ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಬೆಳ್ಳಿಯ ವಸ್ತುಗಳನ್ನು ಈ ರೀತಿಯಾಗಿ ಮಾಡುವುದರಿಂದ ನೀವು ಅದನ್ನು ಹೊಳಪು ಬರುವ ಹಾಗೆ ಮಾಡುವುದು ಹೇಗೆ ಎನ್ನುವುದರ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಪೂಜಾ ಸಾಮಗ್ರಿಗಳು ಅಂದರೆ ಪೂಜಾ ಸಾಮಗ್ರಿಗಳು ಹಾಗೂ ಕಾಲ್ಗೆಜ್ಜೆಗಳು ಹಾಕು ಬೆಳ್ಳಿಯ ನಾಣ್ಯಗಳು ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿದೆ ಇರುತ್ತವೆ. ಅವುಗಳನ್ನು ಒಂದೆಡೆ ತೆಗೆದಿಟ್ಟರೆ ಹೊಳೆ ಹಿಡಿದುಕೊಳ್ಳುತ್ತವೆ.
ಈ ರೀತಿಯಾದಂತಹ ಕೊಳಕು ತ ಬೆಳ್ಳಿಯ ಸಾಮಗ್ರಿಗಳನ್ನು ಹೇಗೆ ಸ್ವಚ್ಛ ಮಾಡಬಹುದು ಅನ್ನುವುದನ್ನು ತಿಳಿಯೋಣ ಸ್ನೇಹಿತರೆ ಹೌದು ನಾವು ಎಂದು ಹೇಳುವ ಈ ರೀತಿಯಾಗಿ ನೀವು ಮಾಡುವುದೇ ಆದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಇದ್ದರೂ ಕೂಡ ಬೆಳ್ಳಿಯ ಸಾಮಗ್ರಿಗಳಲ್ಲಿ ತಕ್ಷಣವೇ ಅದು ಹೊಳಪು ಬರುತ್ತದೆ.ಹಾಗಾದರೆ ಹೊಳಪು ಬರುವಂತೆ ಮಾಡಲು ಏನು ಮಾಡಬೇಕು ಎನ್ನುವುದರ ಬಗ್ಗೆ ತಿಳಿಯೋಣ ಸ್ನೇಹಿತರೆ ಮೊದಲನೇದಾಗಿ ನೀವು ಒಂದು ಬೌಲ್ ನಲ್ಲಿ 3 ಚಮಚದಷ್ಟು ಅಡಿಗೆ ಸೋಡವನ್ನು ಹಾಕಬೇಕು
ನಂತರ ಅದಕ್ಕೆ ಅಂದರೆ ನಿಮ್ಮ ಬೆಳ್ಳಿಯ ಸಮಗ್ರಿಗಳು ಮುಳುಗುವಂತೆ ವಿನಗರ್ ಅನ್ನು ಮಿಕ್ಸ್ ಮಾಡಬೇಕು. ಈ ರೀತಿಯಾಗಿ ಮಿಕ್ಸ್ ಮಾಡಿದ ನಂತರ ಒಂದು ಬೌಲ್ ಗೆ ನಿಮ್ಮ ಬೆಳ್ಳಿಯ ಸಾಮಗ್ರಿಗಳನ್ನು ಅದ್ದಿ ಇಡಬೇಕು.ಈ ರೀತಿಯಾಗಿ ಅದ್ದಿ ಇಟ್ಟ ಒಂದು ಗಂಟೆಯ ನಂತರ ಆ ಸಾಮಗ್ರಿಗಳನ್ನು ತೂತ್ಬೃಷ್ ನಿಂದ ಚೆನ್ನಾಗಿ ಉಜ್ಜಬೇಕು.ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಬೆಳ್ಳಿಯ ಸಮಗ್ರಿಗಳು ಹೊಳಪು ಬರುತ್ತದೆ ಇನ್ನು ಎರಡನೆಯ ವಿಧಾನ ಯಾವುದೆಂದರೆ.
ಒಂದು ಚಿಕ್ಕ ಪಾತ್ರೆಯಲ್ಲಿ ಲಿಕ್ವಿಡ್ ಜೆಲ್ ಗಳನ್ನು ಹಾಕಿಕೊಳ್ಳಬೇಕು ನಂತರ ಅದಕ್ಕೆ ಎರಡು ಪೇಸ್ಟನ್ನು ಮಿಕ್ಸ್ ಮಾಡಬೇಕು.ಹಾಗೆಯೇ ಒಂದು ಮಿಶ್ರಣಕ್ಕೆ ನೀವು ಸ್ವಲ್ಪ ಬಿಸಿಯಾದ ನೀರನ್ನು ಹಾಕಬೇಕು ಈ ರೀತಿಯಾಗಿ ಒಂದು ಪೇಸ್ಟನ್ನು ತಯಾರು ಮಾಡಿಕೊಳ್ಳಬೇಕು.ಹೇಗೆ ಮಾಡಿಕೊಂಡಂತಹ ಪೇಸ್ಟ್ ಗೆ ಹತ್ತು ನಿಮಿಷಗಳ ಕಾಲ ನಿಮ್ಮ ಬೆಳ್ಳಿಯ ಸಾಮಗ್ರಿಗಳನ್ನು ಒಂದು ಮಿಶ್ರಣದಲ್ಲಿ ಅದ್ದಿ ಇಡಬೇಕು.ಈ ರೀತಿಯಾಗಿ ಮಾಡಿದನಂತರ ನಿಮ್ಮ ಮನೆಯಲ್ಲಿರುವ ಹಳೆಯದಾ ನಂತಹ ಟೂತ್ ಬ್ರಶ್ ನಿಂದ ಒಂದು ಬೆಳ್ಳಿಯ ಸಾಮಗ್ರಿಗಳನ್ನು ಸ್ವಚ್ಛ ಪಡಿಸಬೇಕು.
ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಬೆಳ್ಳಿಯ ಸಮಾಗ್ರಿಗಳು ಪಳಪಳ ಹೊಳೆಯುತ್ತವೆ. ಮೂರನೆಯ ಉಪಾಯ ಯಾವುದೆಂದರೆ ಒಂದು ಬೌಲ್ ಗೆ ಎರಡರಿಂದ ಮೂರು ಚಮಚದಷ್ಟು ಅಡುಗೆ ಸೋಡವನ್ನು ಹಾಕಬೇಕು ನಂತರ ಅದಕ್ಕೆ ಸ್ವಲ್ಪ ಬೆಚ್ಚಗಿನ ನೀರನ್ನು ಮಿಶ್ರಣ ಮಾಡಿಕೊಂಡು ನಂತರ ನಮ್ಮ ಮನೆಯಲ್ಲಿ ಇರುವಂತಹ ಬೆಳ್ಳಿಯ ನಾಣ್ಯಗಳಿಗೆ ಹಾಕಿ ಚೆನ್ನಾಗಿ ಸವರಬೇಕು ಈ ರೀತಿಯಾಗಿ ಸವರಿದ ನಂತರ ನಿಮ್ಮ ಮನೆಯಲ್ಲಿ ಇರುವಂತಹ ಹಳೆಯದಾದಂತೆ ಟೂತ್ ಬ್ರಷ್ ನಿಂದಾ ಪ್ರಶ್ನೆಯಿಂದ ಸರಿಪಡಿಸಬೇಕು
ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಷ್ಟು ಹಳೆಯದಾದ ಅಂತಹ ಬೆಳ್ಳಿ ನಾಣ್ಯಗಳು ಕೂಡ ಹೊಳಪು ಬರುತ್ತದೆ ಬೇಕಿದ್ದರೆ ಒಂದು ಸಾರಿ ಪ್ರಯತ್ನ ಮಾಡಿ ನೋಡಿ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.