ನಮಸ್ಕಾರ ಪ್ರಿಯ ವೀಕ್ಷಕರೇ ಮನೆಯ ವಾಸ್ತು ಎಷ್ಟು ಅಚ್ಚುಕಟ್ಟಾಗಿ ಇರುತ್ತದೆಯೋ ಮನೆಯಲ್ಲಿ ನೆಮ್ಮದಿಯ ಕೂಡ ಅಷ್ಟೇ ನೆಲೆಯೂರುತ್ತದೆ ಅದೇ ಈ ವಾಸ್ತು ವಿಚಾರದಲ್ಲಿ ನಾವು ಸ್ವಲ್ಪ ಎಡವಿದರೂ ಮನೆಯಲ್ಲಿ ದಾರಿದ್ರ್ಯವೂ ಹೆಚ್ಚುತ್ತದೆ,
ಜೊತೆಗೆ ಈ ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ವಿಚಾರಗಳನ್ನು ಉಲ್ಲೇಖ ಮಾಡಲಾಗಿದೆ, ಅವುಗಳು ಏನು ಅಂದರೆ ಮನೆಯಲ್ಲಿ ಬಾಗಿಲುಗಳು ಇರುತ್ತದೆ, ಹಾಗೆ ಕಿಟಿಕಿಗಳು ಕೂಡ ಇರುತ್ತದೆ, ಈ ಬಾಗಿಲುಗಳು ಮನೆಯಲ್ಲಿ ಎಷ್ಟು ಸಂಖ್ಯೆಯಲ್ಲಿ ಇರಬೇಕು ಮತ್ತು ಕಿಟಕಿ ಹೇಗೆ ಯಾವ ಸ್ಥಳದಲ್ಲಿ ಇರಿಸಬೇಕು ಎಂಬುದರ ಮಾಹಿತಿಗಳನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳೋಣ.
ಈ ಒಂದು ಮಾಹಿತಿಯನ್ನು ನೀವು ಕೂಡ ತಿಳಿದು ನಿಮ್ಮ ಮನೆಯ ಏಳಿಗೆಗಾಗಿ ಈ ಒಂದು ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಂಡಿರಿ, ನೀವು ಕೂಡ ಮನೆಯ ವಾಸ್ತು ಶಾಸ್ತ್ರಕ್ಕೆ ಪ್ರಾಮುಖ್ಯತೆ ಅನ್ನು ನೀಡುವುದಾದರೆ, ಈ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಮನೆಯಲ್ಲಿ ಈ ಕೆಲವೊಂದು ವಿಚಾರಗಳನ್ನು ಪಾಲಿಸುತ್ತಾ ಬನ್ನಿ.
ಮನೆಯಲ್ಲಿ ಎಷ್ಟು ಸಂಖ್ಯೆಯಲ್ಲಿ ಬಾಗಿಲುಗಳನ್ನು ಇರಿಸಬೇಕು ಅಂದರೆ ಸಾಮಾನ್ಯವಾಗಿ ನೀವು ನೋಡಿರಬಹುದು ಹಳ್ಳಿಗಳ ಕಡೆ ಮುಂಬಾಗಿಲು ಇದ್ದರೆ ಆ ಮನೆಗೆ ಹಿಂಭಾಗಿಲು ಕೂಡ ಇರುತ್ತಿತ್ತು ಈ ರೀತಿಯಾಗಿ ಮನೆಯಲ್ಲಿ ಎರಡು ಬಾಗಿಲುಗಳಿದ್ದರೆ ಶ್ರೇಷ್ಠ ಆದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಮೂರು ಸಂಖ್ಯೆಯ ಬಾಗಿಲುಗಳನ್ನು ಇರಿಸಬೇಡಿ.
ಹಾಗೆ ಮನೆಯಲ್ಲಿ ಬಾಗಿಲುಗಳನ್ನು ಇರಿಸುವಾಗ ಸಮ ಸಂಖ್ಯೆಯಲ್ಲಿ ಇರಿಸಬೇಕು, ಬೆಸಸಂಖ್ಯೆಯಲ್ಲಿ ಇರಿಸಬಾರದು. ಈ ಒಂದು ಮನೆಯಲ್ಲಿ ಬಾಗಿಲುಗಳ ಬಗ್ಗೆ ಹೇಳುತ್ತಾ ಇದ್ದೀವಿ ಅಂದರೆ ಮನೆಯ ಹಿಂಬಾಗಿಲು ಮತ್ತು ಮುಂಬಾಗಿಲ ಭಾಗ್ಯ ಮಾತ್ರ ಅಲ್ಲ
ಮನೆಯ ಕೋಣೆಗಳು ಶೌಚಾಲಯದ ಕೋಣೆ ಎಲ್ಲವನ್ನೂ ಸೇರಿ ಈ ಬಾಗಿಲುಗಳ ಸಂಖ್ಯೆ ಸಮ ಸಂಖ್ಯೆಯಲ್ಲಿ ಇರಬೇಕು, ಯಾವುದೆ ಕಾರಣಕ್ಕೂ ಈ ಬಾಗಿಲುಗಳ ಸಂಖ್ಯೆ ಮೇ ಸಂಖ್ಯೆಯಲ್ಲಿ ಇರಬಾರದು.
ಮನೆಯಲ್ಲಿ ಮೂರು ಬಾಗಿಲಿದ್ದರೆ ಆ ಮನೆಯಲ್ಲಿ ಅಶಾಂತಿ ನೆಲೆಸಿರುತ್ತದೆ ಹಾಗೆ ಮನೆಯಲ್ಲಿ ಆರು ಬಾಗಿಲುಗಳಿದ್ದರೆ ಆ ಮನೆಗೆ ಅದೃಷ್ಟ ಒಲಿದು ಬರಲಿದೆ ಎಂಬುದರ ಅರ್ಥ ಇದಾಗಿರುತ್ತದೆ ಮತ್ತು ಮನೆಯಲ್ಲಿ ಏಳು ಸಂಖ್ಯೆಯ ಬಾಗಿಲುಗಳಿದ್ದರೆ, ಆ ಮನೆಯಲ್ಲಿ ಕಳ್ಳಕಾಕರ ಭಯವಿರುತ್ತದೆ, ಜೊತೆಗೆ ಐದು ಬಾಗಿಲುಗಳು ಇದ್ದರೂ ಕೂಡ, ಆ ಮನೆಯಲ್ಲಿ ಗೊಂದಲಗಳು ಹೆಚ್ಚಾಗಿರುತ್ತದೆ ಮತ್ತು ಅಶಾಂತಿ ನೆಲೆಸಿರುತ್ತದೆ ಎಂದು ನಂಬಲಾಗಿದೆ.
ಕಿಟಕಿಗಳ ವಿಚಾರಕ್ಕೆ ಬರುವುದಾದರೆ ಮನೆಯ ಸಿಂಹ ದ್ವಾರದ ಪಕ್ಕದಲ್ಲಿಯೇ ಅಂದರೆ ಮನೆಯ ಸಿಂಹ ದ್ವಾರದ ಚೌಕಟ್ಟಿಗೆ ಕೂಡಿಸಿ ಈ ಕಿಟಕಿಗಳ ಚೌಕಟ್ಟನ್ನು ಇರಿಸಬಾರದು,
ಮನೆಯ ಸಿಂಹ ದ್ವಾರದ ಸ್ವಲ್ಪ ದೂರದಲ್ಲಿ ಕಿಟಿಕಿಗಳನ್ನು ಇರಿಸಬೇಕು, ಹಾಗೆ ಮನೆಯ ಸಿಂಹ ದ್ವಾರದ ಬಾಗಿಲುಗಳು ಒಳ ಮುಖಕ್ಕೆ ತೆಗೆಯುವಂತೆ ಇರಬೇಕು, ಈ ಮನೆಯ ಸಿಂಹ ಬರೆದ ಬಾಗಿಲುಗಳು ಆಚೆ ಹೋಗುವ ಹಾಗೆ ಇಡಿಸಬಾರದು.
ಕೆಲವರು ಎಷ್ಟು ಹಣವನ್ನು ಖರ್ಚು ಮಾಡಿ ಸೇವ್ ಮನೆಯ ಬಾಗಿಲುಗಳನ್ನು ಮಾಡಿಸಿರುತ್ತಾರೆ ಆದರೆ ಇದರ ಮೇಲೆ ದೇವರುಗಳ ಆಕಾರವನ್ನು ಕೆತ್ತನೆ ಮಾಡಿಸಿರುತ್ತಾರೆ ಆದರೆ ನೆನಪಿನಲ್ಲಿ ಇಡಿ, ಮನೆಯ ಸಿಂಹ ದ್ವಾರದ ಬಾಗಿಲಿಗೆ ಈ ರೀತಿ ದೇವರ ಆಕಾರವನ್ನು ಕೆತ್ತನೆ ಮಾಡಿಸಬಾರದು
ಯಾಕೆ ಅಂದರೆ ಈ ರೀತಿ ಬಾಗಿಲ ಮೇಲೆ ದೇವರ ಚಿತ್ರವನ್ನು ಕೆತ್ತನೆ ಮಾಡಿಸಿದರೆ, ದೇವರನ್ನು ಆಚೆ ಇಟ್ಟ ಹಾಗೆ ಲೆಕ್ಕ ಆಗುತ್ತದೆ. ಅದೇ ಕಾರಣ ಯಾವುದೆ ಕಾರಣಕ್ಕೂ ಸಿಂಹ ದ್ವಾರದ ಬಾಗಿಲಿಗೆ ದೇವರು ಚಿತ್ರಣವನ್ನು ಕೆತ್ತನೆ ಮಾಡಿಸಬೇಡಿ.