Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಸಿನಿಮಾ

ಹಿಂದೆ ಒಂದು ಬಾರಿಯೂ ಕೂಡ ಸಂಚಾರಿ ವಿಜಯ್ ಅವರು ದೊಡ್ಡ ಗಂಡಾಂತರದಿಂದ ಪಾರಾಗಿದ್ರಂತೆ …!!!!

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಇಂದಿನ ಒಂದು ಮಾಹಿತಿಯಲ್ಲಿ ಒಂದು ಉತ್ತಮವಾದಂತಹ ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದೇವೆ ಸ್ನೇಹಿತರೆ ಹಾಗಾದರೆ ಒಂದು ಮಾಹಿತಿ ಯಾವುದರ ಬಗ್ಗೆ ಎಂದರೆ ಸಂಚಾರಿ ವಿಜಯ್ ಅವರ ಬಗ್ಗೆ ಹೋಗಿ ಸ್ನೇಹಿತರೆ ಇವರ ಬಗ್ಗೆ ಎಷ್ಟು ಹೇಳಿದರೂ ಕೂಡ ಸಾಕಾಗುವುದಿಲ್ಲ ಕಷ್ಟಗಳನ್ನು ಅದೇ ಜೀವನದಲ್ಲಿ ಎಲ್ಲವನ್ನೂ ಸಹಿಸಿಕೊಂಡು ಜೀವನದಲ್ಲಿ ಮುಂದೆ ಬಂದು ಕೊನೆಗೂ ಕೂಡ ಅವರು ಅಂದುಕೊಂಡ ಕನಸುಗಳು ಯಾವು ನೆರವೇರಲಿಲ್ಲ ಅವರು ಕಂಡಂತಹ ಕನಸುಗಳು ಎಲ್ಲವೂ ಕೂಡ ಆ ಕಮರಿ ಹೋದವು ಹೌದು ಸ್ನೇಹಿತರೆ ಸಂಚರಿ ವಿಜಯ್ ಅವರು ಜೀವನದಲ್ಲಿ ಅತಿ ಹೆಚ್ಚು ಕಷ್ಟವನ್ನು ಹಾಗೆಯೇ ಏಳುಬೀಳುಗಳನ್ನು ಕೂಡ ಕಂಡಕಂಡವರ ಆಗಿದ್ದಾರೆ ಇದೇ ರೀತಿಯಾಗಿ ಇವರಿಗೆ ಮೂರು ವರ್ಷಗಳ ಹಿಂದೆಯೂ ಕೂಡ ಒಂದು ದೊಡ್ಡ ಗಂಡ ಅಂತರದಿಂದ ಪಾರ್ ಆಗಿದ್ದರಂತೆ

ಹಾಗಾದರೆ ಅವನು ಸನ್ನಿವೇಶ ಯಾವುದು ಎನ್ನುವುದನ್ನು ನಾನು ನಿಮಗೆ ಇಂದಿನ ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಮೊನ್ನೆ ತಾನೆ ಎಲ್ಲರನ್ನು ಬಿಟ್ಟು ಹೋದಂತಹ ಸಂಚಾರಿ ವಿಜಯ್ ಅವರು ಮೂರು ವರ್ಷಗಳ ಹಿಂದೆಯೂ ಕೂಡ ಅಪಾಯಕ್ಕೆ ಸಿಲುಕಿದ್ದರು ಬಿಡ ಬೇಡ ಎಂದರೂ ಕೂಡ ಅವರ ಹಠಮಾರಿತನದಿಂದ ನೀರಿಗಿಳಿದು ತಮ್ಮ ಕಾಲನ್ನು ಗಾಯ ಮಾಡಿಕೊಂಡಿದ್ದರಂತೆ ಹಾಗಾಗಿ ಸ್ವಲ್ಪದರಲ್ಲಿಯೇ ಸಂಚರಿಸುವವರು ಒಂದು ದೊಡ್ಡ ಗಂಡಾಂತರದಿಂದ ಪಾರಾಗಿದ್ದು ರಂತೆ ಸಮಾಜಮುಖಿ ಕೆಲಸಗಳಲ್ಲಿ ಚರ್ಚೆಮಾಡಲು ಗೆಳೆಯ ನವೀನ್ ಮನೆಗೆ ತೆರಳಿದ ಸಂಚಾರಿ ವಿಜಯ್ ಅವರನ್ನು ಕರೆದುಕೊಂಡು ಹೋಗಲು ದಾರಿ ಮಧ್ಯದಲ್ಲಿ ಜವರಾಯ ಕಾದುಕುಳಿತಿದ್ದ ಅನ್ನಿಸುತ್ತೆ ಬೈಕ್ ಅಪಘಾತದಿಂದಾಗಿ ಸಂಚಾರಿ ವಿಜಯ್ ಅವರ ತಲೆಗೆ ತೀವ್ರ ವಾದಂತಹ ಪೆಟ್ಟುಬಿದ್ದು ಅವರ ಪ್ರಜ್ಞೆ ತಪ್ಪಿತ್ತು ಹೋದ ಪ್ರಜ್ಞೆಯ ಮತ್ತೆ ವಾಪಸ್ ಬರಲಿಲ್ಲ ಶಸ್ತ್ರಚಿಕಿತ್ಸೆ ಮಾಡಿದರೂ ಕೂಡ ಯಾವುದೇ ರೀತಿಯಾದಂತಹ ಪ್ರಯೋಜನವಾಗಲಿಲ್ಲ

