ಹುಲಿಯುಗುರಿನ ಡಾಲೋರ್ ಇರುವ ಸರವನ್ನು ನೀವು ಹಾಕಿಕೊಂಡರೆ ಹೀಗೆಲ್ಲ ಆಗುತ್ತಂತೆ ತಪ್ಪದೇ ಈ ಮಾಹಿತಿ ಓದಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೇ ನೀವೆಲ್ಲರೂ ನೋಡಿರುತ್ತೀರಾ ಹುಲಿ ಉಗುರಿನ ಪೆಂಡೆಂಟ್ಗಳನ್ನು ಜನರು ಹಾಕಿಕೊಂಡಿರುವುದನ್ನು ಆದರೆ ಸ್ನೇಹಿತರೇ ಈ ಒಂದು ಹುಲಿಯ ಉಂಗುರವನ್ನು ಎಲ್ಲ ವ್ಯಕ್ತಿಗಳು ಧರಿಸುವುದಕ್ಕೆ ಆಗುವುದಿಲ್ಲ ,ಕೇವಲ ಸಿಂಹ ರಾಶಿಯಲ್ಲಿ ಮತ್ತು ಸಿಂಹ ನಕ್ಷತ್ರದಲ್ಲಿ ಹುಟ್ಟಿರುವ ವ್ಯಕ್ತಿಗಳು ಮಾತ್ರ ಈ ಒಂದು ಹುಲಿಯ ಉಗುರಿನ ಪೆಂಡೆ ಡನ್ನು ಧರಿಸಿಕೊಳ್ಳಬೇಕು ಎಂದು ಹೇಳಲಾಗುತ್ತದೆ . ನಾವು ಮಾರುಕಟ್ಟೆಗಳಲ್ಲಿ ಸಾಕಷ್ಟು ಡ್ಯೂಪ್ಲಿಕೇಟ್ ಹುಲಿ ಉಗುರನ್ನು ನೋಡಬಹುದು ಆದರೆ ಆ ಎಲ್ಲಾ ಪೆಂಡೆಂಟ್ಗಳನ್ನು ಧರಿಸಿಕೊಳ್ಳುವುದು ಉತ್ತಮವಲ್ಲ.

ಈ ಒಂದು ಹುಲಿ ಉಗುರನ್ನು ನಾವು ಕಾಡುಗಳಲ್ಲಿ ಮತ್ತು ಕಾಡು ವಾರ್ಷಿಕದಲ್ಲಿ ವಲಸೆ ಹೋಗುವವರಲ್ಲಿ ಮತ್ತು ಕಾಡಿನ ಸಮೀಪವಿರುವ ದೇವಸ್ಥಾನಗಳಲ್ಲಿ ಒರಿಜನಲ್ ಹುಲಿ ಉಂಗುರವನ್ನು ಪಡೆಯಬಹುದು ಆದ್ದರಿಂದ ನೀವು ಇಂತಹ ಡ್ಯೂಪ್ಲಿಕೇಟ್ ಹುಲಿಯ ಉಗುರನ್ನು ಎಂದಿಗೂ ಕೂಡ ಧರಿಸಬೇಡಿ.ಇದು ನಿಮ್ಮ ಮೇಲೆ ಯಾವ ರೀತಿಯಲ್ಲಿಯೂ ಕೂಡ ಪರಿಣಾಮ ಬೀರುವುದಿಲ್ಲ ಆದರೆ ಇಂತಹ ಒಂದು ಒರಿಜನಲ್ ಹುಲಿ ಉಗುರಿನ ಪೆಂಡೆಂಟ್ ಅನ್ನು ಧರಿಸುವುದರಿಂದ ನಿಮ್ಮ ಮೇಲೆ ನಿಜಕ್ಕೂ ತುಂಬಾನೇ ಒಳ್ಳೆಯ ಪ್ರಭಾವಗಳು ಬೀರುತ್ತದೆ .ಹಿಂದಿನ ಕಾಲದಲ್ಲಿ ಹುಲಿಯ ಉಗುರಿನ ಪೆಂಡೆಂಟ್ಗಳನ್ನು ಹಾಕಿಕೊಳ್ಳುತ್ತಿದ್ದು ಯಾವ ಕಾರಣದಿಂದಾಗಿ ಅಂದರೆ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು.

