ಹೀಗೆ ಹೆಬ್ಬೆರಳು ಇರುವವರನ್ನು ನೀವೇನಾದ್ರು ಮದುವೆ ಮಾಡಿಕೊಂಡರೆ ನಿಮ್ಮ ಜೀವನ ನೀವು ಅಂದುಕೊಂಡಕ್ಕಿಂತ ಹೆಚ್ಚಾಗಿ ಸುಖಕರವಾಗಿರುತ್ತದೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹಸ್ತ ಸಾಮುದ್ರಿಕ ಶಾಸ್ತ್ರವೂ ವ್ಯಕ್ತಿಯ ಬೆರಳುಗಳನ್ನು ನೋಡಿ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳುತ್ತದೆಯಂತೆ ಹೌದು ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ವ್ಯಕ್ತಿಯ ಹೆಬ್ಬೆರಳನ್ನು ನೋಡಿ ಹೇಗೆ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ನಿಮ್ಮ ಕೈಬೆರಳಿನ ಹೆಬ್ಬೆರಳು ಯಾವ ಆಕಾರದಲ್ಲಿದೆ ಎಂಬುದನ್ನು ಒಮ್ಮೆ ಪರೀಕ್ಷಿಸಿ ನಂತರ ನಿಮ್ಮ ವ್ಯಕ್ತಿತ್ವವು ಕೂಡ ಇದೆ ಅನ್ನುವುದನ್ನು ತಿಳಿದು ನಿಜವೋ ಇಲ್ಲವೋ ಎಂಬುದನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ನಿಮ್ಮ ಕೈ ಬೇರಳಿನಲ್ಲಿರುವ ಹೆಬ್ಬೆರಳು ಉದ್ದವಾಗಿದ್ದರೆ ಅಂದರೆ ಸ್ಟ್ರೇಟ್ ಆಗಿ ಸ್ಟಿಫ್ ಆಗಿ ಇತರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ನೀವು ತುಂಬಾನೇ ಅಚ್ಚುಕಟ್ಟು ಮತ್ತು ಅತ್ಯಂತ ಸೂಕ್ಷ್ಮ ಮನೋಭಾವವನ್ನು ಹೊಂದಿರುವ ನೀವು ಈಗೂ ಪರ್ಸನ್ ಅಂತ ಕರೆಸಿಕೊಳ್ಳುತ್ತೀರ.ಹೌದು ನೀವು ಎಲ್ಲೇ ಹೋದರೂ ನಿಮ್ಮ ಈಗೋವನ್ನು ಎಂದಿಗೂ ಕೂಡ ಬಿಡುವುದಿಲ್ಲ. ಈ ರೀತಿ ಹೆಬ್ಬೆರಳು ಸ್ಟಿಫ್ ಆಗಿ ಇದ್ದರೆ ಅಂಥವರನ್ನು ವರ್ಕೋಹಾಲಿಕ್ ಅಂತ ಕರೀತಾರಂತೆ, ಹೌದು ಇವರು ಹೆಚ್ಚು ಸಮಯವನ್ನು ಇವರ ಹೆಚ್ಚು ಆಸಕ್ತಿಯನ್ನು ಕೆಲಸ ಮಾಡುವುದರಲ್ಲಿಯೇ ತೋರಿಸುತ್ತಾರಂತೆ.

ಅಷ್ಟೇ ಅಲ್ಲ ಇವರು ಪ್ರತಿಯೊಂದು ಕೆಲಸವನ್ನು ಕೂಡ ಕ್ರಮಬದ್ಧವಾಗಿ ಮಾಡುವಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೆ ಈ ವ್ಯಕ್ತಿಗಳು ಎಲ್ಲರ ಜೊತೆಯೂ ಡಿಸೆಂಟ್ ಹಾಗೆ ನಡೆದುಕೊಳ್ತಾರೆ ಅದಕ್ಕೆ ಇವರನ್ನ ಕೆಲವರು ಸೆಲ್ಫಿಷ್ ಅಂತ ಕೂಡ ಕರೀತಾರೆ.ಎರಡನೆಯದಾಗಿ ಯಾರ ಹೆಬ್ಬೆರಳು ಸ್ವಲ್ಪ ಮಾತ್ರ ಬೆಂಡ್ ಆಗಿರುತ್ತದೆ ಅಂತಹವರ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ, ಇವರು ಪ್ರೊಫೆಷನಲ್ ಮತ್ತು ಪರ್ಸನಲ್ ಜೀವನ ಎರಡನ್ನೂ ಕೂಡ ಬ್ಯಾಲೆನ್ಸ್ ಮಾಡುವ ಕೆಪಾಸಿಟಿಯನ್ನು ಇವರು ಹೊಂದಿರುತ್ತಾರೆ

ಹಾಗೆ ಇವರು ಬಹಳ ಒಳ್ಳೆಯ ವ್ಯಕ್ತಿಗಳು ಆಗಿರುತ್ತಾರೆ ಇವರ ಸಂಗಾತಿಯಾಗಿ ಬರುವವರು ಬಹಳ ಅದೃಷ್ಟ ಮಾಡಿರುತ್ತಾರೆ ಎಂದು ಹೇಳಲಾಗಿದ್ದು ವಿಶ್ವಾಸಕ್ಕೆ ಮತ್ತೊಂದು ಹೆಸರು ಅಂದರೆ ಇವರು ಅನ್ನೋ ಹಾಗೆ ಇರ್ತಾರೆ.ಅಷ್ಟೇ ಅಲ್ಲ ಈ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ಹಿರಿಯರಿಗೆ ತುಂಬಾನೇ ಗೌರವ ನೀಡುವ ಇವರು ಕುಟುಂಬದವರಿಗೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇದರ ಮುಗುಳು ನಗೆಯಿಂದ ಪ್ರತಿಯೊಬ್ಬರನ್ನು ಕೂಡ ಸೆಳೆಯುವ ಇವರು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಕೂಡ ಪಡೆದುಕೊಳ್ತಾರೆ.

ಯಾರ ಹೆಬ್ಬೆರಳು ತುಂಬಾನೇ ಬೆಂಡ್ ಆಗಿರುತ್ತದೆ ಅಂತಹವರ ವ್ಯಕ್ತಿತ್ವ ಹೇಗಿರುತ್ತದೆ ಎಂದರೆ ಇವರು ಬಹಳ ಸ್ಪಿರುಚುವಲ್ ಅಂದರೆ ಆಧ್ಯಾತ್ಮಿಕ ವ್ಯಕ್ತಿಗಳಾಗಿರುತ್ತಾರೆ. ಕಷ್ಟ ಬಂದ್ರೆ ಒಬ್ಬರೇ ಪರಿಹರಿಸಿಕೊಳ್ಳುವ ಶಕ್ತಿ ಇವರಲ್ಲಿರುತ್ತದೆ ಮತ್ತು ಬೇರೆಯವರು ಕಷ್ಟ ಅಂದರೆ ಅವರಿಗೆ ಸಹಾಯ ಮಾಡುವ ಮನೋಭಾವವನ್ನು ಕೂಡ ಇವರು ಹೊಂದಿರುತ್ತಾರೆ.ಈ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಎಂದರೆ ಇವರಿಗೆ ಸಿಕ್ಸ್ತ್ ಸೆನ್ಸ್ ಚೆನ್ನಾಗಿ ಕೆಲಸ ಮಾಡುತ್ತೆ, ಇವರು ಏನು ಹೇಳ್ತಾರೋ ಆ ಒಂದು ವಿಚಾರ ನಡೆದೇ ನಡೆಯುತ್ತದೆ ಅಂತ ಕೂಡ ಹೇಳಲಾಗುತ್ತದೆ.

ಇನ್ನು ಈ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ಬಹಳ ಸಾಧು ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಎಲ್ಲರನ್ನೂ ಸಹನೆಯಿಂದ ಮಾತನಾಡಿಸುವ ಮನೋಭಾವವನ್ನು ಈ ವ್ಯಕ್ತಿಗಳು ಹೊಂದಿರುತ್ತಾರೆ.ಇದಿಷ್ಟು ಇವತ್ತಿನ ಮಾಹಿತಿ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *