ಹೀಗೆ ಮಾಡಿದರೆ ನರಹುಲಿ ಅಥವಾ ನೀರುಳಿ ತನ್ನಷ್ಟಕ್ಕೆ ತಾನೇ ಬಿದ್ದು ಹೋಗುತ್ತದೆ …

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸ್ಕಿನ್ ಟ್ಯಾಗ್ ಅಂದರೆ ನರಹಳ್ಳಿ ಸಮಸ್ಯೆಯಿಂದ ಕೆಲವರು ಬಳಲುತ್ತಿರುತ್ತಾರೆ ಇದೇನೂ ಅಷ್ಟು ದೊಡ್ಡ ಸಮಸ್ಯೆಯಲ್ಲ ಆದರೆ ಕೆಲವರಲ್ಲಿ ಮಾತ್ರ ಈ ನರಹುಳ್ಳಿ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿರುತ್ತದೆ ಅಂಥವರು ಏನು ಮಾಡಬೇಕು ಈ ನರಹಳ್ಳಿ ಸಮಸ್ಯೆಯಿಂದ ಹೇಗೆ ಪರಿಹಾರವನ್ನು ಪಡೆದುಕೊಳ್ಳುವುದು ,ಎಂಬುದನ್ನು ನೀವು ಕೂಡ ತಿಳಿದುಕೊಳ್ಳಬೇಕಾ, ಹಾಗಾದರೆ ಇಂದಿನ ಮಾಹಿತಿಯಲ್ಲಿ ನೀವು ಮಿಸ್ ಮಾಡದೇ ಪೂರ್ತಿಯಾಗಿ ತಿಳಿಯಲೇಬೇಕು ಹಾಗೆ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಕೊನೆಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಮೊದಲೆಲ್ಲ ಈ ನರಹಳ್ಳಿ ಸಮಸ್ಯೆಯನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಜನರು ಪಾಲಿಸುತ್ತಿದ್ದ ಪದ್ಧತಿ ಯಾವುದಿತ್ತು ಅಂತ ಕೇಳಿದರೆ ನಿಮಗೆ ಸಾಕಾಗುತ್ತೆ ಹೌದು ಈ ನರ ಹುಳ್ಳಿ ಸಮಸ್ಯೆ ಚರ್ಮದ ಮೇಲೆ ಕಂಡಾಗ ಅದನ್ನು ಊದಿನ ಕಡ್ಡಿಯಿಂದ ಸುಡುತ್ತಿದ್ದರು ,ಅಥವಾ ಕುದುರೆಯ ಕೂದಲನ್ನು ತೆಗೆದುಕೊಂಡು ಅದನ್ನು ಈ ಚರ್ಮದ ಮೇಲೆ ಇರುವ ನೇರ ಹುಲ್ಲಿಗೆ ಕಟ್ಟಿ ನಂತರ ಕತ್ತರಿಸುತ್ತಿದ್ದ ನಿಜಕ್ಕೂ ಇವೆಲ್ಲವೂ ಕೂಡ ಭಯಾನಕ ನೋವಾಗುತ್ತದೆ ಏನಂತೀರಾ ಫ್ರೆಂಡ್ಸ್ ಯಾರೇ ಆಗಲಿ ಇಂದಿನ ದಿನಗಳಲ್ಲಿ ಈ ನರಹಳ್ಳಿ ಸಮಸ್ಯೆಗೆ ಇಂತಹ ಪರಿಹಾರವನ್ನು ಮಾಡುವುದಕ್ಕೆ ಒಪ್ಪುವುದಿಲ್ಲ ಬೇಕಾದರೆ ಹಾಗೇ ಇರಲಿ ಆದರೆ ಇಂತಹ ಎಲ್ಲ ಮನೆಮದ್ದನ್ನು ನಾವು ಪಾಲಿಸುವುದಿಲ್ಲ ಅಂತ ಅಂತೀರಾ.

