ಹುಡುಗಿಯಲ್ಲಿ ಏನಾದ್ರು ಈ ಗುರುತು ಇದ್ರೆ ಅವರಷ್ಟು ಭಾಗ್ಯ ಶಾಲಿಗಳು ಇನ್ಯಾರು ಇರಲ್ಲ ….!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನಮಸ್ಕಾರ ಸ್ನೇಹಿತರೆ ನಾವು ಇಂದು  ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಮಹಿಳೆಯರಿಗೆ ಈ ರೀತಿಯಾದಂತಹ ಒಂದು ಗುರುತುಗಳು ಇದ್ದರೆ ಅವರಷ್ಟು ಅದೃಷ್ಟವಂತರು ಇನ್ಯಾರು ಇರುವುದಿಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ  ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು  ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಈ ರೀತಿಯಾದಂತಹ ಗುರುತುಗಳು ಇದ್ದರೆ ಅವರು ಭಾಗ್ಯ ಶಾಲೆಗಳು ಎಂದು ಹೇಳಲಾಗುತ್ತದೆ ಹಾಗಾದರೆ ಯಾವ ರೀತಿಯಾದಂತಹ ಗುರುತುಗಳು ಹೆಣ್ಣುಮಕ್ಕಳಿಗೆ ಇದ್ದರೆ ಅವರು ಅದೃಷ್ಟವಂತರು ಎನ್ನುವುದರ ಬಗ್ಗೆ ಇಂದಿನ ಲೇಖನದಲ್ಲಿ ನಾನು ನಿಮಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇನೆ ಸ್ನೇಹಿತರೆ

ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಹೆಣ್ಣು ಮಕ್ಕಳಿಗೆ ಲಕ್ಷ್ಮಿ ಎಂದು ಕರೆಯುತ್ತಾರೆ ಹಾಗೆ ಲಕ್ಷ್ಮಿ ಸಂಕೇತ ಎಂದು ಕರೆಯಲಾಗುತ್ತದೆ ಸ್ನೇಹಿತರೆ ಹಾಗಾಗಿ ಈ ರೀತಿಯಾದಂತಹ ಹೆಣ್ಣು ಮಕ್ಕಳು ಹುಟ್ಟಿದಾಗ ತವರುಮನೆಯಲ್ಲಿ ಹಾಗೆಯೇ ಮದುವೆಯಾದ ನಂತರ ಗಂಡನ ಮನೆಯಲ್ಲಿ ಕೆಲವು ಹೆಣ್ಣುಮಕ್ಕಳು ಕಾಲಿಟ್ಟ ಘಳಿಗೆಯಿಂದ ಮನೆಗೆ ಲಕ್ಷ್ಮಿಯ ಕಳೆ ಬರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಕೆಲವೊಂದು ಹೆಣ್ಣುಮಕ್ಕಳು ಗಂಡನ ಮನೆಗೆ ಅಥವಾ ಹುಟ್ಟಿದ ಮನೆಗೆ ಅದೃಷ್ಟವನ್ನು ತರುವಂತಹ ಹೆಣ್ಣುಮಕ್ಕಳು ಆಗಿರುತ್ತಾರೆ ಹಾಗಾಗಿ ಹೆಣ್ಣು ಮಕ್ಕಳಲ್ಲಿ ಅಥವಾ ಮಹಿಳೆಯರಲ್ಲಿ ಕೆಲವು ಈ ರೀತಿಯಾದಂತಹ ಗುರುತುಗಳು ಇದ್ದಲ್ಲಿ ಅವರು ಅದೃಷ್ಟವಂತರು ಎಂದು ಹೇಳಲಾಗುತ್ತದೆ

