ಎಲ್ಲರಿಗೂ ನನ್ನ ನಮಸ್ಕಾರಗಳು ನಮ್ಮ ಹಿಂದೂ ನೆಲದಲ್ಲಿ ನಾವು ಸಾಕಷ್ಟು ಪುರಾಣ ಕಥೆಗಳನ್ನು ಕೇಳಿದ್ದೇವೆ ಇನ್ನು ಮುಕ್ಕೋಟಿ ದೇವರುಗಳು ಆಶೀರ್ವಾದವನ್ನು ಪಡೆದುಕೊಂಡಿರುವ ನಾವುಗಳು ಯಾವಾಗಲೂ ಸಹ ಆ ದೇವರುಗಳು ನಮ್ಮನ್ನು ರಕ್ಷಣೆ ಮಾಡುತ್ತಲೇ ಇರುತ್ತಾರೆ ಇನ್ನು ದೇವರುಗಳು ಇದ್ದಾರೆ ಎಂದು ನಮಗೆ ಸಾಕ್ಷಿ ಸಮೇತ ತಿಳಿಯುವುದು ಹೇಗೆಂದರೆ ಕಾಲ ಕಾಲಕ್ಕೂ ಆ ದೇವರುಗಳು ಏನಾದರೂ ಒಂದು ಪವಾಡಗಳನ್ನು ಅಚ್ಚರಿಗಳನ್ನು ಮಾಡುತ್ತಲೇ ಇರುತ್ತಾರೆ ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಈಶ್ವರನ ಬಗ್ಗೆ ತಿಳಿದಿದೆ ಇನ್ನು ಈಶ್ವರನ ಪತ್ನಿ ಪಾರ್ವತಿಯ ಬಗ್ಗೆಯೂ ಸಹ ನೀವು ಓದಿರುತ್ತೀರಿ.
ಅರ್ಧನಾರೀಶ್ವರ ರಾದ ಇವರು ಶಿವನ ಪತ್ನಿಯಾದ ಪಾರ್ವತಿಯು ಸಹ ಪುರಾಣ ಕಥೆಗಳಲ್ಲಿ ಕೇಳಿರುವ ಹಾಗೆ ರಾಕ್ಷಸರನ್ನು ಸಂಹಾರ ಮಾಡುವುದಕ್ಕೆಂದು ಹಲವಾರು ರೂಪಗಳನ್ನು ತಾಳಿ ಬಂದಿದ್ದಾರೆ ಇನ್ನು ದುಷ್ಟರಿಂದ ಶಿಷ್ಟರನ್ನು ಕಾಪಾಡುವುದಕ್ಕಾಗಿ ಮತ್ತು ತನ್ನ ಗಂಡನನ್ನು ಕಾಪಾಡಿಕೊಳ್ಳುವುದಕ್ಕಾಗಿ ಪಾರ್ವತಿ ಕೆಲ ಸಮಯದಲ್ಲಿ ಕೆಲವೊಂದು ಅವತಾರಗಳನ್ನು ಎತ್ತಿರುವ ಬಗ್ಗೆ ನೀವೆಲ್ಲರೂ ಪುರಾಣ ಕಥೆಗಳಲ್ಲಿ ಕೇಳಿರುತ್ತೀರ ಸ್ನೇಹಿತರೇ .ಅಂತಹದ್ದೇ ಒಂದು ಪಾರ್ವತಿಯ ಅವತಾರವಾಗಿರುವ ಕಾಳಿ ಮಾತೆಯ ಬಗ್ಗೆಯೂ ಸಹ ನೀವೆಲ್ಲರೂ ಕೇಳಿರುತ್ತೀರಿ ಕಾಳಿ ಮಾತೆಯ ಉಗ್ರ ರೂಪದವಳು , ಪಾರ್ವತಿ ದೇವಿಯು ಕೋಪಗೊಂಡಾಗ ತಾಯಿ ಜಗನ್ಮಾತೆ ಎತ್ತಿದ ರೂಪವೇ ಕಾಳಿ ಮಾತೆ ಇನ್ನು ರಾಕ್ಷಸರನ್ನು ಅಟ್ಟಹಾಸ ಹಾಕುವುದಕ್ಕಾಗಿ ಪಾರ್ವತಿ ದೇವಿ ಈ ರೂಪವನ್ನು ತಾಳಿದಳು .
ವಿಡಿಯೋ ಕೆಳಗೆ ಇದೆ ….
ಸ್ನೇಹಿತರೇ ಮತ್ತು ಇತರ ಹೆಚ್ಚಿನ ವಿವರಗಳನ್ನು ಭಾರತಿ ದೇವಿಯ ಪುರಾಣ ಕಥೆಯನ್ನು ಓದಿ ನೀವೆಲ್ಲರೂ ತಿಳಿದುಕೊಳ್ಳಿ ಸ್ನೇಹಿತರೇ ಅದಕ್ಕೂ ಮುಂಚೆ ತಾಯಿಯ ಒಂದು ಪವಾಡವನ್ನು ನಿಮಗೆ ತಿಳಿಸಲು ಬಂದಿದ್ದೇನೆ ಅದೇನೆಂದರೆ ಕೋಲ್ಕತ್ತಾದ ಒಂದು ದೇವಾಲಯದಲ್ಲಿ ಕಾಳಿ ಮಾತೆಯ ಹೆಜ್ಜೆಯ ಗುರುತು ಕಂಡಿದೆಯಂತೆ ನಿಜಕ್ಕೂ ಇದು ಅಚ್ಚರಿಯನ್ನು ಮೂಡಿಸುತ್ತಾ ಇದೆ ಇನ್ನು ಎಲ್ಲರಲ್ಲಿ ಸಹ ಈ ವಿಷಯ ಭಕ್ತಿಪೂರ್ವಕವಾಗಿ ಹೆಚ್ಚಿದೆ ಜನರು ಸಹ ಇದನ್ನು ನೋಡಲು ನೂಕು ನುಗ್ಗಲಿನಲ್ಲಿ ಕಾಯುತ್ತಾ ಇದ್ದಾರೆ ಈ ತಾಯಿಯ ಪವಾಡ ಎಲ್ಲ ಭಕ್ತರಿಗೂ ಸಹ ಸಂತಸವನ್ನು ತಂದಿದೆ ಇನ್ನು ಈ ಪವಾಡವನ್ನು ನೋಡಲು ಜನ ಜಾತ್ರೆಯೇ ಅಲ್ಲಿ ಮೆರೆದಿದೆ ನೀವು ಸಹ ವಿಡಿಯೋವನ್ನು ನೋಡಿ ತಾಯಿಯ ಕೃಪೆಗೆ ಪಾತ್ರರಾಗಿ ಮರೆಯದೆ ವಿಡಿಯೋವನ್ನು ಎಲ್ಲರಿಗೂ ಕಳುಹಿಸಿ ಮತ್ತು ಈ ತಾಯಿಯ ಪವಾಡವನ್ನು ಎಲ್ಲರಿಗೂ ತಿಳಿಯುವ ಹಾಗೆ ಮಾಡಿ ಸ್ನೇಹಿತರೇ .
ಜನರು ಮಾಡುವ ತಪ್ಪುಗಳನ್ನು ಸಹಿಸಿಕೊಳ್ಳುತ್ತಾ ದೇವರು ಪ್ರತಿಯೊಂದು ತಪ್ಪಿಗೂ ನಮಗೆ ನಮ್ಮನ್ನು ತಿದ್ದುತ್ತಾ ಬಂದಿದ್ದಾರೆ ಇನ್ನು ನಮ್ಮನ್ನು ಒಳ್ಳೆಯ ದಾರಿಯಲ್ಲಿ ನಡೆಸುವ ಬುದ್ಧಿಯನ್ನು ದೇವರು ಕೊಟ್ಟಿದ್ದಾನೆ ಆದರೆ ಮನುಷ್ಯ ಇಂದು ಸ್ವಾರ್ಥಕ್ಕೋಸ್ಕರ ತಾನೇ ಎಲ್ಲ ಎಂದು ಮೆರೆಯುತ್ತಿದ್ದಾನೆ ಅದಕ್ಕಾಗಿಯೇ ಇಂತಹ ಪವಾಡಗಳನ್ನು ದೇವರು ಮಾಡುತ್ತಾ ಇರುತ್ತಾನೆ ಸ್ನೇಹಿತರೇ ನಿಮಗೆ ಈ ಮಾಹಿತಿ ಇಷ್ಟವಾಗದಿದ್ದಲ್ಲಿ ವಿಡಿಯೋಗೆ ಮರೆಯದ ಮೆಚ್ಚುಗೆಯನ್ನು ನೀಡಿ ಧನ್ಯವಾದಗಳು .