ಆ ಒಂದು ಹುಲಿಯ ಉಗುರಿನ ಪೆಂಡೆಂಟ್ ಅನ್ನು ಧರಿಸಿ ಕೊಳ್ಳಬೇಕೆಂದರೆ ಅದಕ್ಕೆ ತುಂಬಾನೇ ಶಕ್ತಿ ಶಾಲೆಗಳು ಆಗಿರಬೇಕು ಯಾಕೆ ಎಂದರೆ ಸ್ನೇಹಿತರೇ ಹಿಂದಿನ ಕಾಲದಲ್ಲಿ ಬಲವಂತ ರು ಮಾತ್ರ ಇಂತಹ ಪೆಂಡೆಂಟ್ಗಳನ್ನು ಧರಿಸಿ ಕೊಳ್ಳುತ್ತಿದ್ದಂತೆ ಆದ್ದರಿಂದ ಈಗಲೂ ಕೂಡ ಹೇಳುವುದೇನೆಂದರೆ ಅದನ್ನು ಹಾಕಿಕೊಳ್ಳಲು ಒಂದು ಗತ್ತು ಬೇಕು ಪ್ರತಿಷ್ಠೆ ಬೇಕು ಎಂದು .ಇದನ್ನು ಧರಿಸುವುದರಿಂದ ನಿಮ್ಮ ಮೇಲೆ ಯಾವುದೇ ರೀತಿಯ ಕೆಟ್ಟ ಶಕ್ತಿಯಾಗಲಿ ಮಾಟ ಮಂತ್ರದ ಶಕ್ತಿಯಾಗಲಿ ಅಥವಾ ಯಾರ ದೃಷ್ಟಿಯೂ ಆಗಲಿ ಬೀಳುವುದಿಲ್ಲ ಎಂದು ಹೇಳುತ್ತಾರೆ ಈ ಒಂದು ಹುಲಿಯ ಉಗುರಿನ ಪೆಂಡೆಂಟ್ ನ್ನು ಧರಿಸಿಕೊಳ್ಳುವ ಎಲ್ಲ ರೀತಿಯಲ್ಲಿಯೂ ಒಳ್ಳೆಯದೇ ಆಗುತ್ತದೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಆಗೋದಿಲ್ಲ ಎಂದು ಹೇಳಲಾಗುತ್ತದೆ .

ಕೆಲವರು ಫ್ಯಾಶನ್ ಗೋಸ್ಕರ ಹುಲಿಯ ಉಗುರಿನ ಪೆಂಡೆಂಟ್ ನ್ನು ತರಿಸಿಕೊಳ್ಳುತ್ತಾರೆ ಇನ್ನು ಕೆಲವರು ಇದನ್ನು ಕ್ರೇಜ್ ಎಂದು ಧರಿಸಿಕೊಳ್ಳಲು ಆದರೆ ಕೆಲವರು ಮಾತ್ರ ಇದನ್ನು ನಿಷ್ಠೆಯಿಂದ ಧರಿಸಿ ಕೊಂಡಿರುತ್ತಾರೆ . ನೀವೆಲ್ಲರೂ ಕೇಳಿರಬಹುದು ಕೆಲವೊಂದು ರಾಶಿಗಳಿಗೆ ಕೆಲವು ರತ್ನಗಳು ಇರುತ್ತದೆ ಆದರೆ ಈ ಒಂದು ಹುಲಿಯ ಉಗುರು ಸಿಂಹ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಅಥವಾ ಸಿಂಹ ನಕ್ಷತ್ರದಲ್ಲಿ ಹುಟ್ಟಿದ ಜನರಿಗೆ ಮಾತ್ರ ಆಗಿ ಬರುವುದು ಎಂದು ಹಿರಿಯರು ಹೇಳುತ್ತಾರೆ .

ಹೋಳಿಯ ಗಾಂಭೀರ್ಯತೆಯನ್ನು ಮತ್ತು ಅದರ ಶಕ್ತಿಯನ್ನು ಅದರ ಕತ್ತನ್ನು ನೀವೆಲ್ಲರೂ ನೋಡಿರುತ್ತೀರಾ ಅಲ್ವಾ ಆ ಒಂದು ಹುಲಿಯ ಉಗುರನ್ನು ಹಾಕಿಕೊಳ್ಳುವುದಕ್ಕೂ ಕೂಡ ಅಷ್ಟೇ ಗತ್ತು ಗಾಂಭೀರ್ಯ ಇರುವುದು ಅವಶ್ಯಕತೆಯಾಗಿರುತ್ತದೆ ಆದ್ದರಿಂದ ಈ ಒಂದು ಉಗುರನ್ನು ಧರಿಸಬೇಕು ಅನ್ನಿಸುವವರು ಯಾವುದೇ ರೀತಿಯ ಮಾರುಕಟ್ಟೆಯಲ್ಲಿ ಸಿಗುವಂತಹ ಡೂಪ್ಲಿಕೇಟ್ ಉಗುರನ್ನು ಧರಿಸಬೇಡಿ ಕಾಡಿನಲ್ಲಿ ಹೋಗಿ ಕಾಡುವಾಸಿಗಳ ಬಳಿ ಕೇಳಿ ಪಡೆಯಿರಿ , ಕಾಡಿನಲ್ಲಿ ವಾಸ ಮಾಡುವ ಜನರು ಈ ಒಂದು ಹುಲಿಯ ಉಗುರನ್ನು ಏನೋ ಹೆಚ್ಚಿನ ದುಡ್ಡಿಗೆ ಮಾರುವುದಿಲ್ಲ ಯಾಕೆಂದರೆ ಅವರಿಗೆ ಇದರ ಮೇಲೆ ತುಂಬಾನೇ ನಂಬಿಕೆ ಇರುತ್ತದೆ ಆದ್ದರಿಂದ ಸ್ನೇಹಿತರೇ ಇವರು ಹೆಚ್ಚಿನ ಬೆಲೆಗೆ ಎಂದಿಗೂ ಮಾರಾಟ ಮಾಡಲು ಹೋಗುವುದಿಲ್ಲ .

Leave a Reply

Your email address will not be published. Required fields are marked *