Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹುಣ್ಣಿಮೆ ಮತ್ತು ಅಮಾವಾಸ್ಯೆ ನಂತರ ಮನೆಯನ್ನು ಇವುಗಳಿಂದ ಈ ರೀತಿಯಾಗಿ ಸ್ವಚ್ಛಗೊಳಿಸಿಕೊಂಡರೆ ಸಿರಿಸಂಪತ್ತುಗಳು ಮನೆಯೊಳಗೆ ಪ್ರವೇಶಿಸುತ್ತದೆ

ಅಮಾವಾಸ್ಯೆಯ ನಂತರ ಈ ಒಂದು ಪೂಜೆಯನ್ನು ಕೈಗೊಳ್ಳಿ, ಇದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ಮತ್ತು ಕೆಟ್ಟ ಶಕ್ತಿಯ ಪ್ರಭಾವ ಇವೆಲ್ಲವೂ ಕೂಡ ನಾಶವಾಗಿ, ಮನೆಯಲ್ಲಿ ಒಂದು ಹೊಸ ವಾತಾವರಣ ಮೂಡುತ್ತದೆ,

ಹಾಗೆ ಈ ಒಂದು ಪೂಜೆಯನ್ನು ಮಾಡಬೇಕಾಗಿರುವುದು ಯಾವಾಗ ಈ ಪೂಜೆಯನ್ನು ಹೇಗೆ ಮಾಡಬೇಕು ಎಂಬುದರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ,

ತಪ್ಪದೆ ಸಂಪುರ್ಣ ಮಾಹಿತಿಯನ್ನು ತಿಳಿದು, ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ತಿಂಗಳಿಗೆ ಒಮ್ಮೆ ಬರುವ ಈ ಅಮಾವಾಸ್ಯೆಯ ದಿವಸದ ಮಾರನೆ ದಿವಸ ಒಂದು ಪರಿಹಾರವನ್ನು ಮಾಡಬೇಕಾಗಿದೆ ಇದೊಂದು ಸುಲಭ ಪರಿಹಾರ ಆಗಿದ್ದು ಇದನ್ನು ನೀವು ಮನೆಯಲ್ಲಿ ಹೆಚ್ಚು ಖರ್ಚಿಲ್ಲದೆ ಮಾಡಬಹುದು.

ಆದರೆ ಇನ್ನು ಕೆಲವರು ಮನೆಯಲ್ಲಿ ನೆಮ್ಮದಿ ಇಲ್ಲವೆಂದು ಅನೇಕ ಕಡೆ ಹೋಗಿ ಬಂದು ಹಣವನ್ನು ಸುಮ್ಮನೆ ವ್ಯರ್ಥ ಮಾಡಿಕೊಂಡಿರುತ್ತಾರೆ ಆದರೆ ಹೆಚ್ಚು ಖರ್ಚಿಲ್ಲದೆ ಮನೆಯಲ್ಲಿಯೇ ಕೆಲವೊಂದು ಪರಿಹಾರಗಳನ್ನು ಮಾಡುತ್ತಾ ಬರುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಮತ್ತು ಮನೆಯ ಸದಸ್ಯರು ಆರೋಗ್ಯದಿಂದ ಉತ್ಸಾಹದಿಂದ ಇರುತ್ತಾರೆ.

ಅಮಾವಾಸ್ಯೆ ಆದ ಮಾರನೆ ದಿವಸ ಈ ಒಂದು ಪರಿಹಾರವನ್ನು ಮಾಡಬೇಕಾಗಿರುತ್ತದೆ, ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುನ್ನ ಎದ್ದು ಈ ಒಂದು ಪರಿಹಾರವನ್ನು ಮಾಡಿ ಸ್ವಲ್ಪ ತಡವಾದರೂ ಪರವಾಗಿಲ್ಲ.

ಆರು ಗಂಟೆ ಅಥವಾ ಏಳು ಗಂಟೆ ಆದರೂ ಪರವಾಗಿಲ್ಲ ಈ ಪೂಜೆಯನ್ನು ಮಾಡಬಹುದು. ಬ್ರಾಹ್ಮಿ ಮುಹೂರ್ತದಲ್ಲಿಯೇ ಯಾಕೆ ಈ ಪೂಜೆಗಳನ್ನು ಮಾಡಬೇಕು ಅಂದರೆ ಮನುಷ್ಯನಲ್ಲಿ ಈ ಬ್ರಾಹ್ಮಿ ಮುಹೂರ್ತ ಅಂದರೆ ಸೂರ್ಯ ಉದಯ ಕ್ಕಿಂತ ಮೊದಲು ಮನಸ್ಸು ಚಂಚಲತೆ ಇರುವುದಿಲ್ಲ ಆಗ ಮನಸ್ಸು ಸ್ಥಿರವಾಗಿರುತ್ತದೆ.

