ಹಿಮ್ಮಡಿ ನೋವು, ಪಾದ ನೋವು, ಈ ರೀತಿಯ ಎಲ್ಲಾ ಸಮಸ್ಯೆಗಳಿಗೂ ಇಲ್ಲಿದೆ ಸುಲಭವಾದ ಚಿಕಿತ್ಸೆಯ ವಿಧಾನ, ನೀವು ಒಮ್ಮೆ ಪ್ರಯತ್ನಿಸಿ ನೋಡಿ!…

45

ನಮಸ್ಕಾರ ವೀಕ್ಷಕರೇ ನವ ದೈನಂದಿನ ಜೀವನದಲ್ಲಿ ನಾವು ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ ಅದರಲ್ಲಿ ನಮ್ಮ ಪಾದನೋವು ಮತ್ತು ಕಾಲು ನೋವು ಕೂಡ ಒಂದು ನಮ್ಮ ಜನರೇಶನ್ ನಲ್ಲಿ ಇರುವಂತಹ ಎಲ್ಲರೂ ಕೂಡ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸದೆ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ ಆದ್ದರಿಂದ ಆರೋಗ್ಯದ ಕಡೆ ಗಮನ ವಹಿಸಬೇಕು ಮತ್ತು ನಮ್ಮ ಆರೋಗ್ಯವನ್ನು ನಾವೇ ಸರಿಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ನಾವು ಗಮನವನ್ನು ಅರಿಸಬೇಕಾಗಿ ಬರುತ್ತದೆ.ಮತ್ತು ಅದನ್ನು ಕೂಡ ನಾವು ನೈಸರ್ಗಿಕವಾಗಿ ಬಳಸುವುದು ಉತ್ತಮ. ಇನ್ನು ನಾವು ನೈಸರ್ಗಿಕವಾಗಿ ಬಳಸುವಂತಹ ಅಂಶಗಳು ಉತ್ತಮವಾಗಿ ಇರುತ್ತದೆ.ನಮ್ಮ ಬಿಜಿ ಲೈಫ್ನಲ್ಲಿ ನಾವು ನಮ್ಮ ಹಣಕ್ಕೆ ಮತ್ತು ನಮ್ಮ ಸ್ಟ್ಯಾಂಡರ್ಡ್ ಗೆ ಬೆಲೆ ಕೊಡುವಷ್ಟು ನಮ್ಮ ಆರೋಗ್ಯಕ್ಕೆ ನಾವು ಬೆಲೆ ಕೊಡುವುದಿಲ್ಲ.

ಮತ್ತು ಅದರ ಜೊತೆ ಜೊತೆಗೆ ನಾವು ಎಲ್ಲವನ್ನು ನೆಗ್ಲೆಟ್ ಮಾಡುತ್ತೇವೆ ಮತ್ತು ನಮ್ಮ ಕೆರಿಯರನ ಚಿಂತೆ ನಮ್ಮ ಫ್ಯೂಚರ್ ನ ಚಿಂತೆ ಹೀಗೆ ಹಲವಾರು ಚಿಂತೆಗಳ ನಿಮಿತ್ತವಾಗಿ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ ಮತ್ತು ಅದರಿಂದ ನಮಗೆ ಹಲವಾರು ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತೇವೆ. ಮತ್ತು ಇದಕ್ಕೆ ಸಿಗುವಂತಹ ಪರಿಹಾರವೂ ಕೂಡ ಬಹಳ ಕಳಪೆಯಾಗಿ ಬಿಡುತ್ತದೆ. ಮತ್ತು ಇಂದಿನ ಜನರೇಶನ್ ನಲ್ಲಿ ಎಲ್ಲರಿಗೂ ಕೂಡ ಎಲ್ಲಾ ರೀತಿಯಾದಂತಹ ಹಲವು ಸೌಲಭ್ಯಗಳು ತಮ್ಮ ಜೊತೆಗೆ ಇದು ಇನ್ನೂ ಹಲವು ಸೌಲಭ್ಯಗಳು ತಮ್ಮ ನೆರೆಯವರಿಂದ ಸಿಗುತ್ತಿರುತ್ತದೆ. ಹೀಗೆ ನಮ್ಮ ಲೈಫ್ ನಲ್ಲಿ ನಾವು ಎಷ್ಟೇ ಆರಾಮಾಗಿದ್ದರೂ ಕೂಡ ನಾವು ಹಲವು ಬಾರಿ ಕಾಲು ನೋವು ಪಾದ ನೋವು ಮಂಡಿ ನೋವು ಎಂಬಿತರ ಸಮಸ್ಯೆಗಳಿಗೆ ಒಳಗಾಗುತ್ತೇವೆ ಮತ್ತು ಅದರಿಂದ ಅನೇಕ ಸಮಸ್ಯೆಗಳನ್ನು ನಾವು ಎದುರಿಸುತ್ತೇವೆ ಇದನ್ನು ನಾವು ಸರಿಯಾದ ಸಮಯದಲ್ಲಿ ಬಗೆಹರಿಸಿಕೊಳ್ಳುವುದು ಬಹು ಮುಖ್ಯವಾದ ಅಂತಹ ಅಂಶವಾಗಿದೆ.

ಹೀಗಾಗಿ ನಮಗೆ ಕಾಲ್ ನೋವು ಬಂದಾಗ ಪ್ಲಾಸ್ಟಿಕ್ ಬಾಟಲ್ ನನ್ನು ಪಾದದ ಕೆಳಗೆ ಇಟ್ಟು ಅದನ್ನು ರೋಲ್ ಮಾಡುವುದರ ಮೂಲಕ ನಮ್ಮ ಕಾಲನ್ನು ತಿರುಗಿಸುತ್ತಾ ಇದ್ದರೆ ಅದಕ್ಕೆ ವ್ಯಾಯಾಮವಾಗುತ್ತದೆ ಮತ್ತು ಪಾದದಲ್ಲಿರುವಂತಹ ನೋವು ಕೂಡ ಬಿಡಲು ಸಹಾಯವಾಗುತ್ತದೆ ಇದರಿಂದ ನಮಗಿರುವಂತಹ ಪಾದದ ಉರಿ ಎಲ್ಲವೂ ಕಡಿಮೆಯಾಗುತ್ತದೆ ಮತ್ತು ರಿಲೀಫ್ ಫೀಲ್ ಆಗುತ್ತದೆ. ನಾವು ನಮ್ಮ ದೇಹಕ್ಕೆ ವ್ಯಾಯಾಮವನ್ನು ಎಷ್ಟು ಮುಖ್ಯವೆಂದು ಪರಿಗಣಿಸುತ್ತೇವೆ ನಮ್ಮ ಪಾದಕ್ಕೂ ಕೂಡ ಅಷ್ಟೇ ವ್ಯಾಯಾಮದ ಅಗತ್ಯವಿದೆ. ಅದನ್ನು ಕೂಡ ಗಮನದಲ್ಲಿ ಇರಿಸಬೇಕಾಗುತ್ತದೆ.

ಇದರ ಜೊತೆ ಜೊತೆಗೆ ನಮಗೆ ಹೆಚ್ಚಿನ ಪಾದದ ನೋವು ಉಂಟಾಗುತ್ತಿರುವಾಗ ಅದನ್ನು ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಈ ರೀತಿ ವ್ಯಾಯಾಮ ಮಾಡುತ್ತಾ ಇರುವುದರ ಮೂಲಕವೂ ಕೂಡ ನಮ್ಮ ಪಾದದಲ್ಲಿರುವಂತಹ ಹಲವು ಅಂಶಗಳು ಆಕ್ಟಿವ್ ಆಗುತ್ತದೆ ಮತ್ತು ಅದರಿಂದಲೂ ಕೂಡ ನಮಗೆ ಪಾದದ ನೋವು ಕಡಿಮೆಯಾಗುತ್ತದೆ ಮತ್ತು ಪಾದದ ಸೆಳೆತಗಳು ಕೂಡ ಕಡಿಮೆಯಾಗುತ್ತದೆ. ಇದರಿಂದ ನಮಗಿರುವಂತಹ ಪಾದದಿಂದ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಕಾಲು ನೋವಿಗೆ ಇದು ರಿಲೀಫ್ ಅನ್ನು ನೀಡುವಂತಹ ರೆಮಿಡಿಯಾಗಿದೆ.

ಇನ್ನು ಇಂದಿನ ಜನರೇಶನಲ್ಲಿ ಎಲ್ಲರೂ ಕೂಡ ಪಾದದ ಉರಿ ಮತ್ತು ಕಾಲು ನೋವು ಕೀಲು ನೋವು ಮಂಡಿ ನೋವು ಇಂತಹ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಆದ್ದರಿಂದ ಅಂತವರು ತಮ್ಮ ರಿಲೀಫ್ ಗಾಗಿ ಬಿಸಿ ನೀರಿನಲ್ಲಿ ಉಪ್ಪನ್ನು ಸೇರಿಸಿ ಅದರೊಳಗೆ ಪಾದಗಳನ್ನು 10 ನಿಮಿಷ ಬಿಡುವುದರಿಂದ ಕಾಲಿನಲ್ಲಿರುವಂತಹ ಉರಿ ಕಡಿಮೆಯಾಗಿ ಅದು ತಣ್ಣನೆಯ ಭಾವನೆಯನ್ನು ತಂದುಕೊಡುತ್ತದೆ ಮತ್ತು ಇದರಿಂದ ನಮಗೆ ಇರುವಂತಹ ಕಾಲು ನೋವು ಮಂಡಿ ನೋವು ಎಲ್ಲವೂ ಕೂಡ ರಿಲೀಫ್ ಆಗುತ್ತದೆ. ನಾವು ಮನೆ ಮದ್ದಿನ ರೆಮಿಡಿಯನ್ನು ಬಳಸುವುದು ಬಹಳ ಮುಖ್ಯ.

LEAVE A REPLY

Please enter your comment!
Please enter your name here