ಅವರು ತಮ್ಮ ಸೋಶಿಯಲ್ ಮಾಡಿದಲ್ಲಿ ಯಾವಾಗಲೂ ಕೂಡ ಲೈಫ್ ಈಸ್ ಪ್ರೆಚಿಯಸ್ ಮಾತನ್ನು ಅವರು ಖುದ್ದಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು ಯಾಕೆ ಈ ಮಾತನ್ನು ಹೇಳುತ್ತಿದ್ದೇವೆ ಎಂದರೆ ಮೂರು ವರ್ಷಗಳ ಹಿಂದೆಯೂ ಕೂಡ ನಟ ಸಂಚಾರಿ ವಿಜಯ್ ಅವರು ಅಪಾಯಕ್ಕೆ ಸಿಲುಕಿದ ರಂತೆ ಅವರ ಹಠಮಾರಿತನದಿಂದ ನೀರಿಗಿಳಿದು ಕಾಲನ್ನು ಗಾಯ ಮಾಡಿಕೊಂಡಿದ್ದರಂತೆ ಹಾಗಾಗಿ ಸ್ವಲ್ಪದರಲ್ಲಿಯೇ ಸಂಚಾರಿ ವಿಜಯ್ ಅವರು ಅಪಾಯದಿಂದ ಪಾರಾಗಿದ್ದರು ದೇವರ ದಯೆಯಿಂದ ಜಸ್ಟ್ ಮಿಸ್ ಎಂದು ತಾವೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ಸಂಚಾರಿ ವಿಜಯ್ ಅವರ ಅವತ್ತಿನ ಪೋಸ್ಟ್ ಯಾವ ರೀತಿಯಾಗಿ ಇತ್ತು ಎಂದರೆ ಒಂದೊಂದು ಸಾರಿ ಎಷ್ಟು ಉದ್ಧಟತನ ಮಾಡೋಕೆ ಹೋಗ್ತೀನಿ ಅನ್ನೋದಕ್ಕೆ ಈ ಒಂದು ಪಿಕ್ಚರ್ ಸಾಕು ನೋಡಿ ಇವತ್ತು ಮಲಯಾಳಂ ಸಿನಿಮಾ ಶೂಟಿಂಗ್ ಮಾಡುವ ಟೈಮಲ್ಲಿ ನಾನಾಗಿ ನಾನೇ ಮಾಡಿಕೊಂಡ ಎಡವಟ್ಟು ಡೈರೆಕ್ಟರ್ ಬೇಡಬೇಡವೆಂದರೂ ತುಂಬಾ ತಗೊಂಡು ನೀರಿಗೆ ತಿಳಿದೆ ಆದರೆ ದೇವರ ದಯೆಯಿಂದ ಏನು ಆಗಿಲ್ಲ ಯಾಕೆ ಈ ಪೋಸ್ಟ್ ಹಾಕ್ತಿದೀನಿ ಅಂದ್ರೆ ನನ್ನಂಥ ಕೆಲವರು ಈ ತರಹದ ರಿಸ್ಕ್ ಬೇಡ ಅಂದ್ರು ಕೇಳುವುದಿಲ್ಲ ಮಾಡೆ ಮಾಡ್ತೀನಿ ಅಂತಾರೆ ಅಂತವರಿಗೆ ಅರ್ಥ ಆಗ್ಲಿ ಅಂತ ಅಷ್ಟೇ ಹಾಗೆಯೇ ನಮ್ಮ ನಿಮಗೆ ಗೊತ್ತಿದ್ದರೆ ತುಂಬಾ ಒಳ್ಳೆಯದು ಈ ರೀತಿಯಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ನೋಡಿದ್ರಲ್ಲ ಸ್ನೇಹಿತರೆ ಎಲ್ಲರಿಗೂ ಕೂಡ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಹೇಳಿಕೊಂಡು ಇನ್ನೊಬ್ಬರಿಗೆ ಸಹಾಯ ಸಹಾಯಮಾಡಲು ವಿಜಯ್ ಅವರು ಕಷ್ಟ ಪಡುತ್ತಿದ್ದರು

ರಾತ್ರಿ ಮಾಡಿದ ಬೈಕ್ ಸವಾರಿ ಎಡವಟ್ಟಿನಿಂದ ಅವರ ಪ್ರಾಣಪಕ್ಷಿಯ ಹಾರಿಹೋಯಿತು ಹೌದು ಸ್ನೇಹಿತರೆ ಇದಕ್ಕಾಗಿ ನಾವು ಯಾವಾಗಲೂ ಜಾಗರೂಕರಾಗಿರಬೇಕು  ಹಾಗೆಯೇ ಒಂದು ಸಾರಿ ಸಂಚಾರಿ ವಿಜಯ್ ಅವರು ಹೆಲ್ಮೆಟ್ ಧರಿಸಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲವೇನೋ ಎನ್ನುವ ಗೊಂದಲ ನಮ್ಮ ಮನದಲ್ಲಿ ಮೂಡುತ್ತದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