ಆದ ಕಾರಣ ಪೂಜೆಗಳನ್ನು ಬೆಳಗ್ಗೆ ಸೂರ್ಯ ಉದಯಿಸುವ ಕ್ಕಿಂತ ಮೊದಲೇ ಮಾಡಬೇಕು ಎಂದು ಹೇಳಲಾಗುತ್ತದೆ ಹಾಗೆ ಈ ಪರಿಹಾರವೂ ಹೇಗಿರುತ್ತದೆ ಮನೆಯಲ್ಲಿ ಅಮಾವಾಸ್ಯೆಯ ದಿವಸದ ಮಾರನೆ ದಿವಸ ಮನೆಯನ್ನು ಶುಚಿಗೊಳಿಸಿ ಪೂಜೆಯನ್ನು ಮಾಡಬೇಕು .

ಪೂಜೆಯ ಕೊನೆಯಲ್ಲಿ ಮನೆಯ ಪ್ರತಿ ಮೂಲೆಗೂ ಧೂಪವನ್ನು ಹಾಕಬೇಕಾಗುತ್ತದೆ ಈ ಧೂಪ ಹಾಕುವ ವಿಧಾನ ಹೀಗಿದೆ, ಧೂಪ ಹಾಕುವಾಗ ಇದಕ್ಕೆ ಕೆಲವೊಂದು ವಸ್ತುಗಳನ್ನು ನೀವು ಹಾಕಬೇಕು ಇದು ದೇವರ ಸಾಮಗ್ರಿಗಳನ್ನು ಮಾರುವ ಅಂಗಡಿಗಳಲ್ಲಿ ದೊರೆಯುತ್ತದೆ.

ಆ ಪದಾರ್ಥಗಳು ಯಾವುದು ಅಂದರೆ, ಜಟಮಾಸಿ ಮತ್ತು ಗುಗ್ಗಿಲಂ, ಈ ಎರಡು ಪದಾರ್ಥಗಳನ್ನು ತಂದು ಸಂಗ್ರಹಣೆಯೊಂದಿಗೆ ಪುಡಿ ಮಾಡಿ ಹಾಕಬೇಕು ನಂತರ ಈ ಧೂಪವನ್ನು ಈಶಾನ್ಯ ಮೂಲೆಯಿಂದ ಹಾಕುತ್ತಾ ಬರಬೇಕು, ನಂತರ ಮನೆಯ ಸಿಂಹ ದ್ವಾರದ ಹೊಸ್ತಿಲಿಗೆ ತೋರಿಸಿ ಮನೆಯ ಪ್ರತಿಯೊಂದು ಮೂಳೆಗೂ ಕೂಡ ಈ ಧೂಪವನ್ನು ಹಾಕಬೇಕಾಗುತ್ತದೆ.

ಗುಗ್ಗಿಲಂ ಅನ್ನು ಅಗರಬತ್ತಿ ತಯಾರಿಕೆಯಲ್ಲಿ ಬಳಸಲಾಗುತ್ತದೆ ಇದು ಮನೆಯಲ್ಲಿರುವ ಸಣ್ಣ ಸಣ್ಣ ಕ್ರಿಮಿ ಕೀಟಗಳನ್ನು ನಾಶ ಮಾಡಲು ಸಹಕರಿಸುತ್ತದೆ ಮತ್ತು ಈ ಸಾಂಬ್ರಾಣಿ ಹೊಗೆಯನ್ನು ಹಾಕುವುದರಿಂದ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯ ನಾಶ ಕೂಡ ಆಗುತ್ತದೆ.

ಒಂದು ಪರಿಹಾರವನ್ನು ನೀವು ಅಮಾವಾಸ್ಯೆಯ ದಿವಸದ ಮಾರನೆ ದಿವಸ ಕೈಗೊಳ್ಳಬೇಕಾಗುತ್ತದೆ ಇದನ್ನು ಒಮ್ಮೆ ಪಾಲಿಸಿ ನೋಡಿ, ಹೇಗೆ ನಿಮ್ಮ ಮನೆಯಲ್ಲಿ ಬದಲಾವಣೆ ಕಂಡುಬರುತ್ತದೆ ಎಂದು ನೀವೇ ನೋಡಬಹುದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದಲ್ಲಿ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *