನಾಥ್ ಅಂತಹ ಭೂಪೆಂದ್ರ ಸಿಂಘ್ ಅನ್ನುವಂತಹ ರಾಜ ತನ್ನ ಕಾಮಚೇಷ್ಟೆ ಹಾಗೂ ಹಲವಾರು ಕ್ರೀಡೆಗಳಿಂದ ಅಲ್ಲಿನ ಜನರನ್ನು ಭಯಬೀತ ಗೊಳಿಸಿದರು ಎನ್ನುವುದು ಅಲ್ಲಿನ ಜನರ ಒಂದು ಮಾತಾಗಿದೆ. ಈ ರಾಜ ಜನರಿಗೆ ಯಾವ ತರನಾಗಿ ಪ್ರಾಣ ಹಿಂಸೆ ನೀಡುತ್ತಿದ್ದರು ಹಾಗೂ ಹೇಗೆ ಪ್ರಖ್ಯಾತಿಯನ್ನು ಈ ತರದ ಕಾರಣದಿಂದ ಪಡೆದಿದ್ದನು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ತಿಳಿದುಕೊಳ್ಳೋಣ ಬನ್ನಿ.

ಭೂಪೇಂದ್ರ ಸಿಂಗ್ ರಂಗಿ ಬಿರಂಗಿ  ಜೀವನ

ರಾಜ ಭೂಪೇಂದ್ರ ಸಿಂಗ್ ಅವರ ಜೀವನ ಕತೆಯನ್ನು ನೀವೇನಾದರೂ ಒಂದು ಸಾರಿ ಕೇಳಿದರೆ ನಿಬ್ಬೆರಗಾಗುತ್ತೀರಿ, ಹೀಗೆ ಇವರ ಈ ರಾಜ್ಯಭಾರವನ್ನು ಕಣ್ಣಾರೆ ನೋಡಿದಂತಹ ಜರ್ಮನಿಯ ಒಬ್ಬ ಇವರ ಆಸ್ಥಾನದಲ್ಲಿ ಇದ್ದಂತಹ ವ್ಯಕ್ತಿ ಭೂಪೇಂದ್ರ ಸಿಂಗ್ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಹೇಳಿದ್ದಾರೆ.

ಈ ರಾಜನಿಗೆ ಕಾಮದಲ್ಲಿ ಅತಿಯಾದ ಆಸಕ್ತಿ, ಈ ರಾಜನು ತಮ್ಮ ರಾಜ್ಯದಲ್ಲಿ ಹಾಗೂ ತನ್ನ ರಾಜಸ್ಥಾನದಲ್ಲಿ ಇರುವಂತಹ ಮಹಿಳೆಯರನ್ನು ಬೆತ್ತಲೆಯಾಗಿ ನೋಡಲು ತುಂಬಾ ಇಷ್ಟ ಪಡುತ್ತಿದ್ದ ನಂತೆ. ಹಾಗೂ ತನ್ನ ಆಸನದಲ್ಲಿ ಕಟ್ಟಿಸಿ ದಂತಹ ಅರಮನೆಯನ್ನು ಕೂಡ ಶೃಂಗಾರಭರಿತ ವಾಗಿ ಕಟ್ಟಿಸಿದನಂತೆ ಏನಾದರೂ ನೀರಿನ ಕೊಡ ದಲ್ಲೂ ಕೂಡ ಜ್ಞಾನವನ್ನು ಮಾಡಬೇಕಾದರೆ ತುಂಬಾ ಜನ ಹುಡುಗಿಯರು ಬೇಕಾಗಿರುತ್ತದೆ. ಇವನು ಇಷ್ಟೊಂದು ಹಲವಾರು ಅಮೆರಿಕ ಹಾಗೂ ಯುರೋಪ್ ಗಳಿಂದ ಕೂಡ ಹಲವಾರು ಯುವತಿಯನ್ನು ಆಸ್ಥಾನಕ್ಕೆ ಕರೆದುಕೊಂಡು ಬಂದು ಅವರ ಜೊತೆಗೆ ಶೃಂಗಾರ ಕಾರ್ಯವನ್ನು ಅನುಭವಿಸುತ್ತಿದ್ದಾರೆ ಎಂದು ಹಲವಾರು ಗಳಲ್ಲಿ ಓದಬಹುದಾಗಿದೆ.

1891 ರಲ್ಲಿ ಹುಟ್ಟಿದಂತಹ ಈ ರಾಜ್ ನನಗೆ 32 ವರ್ಷ ಆದ ನಂತರ ಈ  ದೇಶದ ರಾಜ್ಯಭಾರವನ್ನು ತನ್ನ ಕೈಗೆ ತೆಗೆದುಕೊಂಡನು, ಈ ರಾಜ ಸೀಟು ಕುಟುಂಬಕ್ಕೆ ಸೇರಿದವರಾಗಿದ್ದು ಹತ್ತಕ್ಕೂ ಹೆಚ್ಚು ಎಷ್ಟು ಮದುವೆಯನ್ನು ಆಗಿದ್ದಾನೆ ಹಾಗೂ 82 ಮಕ್ಕಳಿಗೆ ತಂದೆಯು ಕೂಡ ಆಗಿದ್ದಾನೆ. ಈ ಭೂಪೇಂದ್ರ ಸಿಂಗ್. ಇವನ ಬಗ್ಗೆ ಹಲವಾರು ಕಾದಂಬರಿಗಳು ಹಾಗೂ ಹಲವಾರು ಬುಕ್ಕುಗಳು ಕೂಡ ದೊರಕುತ್ತವೆ ಇಷ್ಟವಾದರೆ ತೆಗೆದುಕೊಂಡು ಹೋಗಿ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನೀವೇನಾದರೂ ಇನ್ನು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

LEAVE A REPLY

Please enter your comment!
Please enter your name here