ಈ ನರ ಹುಳ್ಳಿಗೆ ಮಾಡಬಹುದಾದ ಮೊದಲನೆಯ ಮನೆ ಮದ್ದು ಯಾವುದು ಅಂದರೆ ಇದಕ್ಕೆ ಬೇಕಾಗಿರುವ ಪದಾರ್ಥ ಈರುಳ್ಳಿ, ಹೌದು ಈರುಳ್ಳಿಯನ್ನು ಕತ್ತರಿಸಿ ಚಿಕ್ಕದಾಗಿ ಕತ್ತರಿಸಿದ ನಂತರ ಅದನ್ನು ಕುಟ್ಟಾಣಿ ಯಿಂದ ಕಟ್ಟಬಹುದು ಅಥವಾ ಮಿಕ್ಸಿ ಮಾಡಿಟ್ಟುಕೊಂಡು ಒಂದು ಕರ್ಚೀಫ್ ನ ಸಹಾಯದಿಂದ ಈರುಳ್ಳಿಯಿಂದ ರಸ ತೆಗೆದುಕೊಳ್ಳಬೇಕು ಅನಂತರ ಇದನ್ನು ಚರ್ಮದ ಮೇಲಿರುವ ನರ ಹುಳ್ಳಿಗೆ ಹಚ್ಚುತ್ತಾ ಬರಬೇಕು ಎರಡು ಮೂರು ಗಂಟೆಗಳ ವರೆಗೂ ಈ ಈರುಳ್ಳಿಯ ರಸ ನರಹುಳ್ಳಿ ಮೇಲೆಯೇ ಇರಬೇಕಾಗುತ್ತದೆ.ಅಥವಾ ಈರುಳ್ಳಿಯ ರಸವನ್ನು ರಾತ್ರಿ ಮಲಗುವ ಮುನ್ನ ಹಚ್ಚಿ ಮಲಗಿ ಮಾರನೇ ದಿವಸ ಸ್ವಚ್ಛ ಪಡಿಸಿಕೊಳ್ಳಬೇಕು ಈ ರೀತಿ ವಾರದವರೆಗೂ ಹದಿನೈದು ದಿನಗಳವರೆಗೆ ಮಾಡುತ್ತಾ ಬಂದಲ್ಲಿ ಚರ್ಮದ ಮೇಲೆ ಇರುವ ನರಹುಳ್ಳಿ ತಾನಾಗೇ ಬಿದ್ದು ಹೋಗುತ್ತದೆ. ಇದೊಂದು ಅತ್ಯಂತ ಸುಲಭವಾದ ವಿಧಾನವಾಗಿದ್ದು ಇದನ್ನು ಪಾಲಿಸಿ ನರಹುಳ್ಳಿ ಯನ್ನು ಹೋಗಲಾಡಿಸಿಕೊಳ್ಳಿ.

ಇದಾದ ನಂತರ ನಮ್ಮ ಹಿರಿಯರು ಹಿಂದಿನ ದಿನಗಳಲ್ಲಿ ಮತ್ತೊಂದು ಪರಿಹಾರವನ್ನು ಪಾಲಿಸುತ್ತಾ ಇದ್ದರೂ ಅದನ್ನು ಹೇಳ್ತೀನಿ ಕೇಳಿ ಇದಕ್ಕೆ ಬೇಕಾಗಿರುವ ಪದಾರ್ಥಗಳೆಂದರೆ ಬೆಳ್ಳುಳ್ಳಿ ಮಾತ್ರ ಮೊದಲಿಗೆ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆದು ಅದನ್ನು ಸ್ವಲ್ಪ ಜಜ್ಜಿ ಅಂದರೆ ರಸ ಸ್ವಲ್ಪ ಆಚೆ ಬರುವ ಹಾಗೆ ಜಜ್ಜಿ ಅದನ್ನು ನರ ಹುಳಿಯ ಮೇಲೆ ಇಡಬೇಕು ನಂತರ ಅದರ ಮೇಲೆ ಒಂದು ಪ್ಲಾಸ್ಟರ್ ಅನ್ನು ಅಂಟಿಸಬೇಕು ಆಗ ಬೆಳ್ಳುಳ್ಳಿ ಇದ್ದ ಜಾಗದಲ್ಲಿಯೆ ಇರುತ್ತದೆ ಈ ರೀತಿ ಮಲಗುವ ಮುನ್ನ ಮಾಡಿ ಬೆಳಗ್ಗೆ ತೆಗೆದು ಬಿಡಿ ಈ ರೀತಿ ಮಾಡುವುದರಿಂದ ಕೂಡ ನರಹುಳ್ಳಿ ತಾನಾಗಿಯೇ ಬಿದ್ದು ಹೋಗಿ ಬಿಡುತ್ತದೆ.ಈ ಎರಡೂ ಪರಿಹಾರಗಳಲ್ಲಿ ಯಾವುದು ಉತ್ತಮವೋ ನಿಮಗೆ ಯಾವುದು ಇಷ್ಟವಾಗುತ್ತದೆಯೋ ಅದನ್ನು ಪಾಲಿಸಿ ನರಹುಳ್ಳಿ ಸಮಸ್ಯೆಯಿಂದ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಿ ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *