ಹಾವುಗಳ ಬಗ್ಗೆ ನಿಮಗೆ ತಿಳಿದಿರದ ಕೆಲವೊಂದು ವಿಚಾರಗಳ ಬಗ್ಗೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತಾ ನಿಮಗೂ ಕೂಡ ಹೀಗೊಂದು ಮಾಹಿತಿ ಸಖತ್ ಇಂಟರೆಸ್ಟಿಂಗ್ ಆಗಿರುತ್ತದೆ.
ಹಾವುಗಳ ಬಗ್ಗೆ ಹೆಚ್ಚಿನ ವಿಚಾರಗಳು ತಿಳಿದುಕೊಳ್ಳುವುದಕ್ಕಾಗಿ ತಪ್ಪದೇ ಕೆಳಗಿನ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.
ಹೌದು ಪ್ರತಿಯೊಬ್ಬರೂ ಸಾಮಾನ್ಯವಾಗಿ ಅಂದುಕೊಂಡಿರುವಂತೆ ವಿಚಾರ ಅಂದರೆ ಹಾವುಗಳು ಹಾಲು ಕುಡಿಯುತ್ತವೆ ಅಂತ ಆದರೆ ಹಾವುಗಳು ಯಾವತ್ತಿಗೂ ಕೂಡ ಹಾಲನ್ನು ಕುಡಿಯುವುದಿಲ್ಲ .
ಪ್ರಪಂಚದ ಮೇಲೆ ಇರುವ ಸುಮಾರು ಎರಡೂವರೆ ಸಾವಿರ ಪ್ರಭೇದ ಹಾವುಗಳಲ್ಲಿ ಯಾವ ಹಾವುಗಳು ಕೂಡ ಹಾಲನ್ನು ಸೇವಿಸುವುದಿಲ್ಲ ಹಾಗೆ ಭೂಮಿ ಮೇಲೆ ಇರುವಂತಹ ಪ್ರತಿ ಹಾವುಗಳು ವಿಷಕಾರಕ ಆಗಿರುವುದಿಲ್ಲ ಈ ಎರಡೂವರೆ ಸಾವಿರ ಪ್ರಭೇದದ ಹಾವುಗಳಲ್ಲಿ ಕೇವಲ ನಾಲ್ಕು ಜಾತಿ ಹಾವುಗಳು ಮಾತ್ರ ವಿಷಕಾರಿ ಹಾವುಗಳು ಆಗಿರುತ್ತದೆ.
ಆ ನಾಲ್ಕು ಜಾತಿಯ ಹಾವುಗಳು ಯಾವುದು ಅಂದರೆ ರಸೆಲ್ ವೈಪರ್ ಕಿಂಗ್ ಕೋಬ್ರಾ ಕೇರೆ ಹಾವು ಮತ್ತು ನಾಗರ ಹಾವು. ಈ ಕಿಂಗ್ ಕೋಬ್ರಾ ಮತ್ತು ಕೆರೆ ಹಾವು ಬದ್ಧ ವೈರಿಗಳಾಗಿದ್ದು ಒಂದನ್ನು ಕಂಡರೆ ಒಂದು ಹಾವಿಗೆ ಆಗುವುದಿಲ್ಲ.
ಈ ಹಾವುಗಳು ನೀರಿನಲ್ಲಿ ಪೊಟರೆಯಲ್ಲಿ ಭೂಮಿಯೊಳಗೆ ಎಲ್ಲ ಕಡೆಯೂ ಕಾಣಸಿಗುತ್ತವೆ ಮತ್ತು ಹಾವುಗಳು ಹಿಮಪಾತವಾಗುವ ಪ್ರದೇಶಗಳಲ್ಲಿ ಕೂಡ ಕಾಣುತ್ತದೆ ಈ ಹಾವುಗಳನ್ನು ಕಂಡು ಹಿಡಿಯುವುದು ಬಹಳಾನೇ ಸುಲಭ ಯಾಕೆ ಎಂದರೆ ಇದರ ಬಾಲ ನೀರಿನಲ್ಲಿ ಈಜಲು ಸಹಾಯಕಾರಿಯಾಗಿರುತ್ತದೆ.
ಮರುಭೂಮಿಯಲ್ಲಿ ಕಾಣಸಿಗುವ ಹಾವುಗಳು ಬಹಳಾನೆ ಅಪಾಯಕಾರಿಯಾಗಿರುತ್ತದೆ ಮತ್ತು ಕಾಳಿಂಗ ಸರ್ಪ ಹಾವುಗಳು ಪಶ್ಚಿಮ ಘಟ್ಟದ ಸಹ್ಯಾದ್ರಿ ನೆಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ .
ಈ ಹಾವುಗಳು ಸುಮಾರು ಹದಿನೈದು ಅಡಿಯವರೆಗೂ ಬೆಳೆಯುತ್ತವೆ ಮತ್ತು ಇದನ್ನು ಹಾವಿನ ಲೋಕದ ಕ್ಯಾನೆ ಬಾಲ್ಸ್ ಅಂತ ಕೂಡ ಕರೆಯುತ್ತಾರೆ ಯಾಕೆ ಎಂದರೆ ಈ ಹಾವು ಬೇರೆ ಹಾವುಗಳನ್ನು ತಿಂದು ಬದುಕುವ ಜಾತಿಗೆ ಸೇರಿರುತ್ತವೆ.
ಭೂಮಿ ಮೇಲೆ ಇರುವ ಪ್ರತಿಯೊಂದು ಹಾವುಗಳು ಮೊಟ್ಟೆಯನ್ನು ಇಟ್ಟು ಮರಿಯನ್ನು ಮಾಡಿದರೆ ದಕ್ಷಿಣದ ಅಮೆರಿಕದ ಅನಕೊಂಡ ಹಾವುಗಳು ಮೊಟ್ಟೆಯನ್ನು ಇಡದೆ ನೇರ ಮರಿಯನ್ನು ಮಾಡಿ ಜನ್ಮವನ್ನು ನೀಡುತ್ತದೆ ಅಂತೆ.
ಭೂಮಿ ಮೇಲೆ ಉದ್ಭವವಾಗಿರುವ ಜಂತುಗಳಲ್ಲಿ ಈ ಹಾವುಗಳು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಸುಮಾರು ಇನ್ನೂರು ಮಿಲಿಯನ್ ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ಹೇಳಲಾಗಿದೆ. ಆಫ್ರಿಕಾ ಖಂಡದಲ್ಲಿ ಅತ್ಯಂತ ಹೆಚ್ಚು ವಿಷಕಾರಿ ಹಾವುಗಳು ಕಂಡು ಬರುತ್ತವೆ ಅದರಲ್ಲಿ ಬುಡುಬುಡಿಕೆ ಹಾವು ಬ್ಲ್ಯಾಕ್ ಮೂಂಬಾ ಕೋಬ್ರಾ ಇಂತಹ ಹಾವುಗಳು ಕೂಡ ಇವೆ.
ಇನ್ನು ಹಾವುಗಳ ಬಗ್ಗೆ ಮತ್ತೊಂದು ಪ್ರಮುಖವಾದ ವಿಚಾರವನ್ನು ಹೇಳಬೇಕಾದರೆ ಹಾವುಗಳಿಗೆ ಕಣ್ಣುಗಳು ಕಾಣಿಸುವುದಿಲ್ಲ ಹಾಗೆ ಹಾವುಗಳು ನಿದ್ರಿಸುತ್ತಿದ್ದಾವೊ ಇಲ್ಲವೋ ಎಂಬುದನ್ನು ಕಂಡು ಹಿಡಿಯಲು ಬಹಳಾನೇ ಕಷ್ಟ.
ಯಾಕೆ ಅಂದರೆ ಹಾವುಗಳ ಕಣ್ಣಿನ ರೆಪ್ಪೆಗಳು ಒಂದಕ್ಕೊಂದು ಅಂಟಿಕೊಂಡಿರುವ ಕಾರಣದಿಂದಾಗಿ ಮತ್ತು ಹಾವುಗಳಿಗೆ ಹೊರ ಕಿವಿ ಇರುವುದಿಲ್ಲ ಆದ ಕಾರಣ ಗಾಳಿ ಅಲ್ಲಿ ತೇಲಿ ಬರುವ ಶಬ್ದಗಳ ತರಂಗ ಇವುಗಳಿಗೆ ಕೇಳಿಸುವುದಿಲ್ಲ,
ಆದರೆ ಇವುಗಳಿಗೆ ಒಳ ಕಿವಿ ಇರುವುದನ್ನು ತಜ್ಞರು ಸ್ಪಷ್ಟಪಡಿಸಿದ್ದು ಭೂಮಿಯೊಳಗಿನ ತರಂಗಗಳನ್ಬು ತಿಳಿಯುವ ಸಾಮರ್ಥ್ಯವನ್ನು ಈ ಹಾವುಗಳು ಹೊಂದಿರುತ್ತದೆ.ಇದಿಷ್ಟು ಹಾವುಗಳ ಬಗೆಗಿನ ಕೆಲವೊಂದು ವಿಚಾರಗಳು ನಿಮಗೆ ಮಾಹಿತಿ ಇಷ್ಟ ಆಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.