ಈಗಿನ ನಮ್ಮ ಕೆಲಸದ ಒತ್ತಡದಲ್ಲಿ ನಾವು ಮನೆಗೆ ಬರುವುದು ತುಂಬಾ ಲೇಟ್ ಆಗುತ್ತೆ ಹಾಗೂ ಮನೆಗೆ ಬಂದು ಕೂಡ ನಾವು ಕೆಲಸ ಮಾಡಿಕೊಂಡು ಮಲಗುವುದು  ರಾತ್ರಿ 12 ಗಂಟೆ ಆಗಬಹುದು, ಹಲವರು ಜನ ಈ ರೀತಿಯಾಗಿ ತಮ್ಮ ಜೀವನವನ್ನು ನಡೆಸಿಕೊಂಡು ಬೆಳಗ್ಗೆ ಹೇಳುವುದು ತುಂಬಾ ಲೇಟ್ ಆಗುತ್ತದೆ.

ಕೆಲವರು ಬೆಳಗ್ಗೆ ಏಳುವುದು 9 ರಿಂದ 10 ಗಂಟೆ ಸೂರ್ಯ ನೆತ್ತಿಮೇಲೆ ಬಂದಾಗ ಎದ್ದು  ಸ್ನಾನವನ್ನು ಮಾಡುತ್ತಾರೆ. ಹೀಗೇನಾದರೂ ನೀವು ಬೆಳಗ್ಗೆ ಲೆಟಾಗೆದ್ದು ಸೂರ್ಯ ನೆತ್ತಿಗೆ ಬಂದಿರುವಂತಹ ಸಮಯದಲ್ಲಿ ಸ್ನಾನ ವ್ ಏನಾದರೂ ಮಾಡುತ್ತಿದ್ದರೆ ಇಲ್ಲಿರುವ ಲೇಖನವನ್ನು ಸಂಪೂರ್ಣವಾಗಿ ಓದಿ.

ಮನುಷ್ಯನು ಯಾವಾಗಲೂ ಸೂರ್ಯನು ಉದಯಿಸುವ ಮುಂಚೆ ಸ್ನಾನ ಮಾಡ ಬೇಕು ಅನ್ನುತ್ತದೆ ಧರ್ಮಶಾಸ್ತ್ರ. ಹಾಗೂ ಸೂರ್ಯ ಉದಯಿಸುವ  ಮುನ್ನ ಸ್ನಾನ ಮಾಡಿದರೆ ಹಲವಾರು ಲಾಭಗಳಿವೆ ಎನ್ನುತ್ತದೆ ಧರ್ಮಶಾಸ್ತ್ರ ಆದರೆ ಇದಕ್ಕೆ ಇರುವಂತಹ ಪುರಾವೆಗಳ ಆದರೂ ಏನು ,ಯಾಕೆ ಅದೇ ಸಮಯದಲ್ಲಿ ಸ್ನಾನ ಮಾಡಬೇಕು ಅದಕ್ಕೆ ವಿಚಿತ್ರವಾದ ಕಾರಣ ಇಲ್ಲಿದೆ ನೋಡಿ.

ಬೆಳಗಿನ ಜಾವ 4 ಗಂಟೆಗೆ ಏನಾದರೂ ನೀವು ಸ್ಥಾನವನ್ನು ಮಾಡಿದರೆ ಅದನ್ನು ಮುನಿ ಸ್ನಾನ ಎಂದು ಕರೆಯುತ್ತಾರೆ, ಈ ಸಮಯ ಸ್ನಾನವನ್ನು ಮಾಡಲು ಉತ್ತಮವಾದ ಸಮಯ ಆಗಿರುತ್ತದೆ, ಹೀಗೇನಾದರೂ ನೀವು  ಸ್ನಾನವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಆಯಸ್ಸು ಆರೋಗ್ಯ ಹಾಗೂ ನಿಮ್ಮ ಜೀವನದಲ್ಲಿ ಆಗುವಂತಹ ಕಷ್ಟಗಳು ಕಡಿಮೆಯಾಗುತ್ತವೆ ಹಾಗೂ ನೀವು ಅಭಿವೃದ್ಧಿ ಕಡೆಗೆ ಹೋಗುತ್ತೀರಾ.

ನೀವೇನಾದರೂ 5:00 ಗಂಟೆಯಿಂದ 6 ಗಂಟೆ ಒಳಗೆ ಸ್ನಾನ ಮಾಡಿದರೆ ಇದನ್ನು ದೇವಿ ಸ್ನಾನ ಎಂದು ಕರೆಯುತ್ತಾರೆ, ನೀವೇನಾದರೂ ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ನಿಮಗೆ ನಿಮ್ಮ ಜೀವನದಲ್ಲಿ ಕೀರ್ತಿ, ಹಣ ಹಾಗೂ ಸಂತೋಷ ನಿಮ್ಮ ಜೊತೆಯಲ್ಲಿ ಯಾವಾಗಲೂ ಇರುತ್ತದೆ.

ಕೊನೆಯದಾಗಿ 8 ಗಂಟೆಯ ನಂತರ ನೀವೇನಾದರೂ ಸ್ನಾನ ಮಾಡಿದರೆ ಇದಕ್ಕೆ ರಾಕ್ಷಸಿ  ಸ್ನಾನ ಎಂದು ಕರೆಯುತ್ತಾರೆ, ಈ ತರದ ಸ್ಥಾನವನ್ನು ನಮ್ಮ ಧರ್ಮ ಶಾಸ್ತ್ರದಲ್ಲಿ ಮಾಡಬಾರದು ಎಂದು ಹೇಳಿದ್ದಾರೆ, ಹೀಗೇನಾದರೂ ಸ್ನಾನವನ್ನು ನೀವು ದಿನನಿತ್ಯ ಮಾಡುತ್ತಿದ್ದರೆ ನಿಮ್ಮ ಜೀವನದಲ್ಲಿ ಸುಖ ಶಾಂತಿ ಎನ್ನುವುದು ಸ್ವಲ್ಪ ಕಡಿಮೆಯಾಗಬಹುದು ಹಾಗೂ ನಿಮ್ಮ ಜೀವನದಲ್ಲಿ ಕಷ್ಟಗಳು ಎದುರಾಗಬಹುದು  ಎಂದು ಹೇಳುತ್ತದೆ ನಮ್ಮ ಧರ್ಮ ಶಾಸ್ತ್ರ.ನಿಮ್ಮ ಜೀವನದಲ್ಲಿ ಕಷ್ಟಗಳು ಎದುರಾಗಬಾರದು ಅಂತ ಏನಾದರೂ ಇದ್ದರೆ ಇವತ್ತು ನೀವು ಇತರ  ಸ್ನಾನವನ್ನು ಮಾಡುವುದನ್ನು ಬಿಟ್ಟು ಬಿಡಿ, ಇಲ್ಲವಾದರೆ ನಿಮ್ಮ ಜೀವನದಲ್ಲಿ ಕಷ್ಟಗಳು ಎದುರಾಗಬಹುದು

ಈ ವಿಷಯ ಬೆನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನೀವ್ ಇನ್ನು ನಮ್ಮ ಪ್ರೀತಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಲೈಕ್ ಮಾಡಿ ಹಾಗೂ ಕೆಳಗೆ ಕೊಟ್ಟಿರುವಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

LEAVE A REPLY

Please enter your comment!
Please enter your name here