ಅದರಲ್ಲಿ ಮೊದಲನೆಯದಾಗಿ ಹೆಣ್ಣುಮಕ್ಕಳಿಗೆ ಉದ್ದವಾದ ಬೆರಳುಗಳು ಇದ್ದರೆ ಅವರು ಅದೃಷ್ಟವಂತರು ಎಂದು ಹೇಳಲಾಗುತ್ತದೆ ಹಾಗೆಯೇ ಇವರು ಸಂಸಾರವನ್ನು ತುಂಬಾ ಸಂತೋಷದಿಂದ ನೋಡಿಕೊಳ್ಳುತ್ತಾರೆ ಹಾಗೆಯೇ ಉತ್ತಮ ಪತ್ನಿ ಮತ್ತು ಉತ್ತಮ ಗಳಾಗಿರುತ್ತಾರೆ ಎಂದು ಕೂಡ ಹೇಳಲಾಗುತ್ತದೆ ಸ್ನೇಹಿತರೆ ಇನ್ನು ಎರಡನೆಯದಾಗಿ ಯಾವ ಹುಡುಗಿಯ ಅಥವಾ ಮಹಿಳೆಯ ಮೂಗು ಉದ್ದವಾಗಿರುತ್ತದೆ ಅವರು ತುಂಬಾನೇ ಅದೃಷ್ಟವಂತ ಮಹಿಳೆಯೆಂದು ಕೂಡ ಹೇಳಲಾಗುತ್ತದೆ ಇವರು ಅಂದುಕೊಂಡಿದ್ದೆಲ್ಲ ಬಹಳ ಸಲೀಸಾಗಿ ಈಡೇರುತ್ತದೆ ಎಂದು ಕೂಡ ಹೇಳಲಾಗುತ್ತದೆ

ಹಾಗಾಗಿ ಈ ರೀತಿಯಾಗಿ ಮಹಿಳೆಯರಿಗೆ ಉದ್ದವಿದ್ದರೆ ಅದು ಒಂದು ರೀತಿಯಾದಂತಹ ಅದೃಷ್ಟ ಎಂದು ಹೇಳಲಾಗುತ್ತದೆ ಹಾದಿಯೇ ಯಾವ ಮಹಿಳೆಯರಿಗೆ ಅವರ ಕಣ್ಣುಗಳು ದೊಡ್ಡದಾಗಿರುತ್ತದೆ ಅಂತಹ ಹೆಣ್ಣುಮಕ್ಕಳು ಕೂಡ ತುಂಬಾನೇ ಅದೃಷ್ಟವಂತರು ಎಂದು ಹೇಳಲಾಗುತ್ತದೆ ಇವರಿಗೆ ಎಷ್ಟು ಕಷ್ಟ ಬಂದರೂ ಕೂಡ ಅದನ್ನು ಸಲೀಸಾಗಿ ನಿವಾರಣೆ ಮಾಡಿಕೊಳ್ಳುವಂತಹ ಗುಣಗಳು ಇರುತ್ತವೆ ಎಂದು ಹೇಳಬಹುದು ಹಾಗಾಗಿ ಈ ರೀತಿಯಾಗಿ ಕಣ್ಣುಗಳು ದೊಡ್ಡದಾಗಿದ್ದರೆ ಅಂತಹ ಹೆಣ್ಣುಮಕ್ಕಳು ಅದೃಷ್ಟವಂತರು ಎಂದು ಹೇಳಲಾಗುತ್ತದೆ

ಹಾಗೆಯೇ ಹೆಣ್ಣುಮಕ್ಕಳ ಪಾದಗಳು ಕೋಮಲವಾಗಿ ಹಾಗೂ ಅಗಲವಾಗಿದ್ದರೆ ಅವರು ಉತ್ತಮವಾದಂತಹ ಸಂಸಾರವನ್ನು ನಡೆಸಿಕೊಂಡು ಹೋಗುತ್ತಾರೆ ಎಂದು ಹೇಳಲಾಗುತ್ತದೆ ಇನ್ ಹೇಳುವುದಾದರೆ ಯಾವ ಹೆಣ್ಣುಮಕ್ಕಳಿಗೆ ಎಡಗಡೆಯ ಕೆನ್ನೆಯ ಮೇಲೆ ಕಪ್ಪು ಮಚ್ಚೆ ಇರುತ್ತದೆಯೋ ಅಂತಹ ಮಹಿಳೆಯರು ಅದೃಷ್ಟದ ಮೇಲೆ ಅದೃಷ್ಟವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗೆಯೇ ಮೂಗಿನ ಕೆಳಗೆ ತುಟಿಯ ಮೇಲೆ ಮಚ್ಚೆ ಇದ್ದರೂ ಕೂಡ ಅಂತಹ ಮಹಿಳೆಯರನ್ನು ಅದೃಷ್ಟವಂತ ಮಹಿಳೆಯರು ಎಂದು ಹೇಳಲಾಗುತ್ತದೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *